ರೇಣುಕಾ ಸ್ವಾಮಿ ಕೊ%ಲೆ ಗೂ ಮುನಿರತ್ನ ಗೂ ಇರುವ ಸಂಬಂಧ ಏನು..ದರ್ಶನ್ ಫ್ಯಾನ್ಸ್ ಇದನ್ನು ನೋಡಲೆಬೇಕು..

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನೂರು ದಿನಗಳನ್ನು ದರ್ಶನ್ ಅವರು ಜಲಿನಲ್ಲಿ ಕಳೆದಿರುವಂತಹದ್ದು ಇದೇ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ದಯಾನಂದ ಅವರಿಗೆ ವಕೀಲರಾದಂತಹ ಜಗದೀಶ್ ರವರು ಇ-ಮೇಲ್ ಮುಖಾಂತರ ಒಂದು ಕಂಪ್ಲೇಂಟನ್ನು ನೀಡಲಾಗಿದೆ ಈ ಒಂದು ಕಂಪ್ಲೆಂಟ್ ಗೆ ಸಂಬಂಧಪಟ್ಟಂತೆ ಹೊಸ ವ್ಯಕ್ತಿಯ ಅಥವಾ ಹೊಸ ವಿಚಾರ ಏನಾದರೂ ಇದೆಯಾ ಈ ಕಂಪ್ಲೇಂಟ್ ನಲ್ಲಿ ಏನಿದೆ ಎಲ್ಲವೂ ಸಹ ಈಗ ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ಸಾಮಾಜಿಕ ಹೋರಾಟಗಾರರು ಹಾಗೂ ವಕೀಲರಾದಂತಹ ಜಗದೀಶ್ ರವರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಗದೀಶ್ ರವರು ಹೇಳಿರುವಂತಹ ಹೇಳಿಕೆ ಏನೆಂದರೆ ಇಲ್ಲಿ ಸತ್ಯದ ಹಿಂದೆ ಯಾರು ಸಹ ವಿಚಾರಣೆಯನ್ನು ಮಾಡುತ್ತಿಲ್ಲ ಕೇವಲ ದರ್ಶನವರನ್ನು ಮಾತ್ರ ಇಲ್ಲಿ ಒಳಗೊಂಡಿದ್ದಾರೆ ಎಂದು ಮೊದಮೊದಲು ಈ ವಿಡಿಯೋ ನಮಗಿರೋ ಮಾಹಿತಿ ಪ್ರಕಾರ ಈ ವಿಡಿಯೋ ಕೊಲೆ ವಿಡಿಯೋ ಕೊಲೆಯ ಘಟನೆ ವಿಡಿಯೋ ಎನಿದೆ ಮೊದಲು ಸೆರೆ ಹಿಡಿದು ಮಾಡಿ ಹೊರಗಡೆ ಕಳಿಸಿದ್ದು ದೀಪಕ್ ಎಂದು ನಂತರ ಇದನ್ನು ರಿಸೀವ್ ಮಾಡಿಕೊಂಡಿದ್ದು ಎಂಎಲ್ಎ ಮುನಿರತ್ನ ರವರು ನಂತರ ಅವರು ಅದನ್ನು ಕೇಂದ್ರ ಮಂತ್ರಿಗೆ ಕಳಿಸಿ ನಂತರ ಸಿಬಿಎಸ್ಸಿಗೆ ಒತ್ತಡವನ್ನು ಹಾಕಲು ಹೇಳುತ್ತಾರೆ.

