ಈರುಳ್ಳಿಗೆ ಒಂದು ಮೊಳೆ ಹಾಕಿ ನೋಡಿ ಅಚ್ಚರಿ ಪಡುವಿರಿ..ಎಲ್ಲಾ ಮಹಿಳೆಯರು ಈ ಸಿಂಪಲ್ ಟ್ರಿಕ್ಸ್ ನೋಡಲೆಬೇಕು.ಸಮಯ ಹಣದ ಉಳಿತಾಯ ಗ್ಯಾರೆಂಟಿ
ಕೆಲವೊಂದು ಸುಲಭವಾದ ಮನೆಯಲ್ಲಿ ಮಾಡಬಹುದಾದ ಉಪಯುಕ್ತ ಮಾಹಿತಿಗಳು ಉಪಯುಕ್ತ ಟಿಪ್ಸ್ ಗಳು ಒಂದು ಬಾಕ್ಸ್ ತೆಗೆದುಕೊಂಡು ಅದರ ಒಳಗೆ ಪೇಪರ್ ಅನ್ನು ಹಾಕಿ ಬಳಸಿ ಬಿಸಾಡುವಂತಹ ಟೀ ಕಪ್ಪುಗಳನ್ನು ಅದರ ಒಳಗೆ ಇರಿಸಿ ಒಗ್ಗರಣೆಗೆ ಬೇಕಾಗಿರುವಂತಹ ಪದಾರ್ಥಗಳನ್ನು ಅದರೊಳಗೆ ಇಟ್ಟುಕೊಂಡು ಬಳಸಬಹುದು ಇದರಿಂದ ಎಲ್ಲಾ ವಸ್ತುಗಳು ಒಂದೇ ಕಡೆ ಸಿಗುತ್ತೆ.
ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟುಕೊಂಡು ದಿನ ನಿತ್ಯ ಬಳಸುವ ಹಕ್ಕಿಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಅಕ್ಕಿಯನ್ನು ಒಂದು ಬಾಕ್ಸ್ ಗೆ ಹಾಕಿಕೊಂಡು ಬಿಸಿ ಇದ್ದಾಗಲೇ ಅದಕ್ಕೆ ಸಾಕ್ಸ್ ಒಳಗೆ ಆ ಬಾಕ್ಸನ್ನು ತೂರಿಸಬೇಕು ಟೈಟಾಗಿ ಗಂಟ್ ಹಾಕಿಕೊಳ್ಳಬೇಕು ಅಥವಾ ಒಂದು ರಬ್ಬರ್ ಬ್ಯಾಂಡ್ ಅನ್ನು ಹಾಕಿಕೊಳ್ಳಿ ಮಳೆಗಾಲದಲ್ಲಿ ಅಥವಾ ಮೈಕೈ ನೋವು ಇದ್ದಾಗ ಈ ರೀತಿ ಮಾಡಿಕೊಂಡು ಅಬ್ಬಿಸಿಯನ್ನು ನೋವು ಇರುವ ಜಾಗದಲ್ಲಿ ಮುಟ್ಟಿಸುತ್ತಾ ಬಂದರೆ ಮೈ ಕೈ ನೋವು ಬೇಗ ಕಡಿಮೆಯಾಗುತ್ತದೆ.
ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ಬಿಡಿಸಿ ಅದರ ಕಾಂಡಕ್ಕೆ ಮೊಳೆಯನ್ನು ಚುಚ್ಚಬೇಕು ಅದಕ್ಕೆ ಒಂದು ದಪ್ಪಗಿರುವ ದಾರವನ್ನು ಸೇರಿಸಿ ಸ್ವಲ್ಪ ಉದ್ದಕ್ಕೆ ಗಂಟು ಹಾಕಬೇಕು ನಂತರ ಮನೆಯಲ್ಲಿ ಇರುವ ಬಲ್ಪ್ ಗಳ ಪಕ್ಕದಲ್ಲಿ ಒಂದು ಮೊಳೆ ಒಡೆದು ಇದನ್ನು ನೇತು ಹಾಕಬೇಕು ಇದರಿಂದ ಹಲ್ಲಿಗಳು ಒಂದು ಸಹ ಬರುವುದಿಲ್ಲ ಬೇಕಾದರೆ ಒಮ್ಮೆ ಪ್ರಯತ್ನಿಸಿ ನೋಡಿ. ಇನ್ನು ಕೆಲವೊಮ್ಮೆ ಕೊಬ್ಬರಿ ತುರಿಯುವ ಅಥವಾ ಕಾಯಿ ತುರಿಯುವ ಮಣೆ ಸಿಗುವುದಿಲ್ಲ ಪೀಲರ್ ಅನ್ನು ಬಳಸಬಹುದು ಅಂದರೆ ಆಲೂಗಡ್ಡೆ ಸೌತೆಕಾಯಿ ಒರೆಯುವ ಪೀಲರನ್ನು ಮುಂಭಾಗದಲ್ಲಿ ಕಾಯೇ ಒಳಗೆ ಒಮ್ಮೆ ರುಬ್ಬಿದ ರೀತಿ ತಿರುಚಿದರೆ ತುರಿದ ರೀತಿಯಲ್ಲಿ ಬರುತ್ತದೆ.
