ಅಚ್ಚರಿಯ ಅಂತ್ಯ ಸಂಸ್ಕಾರ ಹದ್ದುಗಳಿಗೆ ಟಾಟಾ ದೇಹ ಆಹಾರ..ಪಾರ್ಸಿ ಧಾರ್ಮಿಕ ಸಂಪ್ರದಾಯ..ಹೇಗಿರುತ್ತದೆ ನೋಡಿ
140 ಕೋಟಿ ಭಾರತೀಯರ ಹೃದಯವನ್ನು ಆಳಿದಂತಹ ರತನ್ ಟಾಟಾ ನಮ್ಮೊಂದಿಗೆ ಇಲ್ಲ ಎಂಬ ನೋವು ನಮ್ಮೆಲ್ಲರಿಗೂ ಸಹ ಇದೆ ಆದರೆ ಯಾರಿಗೂ ಸಹ ತಿಳಿಯದ ಅವರ ಒಂದು ಕಥೆಯನ್ನ ನಿಮಗೆ ಇವತ್ತು ತಿಳಿಸುತ್ತೇವೆ ರತನ್ ಟಾಟಾ ಅವರು ಕೇವಲ ಉದ್ಯಮಿಯಾಗಿ ಮಾತ್ರವಲ್ಲದೆ ದಾನ ಔದಾರ್ಯ ಜೊತೆಗೆ ದಯೆಯ ಸ್ವಭಾವದಿಂದಾಗಿ ಪ್ರಪಂಚದ ಪ್ರಸಿದ್ಧಿಯಾಗಿದ್ದಾರೆ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಭಾರತದ ಪ್ರಸಿದ್ಧ ಹೋಟೆಲ್ ತಾಜ್ ಹೋಟೆಲ್ ಬಗ್ಗೆ ನಿಮಗೆಲ್ಲರಿಗೂ ಕೂಡ ಗೊತ್ತಿದೆ ಹೋಟೆಲ್ ಗೆ ಹೋಗುವ ಮುಖ್ಯ ದ್ವಾರದಲ್ಲಿ ಸೆಕ್ಯೂರಿಟಿ ನಿಮ್ಮೆಲ್ಲರಿಗೂ ಕಾಣಿಸುತ್ತದೆ ಪ್ರತಿ ದಿನ ಒಂದೇ ಜಾಗದಲ್ಲಿ ಜೀವಂತವಾಗಿ ನಿದ್ರಿಸುತ್ತಿದ್ದಂತಹ ಒಬ್ಬ ವ್ಯಕ್ತಿಯನ್ನು ಗಮನಿಸಿ ಆ ವ್ಯಕ್ತಿಯ ಫೋಟೋ ಹಾಕಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು.
ರತನ್ ಟಾಟಾ ಅವರ ಬಗ್ಗೆ ಒಂದಿಷ್ಟು ಹೆಮ್ಮೆ ಗೌರವ ಕೂಡ ಆಗುತ್ತೆ ರತನ್ ಟಾಟಾ ಅವರಿಗೆ ಅಂದ್ರೆ ಎದ್ದು ನಿಂತು ಗೌರವ ಕೊಡಬೇಕು ಏಕೆಂದರೆ ಅವರು ಬದುಕಿದಂತಹ ರೀತಿ ಹಾಗೂ ಅಮಾಯಕ ಮೂಕ ಪ್ರಾಣಿಗಳ ಮೇಲೆ ಅವರಿಗಿದಂತಹ ಪ್ರೀತಿ ಕರುಣೆ ಹಾಗೂ ತಮ್ಮ ಬಿಸಿನೆಸ್ ಅನ್ನು ಪಕ್ಕಕ್ಕೆ ಇಟ್ಟು ಪ್ರಾಣಿಗಳು ತನ್ನ ಹೋಟೆಲ್ನ ಆಭರಣದ ಬಳಿಗೆ ಪ್ರವೇಶ ಮಾಡಿದಾಗಲೂ ಕೂಡ ಅದನ್ನು ಹೇಗೆ ನೋಡಿಕೊಳ್ಳಬೇಕು ಅನ್ನೋದು ಕೂಡ ರತನ್ದಾಟ ಅವರು ಒಂದು ಕಟ್ಟು ನಿಟ್ಟಿನ ಆರ್ಡರ್ ಕೂಡ ಪಾಸ್ ಮಾಡಿದ್ರು ಅಂದ್ರೆ ನೀವೆಲ್ಲರೂ ನಂಬುವುದಕ್ಕೆ ಸಾಧ್ಯವೇ ಇಲ್ಲ ಯಾಕೆಂದರೆ ಇದೇ ತಾಜ್ ಹೋಟೆಲ್ ಗೆ ಎಂಥಾ ಗಣ್ಯರು ಬರ್ತಾರೆ ಅದು ಕೂಡ ನ್ಯಾಷನಲ್ ಜೊತೆಗೆ ಇಂಟರ್ನ್ಯಾಷನಲ್ ಜನರು ಕೂಡ ಬಹಳಷ್ಟು ಸೆಲೆಬ್ರಿಟಿಗಳು ಕೂಡ ಘಟಾನುಘಟಿಗಳು ಕೂಡ ಅತಿಥಿಗಳು ಕೂಡ ಇದೆ ಹೋಟೆಲ್ ಗೆ ಬರುತ್ತಾರೆ.
