ಬಿಗ್ ಬಾಸ್ ಲಾಯರ್ ಜಗದೀಶ್ ಅವರ ಬಗ್ಗೆ ಕೊಡಿಗೆಹಳ್ಳಿ ಗ್ರಾಮಸ್ಥರು ಹೇಳಿದ್ದೇನು.ಏನೆಲ್ಲಾ ಕೆಲಸ ಮಾಡಿದ್ದಾರೆ ಗೊತ್ತಾ ಈ ಊರಿಗಾಗಿ

ಬಿಗ್ ಬಾಸ್ ಹನ್ನೊಂದರ ಸೀಜನ್ ಶುರುವಾದಾಗಲೇ ಮೊದಲನೇ ದಿನದಿಂದ ಇಳಿಯವರೆಗೂ ಲಾಯರ್ ಜಗದೀಶ್ ಹಲವಾರು ಕಾಂಟ್ರವರ್ಸಿ ಹಾಗೂ ಇಡೀ ಮನೆಯಲ್ಲಿ ಎಲ್ಲಾತರವಾದ ಕಾಮಿಡಿ ಆಕ್ಷನ್ ಆಟ ಎಲ್ಲದರಲ್ಲೂ ಮುಂದಾಗಿದ್ದಾರೆ ಮೊದಲನೇ ದಿನದಿಂದ ಮನೆಯಲ್ಲಿ ಗಲಾಟೆಯನ್ನು ಶುರು ಮಾಡಿ ಕರ್ನಾಟಕದ ಇಡೀ ಜನರ ಮನಸ್ಸನ್ನು ಗೆದ್ದಿದ್ದಾರೆ ಹಾಗಾದರೆ ಇವರು ಯಾವ ಊರು ಹಾಗೂ ಇವರು ಮಾಡಿರುವಂತಹ ಸಾಧನೆ ಏನು ಆ ಊರಿನ ಜನರು ಏನೆಲ್ಲ ಇವರ ಬಗ್ಗೆ ಹೇಳುತ್ತಾರೆ ಕೆಲವನ್ನು ಸಂಕ್ಷಿಪ್ತವಾಗಿ ತಿಳಿಸುತ್ತೇವೆ.

WhatsApp Group Join Now
Telegram Group Join Now

ಬಿಗ್ ಬಾಸ್ ಲಾಯರ್ ಜಗದೀಶ್ ಅವರು ಮೂಲತಃ ಕೊಡಿಗೆಹಳ್ಳಿ ಅವರು ಅವರ ಗ್ರಾಮಸ್ಥರು ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಪ್ರತಿಯೊಬ್ಬರು ಅವರು ಬಿಗ್ ಬಾಸ್ ನಲ್ಲಿ ಗೆದ್ದು ಬರಬೇಕು ಅವರ ಆಟ ನೋಡುವುದಕ್ಕಾಗಿ ನಾವು ಪ್ರತಿದಿನ 9:30ಗೆ ಸರಿಯಾಗಿ ಕಲರ್ಸ್ ಕನ್ನಡ ಚಾನಲ್ನ ಮುಂದೆ ಕುಳಿತುಕೊಳ್ಳುತ್ತೇವೆ ಅವರು ತಮಾಷೆ ಮಾಡುವುದಾಗಲಿ ಆಟ ಆಡುವುದಾಗಲಿ ಅಥವಾ ಪ್ರತಿಯೊಂದು ವಿಷಯದಲ್ಲೂ ಮೇಲುಗೈ ಇದ್ದಾರೆ ಅವರ ಜೋರು ಧ್ವನಿ ಇಡೀ ಕರ್ನಾಟಕಕ್ಕೆ ಒಂದು ಮನರಂಜನೆಯ ಕಾರ್ಯಕ್ರಮವಾಗಿದೆ.

