ರತನ್ ಟಾಟಾ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ ? ವಿಲ್ ನಲ್ಲಿ ಏನು ಬರೆದಿದ್ದಾರೆ ಆಸ್ತಿ ಯಾರಿಗೆ ಹೋಗುತ್ತೆ

ಟಾಟಾ ಅಂದ್ರೆ ನಮಗೆ ಮೊದಲು ನೆನಪಿಗೆ ಬರೋದು ರತನ್ ಟಾಟಾ ಆದರೆ ರತನ್ ಟಾಟ ಅಂದ್ರೆ ಕೇವಲ ಒಬ್ಬ ವ್ಯಕ್ತಿ ಮಾತ್ರ ಅಲ್ಲ ಅವರು ಒಂದು ಬ್ರಾಂಡ್ ಪ್ರತಿ ದಿನ ಯಾವುದೋ ಒಂದು ರೂಪದಲ್ಲಿ ಟಾಟಾ ಬ್ರಾಂಡ್ಸ್ ಬಳಸುತ್ತಿರುತ್ತೇವೆ ಮಾಡ್ತಾನೆ ಇರ್ತೀವಿ ನಾವು ತಿನ್ನು ಉಪ್ಪಿಂದ ಹಿಡಿದು ಹಾಕೊಳೋ ಬಟ್ಟೆಗಳ ವರೆಗೆ ಹೋರಾಡೋ ಕಾರು ಏರೋಪ್ಲೇ ಟಾಟಾ ಪವರ್ ಟಾಟಾ ಸ್ಟೀಲ್ ಈ ರೀತಿ ತುಂಬಾನೇ ಇದೆ ಭಾರತದ ಬಹುದೊಡ್ಡ ಶ್ರೀಮಂತರು ಅಂದ್ರೆ ಮುಕೇಶ್ ಅಂಬಾನಿ ನೆನಪಾಗ್ತಾರೆ ಪ್ರಪಂಚದ ಅತಿ ದೊಡ್ಡ ಧನವಂತರು ಅಂದ್ರೆ ಎಲಾನ್ ಮಾಸ್ಕ್ ನೆನಪಾಗುತ್ತಾರೆ.

WhatsApp Group Join Now
Telegram Group Join Now

ಆದರೆ ಪ್ರಪಂಚದ ಅತಿ ದೊಡ್ಡ ದಾನಿಗಳು ಯಾರು ಅಂತ ಕೇಳಿದ್ರೆ ತುಂಬಾ ಜನಕ್ಕೆ ಗೊತ್ತಿಲ್ಲ ನಮ್ಮ ಪ್ರಪಂಚದ ಅತಿ ದೊಡ್ಡ ದಾನಿಗಳು ರತನ್ ಟಾಟ ಅಂದ್ರೆ ಇವರಿಗೆ ಬರೋ ಆದಾಯದಲ್ಲಿ ಸುಮಾರು 90 ಪರ್ಸೆಂಟ್ ಹಣವನ್ನು ದಾನ ಮಾಡುತ್ತಾರೆ ಈ ರೀತಿ ಇದುವರೆಗೂ ಸುಮಾರು ದೇಶಕ್ಕೆ ಚಾರಿಟಿಗಳಿಗೆ ದಾನವನ್ನು ಮಾಡಿದ್ದಾರೆ ದೇಶಕ್ಕೆ ಎಷ್ಟು ಸೇವೆಯನ್ನು ಮಾಡಿದ್ದಾರೆ ಎಂದು ಅನಾಥಾರಿಗಾಗಿ ತನ್ನ ಸಂಪಾದನೆಯಲ್ಲಿ 90% ಭಾಗವನ್ನು ದಾನ ಮಾಡಿದ ಕಲಿಯುಗದ ಕಾರಣ ಇವರು ಎಂದು ಹೇಳಬಹುದು.

