ಕೃಷ್ಣಭೈರೇಗೌಡ ರಿಯಲ್ ಲೈಫ್ ಸ್ಟೋರಿ,ಓದಿದ್ದು ವಿದೇಶದಲ್ಲಿ,ಪತ್ನಿ ಯಾರು ಆಸ್ತಿ ಎಷ್ಟು.
ಸಚಿವ ಕೃಷ್ಣೇಗೌಡ ಅವರ ಜೀವನದ ಕಥೆ ಯಾರಿಗೂ ಸಹ ತಿಳಿದಿಲ್ಲ ಇವರು ಬೆಳೆದು ಬಂದ ಹಾದಿ ಹೇಗಿದೆ, ಕೃಷ್ಣೇಗೌಡ ಅವರು ರಾಜಕೀಯಕ್ಕೆ ಬಂದಿದ್ದು ಹೇಗೆ ಇಷ್ಟು ಸಲ ಗೆದ್ದಿದ್ದಾರೆ ಎಷ್ಟು ಸಲ ಸಚಿವರಾಗಿದ್ದಾರೆ ಇವರು ಓದಿರುವುದು ಎಷ್ಟು ಮಾಡಿರುವ ಆಸ್ತಿ ಎಷ್ಟು ಇವರ ಕುಟುಂಬ ಹೇಗಿದೆ ಎಲ್ಲವನ್ನು ಹೇಳ್ತೀನಿ.
1973ರ ಏಪ್ರಿಲ್ 4 ಕೃಷ್ಣೇಗೌಡರ ಜನನ ಬೆಂಗಳೂರಿನಲ್ಲಿ ಜನಿಸಿದರು ಇವರ ತಂದೆ ಸಿ ಬೈರೇಗೌಡ ತಾಯಿ ಸಾವಿತ್ರಮ್ಮ ತಂದೆ ಪಿ ಬೈರೇಗೌಡರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು 5 ಸಲ ಶಾಸಕರಾಗಿ ಜೆಎಚ್ ಪಟೇಲ್ ಸರ್ಕಾರದಲ್ಲಿ ಸಚಿವರಾಗಿಯೂ ಸಹ ಕೆಲಸವನ್ನು ಮಾಡಿದರು ಹೀಗಾಗಿ ಕೃಷ್ಣೆಗೌಡರ ಬಾಲ್ಯದ ಜೀವನದಲ್ಲಿ ಯಾವ ಕಷ್ಟವೂ ಸಹ ಇರಲಿಲ್ಲ ಆರಾಮದಾಯಕವಾಗಿದ್ದರು ಇವರು ಒಕ್ಕಲಿಗ ಸಮುದಾಯದವರು.
ಕೃಷ್ಣ ಬೈರೇಗೌಡ ರವರು ಎಷ್ಟು ಓದಿದ್ದಾರೆ ನರಸೀಪುರದ ತರಕಾರಿ ಪ್ರೈಮರಿ ಶಾಲೆಯಲ್ಲಿ ಕೃಷ್ಣೆ ಗೌಡ ಆರಂಭಿಕ ಶಿಕ್ಷಣವನ್ನ ಪಡೆದರು ಮುದ್ದೆನಹಳ್ಳಿಯ ಎಸ್ ಎಸ್ ಎಲ್ ಸಿ ಮುಗಿಸಿದರು ಬಸವನ ಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು 1994ರಲ್ಲಿ ಬೆಂಗಳೂರಿನಲ್ಲಿ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಪದವಿಯನ್ನು ಪಡೆದುಕೊಂಡರು ನಂತರ ಹೆಚ್ಚಿನ ಓದಿಗಾಗಿ ಅಮೆರಿಕವನ್ನು ತೆರಳಿದರು ವಾಷಿಂಗ್ಟನ್ ಡಿಸಿಯಲ್ಲಿರೋ ಅಮೆರಿಕನ್ ಯೂನಿವರ್ಸಿಟಿಯಲ್ಲಿ ಅಂತರಾಷ್ಟ್ರೀಯ ಸಂಬಂಧಗಳು ವಿಚಾರದಲ್ಲಿ ಎಂ ಎ ಮುಗಿಸಿದರು
ಕೃಷಿಗೆ ಇಳಿದ ಕೃಷ್ಣ ಬೈರೇಗೌಡ 1999 ರಲ್ಲಿ ಮಾಸ್ಟರ್ ಮುಗಿಸಿದರು ನಂತರ ವಾಷಿಂಗ್ಟನ್ ಏತಿಯೋಪಿನ್ ರಾಯಭಾರಿ ಕಚೇರಿಯಲ್ಲಿ ಅಸೋಸಿಯೇಟ್ ಆಗಿ ತಮ್ಮ ಪ್ರಾಜೆಟ್ಟನ್ನು ಮುಗಿಸಿದರು ಇದರ ನಡುವೆ ವಾಷಿಂಗ್ಟನ್ ಡಿಸಿ ನಲ್ಲಿ ಡೆವಲಪ್ಮೆಂಟ್ ಅಲ್ಟರ್ನೇಟಿವ್ ಕಂಪನಿಯಲ್ಲಿ ಪ್ರಾಜೆಕ್ಟಿವ್ ಅಸೋಸಿಯೇಟಾಗಿ ಕೆಲಸವನ್ನು ಮುಗಿಸಿದರು ಇದಾದ ನಂತರ ಆಮೇಲೆ ಕರ್ನಾಟಕಕ್ಕೆ ಮರಳಿದ ಕೃಷ್ಣಭೈರೇಗೌಡ ನೇರವಾಗಿ ರಾಜಕೀಯಕ್ಕೆ ಬರಲಿಲ್ಲ 2002 ರವರೆಗೆ ಕೋಲಾರ ಜಿಲ್ಲೆಯಲ್ಲಿದ್ದ ತಮ್ಮದೇ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡರು.
