ನಾರ್ತ್ ಕೊರಿಯಾದಲ್ಲಿ ಕಾರ್ಮಿಕರ ಸಂಖ್ಯೆ ಜಾಸ್ತಿ ಇದ್ದು ಬಡ ಹೆಂಗಸರುಗಳನ್ನ ಹೊಲದಲ್ಲಿ ಮಾಡುವುದಕ್ಕೆ ಸರ್ಕಾರ ನೇಮಕ ಮಾಡುತ್ತಾರೆ ಹೊಲದ ಕೆಲಸಗಳಿಗೂ ಸರ್ಕಾರ ಅಪಾಯಿಂಟ್ಮೆಂಟ್ ಮಾಡಿಕೊಳ್ಳುತ್ತಾ ಎಂಬ ಪ್ರಶ್ನೆ ಉದ್ಭವವಾಗಬಹುದು ಆದರೆ ನಾರ್ತ್ ಕೋರಿಯಾದಲ್ಲಿ ಕಾರ್ಮಿಕ ಹೆಂಗಸರು ತಿಂಗಳ ಪೂರ್ತಿ ಕಷ್ಟ ಬಿದ್ದು ಕೆಲಸ ಮಾಡಿ ಬೆಳೆದ ಬೆಳೆಯನ್ನು ಸರ್ಕಾರಕ್ಕೆ ನೀಡಬೇಕು, ಇದರ ಬದಲಾಗಿ ಸರ್ಕಾರ ಒಂದು ಅಥವಾ ಎರಡು ಡಾಲರ್ ಕೊಡುತ್ತೆ ಆದರೆ ನೀವು ಕೇಳ್ತಾ ಇರೋದು ಸತ್ಯ ಎಷ್ಟು ಕಷ್ಟ ಬಿದ್ರು ಇವರಿಗೆ ಕೊಡುವ ಸಂಬಳ ಇಷ್ಟೆ. ಇಲ್ಲಿ ಪ್ರತಿ ಹೆಂಗಸು ಒಂದೇ ಸಮಯ ಕೆಲಸ ಮಾಡಬೇಕು 70 ದಿನಗಳ ಕಾಲ ಕೆಲಸ ಮಾಡಬೇಕು ಒಂದು ವೇಳೆ ಅನಾರೋಗ್ಯದಿಂದ ರಜೆ ಬೇಕಾದಲ್ಲಿ ಸರ್ಕಾರಕ್ಕೆ ಹಣವನ್ನು ಕಟ್ಟಿ ರಜೆಯನ್ನ ತೆಗೆದುಕೊಳ್ಳಬೇಕು.
ಇನ್ನು ಎರಡನೆಯದಾಗಿ ಫೋರ್ಸ್ ಡ್ ಲೇಬರ್ ವರ್ಕ್ ನಾರ್ತ್ ಕೊರಿಯಾದಲ್ಲಿ ಕೂಲಿ ಕಾರ್ಮಿಕರಿಗೆ ಅತಿ ಕಡಿಮೆ ಸಂಬಳ ಸಂಬಳವನ್ನು ಕೊಡುತ್ತಾರೆ ಇದು ಸಾಲದು ಅಂತ ಕೆಲವು ಜನರ ಕೈಯಲ್ಲಿ ನಾರ್ತ್ ಕೊಡೆಯ ಸರ್ಕಾರ ಫ್ರೀಯಾಗಿ ಕೆಲಸ ಮಾಡಿಸಿಕೊಳ್ಳುತ್ತದೆ 17 ವರ್ಷ ದಾಟಿದ ಹೆಂಗಸರು ಬೆಳಿಗ್ಗೆ 8:00 ಯಿಂದ ಸಾಯಂಕಾಲ 6:00 ವರೆಗೂ ಕೆಲಸವನ್ನು ಮಾಡುತ್ತಲೇ ಇರಬೇಕು ಕಲ್ಲು ಹೊಡೆಯುವುದು ಇಂದಿನ ಮೂಟೆಯನ್ನು ಸಾಗಿಸುವುದು ಕೆಲಸವನ್ನು ಮಾಡುತ್ತಾರೆ. ಸಂಜೆಯವರೆಗೂ ಕೆಲಸ ಮಾಡಿದ ಇವರಿಗೆ ಸಿಗುವುದು ಕೇವಲ ಒಂದು ಜೋಳ ಮಾತ್ರ ಇವರು ಕೆಲಸ ಮಾಡುವ ಜಾಗದಲ್ಲಿ ಅವರಿಗೆ ಆರೋಗ್ಯ ತಪಾಸಣೆ ಕೂಡ ಇರುವುದಿಲ್ಲ ಒಂದು ವೇಳೆ ಅನಾರೋಗ್ಯದಿಂದ ಬಳಲಿದರೆ ದೇವರೇ ಗತಿ ಎನ್ನುವಂತೆ.
