ಕಿಚ್ಚ‌ನಿಗೆ ಬಿಗ್ಬಾಸ್ ನಿಂದ ಅವಮಾನ ಅಷ್ಟಕ್ಕೂ ಅಲ್ಲಿ ನಡೆದಿದ್ದಾದರೂ ಏನು..? ಈ‌ ವಿಡಿಯೋ ನೋಡಿ

ಕಿಚ್ಚ‌ನಿಗೆ ಬಿಗ್ಬಾಸ್ ನಿಂದ ಅವಮಾನ ಅಷ್ಟಕ್ಕೂ ಅಲ್ಲಿ ನಡೆದಿದ್ದಾದರೂ ಏನು..? ಈ‌ ವಿಡಿಯೋ ನೋಡಿ
ಪ್ರತಿ ಶನಿವಾರ ಭಾನುವಾರ ವಾರದ ಕಥೆ ಕಿಚ್ಚನ ಜೊತೆ ಎಂದು ಬಿಗ್ ಬಾಸ್ ಬರುತ್ತದೆ ಕಳೆದ ಶನಿವಾರ 9:22ಕ್ಕೆ ನಿಮಿಷಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಸುದೀಪ್ ಅವರು ಒಂದು ಪೋಸ್ಟನ್ನು ಹಾಕಿದ್ದಾರೆ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ 11ರ ಸೀಜನ್ ಅನ್ನು ಕೊನೆಗೊಳಿಸುತ್ತಾರೆ ಇಲ್ಲಿಗೆ ಬಿಗ್ ಬಾಸ್ ಜರ್ನಿ ಮುಗಿಸುತ್ತಿದ್ದಾರೆ.ನಿರೂಪಣೆ ಜರ್ನಿಯನ್ನ ನಿಲ್ಲಿಸುತ್ತಿದ್ದಾರೆ ಇನ್ನು ಮುಂದಕ್ಕೆ ಅವರದೇ ಆದಂತ ವಯಕ್ತಿಕ ಕಾರ್ಯಗಳಲ್ಲಿ ಅವರು ಬ್ಯುಸಿ ಆಗ್ತಾರೆ ಎಂದು ಅವರು ಹಾಕಿರುವ ಪೋಸ್ಟ್ ನಲ್ಲಿ ತಿಳಿಯುತ್ತದೆ.

WhatsApp Group Join Now
Telegram Group Join Now

ಇದಾದ ನಂತರ ಕಿಚ್ಚ ಸುದೀಪ್ ಅವರ ಬಗ್ಗೆ ಸಾಕಷ್ಟು ಹೂವ ಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈಗ ತಿಳಿಸಿಕೊಡುತ್ತೇವೆ ಈ ಬಾರಿ ಬಿಗ್ ಬಾಸ್ ಶುರುವಾಗುವಾಗ ಅದರ ರೈಟಿಂಗ್ ಬಂದು 9.9 ಪರ್ಸೆಂಟ್ ಆಗಿತ್ತು ಇದನ್ನು ಕಲರ್ಸ್ ಕನ್ನಡದಲ್ಲೂ ಸಹ ತೋರಿಸಿಕೊಂಡಿದ್ದರು ಕಿಚ್ಚ ಸುದೀಪ್ ಅವರ ಒಂದು ಚಿತ್ರದ ಜೊತೆಗೆ 9.9% ರೈಟಿಂಗ್ ಚಿತ್ರವನ್ನು ಸಹ ತೋರಿಸಲಾಗಿತ್ತು.

ಬಿಗ್ ಬಾಸ್ ಕಿಚ್ಚ ಒಳೆಯ ಹುಡುಗ ಬಿಗ್ ಬಾಸ್ ನಲ್ಲಿ ಆಗುತ್ತಿರುವ ಬೆಳವಣಿಗೆ ಅಥವಾ ಬದಲಾವಣೆಗಳು ಕಿಚ್ಚ ಸುದೀಪ್ ಅವರಿಗೆ ಅಸಮಾಧಾನವನ್ನು ತಂದಿದೆ ಸುದೀಪ್ ಹೇಳುವ ಸಣ್ಣ ಪುಟ್ಟ ಬದಲಾವಣೆಗೆ ಸಹಕರಿಸದ ಶೋ ಆಯೋಜಕರು ಇದು ಹೆಸರಿಗಷ್ಟೇ ಕನ್ನಡ ಶೋ ಆದರೆ ತಮಿಳು ಮರಾಠಿ ಮುಷ್ಟಿಯಲ್ಲಿ ಈ ಬಾರಿಯ ಬಿಗ್ ಬಾಸ್ ನಡಿತಾ ಇದೆ ಡೈರೆಕ್ಟರ್ ಪ್ರಕಾಶ್ ತಮಿಳಿಗ ಶೋ ಆಯೋಜಕೀ ಸುಷ್ಮಾ ಮರಾಠಿ ಈ ಬಾರಿ ಶೋನಲ್ಲಿ ಕನ್ನಡಿಗರ ಗೆದ್ದಕ್ಕೆ ಶೋ ಬಗ್ಗೆ ಸುದೀಪ್ ಹೇಳಿದರು ತಲೆಕೆಡಿಸಿಕೊಳ್ಳದ ಆಯೋಜಕರು ಆಟಗಾರರಿಗೆ ಕನ್ನಡ ಬಳಕೆ ಮನವಿ ಮಾಡಿದ್ದ ಸುದೀಪ್