2003ರಲ್ಲಿ ತಂದೆ ನಿಧನ ನಂತರ ಕೃಷ್ಣ ಬೈರೇಗೌಡರವರು ರಾಜಕೀಯಕ್ಕೆ ಎಂಟ್ರಿ ನೀಡಿದರು ಕೃಷ್ಣ ಬೈರೇಗೌಡರ ತಂದೆ ಸಿ ಬೈರೇಗೌಡ ಆಲ್ ಇಂಡಿಯಾ ಪ್ರೋಗ್ರೆಸ್ಸಿವ್ ಜನತಾದಳ ಪಕ್ಷದ ನಾಯಕರಾಗಿದ್ದರು 2003ರಲ್ಲಿ ಇವರು ನಿಧನರಾದರು ನಂತರ ಕೃಷ್ಣ ಬೈರೇಗೌಡ ಕೋಲಾರದ ವೇವಗಲ್ ಎಂಬ ವಿಧಾನಸಭೆ ಪ್ರತಿನಿಧಿಸುತ್ತಿದ್ದರು ಅವರ ನಿಧನದಿಂದ ತೆರವಾದ ಮೇವಗಲ್ ನಲ್ಲಿ ಉಪಚುನಾವಣೆ ನಡೆಯಿತು ಅದರಲ್ಲಿ ಕೃಷ್ಣಭೈರೇಗೌಡ ಸ್ಪರ್ದಿಸಿದ್ರು ಮೊದಲ ಸಲವೇ ಗೆದ್ದಿದ್ದರೂಈ ರೀತಿ ಕೃಷ್ಣಭೈರೇಗೌಡ ರಾಜಕೀಯಕ್ಕೆ ಎಂಟ್ರಿ ಕೊಟ್ರು ಕೃಷ್ಣ ಬೈರೇಗೌಡ ಕೂಡ ಆಲ್ ಇಂಡಿಯಾ ಪ್ರೋಗ್ರೆಸ್ಸಿವ್ ಜನತಾ ಪಕ್ಷದಲ್ಲಿ ಇದ್ದರು 2004ರ ಚುನಾವಣೆಯಲ್ಲಿ ಕೃಷ್ಣ ಬೈರೇಗೌಡ ಕಾಂಗ್ರೆಸ್ ಸೇರಿ ವೇಮಗಲ್ ಕ್ಷೇತ್ರದಲ್ಲಿ ಸ್ಪರ್ಧಿಸಿ ದ್ದರು ಎರಡನೇ ಬಾರಿ ಗು ಸಹ ಗೆಲುವನ್ನು ಕಂಡಿದ್ದರು.