ಅವರು ಓದಿದ್ದು ಕೊಡಿ ಗ್ರಾಮದಲ್ಲಿರುವ ಬಿ ಎಲ್ ಶಾಲೆಯಲ್ಲಿ ಕೊಡಿಗೆಹಳ್ಳಿಯಲ್ಲಿ ಸುಮಾರು ಏಳೆಂಟು ಮನೆಯಲ್ಲಿ ಮಂಗಳಮುಖಿಯರು ಇದ್ದಾರೆ ಅವರು ಸಹ ಲಾಯರ್ ಜಗದೀಶ್ ಅವರ ಬಗ್ಗೆ ಬಹಳಷ್ಟು ಒಳ್ಳೆಯ ಮಾತನ್ನು ಆಡುತ್ತಿದ್ದಾರೆ ಅವರೆ ಗೆಲ್ಲಬೇಕು ಅವರು ಗೆದ್ದರೆ ಊರು ಬಾಗಿಲಿನಿಂದ ಜೈಕಾರ ಹಾಕಿಕೊಂಡು ಕರೆದುಕೊಂಡು ಬರುತ್ತೇವೆ ಎಂದು ಹೇಳಿದರು ಕೊಡುಗೆ ಹಳ್ಳಿಯಲ್ಲಿ 8 ರಿಂದ 10 ಮನೆ ಮಂಗಳಮುಖಿಯರು ವಾಸವಾಗಿದ್ದಾರೆ ನಾಯಕ್ ಜಗದೀಶ್ ರವರು ಮಂಗಳಮುಖಿಯರಿಗೆ ಬಹಳಷ್ಟು ಗೌರವ ಕೊಟ್ಟು ಪ್ರೀತಿಯಿಂದ ಮಾತನಾಡಿಸುತ್ತಾರೆ ಎಂದು ಕೋಡಿಹಳ್ಳಿ ಗ್ರಾಮದ ಮಂಗಳಮುಖಿಯೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

See also  ರತನ್ ಟಾಟಾ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ ? ವಿಲ್ ನಲ್ಲಿ ಏನು ಬರೆದಿದ್ದಾರೆ ಆಸ್ತಿ ಯಾರಿಗೆ ಹೋಗುತ್ತೆ

ಕೂಡಿಹಳ್ಳಿ ಗ್ರಾಮಸ್ಥರ ಮತ್ತೊಬ್ಬ ವ್ಯಕ್ತಿ ಲಾಯರ್ ಜಗದೀಶ್ ರವರು ಮಾಡಿರುವಂತಹ ಕೆಲವೊಂದು ಒಳ್ಳೆ ಕಾರ್ಯಗಳ ಬಗ್ಗೆ ಹೇಳಿದ್ದಾರೆ ಎಲ್ಲೇ ಅನ್ಯಾಯ ನಡೆದರು ಲಾಯರ್ ಜಗದೀಶ್ ಅವರು ದನಿಯತ್ತಿ ಅನ್ಯಾಯದ ವಿರುದ್ಧ ಮಾತನಾಡುತ್ತಾರೆ ಉದಾಹರಣೆಗೆ ಕೊಡುಗೆ ಹಳ್ಳಿಯ ಗೌರ್ಮೆಂಟ್ ಶಾಲೆಯ ಗ್ರೌಂಡ್ ಒಳಗೆ ಒಂದಷ್ಟು ಪುಡಿ ಪೋಲಿ ಹುಡುಗರು ಸಿಗರೇಟ್ ಎಣ್ಣೆ ಕುಡಿದು ಬಾಟಲಿನನ್ನು ಅಲ್ಲೇ ಬಿಸಾಡಿ ಹೋಗುತ್ತಿದ್ದರು ಇಂತಹ ಸಂದರ್ಭದಲ್ಲಿ ಲಾಯರ್ ಜಗದೀಶ್ ರವರು ಈ ಅನ್ಯಾಯದ ವಿರುದ್ಧ ಧ್ವನಿಯತ್ತಿ ಪೊಲೀಸ್ ಸ್ಟೇಷನ್ ಬಿಬಿಎಂಪಿ ಎಲ್ಲರಿಗೂ ವಿಷಯವನ್ನು ಮುಟ್ಟಿಸಿ ಆ ಶಾಲೆಗೆ ಕಾಂಪೌಂಡ್ ಮತ್ತು ಗೇಟ್ ಅನ್ನು ಹಾಕಿಸಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಒಂದು ಒಳ್ಳೆಯ ಕಲಿಕೆ ಸಿಗುವಂತೆ ಅಲ್ಲಿನ ವಾತಾವರಣ ಶುದ್ಧವಾಗಿರುವಂತೆ ಮಾಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.