ಗೋಲ್ಡ್ ಸುರೇಶ್ ದುಡಿಮೆ ಏನು,ಇವರ ಒಟ್ಟು ಆಸ್ತಿ ಎಷ್ಟು ಗೊತ್ತಾ ? ಬಡವ ಶ್ರೀಮಂತ ಆಗಿದ್ದೇಗೆ

ಗೋಲ್ಡ್ ಸುರೇಶ್ ದುಡಿಮೆ ಏನು,ಇವರ ಒಟ್ಟು ಆಸ್ತಿ ಎಷ್ಟು ಗೊತ್ತಾ ? ಬಡವ ಶ್ರೀಮಂತ ಆಗಿದ್ದೇಗೆ
ಬಿಗ್ ಬಾಸ್ ಸೀಸನ್ 11ರಲ್ಲಿ ಒಂದೇ ರಾತ್ರಿಯಲ್ಲಿ ಫೇಮಸ್ ಆಗಿದ್ದು ಗೋಲ್ಡ್ ಸುರೇಶ್ ಯಾವ ಊರು ಇತರ ಹಿನ್ನೆಲೆ ಏನು ಒಬ್ಬ ಬಡ ಕುಟುಂಬದಿಂದ ಬಂದಂತಹ ಇಂತಹ ವ್ಯಕ್ತಿ ಹೇಗೆ ಇಷ್ಟೆಲ್ಲಾ ಹಣವನ್ನು ಸಂಪಾದನೆ ಮಾಡಿದ ಹೇಗೆ ಇಷ್ಟು ಚಿನ್ನವನ್ನ ಸಂಪಾದನೆ ಮಾಡಿದ ಇದೆಲ್ಲವನ್ನು ತಿಳಿಯೋಣ.

WhatsApp Group Join Now
Telegram Group Join Now

ಗೋಲ್ಡ್ ಸುರೇಶ್ ಕೆ ಆದಂತಹ ಒಂದು ಅವಮಾನ ಈ ದಿನ ಇದ್ದ ಕೋಟ್ಯಾಧಿಪತಿಯಾಗಲು ಕಾರಣವಾಯಿತು ಬಿಗ್ ಬಾಸ್ 11 ರಸ್ಪರ್ಧಿ ಕೋಟಿ ಕೋಟಿ ಬೆಲೆ ಬಾಳುವಂತ ಒಡವೆಗಳನ್ನು ಹೂವಿನ ಹಾರ ಹಾಕಿಕೊಂಡ ರೀತಿಯಲ್ಲಿ ಕೊರಳಿಗೆ ಧರಿಸಿದ್ದರು ಬಿಗ್ ಬಾಸ್ ಗೆ ಬಂದ ತಕ್ಷಣ ಅಲ್ಲಿದ್ದ ಎಲ್ಲ ಹೆಂಗಸರು ಆತನ ಮೈಮೇಲೆ ಇದ್ದಂತಹ ಚಿನ್ನವನ್ನು ಕಂಡು ಬೆಚ್ಚಿಬಿದ್ದರು ಈತ ಯಾರು ಇಷ್ಟೊಂದು ಚಿನ್ನ ಧರೆಸಿದ್ದಾನೆ ಎಂದು ಎಲ್ಲರೂ ಸಹ ಕುತೂಹಲದಿಂದ ಕಾಯುತ್ತಿದ್ದರು.

ಇದೀಗ ಚಿನ್ನದ ಬೆಲೆ ಹತ್ತು ಗ್ರಾಂ ಗೆ 70,000 ಆದರೆ ಗೋಲ್ಡ್ ಸುರೇಶ್ ಮೈ ಮೇಲೆ ಎರಡರಿಂದ ಮೂರು ಕೆಜಿ ಬಂಗಾರ ಧರಿಸಿದ್ದರು ಕೋಟಿ ಕೋಟಿ ಬೆಲೆ ಬಾಳುವಂತಹ ಚಿನ್ನದ ಸರವನ್ನು ಕೈಗಳಲ್ಲಿ ಕಾಲ್ ಕೈ ಬೆರಳುಗಳಲ್ಲಿ ಸುರೇಶ್ ಧರಿಸಿದ್ದರು ಜೊತೆಗೆ ಆತನ ಗನ್ ಮ್ಯಾನ್ ಗಳೇ ಆರರಿಂದ ಏಳು ಜನವರಿದ್ದಾರೆ ಅದನ್ನು ನೋಡಿದ ಸುದೀಪ ಅವರೇ ಬೆಚ್ಚಿಬಿದ್ದರು ಆತನ ಬಿಸಿನೆಸ್ ಏನು? ಆತನ ಮೂಲ ಯಾವುದು? ಎಂದರೆ

ಪ್ರತಿಯೊಬ್ಬರೂ ಬಡತನದಲ್ಲಿ ಹುಟ್ಟಿದರು ಸಹ ತಾವು ಬದುಕುವ ದಾರಿ ಶ್ರೀಮಂತಿಕೆ ಆಗಿರಬೇಕೆಂದು ಬಯಸುತ್ತಾರೆ ಇದಕ್ಕೆ ಸಾಕ್ಷಿಯಾಗಿ ನಿಂತಿರುವ ವ್ಯಕ್ತಿ ಗೋಲ್ಡ್ ಸುರೇಶ್ ಮನುಷ್ಯನಿಗೆ ಹಠ ಇರಬೇಕು ಜೊತೆಗೆ ಛಲವಿರಬೇಕು ಬೆಳೆಯಬೇಕು ಎಂದರೆ ಗೋಲ್ಡ್ ಸುರೇಶ್ ಮೂಲತಃ ಉತ್ತರ ಕರ್ನಾಟಕದ ಮೂಲದವರು.

[irp]