ಯಾವ ಮೀಡಿಯಾ ಯಾವ ಸೋಶಿಯಲ್ ಜಾಲತಾಣದಲ್ಲೂ ಬರೆದಂತಹ ಒಂದು ವಿಚಾರ ರಮಾ ಕಾಂತನವರು ಹೇಳಿಕೆಯನ್ನ ನೀಡಿರುತ್ತಾರೆ ಚೆಲುವರಾಜು ಎನ್ನುವವರಿಗೆ ಮುನಿರತ್ನನವರು ಬೆದರಿಕೆಯನ್ನು ಹಾಕಿರುತ್ತಾರೆ ದುಡ್ಡು ಕೊಡಲಿಲ್ಲವೆಂದರೆ ರೇಣುಕಾ ಸ್ವಾಮಿಯನ್ನು ದರ್ಶನ್ ಅವರಲ್ಲ ಕೊಲೆ ಮಾಡಿದ್ದು ನಾನು ನಮ್ಮ ಹುಡುಗರಿಗೆ ಹೇಳಿ ಕೊಲೆ ಮಾಡಿಸಿದ್ದು ನಿನಗೂ ಸಹ ಇದೇ ಗತಿ ಬರುತ್ತದೆಂದು ಹೇಳಿದ್ದರು ಈ ಒಂದು ವಿಚಾರವನ್ನು ಚೆಲುವ ರಾಜ ಅವರು ಮಾಧ್ಯಮದ ಮುಂದೆ ಹೇಳಿಕೆಯನ್ನ ನೀಡಿರುತ್ತಾರೆ ರೇಣುಕಾ ಸ್ವಾಮಿ ಕೊಲೆಯು ಮುನಿರತ್ನ ಹಾಗೂ ದೀಪಕ್ ಮಾಡಿರುವ ಸಾಧ್ಯತೆ 99% ಇದೆ.

ಇಲ್ಲಿ ಜಗದೀಶ್ ಅವರು ರಮಾಕಾಂತ್ ನೀಡಿದಂತಹ ದಾಖಲೆಗಳ ಆಧಾರದ ಮೇಲೆ ಜಗದೀಶ್ ರವರು ರಿಸರ್ಚನ್ನು ಮಾಡಿದಾಗ ಕೊಲೆ ಮಾಡಿರುವುದು ದೀಪಕ್ ಹಾಗೂ ಮುನಿರತ್ನರವರು ಎಂದು ಹೇಳಿಬಂದಿದೆ ಆದರೆ ಇಲ್ಲಿ ಪೊಲೀಸ್ನವರು ಕೊಲೆಯ ವಿಚಾರಣೆ ನಡೆಯದೆ ದರ್ಶನ್ ರವರನ್ನು ಆರೋಪಿಯಾಗಿ ಮಾಡಿದ್ದಾರೆ ಇಲ್ಲಿ ಯಾರು ಸಹ ಸತ್ಯದ ಹಿಂದೆ ಹೋಗುತ್ತಿಲ್ಲ ಕೇವಲ ಒಬ್ಬ ಸೆಲೆಬ್ರೆಟಿಯನ್ನು ಬಂದನದಲ್ಲಿ ಇರಿಸಿದ್ದಾರೆ ಈ ಕೊಲೆಗೆ ಕಾರಣವೇನು ಎಂದು ಸೂಕ್ತವಾಗಿ ಹುಡುಕಿದರೆ ಖಂಡಿತವಾಗಿಯೂ ಕೊಲೆಯ ಅಪರಾಧಿ ಸಿಕ್ಕಿಹಾಕಿಕೊಳ್ಳುತ್ತಾರೆ.

