ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ 81% ಧನದ ಮಾಂಸ ಬಳಕೆಯಾಗಿದೆ ಇದೆಲ್ಲ ಯಾವ ರೀತಿ ನಡೆಯುತ್ತಿದೆ ದೇಶದ ಮೂಲೆ ಮೂಲೆಗಳಿಂದ ತಿರುಪತೆ ತಿಮ್ಮಪ್ಪನ ದರ್ಶನವನ್ನು ಮಾಡಿ ಪ್ರಸಾದವನ್ನು ಪಡೆಯುತ್ತಿದ್ದಂತಹ ಎಲ್ಲ ಜನರಿಗೆ ಇದೊಂದು ಬಹಳ ಆಘಾತಕಾರಿಯದ ವಿಷಯವಾಗಿದೆ ಪ್ರಸಾದವಾಗಿ ನೀಡುತ್ತಿದ್ದ ತಿರುಪತಿಯ ಲಡ್ಡು ಇದೀಗ ವ್ಯಾಪಾರಕ್ಕೆ ಇಳಿದಿದೆ ಎಂದು ಅನಿಸುತ್ತಿದೆ ಹಾಗಾದರೆ ಇದಕ್ಕೆಲ್ಲ ಏನು ಕಾರಣ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಯಾವ ರೀತಿಯಲ್ಲಿ ಲಡ್ಡು ವಿನಲ್ಲಿ ಬಳಕೆಯಾಗುತ್ತಿದೆ ಎಲ್ಲವನ್ನ ತಿಳಿಸಿಕೊಡುತ್ತೇವೆ
ಗೆಲ್ಲಡೆ ಕೇಳುತ್ತಿರುವ ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಪತ್ತೆಯಾಗಿದೆ ಪರೀಕ್ಷೆಗೆ ನೀಡಿದಂತಹ ಲಡ್ಡುವಿಗೆ ಬಳಸುವ ತುಪ್ಪದಲ್ಲಿ ಎರಡು ಅಂಶಗಳು ಲ್ಯಾಬ್ ಪರೀಕ್ಷೆಯಲ್ಲಿ ನಿಶ್ಚಿತವಾಗಿದೆ ಹಿಂದುಗಳ ಶ್ರದ್ಧಾ ಭಕ್ತಿಯ ಕೇಂದ್ರವಿದು ಎಲ್ಲರ ನಂಬಿಕೆಗೆ ಪಾತ್ರವಾಗಿದ್ದ ಈ ಕೇಂದ್ರದಲ್ಲಿ ಈ ರೀತಿಯ ದನದ ಕೊಬ್ಬು ಹಾಗೂ ಮೀನಿನ ಎಣ್ಣೆಯು ಪತ್ತೆಯಾಗಿದೆ.
ಈ ಒಂದು ಆರೋಪಕ್ಕೆ ಇದೀಗ ಲ್ಯಾಬ್ ರಿಪೋರ್ಟ್ ಬಲವನ್ನ ತುಂಬುತ್ತಿದೆ ಗುಜರಾತ್ ನ ಲೈಫ್ ಟಿಕ್ ಲ್ಯಾಬೋರೇಟರಿ ಎನ್ ಡಿ ಡಿ ಬಿ ಕಾಲ್ಫ್ ಲ್ಯಾಬ್ ನಲ್ಲಿ ಟೆಸ್ಟ್ ಮಾಡಲಾಗಿದೆ ಕೂಡ ಸ್ಯಾಂಪಲ್ ಟೆಸ್ಟ್ ಗಾಗಿ ಕೊಟ್ಟಂತಹ ತುಪ್ಪದಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆಯ ಬಳಕೆಯ ಪತ್ತೆಯಾಗಿದೆ ಲಡ್ಡುವನ್ನು ಗಟ್ಟಿ ಮಾಡುವುದಕ್ಕೆ ದನದ ಕೊಬ್ಬನ್ನು ಬಳಕೆ ಮಾಡಲಾಗಿದೆ ತುಪ್ಪದ ಸ್ವಾದಿಷ್ಟ ರುಚಿಗಾಗಿ ಇಲ್ಲಿ ಹಂದಿ ಕೊಬ್ಬನ್ನು ಸಹ ಬಳಸಲಾಗಿದೆ ಸೋಯಾಬಿನ್ ಕುಸುಬೆ ಹಾಲಿವ್ ಗೋಧಿ ಹುರುಳಿ ಇವೆಲ್ಲವೂ ಸಹ ಬಳಕೆಯಾಗಿದೆ ಈ ಎಲ್ಲವೂ ಅತಿ ಕಡಿಮೆ ಬೆಲೆಗೆ ಸಿಗುವುದರಿಂದ ಈ ಎಣ್ಣೆ ಹಾಗೂ ಇದರ ತುಪ್ಪವನ್ನು ಬಳಕೆ ಮಾಡಲಾಗಿದೆ.
