2025 ಈ 3 ರಾಶಿಗೆ ವಿಶೇಷ ಅದೃಷ್ಟ ಮನೆ ಕಾರು ಐಶ್ವರ್ಯ ಎಲ್ಲಾ ನಿಮ್ಮದೆ..ಉಳಿದ ರಾಶಿಗೆ ಹೇಗಿದೆ ನೋಡಿ ರಾಶಿಫಲ

2025 ಈ 3 ರಾಶಿಗೆ ವಿಶೇಷ ಅದೃಷ್ಟ ಮನೆ ಕಾರು ಐಶ್ವರ್ಯ ಎಲ್ಲಾ ನಿಮ್ಮದೆ..ಉಳಿದ ರಾಶಿಗೆ ಹೇಗಿದೆ ನೋಡಿ ರಾಶಿಫಲ
2025 ವರ್ಷ ಭವಿಷ್ಯ ಹೀಗಿದೆ ಮೂರು ರಾಶಿಗಳಿಗೆ ಅತ್ಯದ್ಭುತವಾದ ರಾಜಯೋಗ ಕುಡಿಬಂದಿದೆ ಹಾಗಾದರೆ ಯಾವುವು ಆ ರಾಶಿಗಳು ಯಾವ ಒಂದು ಯೋಗ ಈ ರಾಶಿಯವರಿಗೆ ಸಿಗುತ್ತಿದೆ ಎಲ್ಲವನ್ನ ತಿಳಿಯೋಣ.

WhatsApp Group Join Now
Telegram Group Join Now

ಮೊದಲನೆಯದಾಗಿ ವೃಷಭ ರಾಶಿ 2024ರಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರು ಏಳಿಗೆ ಆಗುತ್ತಿರಲಿಲ್ಲ ಸಂಪೂರ್ಣವಾದ ನಷ್ಟವನ್ನು ಅನುಭವಿಸಿದಂತಹ ವರ್ಷ 2024 ಹಲವಾರು ಜನಕ್ಕೆ ಸಂಕಟ ಉಂಟಾಗಿ ಆ ಸಂಕಟವನ್ನು ಬೇರೆ ರೀತಿಯಲ್ಲಿ ತೋರ್ಪಡಿಕೆ ಮಾಡಿದ್ದರು ಆದರೆ 2025ರಲ್ಲಿ ಅದಕ್ಕೆ ತದ್ವಿರುದ್ಧವಾದ ಫಲಗಳು ಸಿಗುತ್ತದೆ ಅಂದರೆ ಗುರುಬಲ ಮತ್ತು ಶನಿ ಬಲ ಎರಡನ್ನು ಸಂಪೂರ್ಣವಾಗಿ ಅನುಭವಿಸುವಂತಹ ಸುಸಂದರವಾದ ಕ್ಷಣಗಳು 11ನೇ ಮನೆನಲ್ಲಿ ಇರತಕ್ಕಂತಹ ಶನಿಯ ಪ್ರಭಾವ ದ್ವಿತೀಯ ಸ್ಥಾನದಲ್ಲಿ ಇರುವಂತಹ ಗುರುವಿನ ಪ್ರಭಾವ ಅದೇ ರೀತಿಯಾಗಿ ನಿಮಗೆ ಎಲ್ಲಾ ಬೇರೆಬೇರೆ ಗ್ರಹಗಳು ಆ ಕಾಲಕ್ಕೆ ತಕ್ಕಂತೆ ಶುಭಫಲಗಳನ್ನು ನೀಡುತ್ತಾ ಹೋಗುತ್ತದೆ ಹೀಗಾಗಿ 2025 ರಲ್ಲಿ ಪ್ರಪ್ರಥಮ ಶುಭ ಫಲವನ್ನು ಗಳಿಸುವಂತಹ ರಾಶಿ ವೃಷಭ ರಾಶಿ.

