ಕೆಜಿಗಟ್ಟಲೆ ಹೂವನ್ನು ಈ ವಿಧಾನದಿಂದ ಸುಲಭವಾಗಿ ಕಟ್ಟಬಹುದು..ತುಂಬಾನೇ ಸುಲಭ ಈ ವಿಡಿಯೋ ನೋಡಿ
ಮನೆಯಲ್ಲಿ ಅತಿ ಸುಲಭವಾಗಿ ಕೆಲವೊಂದು ಕೆಲಸಗಳನ್ನು ಮಾಡಬಹುದು ನಮಗೆ ಮಾಡಲು ಬಹಳ ಕಷ್ಟವಾಗಿರುವ ಕೆಲವೊಂದು ಕೆಲಸಗಳನ್ನು ಅತಿ ಸುಲಭವಾಗಿ ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತಿಳಿಸಿಕೊಡುತ್ತೇವೆ ಎಲ್ಲರಿಗೂ ಮಲ್ಲಿಗೆ ಹೂ ಕಟ್ಟಲು ಬರುವುದಿಲ್ಲ ಅದು ಸ್ವಲ್ಪ ಕಷ್ಟ ಅಂತ ಅನಿಸಬಹುದು ಅದನ್ನು ಯಾವ ರೀತಿ ಕಟ್ಟಬೇಕು ಎಂಬುದನ್ನು ಸುಲಭವಾಗಿ ತಿಳಿಸಿಕೊಡುತ್ತೇವೆ ಹಾಗೂ ಸುಲಭವಾದ ಅತಿಯ ದೀಪದ ಬತ್ತಿಗಳನ್ನಾಗಿ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಸಹ ತಿಳಿಸಿಕೊಡುತ್ತೇನೆ .
ಒಂದು ಅತ್ತಿಯನ್ನು ತೆಗೆದುಕೊಂಡು ಅದನ್ನು ಉದ್ದಕ್ಕೆ ಸ್ವಲ್ಪ ತೆಳುವಾಗಿ ಹರಡಿಸಿಕೊಂಡು ಅದಕ್ಕೆ ಒಂದು ಹುದುಗಡ್ಡಿಯ ಮೇಲ್ಭಾಗವನ್ನು ತೆಗೆದು ಅದನ್ನು ಅತಿಯಿಂದ ಸುರಳಿಕೊಳ್ಳಬೇಕು ಹೀಗೆ ಮಾಡುವುದರಿಂದ ದೀಪಕ್ಕೆ ಬಳಸುವ ಉದ್ದ ಬತ್ತಿಗಳು ಸುಲಭವಾಗಿ ತಯಾರಿಸಿಕೊಳ್ಳಬಹುದು.
ಒಂದು ಬಟ್ಟಲಿನಲ್ಲಿ ಹಾಲನ್ನು ಸ್ವಲ್ಪ ಇಟ್ಟುಕೊಂಡು ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಹರಳಿಸಿ ಸ್ವಲ್ಪ ಸ್ವಲ್ಪ ಎರಡು ಬಿಡಿಯಾಗಿ ಇಟ್ಟುಕೊಳ್ಳಬೇಕು ಮತ್ತೆ ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಅದನ್ನು ಉಂಡೆಯನ್ನಾಗಿ ಮಾಡಿಕೊಂಡು ಹರಳಿಸಿದ ಅತ್ತಿಗೆ ಆ ಉಂಡೆಯನ್ನು ಇಟ್ಟು ಸುತ್ತಿ ಮುಂದೆ ಸ್ವಲ್ಪ ಚೂಪ ಆಗುವಂತೆ ಹಾಲನ್ನು ಬೆರಳಿನಿಂದ ಸ್ವಲ್ಪ ಹಚ್ಚಿಕೊಂಡು ಅತ್ತಿಯ ಮುಂಭಾಗಕ್ಕೆ ತಿರುಸಬೇಕು. ಮೊದಲಿಗೆ ಮಾಡುವಾಗ ಕೆಲವೊಬ್ಬರಿಗೆ ಇದು ಕಷ್ಟವಾಗಬಹುದು ಅಂತವರು ಮನೆಯಲ್ಲಿ ತಿಂಡಿ ಕರೆಯುವ ಜಾಲ್ ಸೌಟ್ ತೆಗೆದುಕೊಂಡು ಆ ರಂದ್ರದಿಂದ ಬತ್ತಿಗಳ ತುದಿಯನ್ನು ಹಾಲಿನಿಂದ ತಿರುಗಿಸಿದರೆ ಇದು ಬಹಳ ಗಟ್ಟಿಯಾಗಿ ನಿಲ್ಲುತ್ತದೆ.
ಒಂದು ವೇಸ್ಟ್ ಹಲಗೆಯನ್ನು ತೆಗೆದುಕೊಂಡು ಅದರ ಮೇಲ್ಭಾಗಕ್ಕೆ ಮೂರು ಮೊಳೆ ಹಾಗೂ ಅದರ ನೇರಕ್ಕೆ ಕೆಳಭಾಗಕ್ಕೆ ಒಂದು ಮೊಳೆಯನ್ನು ಹೊಡೆದು ದಪ್ಪಗಿರುವ ದಾರವನ್ನು ಸುರುಳಿಯಾಗಿ ಮಾಡಿ ಒಂದೊಂದು ಮೊಳೆಗೆ ಒಂದೊಂದು ದಾರದಂತೆ ಗಟ್ಟಿಯಾಗಿ ಎಳೆದು ಕೊನೆಯ ಒಂದು ಮೂಳೆಯಿಂದ ಬಂದಂತಹ ದಾರಕ್ಕೆ ಸ್ವಲ್ಪ ಮುಂದಕ್ಕೆ ಗಟ್ಟಿಯಾಗಿ ಕಟ್ಟಿ ನಂತರ ಅದನ್ನು ಕಟ್ ಮಾಡಿ ಮತ್ತೊಂದು ದಾರವನ್ನು ತೆಗೆದುಕೊಂಡು ಗಂಟನ್ನು ಹಾಕಿ ಒಮ್ಮೆಲೇ ಮೂರು ಮಲ್ಲಿಗೆ ಹೂಗಳನ್ನು ಸೇರಿಸಿ ಮತ್ತೊಂದು ಬಳಸಿದ ದಾರದಿಂದ ಎಳೆಯಬೇಕು ಹೀಗೆ ಮಾಡಿದರೆ ಅತಿ ಸುಲಭವಾಗಿ ಮಲ್ಲಿಗೆ ಹೂವನ್ನು ಕಟ್ಟಬಹುದು ಮತ್ತಷ್ಟು ಮಾಹಿತಿಯನ್ನ ತಿಳಿಸಿಕೊಡುತ್ತೇವೆ.