ಬಿಪಿಎಲ್ ಕಾರ್ಡ್ ಇರುವವರಿಗೆ ಇದೊಂದು ಬಹಳ ಆಘಾತಕಾರಿಯದ ವಿಷಯವಾಗಿದೆ ಬಿಪಿಎಲ್ ಕಾರ್ಡ್ ಇರುವವರು ನಿಮಗೆ ಗೊತ್ತಿಲ್ಲದೆ ಒಂದು ದಿನಕ್ಕೆ 50,000 ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ ಸರ್ಕಾರ ಈ ರೀತಿಯಾಗಿ ಹತ್ತು ಲಕ್ಷ ಸಾವಿರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವುದಾಗಿ ಮಾಹಿತಿಯನ್ನು ನೀಡಿದ್ದಾರೆ. ಹಾಗೂ ಉಚಿತವಾಗಿ ಸಿಗುತ್ತಿದ್ದಂತಹ ಅಕ್ಕಿಯು ಸಹ ಇನ್ನು ಮುಂದೆ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ ಈ ಎಲ್ಲಾ ವಿಷಯಗಳನ್ನು ಈಗ ತಿಳಿಸಿಕೊಡುತ್ತೇವೆ.
ಕಳೆದ ಒಂದು ವರ್ಷದಿಂದ ಸರ್ಕಾರ ಹೇಳುತ್ತಾ ಬಂದಿದೆ ಆರರಿಂದ ಏಳು ಮಾನದಂಡಗಳನ್ನು ಮೀರಿ ಬಿಪಿಎಲ್ ರೇಷನ್ ಕಾರ್ಡನ್ನು ಮಾಡಿಸಿಕೊಂಡಿದ್ದಾಗಿದ್ದಲ್ಲಿ ಅಂತಹ ಬಿಪಿಎಲ್ ರೇಷನ್ ಕಾರ್ಡನ್ನು ರದ್ದು ಮಾಡಲಾಗುತ್ತದೆ ಎಂದು ತಿಳಿಸಿದ್ದರು ಆದರೆ ಇಲ್ಲಿ ಕೆಲವೊಂದುಷ್ಟು ಜನ ಎಪಿಎಲ್ ಕಾರ್ಡ್ ಗೆ ಅರ್ಹರಿದ್ದರು ಸಹ ಬಿಪಿಎಲ್ ಕಾರ್ಡನ್ನು ಮಾಡಿಸಿಕೊಂಡಿದ್ದಾರೆ ಸರ್ಕಾರ ತುಂಬಾ ಗಂಭೀರವಾಗಿ ಇದೀಗ ಆನ್ಲೈನ್ ನಲ್ಲಿ ಪ್ರತಿಯೊಬ್ಬರ ಡಿಟೇಲ್ಸ್ ಅನ್ನು ತಿಳಿದುಕೊಂಡು ಎಪಿಎಲ್ ಗೆ ಅರ್ಹರಿದ್ದ ಜನರಿಗೆ ಅವರ ರೇಷನ್ ಕಾರ್ಡನ್ನು ರದ್ದು ಮಾಡಲು ಮುಂದಾಗಿದೆ.
ಹಾಗೂ ರೇಷನ್ ಕಾರ್ಡಿನಲ್ಲಿ ಎಷ್ಟು ಜನ ಇರುತ್ತಾರೆ ಅವರೆಲ್ಲರ ಡೀಟೇಲ್ಸ್ ಅನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ನಿಮ್ಮ ಮನೆಯ ವಿಸ್ತೀರ್ಣ ಸಾವಿರ ಸ್ಕ್ವೇರ್ ಫೀಟ್ ಗಿಂತ ಜಾಸ್ತಿ ಇದ್ದರೆ ಅಂತಹ ಮನೆಯ ರೇಷನ್ ಕಾರ್ಡ್ ಗಳನ್ನು ಸಹ ರದ್ದು ಮಾಡಲಾಗುತ್ತಿದೆ ನಿಮ್ಮ ವರ್ಷದ ಆದಾಯ ಒಂದು ಲಕ್ಷ 20,000 ವರೆಗೂ ಮಾತ್ರ ಇರಬೇಕು ಅದಕ್ಕಿಂತ ಹೆಚ್ಚಾಗಿದ್ದರೆ ಕೂಡ ನಿಮ್ಮ ಬಿಪಿಎಲ್ ಕಾರ್ಡನ್ನು ರದ್ದು ಮಾಡಲಾಗುತ್ತದೆ ನಿಮ್ಮ ಮನೆಯಲ್ಲಿ ನಾಲ್ಕು ಚಕ್ರದ ವಾಹನವಿದ್ದರೆ ಕಾರ್ ಅಥವಾ ಟ್ರ್ಯಾಕ್ಟರ್ ಯಾವುದಾದರೂ ಅಂತಹವರು ಎಪಿಎಲ್ ಕಾರ್ಡಿಗೆ ಅರ್ಹರಾಗಿರುತ್ತಾರೆ. ಹಾಗಾಗಿ ಬಿಪಿಎಲ್ ಕಾರ್ಡನ್ನು ರದ್ದು ಮಾಡಲಾಗುತ್ತದೆ.