ಅವರೆಲ್ಲರೂ ಯೋಚನೆ ಮಾಡುವುದು ತಾಜ್ ಹೋಟೆಲ್ನಲ್ಲಿರುವಂತಹ ಒಂದು ಕೆಲಸದ ಪ್ರವೃತ್ತಿ ಡಿಸಿಪ್ಲಿನ್ ಯಾವುದೇ ಹೋಟೆಲ್ ಮುಖ್ಯ ದ್ವಾರದಲ್ಲಿ ಬೀದಿ ನಾಯಿಗಳು ಹೋರಾಡಿದರೆ ಅದರ ರೇಟಿಂಗ್ ಕಮ್ಮಿಯಾಗೋ ಚಾನ್ಸಸ್ ಇರುತ್ತೆ ಆದರೆ ತಾಜ್ ಹೋಟೆಲ್ನ ಮುಂದೆ ಬರುವಂತಹ ಬೀದಿ ನಾಯಿಗಳು ಆರಾಮವಾಗಿ ಸುಖಕರವಾಗಿ ನಿದ್ರಿಸಬಹುದು ಓಡಾಡಬಹುದು ಅಲ್ಲಿಗೆ ಬಂದು ಮಲಗಬಹುದು ಬಹುಷ್ಯ ಇದನ್ನ ಅನೇಕ ಅತಿಥಿಗಳು ಕೂಡ ಗಮನಿಸಿರಲಿಕ್ಕಿಲ್ಲ ಈ ಅವ್ಯವಸ್ಥಿತಿಯ ಬಗ್ಗೆ ಮಾತನಾಡುತ್ತೀವಿ ಜೊತೆಗೆ ಇದಕ್ಕೆ ಈ ಪ್ರಾಣಿಗಳಂತೆ ಆದರೆ ಈ ರೀತಿಯಾಗಿ ಸುಖಕರವಾಗಿ ನಿದ್ರಿಸುವಂತಹ ಮೂಕ ಪ್ರಾಣಿಗಳನ್ನು ನಾಯಿಗಳನ್ನು ಕೂಡ ಇದೇ ರತನ್ ಟಾಟ ಅವರು ಒಂದು ಕಟ್ಟು ನಿಟ್ಟಿನ ಆದೇಶವನ್ನು ನೀಡಿದರು ಯಾರು ಕೂಡ ಆ ನಾಯಿಯನ್ನ ಎಬ್ಬಿಸಬಾರದು ಓಡಿಸಬಾರದು ಜೊತೆಗೆ ಎನ್ನುವ ಒಂದು ಭಾವನಾತ್ಮಕ ಮನಸ್ಥಿತಿಯನ್ನ ಉಳ್ಳವರು.
ಈ ರೀತಿಯಾದ ಪರಿಶುದ್ಧವಾದ ಹೃದಯವನ್ನು ಹೊಂದಿದವರು ಇದೇ ರತನ್ ಟಾಟ ಇದರ ಕುರಿತಾಗಿ ಒಂದು ಆರ್ಟಿಕಲ್ ಅನ್ನು ಸಹ ಬರೆದಿದ್ದರು ನೀವು ಅತ್ಯಂತ ಯಶಸ್ವಿ ಉದ್ಯಮಿ ಆಗಿರಬಹುದು ಆದರೆ ಎಲ್ಲರನ್ನು ಗೌರವಿಸುವ ಹಾಗೂ ಜೊತೆಗೆ ಎಲ್ಲರನ್ನು ಅಪ್ಪಿಕೊಳ್ಳುವ ಗುಣವನ್ನು ತಡೆಯೋದಕ್ಕೆ ಸಾಧ್ಯವೇ ಇಲ್ಲ ನೀವು ಬದುಕುವ ರೀತಿ ಹಾಗೂ ಸಾಕು ಪ್ರಾಣಿಗಳನ್ನು ಸಹ ಪ್ರೀತಿಸುವ ಜೊತೆಗೆ ಅದನ್ನು ದತ್ತು ತೆಗೆದು ಕೊಳ್ಳಬೇಕು ಎಂಬ ಚರ್ಚೆಯನ್ನು ಸಹ ಹುಟ್ಟಿ ಹಾಕಿದವರು ಈ ಸನ್ನಿವೇಶವು ಮನುಷ್ಯನಿಗೆ ಕಲಿಸಿದ ಬಹುದೊಡ್ಡ ಪಾಠವೆಂದು ರತನ್ ಟಾಟಾ ಅವರ ಕುರಿತಾಗಿ ಒಂದು ಆರ್ಟಿಕಲ್ ಬರೆಯಲಾಗಿತ್ತು.
