ರವಿ ಕನ್ಯಾ ಪ್ರವೇಶ ಈ 4 ರಾಶಿಗೆ ಭರ್ಜರಿ ಗುಡ್ ಲಕ್.ಮಹಾ ಅದೃಷ್ಟ ಸಿಗಲಿದೆ ನಿಮ್ಮ ರಾಶಿ ಇದೆಯಾ ನೋಡಿ.

ರವಿ ಕನ್ಯಾ ಪ್ರವೇಶ ಈ 4 ರಾಶಿಗೆ ಭರ್ಜರಿ ಗುಡ್ ಲಕ್.ಮಹಾ ಅದೃಷ್ಟ ಸಿಗಲಿದೆ ನಿಮ್ಮ ರಾಶಿ ಇದೆಯಾ ನೋಡಿ.
ರವಿ ಕನ್ಯಾ ಪ್ರವೇಶ ಸೆಪ್ಟೆಂಬರ್ 17 ರಿಂದ 4 ರಾಶಿಗಳಿಗೆ ಭರ್ಜರಿ ಲಕ್,,,, ಇದೇ ಸೆಪ್ಟೆಂಬರ್ ಹದಿನಾರ ಸಂಜೆ ಸುಮಾರು 7: 43 ನಿಮಿಷಕ್ಕೆ ಸೂರ್ಯನ ರಾಶಿ ಪಥ ಬದಲಾವಣೆಯಾಗುತ್ತದೆ ಸೂರ್ಯನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾ ಇದ್ದಾನೆ ಪ್ರತಿ ತಿಂಗಳಿಗೊಮ್ಮೆ ಸೂರ್ಯನ ಪಥ ಬದಲಾವಣೆಯಾಗುವಂತದ್ದು.

WhatsApp Group Join Now
Telegram Group Join Now

ಬದಲಾವಣೆಯಾದ ದಿನಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೇಳಲಾಗುತ್ತದೆ ಸೂರ್ಯ ಸಂಕ್ರಾಂತಿ ಹಾಗಾಗಿ ಪ್ರತಿ ವರ್ಷ ಹನ್ನೆರಡು ಸಂಕ್ರಮಣಗಳು ಬರುತ್ತದೆ ಆತನು ಯಾವ ರಾಶಿಗೆ ಪ್ರವೇಶ ಮಾಡುತ್ತಾನೆ ಅದೇ ರಾಶಿ ಹೆಸರನ್ನು ಸಂಕ್ರಾಂತಿ ಉದಾಹರಣೆಗೆ ಆತನು ಸಿಂಹಕ್ಕೆ ಬಂದಾಗ ಸಿಂಹ ಸಂಕ್ರಾಂತಿ ಆತನು ಕನ್ಯಾ ರಾಶಿಗೆ ಪ್ರವೇಶ ಮಾಡಿದಾಗ.

ಕನ್ಯಾ ಸಂಕ್ರಾಂತಿ ಕನ್ಯಾ ಸಂಕ್ರಾತಿ ಬಳಿಕ ಮಾರನೇ ದಿನದಲ್ಲಿ ಕನ್ಯಾಮಾಸದ ಆರಂಭವಾಗುತ್ತದೆ ಅಂದರೆ ಸೌರ ಮರದ ಗ್ರಹಗಳಲ್ಲಿ ಅಂತಹ ಸೌರಮಾಸದ ಗ್ರಹದ ರಾಶಿಗಳ ಹೆಸರಿನಲ್ಲಿ ಅಮಸವನ್ನು ಕರೆಯುತ್ತಾರೆ ಹಾಗಾಗಿ ಕನ್ಯಾ ಸಂಕ್ರಾಂತಿ ಸೆಪ್ಟೆಂಬರ್ ದಿನರ ಸಂಜೆ ಆಗುತ್ತದೆ 17 ರಿಂದ ಕನ್ಯಾ ಮಸದ ಆರಂಭವಾಗುತ್ತದೆ.

ಮುಂದೆ ಒಂದು ತಿಂಗಳ ಕಾಲ ಕನ್ಯಾಮಾಸ ಅಂದರೆ ಅಕ್ಟೋಬರ್ ವರೆಗೂ ಈ ಒಂದು ಮಾಸ ಇರುತ್ತದೆ ಈ ಬಾರಿಯ ಕನ್ಯಾ ಪ್ರವೇಶಕ್ಕೆ ಒಂದು ವೈಶಿಷ್ಟ್ಯ ಇದೆ ಅಲ್ಲಿ ಸೂರ್ಯನು ಕನ್ಯಾ ಪ್ರವೇಶವಾದಾಗ ಆತನಿಗೆ ಕೇತುವಿನ ಯುತಿ ಸಿಗುತ್ತದೆ ಜೊತೆಗೆ ಇದೇ ಅವಧಿಯಲ್ಲಿ ಎರಡು ಗ್ರಹಣಗಳು ಸಂಭವಿಸುತ್ತದೆ.