ಸರ್ಕಾರ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈ ಒಂದು ಯೋಜನೆಯ ಹೆಸರು ಭೂ ಒಡೆತನ ಯೋಜನೆ ಎಂದು ಮಹಿಳೆಯರಿಗೆ ಮಾತ್ರ ಸರ್ಕಾರದಿಂದ ಜಮೀನನ್ನು ನೀಡಲಾಗುತ್ತದೆ ಪುರುಷರಿಗೆ ಇದು ಮೀಸಲು ಪಡುವುದಿಲ್ಲ ಇಲ್ಲಿ ಮಹಿಳೆಯರು ಮಾತ್ರ ಅರ್ಜಿಯನ್ನು ಸಲ್ಲಿಸಬೇಕು ಮೊದಲಿಗೆ ಸರ್ಕಾರ 25 ಲಕ್ಷ ಹಣವನ್ನು ಜಮೀನು ಖರೀದಿ ಮಾಡಲು ನೀಡುತ್ತಿದೆ ಹಾಗೂ 20 ಲಕ್ಷ ಬೆಲೆ ಬಾಳುವ ಜಮೀನನ್ನು ಸಹ ಖರೀದಿ ಮಾಡಿ ಜನರಿಗೆ.
ಸರ್ಕಾರ ಬ್ಯಾಂಕಿನಿಂದ ಲೋನ್ ಅನ್ನು ಮಾಡಿಸಿಕೊಡುತ್ತದೆ ಇದರ ಅರ್ಥ 20 ಲಕ್ಷದ ಜಮೀನನ್ನು ನೀವು ಖರೀದಿ ಮಾಡಲು ಮುಂದಾಗಿದ್ದೀರಾ ಎಂದರೆ 10 ಲಕ್ಷದ ಸಹಾಯಧನವನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ ಇನ್ನು ಉಳಿದ ಹತ್ತು ಲಕ್ಷವನ್ನು ಸಾಲದ ರೂಪದಲ್ಲಿ ಬ್ಯಾಂಕಿಗೆ ತಿರಿಸಬೇಕಾಗುತ್ತದೆ. 25 ಲಕ್ಷ ಬೆಲೆಬಾಳುವ ಕೃಷಿಯನ್ನು ಖರೀದಿ ಮಾಡಬೇಕು ಎಂದರೆ ಹನ್ನೆರಡುವರೆ ಲಕ್ಷವನ್ನು ಸಹಾಯಧನವೆಂದು ಸರ್ಕಾರದಿಂದ ನೀಡಲಾಗುತ್ತದೆ ಇನ್ನು ಬಾಕಿ 12,50,000 ವನ್ನು ಸಾಲದ ರೂಪದಲ್ಲಿ ಬ್ಯಾಂಕಿಗೆ ಕಟ್ಟಬೇಕಾಗುತ್ತದೆ ಈ ರೀತಿ ಯೋಜನೆಯನ್ನು ಸರ್ಕಾರ ಎರಡು ರೀತಿಯಾಗಿ ತಂದಿದೆ.
ಇದಕ್ಕೆ ಸರಾಸರಿ ಬಡ್ಡಿ 6% ಇದು ವಾರ್ಷಿಕ ಬಡ್ಡಿ ಆಗಿರುತ್ತದೆ ಸೇವಾ ಸಿಂದ್ ಪೋಟಲ್ ಮುಖಾಂತರ ಮಾತ್ರ ಅರ್ಜಿಯನ್ನು ಹಾಕಲು ಸಾಧ್ಯ ಬೆಂಗಳೂರು ಒನ್ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ಅಥವಾ ಗ್ರಾಮವನ್ ಕಚೇರಿ ಇಲ್ಲಿಗೆ ಹೋಗಿ ಒಡೆತನ ಯೋಜನೆ ಎಂದು ಕೇಳಿದರೆ ಅಲ್ಲಿ ಅರ್ಜಿ ಹಾಕಿ ಕೊಡಲಾಗುತ್ತದೆ ಈ ಯೋಜನೆಯನ್ನು ತಂದ ಕಾರಣ ಭೂಮಿ ಇಲ್ಲದೆ ಇರುವವರಿಗೆ ನಿಮ್ಮ ಹೆಸರಿನಲ್ಲಿ ಯಾವುದೇ ಒಂದು ಜಮೀನು, ಹೊಲ ಇರಬಾರದು ಅಂತವರಿಗೆ ಈ ಯೋಜನೆಯು ಉಪಯುಕ್ತವಾಗುತ್ತದೆ ಇನ್ನಷ್ಟು ಪ್ರತಿದಿನ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.