ವರ್ಷದ ಎರಡನೆ ಅತಿ ದೊಡ್ಡ ಚಂದ್ರಗ್ರಹಣ ಈ 6 ರಾಶಿ ಜನರು ಶ್ರೀಮಂತರಾಗಲಿದ್ದಾರೆ..

2024ನೇ ಇಸ್ವಿಯ ವರ್ಷದ ಎರಡನೆಯ ಹಾಗೂ ದೊಡ್ಡದಾಗಿರುವ ಚಂದ್ರ ಗ್ರಹಣ 18 ಸೆಪ್ಟೆಂಬರ್ 2024ರ ದಿನ ಹಿಡಿಯಲಿದೆ ಈ ಗ್ರಹಣದ ಸಮಯದಲ್ಲಿ ಹಲವಾರು ಘಟನೆಗಳು ನಡೆಯುತ್ತವೆ ಇಲ್ಲಿ ಹಲವಾರು ಗ್ರಹಗಳು ವಕ್ರ ವ್ಯವಸ್ಥೆಯಲ್ಲಿ ಇರುತ್ತವೆ ಈ ಚಂದ್ರ ಗ್ರಹಣವು ತುಂಬಾನೇ ದೊಡ್ಡದಾಗಿರುವ ಹಾಗೂ ಬಹಳಷ್ಟು ಸಮಯ ಗ್ರಹಣವಿರುವ ಚಂದ್ರಗ್ರಹಣವಾಗಿದೆ ಹಾಗಾಗಿ ಈ ಗ್ರಹಣವು ಎಲ್ಲಾ ರಾಶಿಯ ಮೇಲೆ ಭಿನ್ನ-ಭಿನ್ನವಾದ ಪರಿಣಾಮವನ್ನು ಬೀರುತ್ತದೆ.

WhatsApp Group Join Now
Telegram Group Join Now

ಆದರೆ ಇವುಗಳಲ್ಲಿ ಕೆಲವು ರಾಶಿಗಳು ಹೇಗಿವೆ ಎಂದರೆ ತುಂಬಾನೇ ಭಾಗ್ಯಶಾಲಿ ಹಾಗೂ ಅದೃಷ್ಟಶಾಲಿ ಎಂದೇ ಹೇಳಬಹುದು ಕೆಲವು ರಾಶಿಗಳ ಮೇಲೆ ಈ ಶುಭ ಪ್ರವಾಹ ನೋಡಲು ಸಾಧ್ಯವಾಗುತ್ತದೆ ಇವರಿಗೆ ಕೋಟಿಯಾದನ ಸಂಪತ್ತು ಸಿಗಲಿದೆ ದೇಶದಲ್ಲಿ ಈ ಗ್ರಹದ ಪ್ರಭಾವ ಹೆಚ್ಚಾಗಿ ನೋಡಲು ಸಿಗಲಿದೆ ಇನ್ನು ಕೆಲವು ಕಡೆ ಬಿರುಗಾಳಿ ಭೂಕಂಪ ಪ್ರವಾಹ ಇವುಗಳನ್ನು ನೋಡಬಹುದು ಈ ಚಂದ್ರಗ್ರಹಣದ ಪ್ರಭಾವ ಶುಭ ಆಗಿರುತ್ತದೆ ಚಂದ್ರಗ್ರಹಣವ ಎಲ್ಲಿ ಎಲ್ಲಿ ಕಾಣಿಸುತ್ತದೆ ಈ ಗ್ರಹಣದ ಸರಿಯಾದ ಸಮಯ ಯಾವುದೇ ಗ್ರಹಣದ ಸೂತಕ ಕಾಲದ ಸಮಯವೇನಿದೆ ಜೊತೆಗೆ ಆ ಅದೃಷ್ಟಶಾಲಿಯ ಜನರಾದರೂ ಯಾರು ಇವರ ಮೇಲೆ ಈ ಗ್ರಹಣದ ಯಾವ ರೀತಿ ಪರಿಣಾಮವಿರುತ್ತದೆ ಈ ಎಲ್ಲಾ ಪ್ರಶ್ನೆಗಳಿಗೆ ಈ ಕೆಳಕಂಡಂತೆ ಉತ್ತರವನ್ನ ತಿಳಿಸಿಕೊಡುತ್ತೇವೆ.

ಜೊತೆಗೆ ಈ ಗ್ರಹಣ ಭಾರತದ ಯಾವ ಯಾವ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಗ್ರಹಣದಲ್ಲಿ ಎಚ್ಚರಿಕೆ ವಹಿಸಬೇಕಾದ ವಿಷಯಗಳನ್ನು ಸಹ ತಿಳಿಸಿಕೊಡುತ್ತೇವೆ ಇದರ ಜೊತೆಗೆ ಕೆಲವು ಶುಭ ಮತ್ತು ಮಹತ್ವ ಕಾರ್ಯಗಳನ್ನು ಸಹ ತಿಳಿಸಿಕೊಡಲಾಗುತ್ತದೆ ಕೆಲವೊಂದು ವಿಶೇಷ ವಿಷಯಗಳನ್ನು ಈ ಚಂದ್ರಗ್ರಹಣದಲ್ಲಿ ನಿಷೇಧಿಸಲಾಗಿದೆ ನಾವು ತಿಳಿಸುವ ರೀತಿಯಲ್ಲಿ ಚಂದ್ರಗ್ರಹಣದ ಸಮಯದಲ್ಲಿ ಇದ್ದಿದ್ದಲ್ಲಿ ನಿಮಗೂ ಸಹ ಚಂದ್ರಗ್ರಹಣದ ಶುಭ ತಿಳಿಯುತ್ತದೆ

