ಒಂದು ಮಹಿಳೆ 150 ಪುರುಷರು ಆ ಊರಲ್ಲಿ ತನಿಖೆ ನಡೆಸಿದ ಪೋಲಿಸರೆ ಬೆಚ್ಚಿ ಬಿದ್ದಿದ್ದರು…
ನವೆಂಬರ್ 24 2021 ರಲ್ಲಿ ತಮಿಳುನಾಡಿನ ತೇನಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 43 ವರ್ಷದ ಸೆಲ್ವಿ ಎಂಬ ಹೆಂಗಸು ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು ಆಕೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಆಕೆಯು ತನ್ನ ಕುಟುಂಬದೊಂದಿಗೆ ಇರದೆ ಬೇರೆ ಆಂಟಿ ಪಟ್ಟಿ ಎಂಬ ಗ್ರಾಮದಲ್ಲಿ ವಾಸವಾಗಿದ್ದಳು ಆಕೆಯ ಪತಿ ಸುರೇಶ್ ಕ್ಯಾಟ್ರಿಂಗ್ ಕೆಲಸ ಮಾಡುತ್ತಾ ಮಕ್ಕಳೊಂದಿಗೆ ದಿಂಡಿಗಲ್ ಎಂಬ ಊರಲ್ಲಿ ವಾಸವಿದ್ದರೂ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್ ಆದ ಕೂಡಲೇ ಸೆಲ್ಫಿಗೆ ಕರೆ ಮಾಡಿ ಆಕೆ ಹುಷಾರಾಗಿ ಮನೆ ತಲುಪಿದಳೆ ಎಂದು ಕನ್ಫರ್ಮ್ ಮಾಡಿಕೊಳ್ಳುತ್ತಿದ್ದ .
ಅಂದು ಸಹ ಎಂದಿನಂತೆ ರಾತ್ರಿ ಕರೆ ಮಾಡಿದಾಗ ಸೆಲ್ವಿ ಕರೆಯನ್ನು ಸ್ವೀಕರಿಸಲಿಲ್ಲ ಹಲವು ಬಾರಿ ಕರೆ ಮಾಡಿದ್ರು ಸೆಲ್ವಿ ಕರೆ ಸ್ವೀಕರಿಸದಿದ್ದನ್ನ ಗಮನಿಸಿ ಸುರೇಶ್ ಚಿಂತೆಗೊಳಗಾದ ಹಂಡಿ ಪಟ್ಟಿಯಲ್ಲಿದ್ದ ತಮ್ಮ ಬಂಧುಗಳಿಗೆ ವಿಷಯ ತಿಳಿಸಿ ಸೆಲ್ವಿ ಬಗ್ಗೆ ತಿಳಿದುಕೊಳ್ಳಲು ಸೂಚಿಸಿದ ಬಂಧುಗಳು ಬಂದು ನೋಡಿದಾಗ ಸೆಲ್ವಿಯ ಮನೆ ಬಾಗಿಲು ಲಾಕ್ ಆಗಿತ್ತು ಸೆಲ್ವಿ ಸೆಲ್ವಿ ಎಂದು ಕೂಗಿ ಕರೆದರೂ ಒಳಗಿನಿಂದ ಯಾವ ಉತ್ತರವೂ ಕೂಡ ಬರಲಿಲ್ಲ ಕಿಟಕಿ ತೆಗೆದು ನೋಡಿದಾಗ ಸೆಲ್ವಿಯ ಸೀರೆಯು ರಕ್ತ ದಿಂದ ಕೂಡಿ ಕೆಳಗೆ ಬಿದ್ದಿತ್ತು ಇದನ್ನ ಕಂಡ ಅವರ ಬಂಧುಗಳು ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿದರು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲನ್ನು ಹೊಡೆದು ಒಳಗೆ ಹೋದರು.
ಸೆಲ್ವಿಯ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು ಇದನ್ನು ಕಂಡೊಡನೆ ಇದು ಕೊಲೆ ಎಂದೇ ಪೊಲೀಸರು ನಿಗದಿಪಡಿಸಿದರು ಕೊಲೆಯಾದ ಜಾಗದಲ್ಲಿ ಸಾಕ್ಷಿ ಸಂಗ್ರಹಣೆ ಮಾಡಿದಾಗ ಒಂದೇ ಒಂದು ಸಾಕ್ಷಿ ಸಿಕ್ಕಿತು ಆ ಒಂದು ಸಾಕ್ಷಿ ಪ್ರಪಂಚದ ಅತಿ ದೊಡ್ಡ ಹೆಸರು ಮಾಡಿರುವಂತಹ ಗಣ್ಯ ವ್ಯಕ್ತಿಗಳಾದಂತಹ 150 ಜನರ ಮರ್ಯಾದಿಯನ್ನ ತೆಗೆಯಿತು ಅವರ ಸ್ವಂತ ಕುಟುಂಬ ವ್ಯಕ್ತಿಗಳನ್ನ ದ್ವೇಷಿಸಲು ಪ್ರಾರಂಭಿಸಿದ್ರು ಆ 150 ಜನ ಗಣರಿಗೂ ಸೇಲ್ವೇ ಸಾವಿಗೂ ಏನು ಸಂಬಂಧ ಆ 150 ಜನರಿಗೂ ಸೆಲ್ವಿಗು ಸಂಬಂಧ ಏನು? ಈ ರೋಚಕ ಕಥೆಯನ್ನು ತಿಳಿಸಿ ಕೊಡುತ್ತೇವೆ.