ಇಂತಹ ಒಂದು ಕೆಲಸ ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಆಗಿರುವುದು ಎಲ್ಲರಿಗೂ ಸಹ ಆಘಾತಕಾರಿಯದ ವಿಷಯವಾಗಿದೆ ಇಡೀ ತಿರುಪತಿ ಲಡ್ಡುವಿನಲ್ಲಿ ಶೇಕಡಾ 19% ಅಷ್ಟು ಮಾತ್ರ ಒಳ್ಳೆಯ ತುಪ್ಪ ಇದ್ದಿದ್ದು ಇನ್ನೂ 81 ಭಾಗದಷ್ಟು ಹತ್ತಿ ಎಣ್ಣೆ ತಾಳೆ ಎಣ್ಣೆ ಹಂದಿ ಕೊಬ್ಬ ದನದ ಕೊಬ್ಬು ಮೀನಿನ ಹೆಣ್ಣೆ ಇದಿಷ್ಟು 81 ಭಾಗದಷ್ಟು ತಿರುಪತಿಯ ಲಡ್ಡುವಿನಲ್ಲಿ ಬಳಕೆಯಾದ ತುಪ್ಪವಾಗಿದೆ ಸಾಮಾನ್ಯವಾಗಿ ಉತ್ತರ ಭಾರತದಿಂದ ತಿರುಪತಿ ತಿಮ್ಮಪ್ಪನಿಗೆ ದರ್ಶನ ಪಡೆಯಲು ಬರುವ ಜನರು ಹೆಚ್ಚಾಗಿರುತ್ತಾರೆ ಹಾಗೂ ಇಲ್ಲಿ ಕೆಲವರು 50 ಲಡ್ಡು ನೂರು ಲಡ್ಡು ಹೀಗೆ ತಮ್ಮ ಕುಟುಂಬಗಳಿಗೆ ಎಂದು ತೆಗೆದುಕೊಂಡು ಹೋಗಿರುತ್ತಾರೆ. ಇದೊಂದು ಧಾರ್ಮಿಕ ಕೇಂದ್ರದಲ್ಲಿ ಈ ರೀತಿಯ ಅನ್ಯಾಯ ನಡೆದಿರುವುದು ಬಹಳ ಆಘಾತಕಾರಿಯಾದ ವಿಷಯವಾಗಿದೆ.
ಜನರ ನಂಬಿಕೆಗೆ ಮೋಸ ಮಾಡುತ್ತಿರುವ ಇಂದಿನ ಜಗನ್ ಸರ್ಕಾರ ಈ ರೀತಿಯ ಮೋಸ ಮಾಡಬಹುದೆಂದೇ ಜನರು ತಮ್ಮ ರೋಷವನ್ನು ಆವೇಶವನ್ನು ವ್ಯಕ್ತಪಡಿಸುತ್ತಿದ್ದಾರೆ ದಿನ ಕನಿಷ್ಠ 60 ಸಾವಿರದಿಂದ ಒಂದು ಲಕ್ಷ ಮಂದಿ ಭಕ್ತರು ತಿರುಪತಿಗೆ ಭೇಟಿಯನ್ನ ನೀಡುತ್ತಾರೆ ಒಂದು ದಿನಕ್ಕೆ ತಿರುಪತಿಯಲ್ಲಿ 30000 ಲಡ್ಡುಗಳನ್ನು ತಯಾರು ಮಾಡಲಾಗುತ್ತದೆ ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡುವಿಗೆ 300 ವರ್ಷಗಳ ಭವ್ಯ ಇತಿಹಾಸವಿದೆ.
ಜಗತ್ತಿನ ಯಾವುದೇ ಸಿಹಿ ತಿನಿಸುಗಳಿಗೆ ತಿರುಪತಿ ಲಡ್ಡುವಿನ ಸಿಹಿಯನ್ನು ಹೋಲಿಸಲು ಸಾಧ್ಯವೇ ಇರಲಿಲ್ಲ ಅದೊಂದು ಬಹಳ ಅದ್ಭುತವಾದ ಸಿಹಿಯಾಗಿರುತ್ತದೆ ಈ ಶ್ರೀವಾರಿ ಲಡ್ಡು ಪ್ರಸಾದವನ್ನು ತಯಾರು ಮಾಡಲು 980 ವೈಷ್ಣವ ಬ್ರಾಹ್ಮಣರು ಭಾಗಿಯಾಗಿರುತ್ತಾರೆ ಇತಿಹಾಸದಲ್ಲೇ ತಿರುಪತಿಯಲ್ಲಿ ಇಂತಹ ಒಂದು ಆರೋಪವನ್ನು ಇಲ್ಲಿಯವರೆಗೂ ಯಾರು ಸಹ ಕೇಳಿರಲಿಲ್ಲ ಇದೊಂದು ಊಹಿಸಲಾಗದ ಅನ್ಯಾಯವಾಗಿದೆ ಜನರ ನಂಬಿಕೆಗೆ ಮೋಸವಾಗಿದೆ ಇದರ ಬಗ್ಗೆ ಸರ್ಕಾರ ಕಠಿಣವಾದ ಕ್ರಮವನ್ನು ಕೈಗೊಳ್ಳಬೇಕು ಇನ್ನಷ್ಟು ಮಾಹಿತಿಗಳನ್ನ ತಿಳಿಸಿಕೊಡುತ್ತೇವೆ.