ಮುನಿರತ್ನ ದುಡ್ಡಿನ ಕೋಟೆ..ಹತ್ತು ವರ್ಷದ ಹಿಂದೆ ಎಷ್ಟಿತ್ತು ಗೊತ್ತಾ ಇವರ ಆಸ್ತಿ

ಬಿಜೆಪಿ ಶಾಸಕ ಮುನಿರತ್ನ ಎಷ್ಟು ಶ್ರೀಮಂತರು ಗೊತ್ತಾ ಇವರ ದುಡ್ಡಿನ ಕೋಟೆಯೊಳಗೆ ಏನೇನಿದೆ ವರ್ಷದಿಂದ ವರ್ಷಕ್ಕೆ ಇವರ ಆಸ್ತಿ ಹೆಚ್ಚಾಗುತ್ತಾ ಹೋಗುತ್ತಿದೆ ಇದು ಹೇಗೆ ಸಾಧ್ಯ ಇದನ್ನ ಇವತ್ತು ತಿಳಿಯೋಣ.

WhatsApp Group Join Now
Telegram Group Join Now

ಒಂದು ಕೋಟಿಯ ಶೇರು, ಬಾಂಡ್, ಡಿಬೆಂಚರ್ ಮುನಿರತ್ನ ಕುಟುಂಬ ವಿವಿಧ ಕಂಪನಿಗಳಲ್ಲಿ ಒಂದು ಕೋಟಿ ಮೌಲ್ಯದ ಷೇರು ಬಾಂಡ್ ಡಿಬೆಂಚರ್ ಹೊಂದಿದೆ ಇದೇ ರೀತಿ ರಾಕ್ಲೈನ್ ಟೆಲಿ ಕಮ್ಯುನಿಕೇಶನ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಹೊಂದಿರುವ 75 ಲಕ್ಷ ಶೇರು ಸಹ ಹೊಂದಿದೆ.

ನಾಲ್ಕು ಕಾಲ್ ಕೆಜಿ ಬಂಗಾರ 40 ಕೆಜಿ ಬೆಳ್ಳಿ 111 ಕ್ಯಾರೆಟ್ ವಜ್ರದ ಮಾಲೀಕರು 111 ಮುನಿರತ್ನ ಕುಟುಂಬದ ಬಳಿ ನಾಲ್ಕು ಕಾಲ್ ಕೆಜಿಯಷ್ಟು ಬಂಗಾರ ಇದೆ 40 ಕೆಜಿ ಎಷ್ಟು ಬೆಳ್ಳಿ ಇದೆ 111 ಕ್ಯಾರೆಟ್ ವಜ್ರಗಳಿವೆ ಇವೆಲ್ಲ ದರ ಒಟ್ಟು ಮೌಲ್ಯ ಒಂದು ಕೋಟಿ ಬೆಂಗಳೂರಲ್ಲಿ 10 ಮನೆ. ಬೆಂಗಳೂರಿನಲ್ಲಿ 10 ಮನೆ ಬಹಳ ಕೋಟಿ ಬೆಲೆ ಬಾಳುತ್ತದೆ.

ಮುನಿರತ್ನ ರವರು ಬೆಂಗಳೂರಿನಲ್ಲಿ10 ಮನೆ ಅಥವಾ ಹೊಸ ಡಿ ಕೊಠಡಿಗಳನ್ನ ಹೊಂದಿದೆ ಎಲ್ಲ ಮನೆಗಳ ಒಟ್ಟು ಮೌಲ್ಯ 21 ಕೋಟಿ ಎಂದು ಹೇಳಲಾಗಿದೆ ಬರೋಬ್ಬರಿ 27 ವಾಹನಗಳಿಗೆ ಒಡೆಯ ಮುನಿರತ್ನ ಹೆಸರಿನಲ್ಲಿ ಕಿಯಾ ಕಾರ್ನಿವಾಲ್ ಹಾಗೂ ಮರ್ಸಿಡಿ ಬೆಂಜ್ ಇನೋವಾ ಸೇರಿದಂತೆ 10 ಕಾರುಗಳಿವೆ ಜೊತೆಗೆ ಐದು ಟಿಪ್ಪರ್ ಮೂರು ಟ್ರ್ಯಾಕ್ಟರ್ ಒಂದು ಟ್ಯಾಂಕರ್ ಒಂದು ಟಾಟಾ ಟಾಟಾ ಎಸಿ ಒಂದು ಜೆಸಿಪಿ ಮತ್ತು ಆರು ದ್ವಿಚಕ್ರ ವಾಹನಗಳಿವೆ ಇವೆಲ್ಲದರ ಒಟ್ಟು ಮೌಲ್ಯ ಒಂದು ಪಾಯಿಂಟ್ ಮೂರು ಒಂದು ಕೋಟಿ ಎಂದು ಘೋಷಿಸಲಾಗಿದೆ.