ಆದರೆ ಮಧ್ಯ ತರಗತಿ ಕುಟುಂಬದವರಿಗೆ ಬಜೆಟ್ ನಲ್ಲಿ ಕಾರನ್ನು ತಯಾರಿಸಿ ಕೊಟ್ಟ ರತನ್ ಟಾಟಾ ಈಗ ವಿಧಿವಶರಾಗಿದ್ದಾರೆ ನಮ್ಮನ್ನೆಲ್ಲ ಬಿಟ್ಟು ದೂರದ ಲೋಕಕ್ಕೆ ಹೊರಟು ಹೋಗಿದ್ದಾರೆ ಇದು ನಮ್ಮ ಭಾರತಕ್ಕೆ ಬಹುದೊಡ್ಡ ನಷ್ಟ ಬೆಲೆ ಕಟ್ಟಲಾಗದ ವ್ಯಕ್ತಿತ್ವ ಇವರದ್ದು ಆದರೆ ಇವರ ಮರಣ ನಂತರ ಅನೇಕ ಜನರಿಗೆ ಬಹಳಷ್ಟು ಅನುಮಾನ ಬರುತಿದೆ ಈಗ ರತನ್ ಡಾಟರ್ ಅವರ ಆಸ್ತಿ ಏನಾಗುತ್ತದೆ ಇವರ ಆಸ್ತಿ ಯಾರಿಗೆ ಸೇರುತ್ತದೆ ರತನ್ ಟಾಟಾ ಅವರಿಗೆ ವಾರಸುದಾರ ಇಲ್ಲದಿರುವುದರಿಂದ ಇವರ ಆಸ್ತಿ ಯಾರಿಗೆ ಹೋಗುತ್ತದೆ ಇವರ ಕಂಪನಿಯ ಅಧಿಕಾರ ಯಾರಿಗೆ ಸೇರುತ್ತದೆ.

See also  ಯಾವ ಶಾಪದ ಕಾರಣದಿಂದ ಸ್ತ್ರೀಯರು ಪರ ಪುರಷರೊಂದಿಗೆ ಸಂಬಂಧ ಬೆಳೆಸುತ್ತಾರೆ

ಅದೇ ರೀತಿ ಒಬ್ಬ ನಾಯಿ ಬೆಲ್ಟ್ ಇಂದ ಪರಿಚಯವಾದಂತಹ ಆ ಹುಡುಗನನ್ನೆ ವಾರಸುದಾರನಾಗಿ ಮಾಡುತ್ತಾರ ಈ ರೀತಿ ಈ ರೀತಿ ಬಹಳಷ್ಟು ಚರ್ಚೆಗಳು ನಡೆಯುತ್ತಿದೆ ಆದರೆ ಇದರ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ ರತನ್ ಟಾಟಾ 28 ಡಿಸೆಂಬರ್ 1937ರಲ್ಲಿ ಬಾಂಬೆ ಅಂದರೆ ಈಗಿನ ಮುಂಬೈನಲ್ಲಿ ಜನಿಸಿದರು ಇನ್ನು 9 ಅಕ್ಟೋಬರ್ 2024ರಂದು 86 ವಯಸ್ಸಿನಲ್ಲಿ ವಿಧಿವಶರಾಗುತ್ತಾರೆ ಇವರ ತಂದೆಯ ಹೆಸರು ನವಲ ಟಾಟಾ ತಾಯಿ ಹೆಸರು ಸೋನಿ ಟಾಟಾ ರತನ್ ಟಾಟಾವರ ಜೀವನದಲ್ಲಿ ನಡೆದ ಒಂದು ಘಟನೆಯ ಬಗ್ಗೆ ಎಲ್ಲರೂ ಸಹ ತಿಳಿದುಕೊಳ್ಳಲೇಬೇಕು.