ಈ ಚಂದ್ರ ಗ್ರಹಣದ ಪ್ರಭಾವ ಭಾರತದ ದೇಶದಿಂದ ಹಿಡಿದು ಹಲವಾರು ದೇಶಗಳಲ್ಲಿ ಇದರ ಪ್ರಭಾವ ನೋಡಲು ಸಿಗುತ್ತದೆ ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಈ ಸೂತಕ ಕಾಲವು ಗ್ರಹಣ ಹಿಡಿಯುವ ಆಗಿರುತ್ತದೆ 9 ಗಂಟೆಯ ಮುನ್ನವೇ ಶುರುವಾಗಿರುತ್ತದೆ ಕೆಲವು ರಾಶಿಯ ಜನರಿಗಾಗಿ ಆಶುಭವಾಗಿರುತ್ತದೆ ಕೆಲವು ರಾಶಿಯ ಜನರಿಗೆ ಶುಭವಾಗಿರುತ್ತದೆ ಈ ಗ್ರಹಣವು ಏಷ್ಯಾದ ಕೆಲವು ಭಾಗಗಳಲ್ಲಿ ಹಿಡಿದುಕೊಂಡು ಹಲವು ದೇಶಗಳಲ್ಲಿ ಈ ಗ್ರಹಣ ಕಾಣಿಸಿಕೊಳ್ಳುತ್ತದೆ ಈ ಗ್ರಹಣವು ಯುರೋ ಪ್, ಆಫ್ರಿಕಾ, ಹಿಂದೂ ಮಹಾಸಾಗರ, ಅಮೆರಿಕ,ಪ್ರಶಾಂತ ಮಹಾಸಾಗರ ,ಅಟ್ಲಾಂಟಿಕ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಏಷ್ಯಾ ಖಂಡಗಳಲ್ಲಿ ಕಂಡರೂ ಸಹ ಭಾರತದ ಮೇಲೆ ಇದರ ಅಶುಭ ಪ್ರಭಾವ ಇರುವುದಿಲ್ಲ ಹಾಗಾದ್ರೆ ಸರಿಯಾದ ಸಮಯ ಮತ್ತು ಸೂತಕ ಕಾಲದ ಬಗ್ಗೆ ತಿಳಿದುಕೊಳ್ಳೋಣ ಭಾರತೀಯ ಸಮಯ ಅನುಸಾರವಾಗಿ 18 ಸೆಪ್ಟೆಂಬರ್ ಮುಂಜಾನೆ 6 ಗಂಟೆ 11 ನಿಮಿಷಕ್ಕೆ ಈ ಗ್ರಹಣ ಶುರುವಾಗುತ್ತದೆ ಈ ಗ್ರಹಣವು ಮುಂಜಾನೆ 10 ಗಂಟೆ 17 ನಿಮಿಷದವರೆಗೆ ಇರುತ್ತದೆ. ಅಂದರೆ ಸಂಪೂರ್ಣವಾಗಿ ಈ ಗ್ರಹಣವು ನಾಲ್ಕು ಗಂಟೆ 6 ನಿಮಿಷದವರೆಗೆ ಇರುತ್ತದೆ ಇದಕ್ಕಿಂತ ಒಂಬತ್ತು ಗಂಟೆ ಮುನ್ನವೇ ಸೂತಕ ಕಾಲ ಆರಂಭ ಆಗಿರುತ್ತದೆ ಈ ಸೂತಕದ ಸಮಯದಲ್ಲಿ ವಯಸ್ಸಾದವರು ಮಕ್ಕಳು ಅನಾರೋಗ್ಯವಂತರು ಆಹಾರ ಸೇವನೆಯನ್ನು ಮಾಡಬಾರದು ಈ ಸಮಯದಲ್ಲಿ ತಿನ್ನುವಂತಹ ಕುಡಿಯುವಂತಹ ವಸ್ತುಗಳಲ್ಲಿ ತುಳಸಿ ಎಲೆಯನ್ನು ಹಾಕಿ ಇಡಬೇಕು ಈ ಸಮಯದಲ್ಲಿ ಗರ್ಭಿಣಿ ಮಹಿಳೆಯರು ದ್ರವರೂಪದ ವಸ್ತುಗಳನ್ನು ಬಿಟ್ಟು ಬೇರೆ ಸೇವನೆಯನ್ನು ಮಾಡಬಾರದು ಇವರು ಮನೆಯಿಂದ ಹೊರಗೆ ಹೋಗಬಾರದು ಹಾಗೂ ಚೂಪಾದ ಹರಿತಾದ ವಸ್ತುಗಳನ್ನು ಚಾಕು ಕತ್ತರಿ ಇಂತಹ ವಸ್ತುಗಳನ್ನು ಬಳಸಲೇಬಾರದು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]