ಸರ್ಕಾರದಿಂದ ಪ್ರತಿ ತಿಂಗಳು ಈ ಯೋಜನೆಯಿಂದ ಹಣ ಸಿಗುತ್ತದೆ.ಮದುವೆಯಾದಾಗ ಹಣ ಪಡೆಯಲು ಏನು ಮಾಡಬೇಕು..ನೋಡಿ

ಸರ್ಕಾರದಿಂದ ಸಾಕಷ್ಟು ಯೋಜನೆಗಳು ಇರುತ್ತದೆ ಆದರೆ ಕೆಲವೊಂದು ಅಷ್ಟು ಜನರಿಗೆ ಈ ಯೋಜನೆಗಳ ಬಗ್ಗೆ ತಿಳಿದಿರುತ್ತದೆ ಹಾಗೂ ಕೆಲವೊಬ್ಬರಿಗೆ ತಿಳಿದಿರುವುದಿಲ್ಲ ಸರ್ಕಾರದಿಂದ ಜನರಿಗೆ ಸಹಾಯವಾಗಲಿ ಎಂದು ನೂರಾರು ಬಹಳಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

WhatsApp Group Join Now
Telegram Group Join Now

ಈ ಒಂದು ಕಾರ್ಡನ್ನು ಮಾಡಿಸುವುದರಿಂದ ಮದುವೆಗೆ ಸಹಾಯಧನವನ್ನು ನೀಡಲಾಗುತ್ತದೆ ಅಂದರೆ 60,000 ಹಣವನ್ನು ಸಹಾಯಧನವಾಗಿ ನೀಡಲಾಗುತ್ತದೆ ಮದುವೆಯಾದ ಆರು ತಿಂಗಳಿನ ಒಳಗೆ ಈ ಅರ್ಜಿಯನ್ನು ಸಲ್ಲಿಸಿದಲ್ಲಿ 60,000 ಹಣ ಸಿಗುತ್ತದೆ ಹಾಗೂ ಮತ್ತೊಂದು ಸಹಾಯಧನವೆಂದರೆ ವೈದ್ಯಕೀಯ ಸಹಾಯಧನ ಇದು 300 ಇಂದ 25,000 ದವರೆಗೆ ಸಹಾಯಧನವನ್ನು ನೀಡಲಾಗುತ್ತದೆ ಚಿಕಿತ್ಸೆ ಪಡೆದಂತಹ ಪತ್ರವನ್ನು ಆರು ತಿಂಗಳಿನ ಒಳಗೆ ಅರ್ಜಿಯಾಗಿ ಸಲ್ಲಿಸಿದರೆ ಹಣವನ್ನು ಪಡೆಯಬಹುದು.

ಮೂರನೆಯದಾಗಿ ದುರ್ಬಲತೆಯ ಪಿಂಚಣಿ ಎಂದು ನೀವು ಕೆಲಸ ಮಾಡುವಾಗ ನಿಮಗೆ ಏನಾದರೂ ಅಪಘಾತವಾಗಿದ್ದರೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅಂತವರಿಗೆ ಅಂತವರಿಗೆ ಪ್ರತಿ ತಿಂಗಳು ಸಹ 2000 ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. ಮತ್ತೊಂದು ಸಹಾಯದನ ತಾಯಿ ಮಗಳ ಸೌಲಭ್ಯ ಸಹಾಯಧನವೆಂದು ಒಬ್ಬ ತಾಯಿ ಈ ಕಾರ್ಡನ್ನು ಮಾಡಿಸಿಕೊಂಡಿದ್ದರೆ ಅವರ ಎರಡು ಹೆರಿಗೆಯ ಸಮಯದಲ್ಲಿ 50 50 ಸಾವಿರವನ್ನು ನೀಡಲಾಗುತ್ತದೆ ಮತ್ತು ಪ್ರತಿ ವರ್ಷ ಅವರಿಗೆ 6,000 ಸಿಗುತ್ತದೆ ಮಗುವಿನ ಪಾಲನೆ ಪೋಷಣೆಗೋಸ್ಕರ ಮೂರು ವರ್ಷಗಳ ಕಾಲ 6,000ಗಳನ್ನ ನೀಡುತ್ತಾರೆ.

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ

60 ವರ್ಷ ದಾಟಿದ ವಯಸ್ಸಾದವರಿಗೆ ಪ್ರತಿ ತಿಂಗಳು ರೂ.3,000ಗಳನ್ನ ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ ಈ ಒಂದು ಕಾಡನ್ನು ಹೆಣ್ಣು ಮಗಳು ಮಾಡಿಸಿಕೊಂಡಿದ್ದು ಆಕೆ ತೀರಿಕೊಂಡರೆ ಆ ಪಿಂಚಣಿ ಹಣವು ಆಕೆಯ ಗಂಡನಿಗೆ ತಲುಪುತ್ತದೆ ಇನ್ನು ಅಪಘಾತ ಪರಿಹಾರವೆಂದು ಎರಡು ಲಕ್ಷ ಹಣವನ್ನು ನೀಡಲಾಗುತ್ತದೆ ಅವರು ಕೆಲಸ ಮಾಡುವ ಜಾಗದಲ್ಲಿ ಅಪಘಾತವಾಗಿದ್ದರೆ ಪರಿಹಾರ ಧನವಾಗಿ 2 ಲಕ್ಷ ಹಣವನ್ನು ನೀಡಲಾಗುತ್ತದೆ.

