ಮಾನವ ಜನ್ಮ ಎಲ್ಲಾ ಯೂನಿಗಳಲ್ಲಿ ಶ್ರೇಷ್ಠವಾದ ಜನ್ಮ ಎಂದು ಕರೆಯಲಾಗುತ್ತದೆ ಅದೆಷ್ಟೋ ಪುಣ್ಯದ ಫಲವಾಗಿ ನಾವು ಮನುಷ್ಯರಾಗಿ ಹುಟ್ಟುತ್ತೇವೆ ಹೀಗಾಗಿ ಅನೇಕರು ಸಹ ನಮ್ಮ ಮೇಲೆ ಇರುತ್ತವೆ ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಜನಿಸುವ ಪ್ರತಿಯೊಬ್ಬರಿಗೂ ತಮ್ಮ ಜೀವಿತಾವಧಿಯಲ್ಲಿ ಐದು ಋಣಗಳನ್ನ ಜೀವಿಸಲೇಬೇಕಾದ ಜವಾಬ್ದಾರಿಗಳು ಇರುತ್ತದೆ ಈ ಕಾರಣಕ್ಕಾಗಿ ಋಣಾನು ಬಾರೋ ಮಣ ಬಾರೋ ಎಂಬ ಗಾದೆ ಮಾತು ಕೂಡ ಇದೆ ಹಾಯ್ದು ಋಣಗಳು ಯಾವುವು ಎಂದು ತಿಳಿಯೋಣ.
ಮೊದಲನೇದಾಗಿ ಪಿತೃ ಋಣ, ಮಾತೃ ಋಣ, ದೇವ ಋಣ ,ಋಷಿ ಋಣ ಮತ್ತು ಕೊನೆಯದಾಗಿ ಭೂತ ಋಣ ಒಂದು ಭೂತ ಋಣವನ್ನು ನಾವು ತಿಳಿಸಬೇಕಾದರೆ ಪ್ರಕೃತಿಯನ್ನ ನಾವು ಗೌರವಪೂರ್ಣವಾಗಿ ನಡೆಸಿಕೊಳ್ಳಬೇಕು ಅಂದರೆ ಗಿಡಮರಗಳನ್ನ ಕತ್ತರಿಸಬಾರದು ವಾಯು ಜಲ ಆಕಾಶ ಮತ್ತು ಭೂಮಿಯನ್ನು ಮಾಲಿನ್ಯ ಮಾಡಬಾರದು ಜೀವಿಗಳ ಹತ್ಯೆಯನ್ನು ಮಾಡದೆ ವಾಯು ಮತ್ತು ಪೃಥ್ವಿಯನ್ನ ಸಂಯಮದಿಂದ ಉಪಯೋಗಿಸಬೇಕು ದೇವರುಣವನ್ನು ಚುತ್ತ ಮಾಡಬೇಕು ಅಂದರೆ ವೈದಿಕ ಧರ್ಮ ಗ್ರಂಥಗಳನ್ನು ಪಾಲನೆ ಮಾಡಬೇಕು ಇನ್ನು ಋಷಿ ಋಣವನ್ನು ತಿಳಿಸಬೇಕೆಂದರೆ ಗುರುವಿನಿಂದ ಪ್ರಾಪ್ತಿಯಾದ ಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಉಪಯೋಗಿಸಬೇಕು ಹಾಗಾದಲ್ಲಿ ಮಾತ್ರ ಋಷಿ ಋಣದಿಂದ ಪಾರಾಗುತ್ತೇವೆ ಆದ್ರೆ ಮಾತೃ ಋಣವನ್ನ ನಾವು ಎಷ್ಟೇ ಜನ್ಮ ಎತ್ತಿ ಬಂದರೂ ತೀರಿಸಲು ಆಗೋದಿಲ್ಲ, ಯಾಕೆಂದರೆ ತ್ಯಾಗ ಹಾಗೂ ಆಕೆ ಪಡುವ ಕಷ್ಟಗಳು ನೋಡಿದರೆ ನಮ್ಮ ಶಾಸ್ತ್ರಗಳು ಸಹ ತಾಯಿಯ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ ಎಂದು ಹೇಳುತ್ತದೆ.