ಮೂರನೆಯದಾಗಿ ಟ್ರಾಫಿಕ್ ಪೊಲೀಸ್ ನಮ್ಮ ದೇಶದ ಪೊಲೀಸ್ ಡಿಪಾರ್ಟ್ಮೆಂಟ್ ನಲ್ಲಿ ಹೆಣ್ಣು ಮಕ್ಕಳು ಸಂಖ್ಯೆ ಬಹಳ ಕಡಿಮೆ ಇರುತ್ತದೆ ಆದರೆ ನಾರ್ತ್ ಕೊರಿಯಾದಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಹೆಚ್ಚಾಗಿ ಹೆಣ್ಣು ಮಕ್ಕಳನ್ನೇ ಆಯ್ಕೆ ಮಾಡಲಾಗಿರುತ್ತದೆ ಇವರನ್ನು ಸ್ಪೆಷಲ್ ಆಗಿ ಕಿಮ್ ಮಾಮಾ ಅವರೇ ಆಯ್ಕೆ ಮಾಡುವುದು ಕಿಮ್ ಮಾಮ ಹುಡುಗಿಯರ ಅಂದವನ್ನು ನೋಡಿ ಟ್ರಾಫಿಕ್ ಪೊಲೀಸ್ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಾನೆ ಈ ಒಂದು ಕೆಲಸವನ್ನು ಪಡೆಯಲು ಕೆಲವೊಂದು ನಿರ್ಬಂಧಗಳು ಇರುತ್ತದೆ ಹದಿನಾರಕ್ಕಿಂತ ಹೆಚ್ಚಿನ ವಯಸ್ಸಾದವರಾಗಿರಬೇಕು ಆರೋಗ್ಯವಂತರಾಗಿರಬೇಕು ಎತ್ತರ 5 ಅಡಿ 6 ಇಂಚು ಇರಬೇಕು ಮತ್ತು ಮದುವೆಯಾಗಿರಬಾರದು, ಇದೆಲ್ಲದಕ್ಕಿಂತ ಮುಖ್ಯವಾಗಿ ನೋಡುವುದಕ್ಕೆ ಅಂದವಾಗಿರಬೇಕು ಇಡೀ ದೇಶಾದ್ಯಂತ ಟ್ರಾಫಿಕ್ ಪೊಲೀಸ್ ಕೆಲಸ ಕೇವಲ 300 ಜನರಿಗೆ ಮಾತ್ರ ಇರುತ್ತದೆ ಈ ಟ್ರಾಫಿಕ್ ಪೊಲೀಸ್ ಕೆಲಸವನ್ನು ಅಲ್ಲಿನ ಹೆಣ್ಣು ಮಕ್ಕಳು ಬಹಳ ಗೌರವದಿಂದ ಸ್ವೀಕರಿಸುತ್ತಾರೆ ಮತ್ತು ಟ್ರಾಫಿಕ್ ಪೊಲೀಸ್ ರಿಟೈರ್ಮೆಂಟ್ ಬಂದು 26 ವರ್ಷಕ್ಕೆ ಇವರ ವಯಸ್ಸು 26 ದಾಟಿದರೆ ಅಥವಾ ಇವರು ಕೆಲಸಕ್ಕೆ ರಿಸೈನ್
ಇನ್ನು ನಾಲ್ಕನೆಯದಾಗಿ ಪಾಪ್ ಸ್ಟಾರ್ಸ್ 1960 ರಿಂದ ನಾರ್ಥ್ ಕೊರಿಯಾದಲ್ಲಿ ಸಂಗೀತವನ್ನು ಸರ್ಕಾರವೇ ಕಂಟ್ರೋಲ್ ಮಾಡುತ್ತದೆ ಹೊರದೇಶದ ಸಂಗೀತವನ್ನು ಈ ದೇಶದಲ್ಲಿ ಅಲೋ ಮಾಡುವುದೇ ಇಲ್ಲ ಹೊರದೇಶದ ಸಂಗೀತವನ್ನು ಇಲ್ಲಿ ಕೇಳುವುದು ಕ್ರೈಂ ಇಲ್ಲಿ ಆಚಾರ್ಯ ಪಡುವುದು ಏನು ಇಲ್ಲ ಆ ಊರಿನ ಜನರ ಜೀವನವನ್ನು ಕಂಟ್ರೋಲ್ ಮಾಡಬೇಕು ಎಂದು ಅಲ್ಲಿನ ಸುಪ್ರೀಂ ಲೀಡರ್ ಅವರ ಬಿಡುವಿನ ಸಮಯದಲ್ಲಿ ಕೇಳುವಂತಹ ಸಂಗೀತವನ್ನು ಸಹ ಕಡಿಮೆ ಮಾಡುತ್ತಾರೆ ಕಿಮ್ ಮಾಮಾ ಸಂಗೀತಕ್ಕಾಗಿ ಒಂದು ಬೇರೆ ಪಾಪ್ ಸ್ಟಾರ್ಸ್ ಮಾಡಿದ್ದಾರೆ ಈ ಗುಂಪಿನಲ್ಲಿ ಕಿಮ್ಮಾಮ ಹಾಡುವವರನ್ನ ತಾವೇ ಆಯ್ಕೆ ಮಾಡುತ್ತಾರೆ ನಾರ್ತ್ ಕೊರಿಯಾ ಪ್ರಜೆಗಳಿಗೆ ಮನರಂಜನೆಗೋಸ್ಕರ ಇರುವ ಒಂದೇ ಒಂದು ಕಾರ್ಯಕ್ರಮವೆಂದರೆ ಇದೊಂದೇ.