ಇನ್ನು ಶೈಕ್ಷಣಿಕ ಸಹಾಯಧನವೆಂದು ಇದನ್ನು ನೀಡಲಾಗುತ್ತದೆ ವರ್ಷಕ್ಕೆ 11000 ರೂಗಳನ್ನು ಶೈಕ್ಷಣಿಕ ಸಹಾಯಧನವಾಗಿ ಕೊಡಲಾಗುತ್ತದೆ ಈ ಕಾರ್ಡ್ ನ್ನು ಮಾಡಿಸಿಕೊಂಡವರಿಗೆ ಒಂದರಿಂದ ನಾಲ್ಕನೇ ತರಗತಿಯವರೆಗೆ ಸಾವಿರದ ನೂರು ರೂಪಾಯಿ ಕೊಡುತ್ತಿದ್ದಾರೆ ಐದರಿಂದ ಎಂಟನೇ ತರಗತಿವರೆಗೆ 1200 ಕೊಡಲಾಗುತ್ತಿದೆ 9 ರಿಂದ 10 ನೇ ತರಗತಿ ವರೆಗೆ ಓದುತ್ತಿದ್ದ ಮಕ್ಕಳಿಗೆ ಮೂರು ಸಾವಿರ ರೂಪಾಯಿಯನ್ನು ಸಹಾಯಧನವಾಗಿ ನೀಡಲಾಗುತ್ತಿದೆ

ಫಸ್ಟ್ ಪಿಯುಸಿ ಹಾಗೂ ಸೆಕೆಂಡ್ ಪಿಯುಸಿ ಮಕ್ಕಳಿಗೆ ನಾಲ್ಕು ಸಾವಿರ ರೂಪಾಯಿಯನ್ನು ನೀಡಲಾಗುತ್ತಿದೆ ಡಿಗ್ರಿ ಓದುತ್ತಿರುವವರಿಗೆ 6000 ಸಹಾಯಧನ ನೀಡಲಾಗುತ್ತದೆ ಬಿ ಇ ಮತ್ತು ಬಿ ಟೆಕ್ ಮಾಡುವವರಿಗೆ 10,000 ಸಹಾಯಧನವನ್ನು ನೀಡಲಾಗುತ್ತದೆ ನಾಟಕೋತರ ಪದವಿ ಪೂರ್ವರಿಗೆ 10,000 ಸಹಾಯಧನ ಕೊಡಲಾಗುತ್ತದೆ ಡಿಪ್ಲೋಮೋ ಮತ್ತು ಐಟಿಐ ಮಾಡುವವರಿಗೆ ನಾಲ್ಕು ಸಾವಿರ ರೂಪಾಯಿ ಸಹಾಯಧನ ಪ್ರತಿ ವರ್ಷ ಕೊಡಲಾಗುತ್ತದೆ ಬಿ ಎಸ್ಸಿ ಪಾರ ಮೆಡಿಕಲ್ ಮಾಡುವವರಿಗೆ 10,000 ಸಹಾಯಧನ ವರ್ಷಕ್ಕೆ ನೀಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ

ಈ ಒಂದು ಕಾರ್ಡ್ ನ್ನ ಮಾಡಿಸಿಕೊಂಡಿರುವಂತಹ ವ್ಯಕ್ತಿ ತೀರಿಕೊಂಡರೆ ಅವರಿಗೆ ಅಂತ್ಯಕ್ರಿಯೆ ಸಹಾಯಧನ ಎಂದು ಸಹ ನೀಡಲಾಗುತ್ತದೆ ಕುಟುಂಬದ ಭದ್ರತೆಗೆ 71,000ಗಳನ್ನು ಸಹ ನೀಡಲಾಗುತ್ತದೆ, ಈ ಒಂದು ಕಾರ್ಡನ್ನ ಮಾಡಿಸಿಕೊಂಡವರಿಗೆ ಬಸ್ ಪಾಸ್ ಕೂಡ ಉಚಿತವಾಗಿ ಸಿಗುತ್ತದೆ ಇದೊಂದು ಲೇಬರ್ ಕಾರ್ಡ್ ಈ ಲೇಬರ್ ಕಾರ್ಡ್ ನಿಂದ ಎಷ್ಟೆಲ್ಲಾ ಉಪಯೋಗವಿದೆ ಎಂದು ಹಲವಾರು ಜನರಿಗೆ ಇನ್ನೂ ಸಹ ತಿಳಿದಿಲ್ಲ ಒಂದು ಮಗುವಿನ ಭವಿಷ್ಯ ಅವನ ಶೈಕ್ಷಣಿಕ ಜೀವನ ಇಲ್ಲೇ ಇರುತ್ತದೆ ಆದರೆ ಈ ಒಂದು ಕಾರ್ಡ್ ನಿಂದ ಅವರ ಜೀವನದಲ್ಲಿ ಉನ್ನತ ಮಟ್ಟಕ್ಕೆ ಓದು ಉಪಯುಕ್ತವಾಗುತ್ತದೆ ಹೀಗಾಗಿ ಪ್ರತಿಯೊಬ್ಬರು ಸಹ ಈ ಲೇಬರ್ ಕಾರ್ಡ್ ಅನ್ನು ಮಾಡಿಸಿಕೊಂಡರೆ ಬಹಳ ಒಳ್ಳೆಯದು ಇನ್ನಷ್ಟು ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.