ದರ್ಶನ್ ಹಾಗೂ ಮುನಿರತ್ನ ರವರು ಇಬ್ಬರು ಸಹ ಸ್ನೇಹಿತರು ಆದರೆ ಇವರಿಬ್ಬರ ಮಧ್ಯೆ ಜಗಳವಾಗಲು ಕಾರಣವೇನೆಂದರೆ ಮಂಡ್ಯದಲ್ಲಿ ಕುಮಾರಸ್ವಾಮಿಯವರು ಎಂ ಪಿ ಗೆ ಫೈಲನ್ನು ಮಾಡಿರುತ್ತಾರೆ ಕುಮಾರಸ್ವಾಮಿ ಪರವಾಗಿ ದರ್ಶನ್ ಕ್ಯಾನ್ವಾಸ್ ಮಾಡಲು ಹೋಗುತ್ತಾರೆ ಮುನಿರತ್ನ ರವರಿಗೆ ಇದು ಇಷ್ಟವಾಗುವುದಿಲ್ಲ ದರ್ಶನ್ ಗೆ ಹೋಗಬಾರದು ಎಂದು ಸಹ ಹೇಳುತ್ತಾರೆ ಇದರಿಂದ ಕೋಪಗೊಂಡ ಮುನಿರತ್ನ ದರ್ಶನ್ ಅನ್ನು ಕೊಲೆ ಕೇಸಿನಲ್ಲಿ ಸಿಕ್ಕಿಹಾಕಿಸಲು ಈ ರೀತಿಯ ಒಂದು ಪ್ಲಾನ್ ಮಾಡಿದ್ದಾನೆ ಎಂದು ಕೆಲವೊಂದು ಮೂಲಗಳಿಂದ ತಿಳಿಯುತ್ತಿದೆ.

ಈ ಎಲ್ಲದರ ಹಿಂದೆ ತಿಳಿಯುವುದೆನೆಂದರೆ ದರ್ಶನ್ ರವರಿಗೆ ರೇಣುಕಾಸ್ವಾಮೀಗೆ ಕೊಲೆ ಮಾಡುವ ಯಾವ ಯೋಚನೆಯು ಸಹ ಇರಲಿಲ್ಲ ಆದರೆ ದೀಪಕ್ ದರ್ಶನ್ ರವರನ್ನು ಪ್ರೇರೇಪಿಸಿ ಆತನಿಗೆ ಹೊಡೆಯುವುದನ್ನು ವಿಡಿಯೋ ಮಾಡಿ ಆ ವಿಡಿಯೋವನ್ನು ತನ ಮಾವನಾದ ಮುನಿರತ್ನ ರವರಿಗೆ ಕಳುಹಿಸುತ್ತಾನೆ ನಂತರ ಈ ವಿಡಿಯೋವನ್ನು ಮುನಿರತ್ನ ಪೊಲೀಸರಿಗೆ ನೀಡುತ್ತಾರೆ ರೇಣುಕಾ ಸ್ವಾಮಿಯನ್ನು ಆ ಷಡ್ ಗೆ ಕರೆ ತಂದಿದ್ದು ಸುಮಾರು 4:30 ಗೆ ಬಂದಿದ್ದು 8:00 ನಾಲ್ಕು ಗಂಟೆಗಳ ಕಾಲ ದೀಪಕ್ ಹಾಗೂ ಅಲ್ಲಿಯ ಕೆಲವು ಸಹಚರರು ರೇಣುಕಾ ಸ್ವಾಮಿಯನ್ನು ಮನಬಂದಂತೆ ತಳಿಸಿದ್ದಾರೆ ಅರ್ಧ ಜೀವ ಆಗುವವರೆಗೂ ಚೆನ್ನಾಗಿ ಹೊಡೆದಿದ್ದಾರೆ ನಂತರ ದರ್ಶನ್ ಬಂದು 2 ಏಟು ಹೊಡೆದಿದ್ದ ದೀಪಕ್ ರೆಕಾರ್ಡ್ ಮಾಡಿಕೊಂಡಿದ್ದಾನೆ ಈ ರೀತಿ ಯಾರದೋ ಕುತಂತ್ರಕ್ಕೆ ದರ್ಶನ್ ಜೈಲು ಸೇರಿದ್ದಾರೆ ಎಂದು ಹೇಳಬಹುದು ಇದಿಷ್ಟು ಮಾಹಿತಿಯನ್ನ ಲಾಯರ್ ಜಗದೀಶ್ ರವರು ಪತ್ತೆ ಹಚ್ಚಿದ್ದಾರೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]