ಅಪ್ಪ ಅಮ್ಮನಿಗಿಟ್ಟ ಎಡೆಯನ್ನು ನಾವು ತಿನ್ನಬಹುದೇ..? ತಿಂದರೆ ಏನಾಗುತ್ತೆ ಗೊತ್ತಾ

ಪಿತೃಪಕ್ಷದಲ್ಲಿ ಯಾವೆಲ್ಲ ತಪ್ಪನ್ನು ಮಾಡಬಾರದು ಹಾಗೂ ನಾವು ಇಟ್ಟ ಎಡೆಯನ್ನು ನಾವೇ ಸೇವಿಸಬಹುದಾ ಪಿತೃಗಳಿಗೆ ಮಾಡಬೇಕು ನಮ್ಮ ಪಿತೃ ಕರ್ಮವನ್ನು ಕಳೆದುಕೊಳ್ಳುವುದು ಹೇಗೆ? ಎಲ್ಲವನ್ನ ತಿಳಿಯೋಣ.

WhatsApp Group Join Now
Telegram Group Join Now

ಯಾವುದನ್ನ ಅಪ್ಪ ಅಮ್ಮ ನಮಗೆ ನಮ್ಮ ಉದ್ದಾರಕ್ಕಾಗಿ ನೀಡಿರುತ್ತಾರೋ ಅದನ್ನ ನಾವು ವಾಪಸ್ ಅವರಿಗೆ ನೀಡುವುದು ಎಡೆ ಎಂಬ ಶಬ್ದದ ಅರ್ಥ ಕೃತಜ್ಞಪೂರ್ವಕವಾಗಿ ಮಹಾಲಯ ಅಮಾವಾಸ್ಯೆಯ ದಿನ ಅವರಿಗೆ ನೀಡುವುದು ಇದರ ಅರ್ಥ ಹಿಂದೂ ಸನಾತನ ಧರ್ಮದಲ್ಲಿ ಪಿತೃಪಕ್ಷ ಅಂದ್ರೆ ಕಾರಣ ಮಾತೃದೇವೋಭವ ಪಿತೃದೇವೋಭವ ಪ್ರಾಣಿ ಪಕ್ಷಿಯಲ್ಲೂ ದೇವರನ್ನ ನೋಡುವುದು ಮರ-ಗಿಡಗಳಲ್ಲೂ ದೇವರನ್ನ ಕಾಣುವುದು ಎಂಬುದು ಈ ಪಿತೃ ಪಕ್ಷದ ಅರ್ಥ.

ಯುಗಾದಿ ಹಬ್ಬದ ದಿನ ಬೇವಿನ ಮರಕ್ಕೆ ನಮಸ್ಕಾರವನ್ನು ಮಾಡುತ್ತೇವೆ ಬಾಳೆ ಗಿಡಕ್ಕೆ ಹಾಗೂ ಕಬ್ಬಿನ ಗಿಡಕ್ಕೆ ನಮಸ್ಕಾರವನ್ನು ಮಾಡುತ್ತೇವೆ ಯಾವೆಲ್ಲ ಪ್ರಕೃತಿ ಒಬ್ಬ ಮನುಷ್ಯ ಬದುಕುವುದಕ್ಕೆ ಸಹಾಯವಾಗಿರುತ್ತದೆ ಅದು ಸಣ್ಣ ಮಣ್ಣಿನಿಂದ ಹಿಡಿದು ಭೂಮಿ ಪೂಜೆ ಮಾಡುವುದು ಇದೊಂದು ಕೃತಜ್ಞತೆಯ ಸ್ವಭಾವ ನಮಗೆ ವಿದ್ಯೆ ಕಲಿಸಿದ ಗುರುಗಳಿಗೂ ಸಹ ನಮಸ್ಕಾರ ಮಾಡುತ್ತೇವೆ ನಾವು ಬದುಕಲಿಕ್ಕೆ ಸಹಾಯವಾಗಿರುವ ಪ್ರತಿಯೊಂದು ಪ್ರಕೃತಿಗೂ ಪ್ರತಿದಿನ ನಾವು ನಮಸ್ಕಾರವನ್ನು ಮಾಡಬೇಕು ಇದು ನಮ್ಮ ಋಣ.