ತುಂಬಾ ರಾಜ ಯೋಗದ ಸುಸಂದರ್ಭ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತೆ ಫಲವು ನಷ್ಟಗಳಿಗೆ ಈ ಬಾರಿ ಲಾಭಗಳಾಗಿ ಪರಿವರ್ತಿತವಾಗುತ್ತೆ ಹಣಕಾಸಿನ ಉನ್ನತ ಮಟ್ಟದ ಜೀವನವನ್ನು ನೋಡಬಹುದು ವೈವಾಹಿಕ ಜೀವನಕ್ಕೆ ಕಾಲಿಡುವಂತಹ ಸಾಧ್ಯತೆಗಳು ಜಾಸ್ತಿ. ವೃತ್ತಿ ವ್ಯಾಪಾರ ವ್ಯವಹಾರಗಳಲ್ಲಿ ತುಂಬಾ ದೊಡ್ಡ ಮಟ್ಟದ ಯೋಗವನ್ನು ನೀವು ಪಡೆದುಕೊಳ್ಳುತ್ತೀರಾ ಅದೇ ರೀತಿಯಾಗಿ ತುಂಬಾ ಸವಿಸ್ತಾರವಾದ ಮಾಹಿತಿಯನ್ನು ನಾವು ವೃಷಭ ರಾಶಿಯವರ ಸರದಿ ಬಂದಾಗ ಇನ್ನಷ್ಟು ವಿಚಾರಗಳನ್ನು ಕೊಟ್ಟಿದ್ದೇವೆ ಅದನ್ನು ಸಹ ನೀವು ನೋಡಿಕೊಳ್ಳಬಹುದು

ದ್ವಿತೀಯವಾಗಿ ಶನಿ ಮತ್ತು ಗುರುವಿನ ಸಂಪೂರ್ಣ ಫಲವನ್ನು ಹೊಂದುವ ರಾಶಿ ತುಲಾ ರಾಶಿ ಬಹಳಷ್ಟು ನಷ್ಟವನ್ನು ಜೀವನದಲ್ಲಿ ಹೇರಳಿತಗಳನ್ನು ಅನುಭವಿಸುತ್ತಿದ್ದರು ಆದರೆ 2025 ಇದೆಲ್ಲದಕ್ಕೂ ವಿರುದ್ಧವಾಗಿ ಅವರಿಗೆ ಒಳ್ಳೆಯ ಶುಭಫಲವನ್ನ ನೀಡುತ್ತದೆ ಅದರಲ್ಲೂ ಭಾಗ್ಯಸ್ಥಾನದಲ್ಲಿ ಇರುವಂತಹ ಗುರು ನಿಮ್ಮ ಮೇಲೆ ದೃಷ್ಟಿಯನ್ನು ಬೀರುತ್ತಾ ಒಳ್ಳೆಯ ಅನುಕೂಲವನ್ನು ತಂದು ಕೊಡುತ್ತದೆ ಒಳ್ಳೆಯ ರಾಜಯೋಗ ಹಾಗೂ ನಿಮ್ಮ ಕಷ್ಟಗಳೆಲ್ಲ ಕಳೆಯುವಂತಹ ಸಂದರ್ಭ

ಇನ್ನು ಕೊನೆಯದಾಗಿ ಮೂರನೇ ರಾಶಿ ಯಾವುದೆಂದರೆ ಕುಂಭ ರಾಶಿ ಆದರೆ ಕುಂಭ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿದೆ ಎಂದರೆ ಆದರೆ ಇದು ಕೊನೆಯ ಹಂತದ ಸಾಡೇಸಾತ್ ನಿಮಗೆ ಸಂಪೂರ್ಣ ಅನುಗ್ರಹವನ್ನು ನಿಮ್ಮ ಬದುಕಿನಲ್ಲಿ ಒಂದು ನಿರ್ದಿಷ್ಟ ಪಾಠವನ್ನು ಕಲಿಸಿಕೊಟ್ಟು ಹೋಗತ್ತೆ ಏನು ಒಳ್ಳೆಯದು ಅನಾನುಕೂಲ ಏನು ಮಾಡಬೇಕು ಏನು ಬಿಡಬೇಕು ಏನು ಮಾಡಬಾರದು ಏನು ಮಾಡಬೇಕು ಸಂಪೂರ್ಣವಾದ ಪಾಠ ಕಲಿಸುತ್ತದೆ ಇದು ನಮ್ಮ ಜೀವನದ ಹೇಳಿಕೆಗೆ ಒಂದು ಅದ್ಭುತವಾದ ದಾರಿಯಾಗುತ್ತದೆ ಇದರ ಜೊತೆಗೆ ಎಲ್ಲದಕ್ಕಿಂತ ದೊಡ್ಡದಾದ ಗುರುವಿನ ಅನುಗ್ರಹ ನಿಮ್ಮ ಮೇಲೆ ಇರುತ್ತದೆ.