See also  ವರ್ಷದ ಎರಡನೇ ಚಂದ್ರಗ್ರಹಣ ಯಾವ ರಾಶಿಗೆ ಒಳಿತು ಯಾವ ರಾಶಿಗೆ ಕೆಡುಕು..ಗ್ರಹಣದ ಆಚರಣೆ ಇದೆಯಾ ನೋಡಿ

ಸೂರ್ಯಗ್ರಹಣ ಯಾವಾಗ ಕನ್ಯಾ ರಾಶಿಯಲ್ಲಿ ಇರುತ್ತಾನೆ ಆ ಒಂದು ಚಂದ್ರ ಗ್ರಹಣ ಸೆಪ್ಟೆಂಬರ್ ತಿಂಗಳಿನಲ್ಲಿ ಬರುವಂತಹ ಚಂದ್ರ ಗ್ರಹಣ ಕೂಡ ಇದೆ ಹುಣ್ಣಿಮೆಗೆ ಸಂಭವಿಸುವಂತಹ ಚಂದ್ರಗ್ರಹಣ ಸೆಪ್ಟೆಂಬರ್ 17ರ ಬಳಿಕ ಅಕ್ಟೋಬರ್ 2 ಮಹಾಲಯ ಅಮಾವಾಸ್ಯೆಯ ದಿನವು ಸೂರ್ಯಗ್ರಹಣ ಸಂಭವಿಸಲಿದೆ.

ಹಾಗಾಗಿ ಈ ಎರಡು ಗ್ರಹಣಗಳು ಅದೃಷ್ಟ ವಷತ್ ನಮ್ಮ ದೇಶದಲ್ಲಿ ಕಾಣಿಸುವುದಿಲ್ಲ ಎಂಬ ಒಂದು ಸಮಾಧಾನವಿದೆ ಆದರೆ ನಮ್ಮ ದೇಶದಲ್ಲಿ ಕಾಣಿಸದೆ ಇದ್ದರೂ ಕೂಡ ಗ್ರಹಣದ ಪ್ರಭಾವಗಳು ಜಾಗತಿಕವಾಗಿ ಬೀರುತ್ತವೆ ಜಗತ್ತಿಗೆ ಬಂದದ್ದು ನಮಗೂ ಕೂಡ ಸ್ವಲ್ಪ ಬಂದು ಒದಗಿಸುತ್ತದೆ ನಾವು ಕರೋನ ಸಂದರ್ಭದಲ್ಲಿ ನೋಡಿರಬಹುದು.

ಜಗತ್ತಿಗೆ ಬಂದ ಮಹಾಮಾರಿ ನಮ್ಮ ಮನೆಯ ಬಾಗಿಲಿನವರೆಗೂ ಬಂದಿರುವುದು ನಮಗೆ ಅನುಭವವಾಗಿದೆ ಹಾಗಾಗಿ ಈ ಗ್ರಹಣಗಳ ಫಲವನ್ನು ಕೂಡ ಎಲ್ಲಿ ಕಾಣಿಸುತ್ತದೆಯೋ ಅಲ್ಲಿ ಮಾತ್ರ ಆಚರಣೆ ಇರುತ್ತದೆ ಹೌದು ಆದರೆ ಆ ಗ್ರಹಣದ ಬಳಿಕದ ಅಥವಾ ನಂತರದ ಪರಿಣಾಮಗಳು.

ಜೊತೆಗೆ ಪಾಶ್ವ ಪರಿಣಾಮಗಳು ಜಗತ್ತಿನ ಎಲ್ಲೆಡೆಯು ಅದರ ಒಂದು ಪರಿಣಾಮವನ್ನು ಬೀರುತ್ತದೆ ಹಾಗಾಗಿ ಈ ಬಾರಿಯ ಒಂದು ಸೂರ್ಯನ ಕನ್ಯಾ ಪ್ರವೇಶವು ಅಷ್ಟೊಂದು ಜಾಗತಿಕವಾಗಿಯೂ ರಾಶಿ ಅಥವಾ ವಯಕ್ತಿಕ ವಿಚಾರದಲ್ಲಿಯೂ ಅಷ್ಟೊಂದು ಉತ್ತಮ ಫಲವನ್ನು ಕೊಡುತ್ತಾ ಇಲ್ಲ ಕನ್ಯಾ ಮಾಸವು ನಾನಾ ರೀತಿಯ ಪ್ರಾಕೃತಿಕವಾಗಿಯೂ.

ಮನುಷ್ಯ ನಿರ್ಮಿತವಾಗಿಯೂ ಜೊತೆಗೆ ರಾಜಕೀಯ ನಿರ್ಮಿತವಾದುದ್ದು ಧಾರ್ಮಿಕ ನಿರ್ಮಿತವಾದದ್ದು ವಿವೇದ ಮತ್ತು ವಿವಾದಗಳಿಗೆ ಸಾಕ್ಷಿ ಆಗುವಂತಹ ಸಾಧ್ಯತೆ ಇರುತ್ತದೆ ಅಲ್ಲಿ ಕೇತುವಿನ ಯುತಿ ಬಹಳ ಕೆಟ್ಟದ್ದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ವರ್ಷದ ಎರಡನೇ ಚಂದ್ರಗ್ರಹಣ ಯಾವ ರಾಶಿಗೆ ಒಳಿತು ಯಾವ ರಾಶಿಗೆ ಕೆಡುಕು..ಗ್ರಹಣದ ಆಚರಣೆ ಇದೆಯಾ ನೋಡಿ

[irp]