ಐದನೆಯದಾಗಿ ಬ್ಲಾಕ್ಮಾರ್ಕೆಟ್ ಅಳಿಯ ಹೆಂಗಸರು ಕೃಷಿ ಮಾಡಿ ಅವರಿಗೆ ಬರುವ ಸಂಬಳದಲ್ಲಿ ಜೀವನ ನಡೆಸಲು ಸಾಧ್ಯವಾಗದೆ ಇದ್ದಾಗ ಬ್ಲಾಕ್ಮಾರ್ಕೆಟ್ಟಿಗೆ ಕಾಲನ್ನು ಇಡುತ್ತಾರೆ ಪ್ರಪಂಚದ ಎಲ್ಲಾ ಭಾಗಗಳಲ್ಲೂ ಸಿಗುವ ವಸ್ತುಗಳು ಇಲ್ಲಿ ಅಷ್ಟು ಸುಲಭವಾಗಿ ಸಿಗುವುದಿಲ್ಲ ಅಂತಹ ವಸ್ತುಗಳನ್ನು ಕಳ್ಳತನದ ರೀತಿಯಲ್ಲಿ ಅಲ್ಲಿನ ಹೆಂಗಸರು ಮಾರುಕಟ್ಟೆಗಳಲ್ಲಿ ಮಾಡುತ್ತಿರುತ್ತಾರೆ ಇದಕ್ಕೆ ಸರ್ಕಾರ ಎಷ್ಟೇ ಕಡಿವಾಣ ಹಾಕಬೇಕು ಎಂದರು ಸಾಧ್ಯವಾಗುತ್ತಿಲ್ಲ
ಇನ್ನು 6ನೆಯದಾಗಿ ಟೀಚಿಂಗ್ ಅಂದರೆ ಶಿಕ್ಷಕರು ಎಲ್ಲಾ ದೇಶದಲ್ಲೂ ಶಿಕ್ಷಕರು ಇರುವುದು ಸಹಜ ನಾರ್ತ್ ಕೊರಿಯಾದಲ್ಲಿ ಸಹ ಹೆಂಗಸರು ಶಿಕ್ಷಣವನ್ನು ನೀಡುತ್ತಾರೆ ಆದರೆ ಇಲ್ಲಿ ಆಶ್ಚರ್ಯ ಪಡುವ ವಿಷಯವೇನೆಂದರೆ ಶಿಕ್ಷಕರಿಗೆ ಡಿಗ್ರಿ ಜೊತೆಗೆ ಒಂದು ಹೊಸ ರೀತಿಯ ಹವ್ಯಾಸವು ಸಹ ಇರಬೇಕು ಅದೇನೆಂದರೆ ಅಕಾರ್ಡಿಂಗ್ ಮ್ಯೂಸಿಕ್ ಕೂಡ ಕಲಿತಿರಬೇಕು ಇದಕ್ಕೆ ಇಲ್ಲಿಯವರೆಗೂ ಸಹ ಕಾರಣ ಯಾರಿಗೂ ತಿಳಿದಿಲ್ಲ ಆದರೆ ಈ ಇನ್ಸ್ಟ್ರುಮೆಂಟಲ್ ಬಳಸಲು ಬರುವವರಿಗೆ ಮಾತ್ರ ಅಲ್ಲಿ ಕೆಲಸವನ್ನು ಕೊಡಲಾಗುತ್ತದೆ ನೋಡಿದ್ರಲ್ಲ ಅಲ್ಲಿನ ಹೆಂಗಸರಿಗೆ ಎಷ್ಟೆಲ್ಲಾ ಹಿಂಸೆಯನ್ನ ಕೊಡುತ್ತಾನೆ ಮತ್ತಷ್ಟು ವಿಷಯಗಳನ್ನು ತಿಳಿಸಿಕೊಡುತ್ತೇನೆ.