ಆದರೂ ಸಹ ಆಟಗಾರರು ಹೆಚ್ಚಾಗಿ ಆಂಗ್ಲ ಭಾಷೆಯನ್ನು ಬಳಸುತ್ತಿದ್ದಾರೆ ನರಕ ಎಂಬ ಆಟವನ್ನು ಶುರು ಮಾಡಿದಾಗ ಮಹಿಳೆಯರಿಗೆ ಶೌಚಾಲಯವನ್ನು ನಿರ್ಮಿಸಲು ಹೇಳಿದ್ದರಂತೆ ಆದರೂ ಕಿಚ್ಚನ ಮಾತಿಗೆ ಕ್ಯಾರೆ ಎನ್ನದ ಆಯೋಜಕರು ನರಕ ನಿವಾಸಿಗಳನ್ನು ಕೂರಿಸಿ ಮಾತನಾಡಲು ಹೇಳಿದ ಕಿಚ್ಚ ಸ್ಪರ್ಧಿಗಳಿಗೆ ಬರುವ ಲೀಗಲ್ ನೋಟಿಸ್ ನಲ್ಲಿಯೂ ಸಹ ಕಿಚ್ಚ ಅವರಿಗೆ ಅಸಮಾಧಾನವಿತ್ತು ಅದಕ್ಕೆ ಉತ್ತರ ನೀಡುವ ಲೀಗಲ್ ಟೀಮ್ ಇಲ್ಲಿ ಬಲವಾಗಿ ಇರಲಿಲ್ಲ ಎಂಬ ಕಾರಣಕ್ಕಾಗಿ .

ಎ2 3 ರಮ್ಮಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಮರ್ಷಿಯಲ್ ಪಾರ್ಟ್ನರ್ ಇದನ್ನು ಡಿಸ್ಪ್ಲೇ ಬೋರ್ಡಿನಲ್ಲಿ ಕೆಳಗಡೆ ಬಳಸಲು ಕಿಚ್ಚ ಸುದೀಪ್ ಇದನ್ನು ಪದೇ ಪದೇ ಉಚ್ಚರಿಸುವುದರಿಂದ ಸಮಾಜಕ್ಕೆ ಇದ್ದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಇದಕ್ಕಾಗಿ ಇದನ್ನು ಕೆಳಗಡೆ ಹಾಕಲು ಹೇಳಿದ ಕಿಚ್ಚನ ಯಾವ ಮಾತಿಗೂ ಆ ಶೋನ ಆಯೋಜಕರು ತಲೆಕೆಡಿಸಿಕೊಳ್ಳದ ಕಾರಣ ಕಿಚ್ಚ ಸುದೀಪ್ರು ಈ 11ನೆ ಸೀಸನ್ ಅನ್ನು ಕೊನೆ ಮಾಡಬೇಕೆಂದು ಹೇಳಿದ್ದಾರೆ.

ಈ ಬಾರಿಯ ಸೀಸನ್ ಅನ್ನು ಮುಗಿಸಿ ಬಿಗ್ ಬಾಸ್ ನಿಂದ ಹೊರ ಬರುವುದಾಗಿ ಹೇಳಿರುವ ಕಿಚ್ಚ ಸುದೀಪ್ ಈ ಎಲ್ಲಾ ಅಸಮಾನ ಅಸಮಾಧಾನದಿಂದಾಗಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ 11 ಸೀಸನ್ ನಂತರ ಮುಂದೆ ನಿರೂಪಣೆಯನ್ನು ನಿರ್ವಹಿಸುವುದಿಲ್ಲ ಇವೆಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ ಆದರೆ ಇಲ್ಲಿ ಮುಖ್ಯವಾದ ವಿಷಯವೇನೆಂದರೆ ಎಲ್ಲರೂ ಬಿಗ್ ಬಾಸ್ ನೋಡುವುದೇ ಕಿಚ್ಚ ಸುದೀಪ್ಗೋಸ್ಕರ ಆದರೆ ಇಲ್ಲಿ ಕಿಚ್ಚನ ಮಾತಿಗೆ ಬೆಲೆ ಇಲ್ಲ ಎಂದರೆ ಬಿಗ್ ಬಾಸ್ ಶೋ ಕೂಡ ಯಾವುದೇ ರೇಟಿಂಗ್ ಇರುವುದಿಲ್ಲ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.