ಮತ್ತೊಂದು ಸುಲಭವಾದ ಟಿಪ್ಸ್ ಎಂದರೆ ಕೆಲವೊಮ್ಮೆ ರೇಷನ್ ತರುವುದಕ್ಕೆ ಒಂದು ಪೇಪರಿನಲ್ಲಿ ಪೆನ್ಸಿಲಿನಿಂದ ಬರೆಯುತ್ತಿರುತ್ತೇವೆ ಅದು ತಪ್ಪಾಗಿದ್ದರೆ ಪೆನ್ಸಿಲ್ ಹಿಂದಕ್ಕೆ ಒಂದು ರಬ್ಬರ್ ಬ್ಯಾಂಡ್ ಅನ್ನು ಸೇರಿಸಿಕೊಂಡು ಅದರಿಂದ ಉಜ್ಜಿದರೆ ಎಲ್ಲವೂ ಅಳಿಸಿ ಹೋಗುತ್ತದೆ. ಕೆಲವೊಮ್ಮೆ ಪಾತ್ರೆಗಳು ತಳ ಹಿಡಿದು ಕಪ್ಪಾಗಿರುತ್ತದೆ ನಮ್ಮ ಬಳಿ ಸ್ಟೀಲ್ ನಾರ್ ಇಲ್ಲವೆಂದರೆ ಮಾತ್ರೆ ಬಳಸಿ ಬಿಸಾಕುವ ಪೇಪರಿನಿಂದ ಉಜ್ಜಿದರೆ ಸ್ವಲ್ಪ ನೀರನ್ನು ಸೇರಿಸಿ ಪಾತ್ರೆಯಲ್ಲಿ ಅಂಟಿದ ತಳ ಕಪ್ಪು ಎಲ್ಲಾ ಸುಲಭವಾಗಿ ಹೋಗುತ್ತದೆ.
ಹಣ್ಣಾಗಿರುವ ಬಾಳೆಹಣ್ಣನ್ನು ಎಸೆಯುವ ಬದಲು ಅದನ್ನು ಒಂದು ಬೌಲ್ ಗೆ ಹಾಕಿಕೊಂಡು ಚೆನ್ನಾಗಿ ಸ್ಮ್ಯಾಶ್ ಮಾಡಿ ಅದಕ್ಕೆ ಮುಕ್ಕಾಲು ಕಪ್ ಅಷ್ಟು ಬೆಲ್ಲದ ಪುಡಿಯನ್ನು ಸೇರಿಸಿ ಮತ್ತಷ್ಟು ಸ್ಮ್ಯಾಶ್ ಮಾಡಿ ಸ್ವಲ್ಪ ಏಲಕ್ಕಿ ಪುಡಿ ಸ್ವಲ್ಪ ಕಾಯಿಯನ್ನು ಹಾಕಿ ನಂತರ ಒಂದು ಕಪ್ ಅಕ್ಕಿ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಸಬೇಕು ನಂತರ ಅದಕ್ಕೆ ತುಪ್ಪದಿಂದ ಉರಿದ ಸ್ವಲ್ಪ ಗೋಡಂಬಿ ದ್ರಾಕ್ಷಿಯನ್ನು ಸೇರಿಸಿ ಚೆನ್ನಾಗಿ ಹದವಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು ನಂತರ ಅದನ್ನು ಸ್ವಲ್ಪ ಉಂಡೆಯಾಗಿ ಮಾಡಿಕೊಂಡು ಅದನ್ನು ಒಂದು ಬಾಳೆ ಎಲೆಯಲ್ಲಿ ಹಾಕಿ ಅಥವಾ ಬಾಳೆ ಎಲೆ ಇಲ್ಲ ಎಂದರೆ ಇಡ್ಲಿ ಪಾತ್ರೆಗೆ ಹಾಕಿ ಟೀಮ್ ಕೊಟ್ಟು ಬೇಯಿಸಬೇಕು ಒಂದು ಆರೋಗ್ಯಕರವಾಗಿರುವಂತಹ ಬಹಳ ಒಳ್ಳೆಯ ಸಿಹಿಯಾದ ತಿನಿಸು ನಮ್ಮ ಮನೆಯಲ್ಲಿಯೇ ಮಾಡಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