ರತನ್ ಟಾಟಾ ಅವರಿಗೆ 23 ವರ್ಷ ವಯಸ್ಸಿನಲ್ಲಿದ್ದಾಗ ಒಂದು ಹುಡುಗಿಯ ಜೊತೆ ಪ್ರೀತಿ ಆಗುತ್ತದೆ ಇವರಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿರುತ್ತಾರೆ ಈ ರೀತಿ ಇವರ ವಿದ್ಯಾಭ್ಯಾಸ ಪೂರ್ತಿ ಆದ ನಂತರ ಇವರ ಪ್ರೀತಿಯನ್ನು ದೊಡ್ಡವರ ಬಳಿ ಹೇಳುತ್ತಾರೆ ಟಾಟಾ ಅವರ ಕಡೆಯಿಂದ ಒಪ್ಪಿಗೆಯ ಸಿಹಿ ಸುದ್ದಿ ಬರುತ್ತದೆ ಆದರೆ ಹುಡುಗಿ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ ಈ ರೀತಿ ಒಂದು ಸಮಯದಲ್ಲಿ ಆ ಹುಡುಗಿ ರತನ್ ಟಾಟಾ ಅವರಿಗೆ ಹೇಳದೆ ಬೇರೆ ದೇಶಕ್ಕೆ ಕೆಲಸಕ್ಕೆ ಹೊರಟು ಹೋಗ್ತಾರೆ ಈ ರೀತಿ ಹೋದ ಹುಡುಗಿ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ ಈ ರೀತಿ ತುಂಬಾ ಕಾಲಾವರಿಗಾಗಿ ಕಾದು ನೋಡುತ್ತಾರೆ. ಕೊನೆಗೆ ನನ್ನನ್ನ ಮೋಸ ಮಾಡಿದ್ದಾಳೆ ಅಂತ ತಿಳಿದುಕೊಂಡು ಡಿಪ್ರೆಶನ್ಗೆ ಕೂಡ ಹೋಗ್ತಾರೆ ಅದೇ ಸಮಯದಲ್ಲಿ ಜೀವನದಲ್ಲಿ ಮದುವೆ ಮಾಡಿಕೊಳ್ಳಬಾರದು ಅಂತ ಜೀವನಪೂರ್ತಿ ಕಷ್ಟ ಪಡಬೇಕು ಅಂತ ದಾನ ಧರ್ಮ ಮಾಡಬೇಕು ಅಂತ ಡಿಸೈಡ್ ಮಾಡ್ತಾರೆ ಈ ರೀತಿ ಒಬ್ಬ ಹುಡುಗಿ ಮಾಡಿದ ಮೋಸದಿಂದ ಅವರಿಗೆ ಮದುವೆನೇ ಆಗ್ಲಿಲ್ಲ ಆದರೆ ನಮ್ಮ ದೇಶದಲ್ಲಿರುವ ತುಂಬಾ ಅನಾಥರಿಗೆ ಇವರು ತಂದೆ ಸಮಾನರಾಗಿ ಸಹಾಯ ಮಾಡಿದ್ದಾರೆ ಆ ಪ್ರೀತಿ ವಿಷಯವನ್ನು ಎಂದಿಗೂ ಮರೆಯೋದಿಲ್ಲ ಅಂತ ಬಹಳ ಸಲ ಸಂದರ್ಶನದಲ್ಲಿ ಸ್ವತಹ ರತನ್ಟಾಟ ಅವರೇ ಹೇಳಿದ್ದಾರೆ.

See also  ಬಿಗ್ ಬಾಸ್ ಲಾಯರ್ ಜಗದೀಶ್ ಅವರ ಬಗ್ಗೆ ಕೊಡಿಗೆಹಳ್ಳಿ ಗ್ರಾಮಸ್ಥರು ಹೇಳಿದ್ದೇನು.ಏನೆಲ್ಲಾ ಕೆಲಸ ಮಾಡಿದ್ದಾರೆ ಗೊತ್ತಾ ಈ ಊರಿಗಾಗಿ