ಇಷ್ಟೆಲ್ಲ ಗೌರವಿತವಾದಂತ ಮಾತುಗಳನ್ನು ಪದೇ ಪದೇ ಆಡ್ತಾ ಇರ್ತೀವಿ ಅಂದ್ರೆ ಇದೇ ಕಾರಣಕ್ಕೆ ಮತ್ತೊಂದು ವಿಶೇಷ ವಿಷಯವೇನೆಂದರೆ ರತನ್ಟಾಟ ಅವರ ಪಾರ್ಥಿವ ಶರೀರವನ್ನು ಹೂಳುವುದು ಇಲ್ಲವಂತೆ ಸುಡುವುದು ಇಲ್ಲವಂತೆ ಹಾಗಾದರೆ ಅವರ ಅಂತ್ಯಕ್ರಿಯೆ ಹೇಗೆ ನಡೆಯುತ್ತಿದೆ ಎಂಬ ಕುತೂಹಲಕಾರಿ ವಿಷಯಗಳನ್ನು ತಿಳಿಸುತ್ತೇವೆ. ರತನ್ ಟಾಟಾ ಅವರು ಪಾರ್ಸಿಗಳು ಇವರ ಪಾರ್ಟಿವ ಶರೀರದ ಅಂತಿಮ ವಿಧಿ ವಿಧಾನಗಳು ಯಾರೊಬ್ಬರು ಸಹ ಕೇಳಿರದ ರೀತಿಯಲ್ಲಿ ನಡೆಯುತ್ತದೆ ಅವರು ಭೂಮಿ ಅಗ್ನಿ ಮತ್ತು ನೀರು ಈ ಮೂರು ಇದನ್ನು ಕೂಡ ಪವಿತ್ರ ಅಂತ ಭಾವಿಸುವುದರಿಂದ ಆ ಮೂರರಲ್ಲೂ ಕೂಡ ಈ ಮುರ್ಥ್ಯವನ್ನು ವಿಲಿನಗೊಳಿಸುವುದು ಆ ಶಕ್ತಿಗಳನ್ನ ಅಪವಿತ್ರ ಗೊಳಿಸುತ್ತದೆ ಎಂಬುವುದು ಪಾರ್ಸಿಗಳ ನಂಬಿಕೆ.
ಹಾಗಾಗಿ ಪಾರ್ಥಿವ ಶರೀರಗಳನ್ನು ಸುಡುವುದಿಲ್ಲ ಹುಳೋದಿಲ್ಲ ಅಥವಾ ನೀರಿಗೆ ಎಸೆಯುವುದು ಇಲ್ಲ ಬದಲಾಗಿ ಈ ಶವಗಳನ್ನ ಎತ್ತರದ ಬತೇರಿಗಳ ಮೇಲಿಟ್ಟು ಬರುತ್ತಾರೆ ಅಂದರೆ ದೊಡ್ಡ ಟವರ್ ಗಳ ಮೇಲಿಟ್ಟು ಬರುತ್ತಾರೆ ಈ ಪಾರ್ತಿವ ಶರೀರವನ್ನು ಅಲ್ಲಿನ ಪಕ್ಷಿಗಳು ತಿಂದು ಮುಗಿಸುತ್ತಾರೆ ಈ ಪಾರ್ತಿವ ಶರೀರದೊಂದಿಗೆ ನಿಂಬೆಹಣ್ಣನ್ನು ಕೂಡ ಇಡುವುದರಿಂದ ಈ ಮೂಳೆಗಳು ಕೂಡ ಕೊಳೆಯುವಂತೆ ಮಾಡಲಾಗುತ್ತೆ. ಈ ರೀತಿಯಾಗಿ ರತನ್ ಟಾಟಾ ಅವರ ಅಂತ್ಯಕ್ರಿಯೆ ನಡೆಯುತ್ತೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