ಒಬ್ಬ ಕವಿ ಒಂದು ಮಾತನ್ನು ಹೇಳುತ್ತಾನೆ ಮಗು ಹುಟ್ಟಿದಾಗ ಅದರ ಅಂಗೈಗೆ ಒಂದು ಚೂರು ಮಣ್ಣು ಅಂಟಿರುತ್ತಂತೆ ಆ ಮಣ್ಣನ್ನು ತಾಯಿ ತನ್ನ ಸೆರಗಿನಿಂದ ಹೊರಸುತ್ತಾಳೆ ನಾವು ನಮ್ಮ ಚರ್ಮವನ್ನು ಚಪ್ಪಲಿ ಮಾಡಿ ನಡೆಸಿದರು ಆಕೆಯ ತ್ಯಾಗ ಆಕೆ ಪಡುವ ಕಷ್ಟ ನಾವು ಯಾವತ್ತೂ ಸಹ ಹಾಕಿ ಅರುಣವನ್ನು ತಿಳಿಸಲು ಸಾಧ್ಯವೇ ಇಲ್ಲ ಆಕೆ ನಮ್ಮ ಅಂಗ ಇನ್ನೂ ಮಣ್ಣನ್ನು ಒರೆಸಿದ ಋಣ ಕೂಡ ತೀರುವುದಿಲ್ಲವಂತೆ ಇದೇ ಕಾರಣಕ್ಕೆ ತಾಯಿಯ ಋಣದಿಂದ ಯಾವ ಜೀವಿ ಮುಕ್ತವಾಗುವುದೆ ಇಲ್ಲವಂತೆ ಆದರೆ ಪಿತೃ ಋಣವನ್ನು ತೀರಿಸಬೇಕೆಂದರೆ ಪಿಂಡ ದಾನ ಮಾಡಬೇಕೆಂದು ನಮ್ಮ ಸನಾತನ ಧರ್ಮ ಹೇಳುತ್ತದೆ ಈ ಪ್ರಕ್ರಿಯೆಗೆ ಶ್ರಾದ್ಧ ಅಥವಾ ಪಿತೃಪಕ್ಷ ಎಂದು ಕರೆಯಲಾಗುತ್ತದೆ.
ಹೀಗೆ ನಮ್ಮ ಧರ್ಮದ ಪ್ರಕಾರ ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬರೂ ತಮ್ಮ ಜೀವಿತ ಅವಧಿಯಲ್ಲಿ ತಮ್ಮ ಜನ್ಮ ಸಾರ್ಥಕಗೊಳಿಸಬೇಕು ಅದರ ಸಲುವಾಗಿ ಈ ಎಲ್ಲಾ ಋಣಗಳಿಂದ ಕಡ್ಡಾಯವಾಗಿ ಮುಕ್ತವಾಗಲೇಬೇಕು ಈ ಋಣಗಳನ್ನ ತಿಳಿಸಲಿಲ್ಲವೆಂದರೆ ನಮ್ಮ ಆತ್ಮಕ್ಕೆ ಮುಕ್ತಾಯವಿಲ್ಲವೆಂದು ನಮ್ಮ ವೈದಿಕ ಧರ್ಮದಲ್ಲಿ ತಿಳಿಸಲಾಗಿದೆ ಕಾರಣ ನಮ್ಮ ಧರ್ಮದಲ್ಲಿ ಹುಟ್ಟಿದವರು ಯಾರು ಕೇವಲ ಸ್ವಾರ್ಥಿಗಳಾಗದೆ ಪರೋಪಕಾರಾಯ ಹಿತಮ್ ಎನ್ನುವಂತೆ ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ನಮಗೆ ಜನ್ಮ ನೀಡಿದ ತಾಯಿ ತಂದೆ ಉಸಿರಾಡಲು ಅವಕಾಶ ಕೊಟ್ಟಂತಹ ಸುತ್ತಮುತ್ತಲಿನ ಪರಿಸರ ನಮ್ಮ ಹೇಳಿಗೆಗೆ ಕಾರಣವಾದ ಗುರುಗಳು ಮತ್ತು ನಮ್ಮ ಸುತ್ತಮುತ್ತಲಿನ ಜೀವಿಗಳಿಗೆ ಸಾಧ್ಯವಾದಷ್ಟು ಉಪಕಾರವನ್ನು ಮಾಡಬೇಕೆಂದು ನಮ್ಮ ಸನಾತನ ಧರ್ಮ ಹೇಳುತ್ತದೆ.