ಈಗ ಅವರ ಜೀವನದ ಬಗ್ಗೆ ಅವರ ಆಸ್ತಿಗಳ ಬಗ್ಗೆ ತಿಳಿದುಕೊಳ್ಳೋಣ 20 ಆಗಸ್ಟ್ 2020 ರಾ ವೇಳೆಗೆ ಇವರ ಒಟ್ಟು ಆಸ್ತಿ 403 ಬಿಲಿಯನ್ ಡಾಲರ್ ಅಂದ್ರೆ ನಮ್ಮ ಕರೆನ್ಸಿಯಲ್ಲಿ 33.7 ಲಕ್ಷ ಕೋಟಿ ರೂಪಾಯಿಗಳು ಕೂಡ ಯಾವತ್ತು ಅವರ ಧನವಂತಿಕೆಯನ್ನು ತೋರಿಸಿಕೊಳ್ಳಲೇ ಇಲ್ಲ ಆಡಂಬರವಾಗಿ ಜೀವನವನ್ನು ನಡೆಸಲೇ ಇಲ್ಲ ಬಡವರನ್ನು ದೋಚುವ ಕೆಲಸಗಳನ್ನಾಗಿ ಅವರ ಕೆಲಸವನ್ನು ಹಾಳು ಮಾಡುವ ಕೆಲಸಗಳನ್ನಾಗಿ ಎಂದಿಗೂ ಮಾಡಲಿಲ್ಲ ಕೇವಲ ಅವರ ಸೇವೆಯನ್ನು ಮಾತ್ರ ಮಾಡುತ್ತಾರೆ ಒಂದು ವೇಳೆ ಇವರು ತಮ್ಮ ಅತ್ತಿಯಲ್ಲಿ 90% ಹಣವನ್ನ ದಾನ ಮಾಡ್ಲಿಲ್ಲ ಅಂದ್ರೆ ಈಗ ಪ್ರಪಂಚದಲ್ಲಿ ಅತಿ ದೊಡ್ಡ ಧನಮಂತರಾಗುತ್ತಿದ್ದರು ಆದರೆ ಅವರು ಈ ರೀತಿ ಮಾಡಲಿಲ್ಲ.

ಒಂದು ದಿನ ರತನ್ ಟಾಟಾ ಅವರನ್ನ ಒಬ್ಬ ವ್ಯಕ್ತಿ ಒಂದು ಇಂಟರ್ವ್ಯೂನಲ್ಲಿ ಈ ರೀತಿ ಕೇಳುತ್ತಾರೆ ನಿಮ್ಮ ಬಳಿ ಇಷ್ಟೊಂದು ಹಣ ಇದೆಯಲ್ಲ ಯಾಕೆ ನೀವು ದುಬಾರಿ ಬಟ್ಟೆಯನ್ನು ಧರಿಸುವುದಿಲ್ಲ ಎಂದು ಆಗ ರತನ್ ಟಾಟಾ ಅವರು ಒಂದೇ ಮಾತಿನಲ್ಲಿ ಉತ್ತರವನ್ನು ನೀಡುತ್ತಾರೆ. ನಮ್ಮ ಧನವಂತಿಕೆಯನ್ನ ತೋರಿಸುವುದು ದುಬಾರಿ ಬಟ್ಟೆಗಳಿಂದಲೇ ಆಗಿದ್ದರೆ ಅವುಗಳನ್ನೇ ಧರಿಸಿಕೊಳ್ಳುತ್ತಿದ್ದೆ ಆದರೆ ನಮ್ಮ ಧನವಂತಿಕೆ ಎನ್ನುವುದು ಬಟ್ಟೆಗಳಿಂದ ಅಲ್ಲ ನಾವು ಮಾಡುವ ಕೆಲಸದಿಂದಾಗಿ ನಮ್ಮ ಜೀವನದ ಆದಿ ನಮ್ಮ ಧನವಂತಿಕೆಯನ್ನು ತೋರಿಸುತ್ತದೆ ಎಂದು ಆದ್ದರಿಂದ ನನಗೆ ಆಡಂಬರದ ಜೀವನ ಇಷ್ಟವಿಲ್ಲವೆಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಬಿಗ್ ಬಾಸ್ ಲಾಯರ್ ಜಗದೀಶ್ ಅವರ ಬಗ್ಗೆ ಕೊಡಿಗೆಹಳ್ಳಿ ಗ್ರಾಮಸ್ಥರು ಹೇಳಿದ್ದೇನು.ಏನೆಲ್ಲಾ ಕೆಲಸ ಮಾಡಿದ್ದಾರೆ ಗೊತ್ತಾ ಈ ಊರಿಗಾಗಿ