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ

86 ಎಕರೆ ಜಮೀನು ಶತಕೋಟಿ ದುಡ್ಡು ಮುನಿರತ್ನ ಕುಟುಂಬದ ಬಳಿ ಬರೋಬ್ಬರಿ 86 ಎಕರೆ ಕೃಷಿ ಜಮೀನು ಇದೆ ಇವುಗಳಲ್ಲಿ ಹೆಚ್ಚಿನ ಜಮೀನು ಬೆಂಗಳೂರು ಮತ್ತು ಸುತ್ತಮುತ್ತನೇ ಇದೆ ಎಲ್ಲ ಜಮೀನಿನ ಒಟ್ಟು ಮಾರುಕಟ್ಟೆ ಮೌಲ್ಯ ಬರೋಬ್ಬರಿ 15 ಕೋಟಿ ರೂಪಾಯಿ ಕೋಟಿ ಕೋಟಿ ಮೌಲ್ಯದ 27 ಸೈಟು ಮುನಿರತ್ನ ಅವರ ಬಳಿ ಮುನಿರತ್ನ ಕುಟುಂಬ ಬೆಂಗಳೂರಿನಲ್ಲಿ 26 ಮತ್ತು ಆಂಧ್ರಪ್ರದೇಶದಲ್ಲಿ ಒಂದು ಸೇರಿ ಒಟ್ಟು 27 ಕೃಷಿ ತರ ಸೈಟುಗಳನ್ನು ಹೊಂದಿದೆ ಇದೆಲ್ಲದರ ಒಟ್ಟು ಮೌಲ್ಯ ಬರೋಬರಿ 98 ಕೋಟಿ .

ಬೆಂಗಳೂರಿನಲ್ಲಿವೆ ಎರಡು ವಾಣಿಜ್ಯ ಕಟ್ಟಡ ಮುನಿರತ್ನ ಕುಟುಂಬ ಬೆಂಗಳೂರಿನಲ್ಲಿ ಎರಡು ವಾಣಿಜ್ಯ ಕಟ್ಟಡಗಳನ್ನ ಹೊಂದಿದೆ ಎರಡು ಕಟ್ಟಡಗಳ ಒಟ್ಟು ಮೌಲ್ಯ 34 ಕೋಟಿ ರೂಪಾಯಿ.ಮುನಿರತ್ನ ಕುಟುಂಬ 28 ಕೋಟಿ ಸಾಲ ಅಡ್ವಾನ್ಸ್ ಕೊಟ್ಟಿದೆ ವಿವಿಧ ವ್ಯಕ್ತಿ ಮತ್ತು ಕಂಪನಿಗಳಿಗೆ ಬರೋಬ್ಬರಿ 28 ಕೋಟಿ ಸಾಲ ಮತ್ತು ಅಡ್ವಾನ್ಸ್ ಕೊಟ್ಟಿದೆ ಇದರಲ್ಲಿ ರಾಜಣ್ಣ ಮತ್ತು ಇತರರಿಗೆ ಕೊಟ್ಟಿರೋ ನಾಲ್ಕುವರೆ ಕೋಟಿ ಹರೀಶ್ ಕುಮಾರ್ ಎಂಬುವರಿಗೆ ಕೊಟ್ಟಿರೋ 2.70 ಕೋಟಿ ಸಾಲ ಸೇರಿದೆ.

ಎಲ್ಲಾ ಆಸ್ತಿ ಪಾಸ್ತಿ ಸೇರಿಸಿದರೆ ಎಷ್ಟಾಗುತ್ತೆ ವರ್ಷದಿಂದ ವರ್ಷಕ್ಕೆ ಆಸ್ತಿ ಹೆಚ್ಚಾಗಿದೆ ಮುನಿರತ್ನ ತಮ್ಮ ಕುಟುಂಬದ ಬಳಿ ಇರುವ ಎಲ್ಲಾ ಆಸ್ತಿಪಾಸ್ತಿಯನ್ನು ಸೇರಿಸಿದ್ರೆ ಒಟ್ಟಾರೆ 20093 ಕೋಟಿ ಆಗುತ್ತೆ ಅಂತ ಘೋಷಿಸಿಕೊಂಡಿದ್ದಾರೆ ಈಗ ಇವರ ಆಸ್ತಿ 293 ಕೋಟಿ ಹೊಂದಿರುವ ಇವರ ಕುಟುಂಬದ ಬಳಿ 10 ವರ್ಷದ ಹಿಂದೆ ಅಂದ್ರೆ 2013ರಲ್ಲಿ ಎದ್ದು 28 ಕೋಟಿ 2018 ರಲ್ಲಿ ಅದು 43 ಕೋಟಿಗೆ ಆಯಿತು ಈಗ ಬರೋಬ್ಬರಿ 293 ಕೋಟಿ ಆಗಿದೆ.

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ

ಕೋಟಿ ಕೋಟಿ ಆಸ್ತಿ ಇದ್ರೂ ಸಾಲ ಬಾಕಿ 293 ಕೋಟಿ ಆಸ್ತಿ ಹೊಂದಿರುವ ಮುನಿರತ್ನ ಕುಟುಂಬ 102 ಕೋಟಿ ಅಷ್ಟು ಸಾಲ ಮತ್ತು ಹೊಣೆಗಾರಿಕೆ ಬಾಕಿ ಉಳಿಸಿಕೊಂಡಿದೆ ಒಂದು ದಿನದ ಆದಾಯ ಎಷ್ಟು? ತಿಂಗಳಿಗೆ ಎಷ್ಟು ಎಂದು ತಿಳಿಯೋಣ ಮುನಿರತ್ನ ರವರ ವರ್ಷದ ಆದಾಯ 3.33 ಕೋಟಿ ಅಂದರೆ ತಿಂಗಳಿಗೆ ಸರಾಸರಿ 27.75 ಲಕ್ಷ ದಿನಕ್ಕೆ 92,500 ರೂಪಾಯಿ ಇಲ್ಲ ಇವೆಲ್ಲ ಘೋಷಿಸಿಕೊಂಡಿರುವ ಮುನಿರತ್ನ ರವರ ಹಸ್ತಿಪಾಸ್ತಿಯಾಗಿದೆ