ಮನೆಗೆ ಗುರು ಸಂಚಾರವಾಗಿ ಗುರುಬಲ ಬೇರೆ ಬರತಕ್ಕಂತಹದ್ದು ಎಲ್ಲ ವಿಚಾರದಲ್ಲೂ ಈ ಮೂರು ರಾಶಿಯವರಿಗೆ ಗುರುವಿನಿಂದ ಮತ್ತು ಶನಿಯಿಂದ ಸಂಪೂರ್ಣ ಅನುಗ್ರಹವನ್ನು ನೋಡುತ್ತೀರಾ ಸಂಪೂರ್ಣವಾದ ಶುಭಫಲಗಳನ್ನು ಹೊಂದುವ ಈ ಮೂರು ರಾಶಿಯನ್ನು ಹೊರತುಪಡಿಸಿ ಎರಡು ರಾಶಿಗಳಿಗೆ 80 ಭಾಗದಷ್ಟು ಶುಭಫಲಗಳು ಸಿಗುತ್ತದೆ ಅವು ಯಾವುವೆಂದರೆ ಮೊದಲನೆಯದಾಗಿ ದನಸು ರಾಶಿ ಗುರು ನಿಮ್ಮ ರಾಶಿಯ ಮೇಲೆ ನೇರವಾಗಿ ದೃಷ್ಟಿ ಯನ್ನು ಕೊಡುತ್ತಿದ್ದಾನೆ ಬೇರೆ ಬೇರೆ ರೀತಿಯಲ್ಲಿ ಧಾರ್ಮಿಕ ಕಾರ್ಯಗಳು ಶುಭಕಾರ್ಯಗಳು ಕುಟುಂಬದಲ್ಲಿ ನಡೆಯುವಂತಹ ಮಂಗಳ ಕಾರ್ಯಗಳು ನಡೆಯಬೇಕಾದರೆ ಎಲ್ಲಾ ಕಾರ್ಯಗಳು ನಿಂತಿದ್ದು ಇನ್ನು ಮುಂದೆ ಒಳ್ಳೆಯ ಶುಭಕಾರ್ಯಗಳನ್ನು ನಡೆಸುವ ಕೈ ನಿಮ್ಮದಾಗಿರುತ್ತದೆ.

ಧನಸ್ಸು ರಾಶಿಯವರಿಗೆ ಶನಿ ಅರ್ಧ ಶ್ರಮಕ್ಕೆ ಹೋಗುವುದರಿಂದ ಒಂದು ಸಣ್ಣ ಪೀಡಿಯನ್ನು ಸಹ ನೀವು ಅನುಭವಿಸಬೇಕಾಗುತ್ತದೆ ಹಾಗಾಗಿ ಅದೃಷ್ಟ ಸ್ವಲ್ಪ ಕಡಿಮೆ ಇನ್ನು ಅದೃಷ್ಟಕ್ಕಿಂತ ಸ್ವಲ್ಪ ಹಿನ್ನಡೆಯನ್ನು ಹೊಂದಿರುವ ರಾಶಿ ಸಿಂಹ ರಾಶಿ 11ನೇ ಮನೆಗೆ ಗುರು ಬರ್ತಿದ್ದಾನೆ ಗುರು ಸದಾಕಾಲ ಅನುಕೂಲತೆಯನ್ನು ಸೃಷ್ಟಿ ಮಾಡುತ್ತದೆ ಧನಸು ಮತ್ತು ಸಿಂಹ ರಾಶಿಯವರಿಗೆ ಅದೃಷ್ಟಕ್ಕಿಂತ ಸ್ವಲ್ಪ ಕೆಳಗೆ ನಮ್ಮಟ್ಟ ಹಾಗೂ ಪೀಡೆಗಳು ಅಷ್ಟಮದಲ್ಲಿ ಶನಿ ಇರುವುದರಿಂದ ಸಿಂಹ ರಾಶಿಯವರಿಗೆ ಸ್ವಲ್ಪ ಮಟ್ಟಿಗೆ ಪೀಡನೆಗಳು ಉಂಟಾಗುತ್ತದೆ. ಒಟ್ಟಾರೆ 2025 3 ರಾಶಿಗಳಿಗೆ ಸಂಪೂರ್ಣವಾದ ಗುರುಬಲ ಶನಿ ಬಲ ಸಿಕ್ಕಿರುತ್ತದೆ ಹಾಗೂ ಇನ್ನೆರಡು ರಾಶಿಗಳಿಗೆ ಸ್ವಲ್ಪಮಟ್ಟಿಗೆ ಅದೃಷ್ಟಕ್ಕಿಂತ ಪೀಡೆಗಳ ಕಾಟ ಜಾಸ್ತಿ ಇರುತ್ತದೆ ಆದರೂ ಗುರುವಿನ ದೃಷ್ಟಿ ನೇರವಾಗಿ ಬೀಳುವುದರಿಂದ ಅನುಕೂಲತೆಗಳು ಹೆಚ್ಚಾಗಿರುತ್ತದೆ.