ಬಾಗಿಲು ಒಡೆದು ಒಳ ಹೋದ ಪೊಲೀಸರಿಗೆ ರಕ್ತದ ವಾಸನೆ ಜೋರಾಗಿ ಬರುತ್ತಿತ್ತು ಮನೆಯ ಅಂಗಳ ಸಂಪೂರ್ಣವಾಗಿ ರಕ್ತವಾಗಿತ್ತು ಅದರ ಒಳಗೆ ಒಂದು ದೇಹವನ್ನು ಎಳೆದುಕೊಂಡು ರೂಮಿಗೆ ಹೋಗಿರುವ ಮಾರ್ಕ್ ಇತ್ತು ರೂಮಿನಲ್ಲಿ ನಗ್ನ ವಾಗಿ ಬಿದ್ದಿದ್ದ ಸೆಲ್ವಿಯ ದೇಹವನ್ನ ಪೋಲೀಸರು ಕಂಡರು ಸೆಲ್ವಿಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು ಮನೆಯ ಅಂಗಳದಲ್ಲಿ ಕೊಲೆ ಮಾಡಿ ಆಕೆಯನ್ನ ರೂಮಿಗೆ ಎಳೆದುಕೊಂಡು ಹೋಗಿರಬೇಕೆಂಬುದು ನಿಶ್ಚಿತವಾಗಿ ಅಲ್ಲಿ ಕಾಣಿಸುತ್ತಿತ್ತು ಕೊಲೆಗಾರನ ಸಾಕ್ಷಿಗಾಗಿ ಬೆರಳ ಚಿನ್ನ ಗುರುತಿಗಾಗಿ ಪೊಲೀಸರು ಹುಡುಕಾಡುತ್ತಿದ್ದರು ಆದರೆ ಎಲ್ಲಿಯೂ ಪತ್ತೆಯಾಗಲಿಲ್ಲ ಕೊಲೆಗಾರ ಕೈಗೆ ಗ್ಲೌಸ್ ಅನ್ನು ಧರಿಸಿ ಕೊಲೆ ಮಾಡಿದ್ದಾನೆಂದು ಸಂಶಯ ಪಟ್ಟರು.
ಸೆಲ್ವಿಯ ದೇಹದ ಮೇಲಿರುವ ಗಾಯದ ಗುರುತನ್ನು ನೋಡಿದರೆ ವೈದ್ಯಕೀಯ ರಂಗದಲ್ಲಿ ಇರುವ ಯಾರು ನಿಪುಣರೇ ಈ ಕೆಲಸವನ್ನು ಮಾಡಿದ್ದಾರೆ ಎಂದು ಸಂಶಯ ಪಟ್ಟರು ಕೊಲೆಗಾರ ಎಂತಹ ಬುದ್ಧಿವಂತನಾಗಿದ್ದರೂ ಕೊಲೆ ಮಾಡಿದಾಗ ಆತಂಕದಲ್ಲಿ ಯಾವುದಾದರೂ ಒಂದು ಸಾಕ್ಷಿಯನ್ನು ಬಿಟ್ಟಿರುತ್ತಾನೆ ಆ ತಪ್ಪುಗಳೆ ಸಾಕ್ಷಿಯಾಗಿ ಕೊಲೆಗಾರನನ್ನು ಕಂಡುಹಿಡಿಯುವ ದಾರಿಯಾಗುತ್ತದೆ ಈ ಒಂದು ಕೊಲೆ ಪ್ರಕರಣದಲ್ಲೂ ಅದೇ ರೀತಿಯಾದ ಒಂದು ಸಾಕ್ಷಿ ಸಿಕ್ಕಿತು ಕೊಲೆಗಾರ ಕೊಲೆ ಮಾಡಿ ಹೋಗುವಾಗ ಆತನ ಹೆಜ್ಜೆ ಗುರುತು ನೆಲಕ್ಕೆ ಅಂಟಿತ್ತು.