ತಾಯಿ ಬಸರಿಯಿಂದ ನಮಗೆ ಪ್ರಾಣವನ್ನ ನೀಡಿದ್ದಾಳೆ. ಮರವು ನಮಗೆ ಪ್ರತಿದಿನ ಉಸಿರಾಡಲು ಗಾಳಿಯನ್ನು ನೀಡಿದೆ ನೀರು ಕೊಟ್ಟ ಗಂಗೆಗೆ ಪೂಜೆ ಮಾಡಬೇಕು ನಮಸ್ಕರಿಸಬೇಕು ಕೃತಜ್ಞತೆ ಮನೋಭಾವದಿಂದ ಕೈ ಮುಗಿಯಬೇಕು ಸನಾತನ ಧರ್ಮವನ್ನು ಯಾರು ನಂಬುತ್ತಾರೋ ಅವರು ಗಂಗೆಗೆ ಕಸವನ್ನು ಹಾಕುವುದಿಲ್ಲ ಅಪ್ಪ ಅಮ್ಮನಿಗೆ ಇಟ್ಟ ಹೆಡೆಯನ್ನು ತಿನ್ನುವುದು ಬಹಳ ಶ್ರೇಷ್ಠವಾದದ್ದು ಅವರಿಗೆ ಇಟ್ಟ ಊಟ ಮೈಲಿಗೆ ಎಂದರೆ ಅವರು ಕೊಟ್ಟ ಆಸ್ತಿಯೂ ಸಹ ಮೈಲಿಗೆ ಯಂತೆ ಅರ್ಥ.

ಮತಾಂತರದ ಹೆಸರಿನಲ್ಲಿ ಯಾರು ಧರ್ಮದ ವಿರೋಧವನ್ನು ಮಾಡುತ್ತಾರೆ ಅವರು ಮುಸ್ಲಿಂ ಕ್ರಿಶ್ಚಿಯನ್ ಅಥವಾ ಹಿಂದುಗಳು ಆಗಿರುವುದಿಲ್ಲ ಅವರು ಒಂಥರ ಸೈಕೋ ಗಳಿದ್ದ ಹಾಗೆ ತಮ್ಮ ಧರ್ಮದ ವಿಕೃತ ಇಟ್ಟುಕೊಳ್ಳುವ ಚಟ ಎಂದು ಅರ್ಥ ಈ ಎಲ್ಲ ಧರ್ಮ ಬರುವ ಮೊದಲು ಸನಾತನ ಧರ್ಮವಿತ್ತು. ಆ ಧರ್ಮವನ್ನು ತುಳಿದರು ಈ ಶಾಸ್ತ್ರ ಎಂಬುವ ಜನರು.

ಮನುಷ್ಯ ಜೀವಿಗಳು ತಾವೇ ಸೃಷ್ಟಿಸಿರುವಂತಹ ಮತಗಳು ಕ್ರಿಶ್ಚಿಯನ್ ಮುಸ್ಲಿಂ ಎಸ್ ಸಿ ಎಸ್ ಟಿ ಹೆಣ ಹೊರುವವರು ಹೆಣ ಹೂಳುವವರು ಈ ರೀತಿಯಾಗಿ ಎಲ್ಲರೂ ಸಹ ಮಾಡಿರುವುದು ಜನರೇ ಮನುಷ್ಯ ಇಂದಿನ ಪೀಳಿಗೆಯನ್ನು ಬಿಟ್ಟು ಮುಂದಿನ ಹೊಸ ವಿಷಗಳ ಬಗ್ಗೆ ತಿಳಿದುಕೊಳ್ಳಬೇಕು ಶಾಸ್ತ್ರ ಸಂಪ್ರದಾಯ ಇದೆಲ್ಲವೂ ಸಹ ನಾವು ಮಾಡಿಕೊಂಡಿರುವಂತಹ ಕಟ್ಟುಪಾಡುಗಳು ಪಿತೃಪಕ್ಷ ಎಂದರೆ ನಾವು ಪಿತೃಗಳಿಗೆ ಕೃತಜ್ಞತಾ ಮನೋಭಾವದಿಂದ ಅವರ ಋಣ ತೀರಿಸುವುದು ಇಷ್ಟನ್ನು ಮಾತ್ರ ಪಿತೃಪಕ್ಷ ಎಂದು ಕರೆಯಲಾಗುತ್ತದೆ.

[irp]