2007ರಲ್ಲಿ ರಾಜ್ಯದ ಯುವ ಘಟಕದ ಅಧ್ಯಕ್ಷರನ್ನಾಗಿ ಬ್ಯಾಟರಾಯನಪುರಕ್ಕೆ ಗೌಡ್ರು ಗೌಡರ ಆಗಮನ 2008ರ ಚುನಾವಣೆ ವೇಳೆಗೆ ಕೋಲಾರದ ಮೇವಾಗಲ್ ಬಿಟ್ಟು ಕೃಷ್ಣೇಗೌಡ ಬೆಂಗಳೂರಿನತ್ತ ಮುಖ ಮಾಡಿದ್ರು ಬ್ಯಾಡರಾಯನಪುರದಲ್ಲಿ ಕ್ಷೇತ್ರಕ್ಕೆ ಇಳಿದಿದ್ದರು ದಾಖಲೆಯ ಮತ ಪಡೆದು ಗೆಲುವನ್ನು ಕೂಡ ಕಂಡರು ಕೃಷ್ಣ ಬೈರೇಗೌಡ ತಮ್ಮ ಕ್ಷೇತ್ರದಲ್ಲಿನ ಎಲ್ಲಾ ಸಮಸ್ಯೆಗಳನ್ನು ಅತಿ ವೇಗವಾಗಿ ಬಗೆಹರಿಸಲು ಶುರು ಮಾಡಿದರು ಪಾರ್ಕ್ ಜಿಮ್ ಸೇರಿದಂತೆ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿದ್ರು ಸ್ಕೂಲ್ಗಳಲ್ಲಿ ಎಕ್ಸ್ಟ್ರಾ ಕ್ಲಾಸ ಆಡಿಟೋರಿಯಂ ಗಳು ಮತ್ತು ಪಬ್ಲಿಕ್ ಟಾಯ್ಲೆಟ್ ಗಳನ್ನ ನಿರ್ಮಿಸಿದ್ದರು ಬ್ಯಾಡರಾಯನಪುರದಲ್ಲಿ 2000ಕ್ಕೂ ಹೆಚ್ಚಿನ ಜನರಿಗೆ ಹಕ್ಕುಪತ್ರಗಳನ್ನು ಕೊಡಿಸಿದರು.
ನೂರಾರು ಜನರಿಗೆ ಸರ್ಕಾರದ ಕಡೆಯಿಂದ ಮನೆ ಕಟ್ಟಿಸಿ ಕೊಟ್ಟರು ಈ ರೀತಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಒಂದು ಗಟ್ಟಿ ನೆಲೆ ಮಾಡಿಕೊಂಡರು 2012 ರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ರು 2013ರಲ್ಲಿ ಮತ್ತೆ ವಿನ್ ಸಚಿವ ಸ್ಥಾನ 2013ರ ಚುನಾವಣೆಯಲ್ಲಿ ಮತ್ತೆ ಕೃಷ್ಣ ಬೈರೇಗೌಡರು ಭಾಗವಹಿಸಿ ಮತ್ತೆ ಗೆಲುವನ್ನು ಕಂಡರು ಸಿದ್ದರಾಮಯ್ಯ ಸಿಎಂ ಆದಾಗ ಅವರ ಕ್ಯಾಬಿನೆಟ್ ನಲ್ಲಿ ಕೆಲಸವನ್ನ ನಿರ್ವಹಿಸಿದರು ಈ ವೇಳೆ ರಾಜ್ಯದಲ್ಲಿ ಕೃಷಿ ಅಭಿವೃದ್ಧಿಗೆ ರೈತರ ಅನುಕೂಲಕ್ಕಾಗಿ ಈ ಮಂಡಿಯನ್ನು ಕಾನ್ಸೆಪ್ಟ್ ಜಾರಿಗೆ ತಂದರು ಕೃಷಿ ನಿರ್ಮಾಣ ಇದರಿಂದ 38% ಅಷ್ಟು ಕೃಷಿಕರಿಗೆ ಆದಾಯ ಹೆಚ್ಚಾಯಿತು.
ಕೃಷಿ ಹೊಂಡಗಳ ನಿರ್ಮಾಣ ಕೆರೆ ಕಾಲುವೆಗಳ ಜೀರ್ಣೋದ್ಧಾರಕ್ಕೆ ಬೈರೇಗೌಡ ಗಮನಕೊಟ್ರು 2018ರ ಚುನಾವಣೆಯಲ್ಲಿ ಬ್ಯಾಟರಾಯನಪುರದಲ್ಲಿ ಮತ್ತೆ ಸ್ಪರ್ಧಿಸಿ ಗೆದ್ದ ಇವರು ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾಗಿ ಕೆಲಸ ಮಾಡಿದ್ರು 2023 ರಲ್ಲಿ ಮತ್ತೆ ಗೆಲುವು ಸಚಿವ ಸ್ಥಾನ 2023ರ ಚುನಾವಣೆಯಲ್ಲಿ ಕೃಷ್ಣಬೈರೇಗೌಡ ಬ್ಯಾಟರಾಯನಪುರದಿಂದ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ್ರು ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸವನ್ನ ನಿರ್ವಹಿಸಿದರು ತುಂಬಾ ಕಾರ್ಯ ಪ್ರವೃತ್ತಿಯುಳ್ಳ ಸಚಿವ ಎಂದು ಹೆಸರುವಾಸಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.