ಫರೆನ್ಸಿಕ ತಂಡ ಈ ಹೆಜ್ಜೆ ಗುರುತುಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದರು ಸೆಲ್ವಿಯ ಆಟಾಪಿಕ್ ರಿಪೋರ್ಟ್ ಕೂಡ ಬೇಗನೆ ಬಂದಿತ್ತು ಅದರಲ್ಲಿ ಸೆಲ್ವಿಯನ್ನು ಹಿಂದಿನಿಂದ ಚುಚ್ಚಿಕೊಳ್ಳಲಾಗಿದೆ ಸಾಯುವ ಕೆಲ ನಿಮಿಷಗಳ ಮುಂಚೆ ಯಾರೊಂದಿಗೂ ಲೈಂಗಿಕ ಕ್ರಿಯೆ ನಡೆಸಿದ್ದಾಳೆ ಎಂದು ವರದಿಯಾಗಿತ್ತು ಹಾಗಾಗಿ ಸೆಲ್ವಿಗೆ ತಿಳಿದವರಿಂದಲೇ ಕೊಲೆಯಾಗಿದೆ ಎಂದು ಪೊಲೀಸರು ಅಭಿಪ್ರಾಯ ಪಟ್ಟರು ಚೆಲುವಿಯ ಕೊರಳಲ್ಲಿದ್ದ 3.5000 ಚಿನ್ನದ ಸರ ನಾಪತ್ತೆಯಾಗಿರುವ ವಿಷಯ ತಡವಾಗಿ ಪೊಲೀಸರಿಗೆ ತಿಳಿಯಿತು ಸರಗಳ ತನಕಾಗಿ ಕೊಲೆ ನಡೆದಿರಬಹುದು ಎಂಬ ಅನುಮಾನವೂ ಸಹ ಸುತ್ತಿತ್ತು.
ಕೊಲೆ ನಡೆದ ದಿನ ಸೆಲ್ವಿಯ ಮನೆಗೆ ಯಾರೆಲ್ಲಾ ಬಂದಿದ್ದರು ಎಂದು ಪೊಲೀಸರು ತನಿಖೆಯನ್ನು ಶುರು ಮಾಡಿದರು ಆದರೆ ಅಕ್ಕಪಕ್ಕದವರು ನಾವೇನು ನೋಡಿಲ್ಲ ನಮಗೆ ಏನೂ ತಿಳಿದಿಲ್ಲ ಎಂಬ ಉತ್ತರವೇ ಹೆಚ್ಚಾಗಿ ಬಂದಿತ್ತು ಟೆಲ್ ಮಿ ಆ ಪತಿ ರಮೇಶ್ ನನ್ನು ವಿಚಾರಿಸಿದಾಗ ನಾನು ಸೆಲ್ವಿ ಅನೇಕ ವರ್ಷದಿಂದ ದೂರ ದೂರವೇ ಇದ್ದೇವೆ ಎಂದು ಹೇಳಿಕೆಯನ್ನು ನೀಡಿದರು ದೂರವಾಣಿ ಸಂಭಾಷಣೆ ಅಷ್ಟೇ ನಮ್ಮ ಸಂಪರ್ಕ ಎಂದು ಹೇಳಿದನು ಇಲ್ಲಿಯವರೆಗೂ ಸರಗಳ ತನಕ ಕೊಲೆಯಾದಕಿದ್ದಾಳೆ ಎಂದು ನಂಬಿದ್ದ ಪೊಲೀಸರಿಗೆ ಮುಂದುವರೆದ ತಣಿಕೆಯಲ್ಲಿ ಒಂದು ಆಶ್ಚರ್ಯ ಕಾದಿತ್ತು.
ಸೆಲ್ವಿಯ ಮನೆಯ ಮೂಲೆ ಮೂಲೆಯನ್ನು ಹುಡುಕಾಡಿದಾಗ ಅವರಿಗೆ 500ಕ್ಕೂ ಅಧಿಕ ಕಾಂಡಮ್ ಗಳು ದೊರೆತವು ಕೊಲೆಯಾದ ಸೆಲ್ವಿಯು ತಾನೊಂದು ನರ್ಸ್ ಎಂದು ಸಮಾಜದಲ್ಲಿ ತೋರಿಸಿಕೊಂಡಿದ್ದು ಒಳಗೊಳಗೆ ವೇಶ್ಯಾವಾಟಿಕೆ ನಡೆಸುತ್ತಿದ್ದಳು ಇದಕ್ಕೆ ಸಾಕ್ಷಿ ನೀಡಿದ್ದು ಸುಮಾರು 300 ಗಂಡಸರ ಫೋನ್ ನಂಬರ್ ಅಷ್ಟು ಜನಕ್ಕೂ ಸಮನ್ಸ್ ಕಳುಹಿಸಿ ಠಾಣೆಗೆ ಬರುವಂತೆ ಸೂಚಿಸಲಾಗುತ್ತದೆ ಅದರಲ್ಲಿ 150ಕ್ಕೂ ಅಧಿಕ ಪುರುಷರೊಂದಿಗೆ ಸೆಲ್ವಿಗೆ ಲೈಂಗಿಕ ಸಂಬಂಧ ಇದೆ ಎಂಬುದು ಬೆಳಕಿಗೆ ಬಂತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.