ಇಂತಹ ಶ್ರೀಮಂತ ಜನ್ಮದಲ್ಲಿ ನಾವು ಜನ್ಮ ಪಡೆದಿದ್ದಕ್ಕಾಗಿ ನಾವು ಹೆಮ್ಮೆಯನ್ನು ಪಡಲೇಬೇಕು ಹಾಗಾದರೆ ಪಿತೃಪಕ್ಷ ಎಂದರೇನು? ಶಾರದಾ ಹೇಗೆ ಮಾಡುತ್ತಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಈ ಪಿತೃ ಪಕ್ಷ ಶುರುವಾಗಿದ್ದು ಹೇಗೆ ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ ಪ್ರತಿ ವರ್ಷ ಈ ಪಿತೃಪಕ್ಷ ಬಾದರಪದ ಮಾಸದ ಹುಣ್ಣಿಮೆಯಂದು ಪ್ರಾರಂಭವಾಗುತ್ತದೆ ಮತ್ತು ಮಹಾಲಯ ಅಮಾವಾಸ್ಯೆ ಯಂದು ಅಂತ್ಯವಾಗುತ್ತದೆ ಇದನ್ನು ಸರ್ವ ಪಿತೃ ಅಮಾವಾಸ್ಯೆ ಎಂದು ಸಹ ಕರೆಯಲಾಗುತ್ತದೆ ಈ ಮಹಾಲಯ ಅಮಾವಾಸ್ಯೆಯನ್ನು ಉಳಿದ ಅಮಾವಾಸ್ಯೆ ಗಳಿಗಿಂತ ವಿಶೇಷ ಆಚರಿಸಲಾಗುತ್ತದೆ ಈ ಬಾರಿ ಸೆಪ್ಟಂಬರ್ 17 ರಿಂದ ಅಕ್ಟೋಬರ್ ಎರಡನೇ ತಾರೀಕು ಅಂತ್ಯವಾಗುತ್ತದೆ.
ಪಿತೃಪಕ್ಷ ಎಂದರೆ ಪೂರ್ವಜರು ಪಕ್ಷ ಎಂದರೆ ಹದಿನೈದು ದಿನಗಳು ಕೃಷ್ಣ ಪಕ್ಷ ಹಾಗೂ ಶುಕ್ಲ ಪಕ್ಷ ಎಲ್ಲರಿಗೂ ತಿಳಿದೇ ಇದೆ ಅದೇ ರೀತಿ ಈ 15 ದಿನಗಳನ್ನು ನಮ್ಮ ಪೂರ್ವಜರನ್ನು ನೆನೆಸಿಕೊಳ್ಳಲು ಅವರಿಗೆ ಪಿಂಡಪ್ರದಾನ ಮಾಡಲು ಈ ದಿನವನ್ನು ಮೀಸಲಿಡಲಾಗಿದೆ ಈ 15 ದಿನಗಳು ನಮ್ಮ ಪೂರ್ವಿಕರಿಗೆ ಕೃತಜ್ಞತೆಯನ್ನು ಅರ್ಪಿಸುವ ದಿನಗಳಾಗಿರುತ್ತವೆ ಈ ದಿನಗಳಲ್ಲಿ ನಾವು ಮಾಡುವಂತಹ ದಾನ ಯಜ್ಞ ತಪಸ್ಸಿನಿಂದ ನೇರವಾಗಿ ನಮ್ಮ ಪೂರ್ವಿಕರಿಗೆ ಮುಕ್ತಿ ಸಿಗುತ್ತದೆ ನಮ್ಮ ರಾಧಾ ಪೂಜೆಗಳಿಂದ ಪ್ರಸನ್ನ ರಾಗುವ ನಮ್ಮ ಪೂರ್ವಿಕರು ಸಂತಾನ ಸುಖ ಸಮೃದ್ಧಿ ಮತ್ತು ಆಶೀರ್ವಾದವನ್ನು ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.