ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ

ದಯವಿಟ್ಟು ಈ ಸೋಪುಗಳನ್ನು ಯಾರು ಬಳಸಬೇಡಿ.ಏಕೆ ಬಳಸಿದರೆ ಏನಾಗುತ್ತೆ ನೋಡಿ
ಪ್ರಸ್ತುತ ಪ್ರತಿಯೊಬ್ಬರು ವಿಧವಿಧವಾದ ಸೋಪುಗಳನ್ನು ಬಳಸುತ್ತಿರುತ್ತಾರೆ ಸಂತೂರ್, ಸಿತಾಲ್,ಡವ್ ,ಲೈಫ್ ಬಾಯ್, ಅಥವಾ ಇನ್ಯಾವುದೇ ಸೋಪುಗಳನ್ನು ಬಳಸುತ್ತಿರಬಹುದು ಆದರೆ ನೀವು ಬಳಸುವ ಸೋಪುಗಳಲ್ಲಿ ಹಾನಿಕರವಾದ ಕೆಮಿಕಲ್ ಇರುತ್ತದೆ ಎಂದು ಯಾರಿಗೂ ಸಹ ತಿಳಿದಿಲ್ಲ ಸೋಪಿಗೆ ಬಳಸುವ ಕೆಮಿಕಲ್ ಗಳ ಬಗ್ಗೆ ಅದರಿಂದ ಆಗುವ ಅನಾಹುತಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ಮೊದಲಿಗೆ ನೀವು ಸಿಂತಾಲ್ ಸೋಪನ್ನು ಬಳಸುತ್ತಿದ್ದರೆ ಅದರಲ್ಲಿ ಬಿ ಹೆಚ್ ಡಿ ಎಂಬ ಕೆಮಿಕಲ್ ಬಳಸುತ್ತಾರೆ ಆ ಒಂದು ಕೆಮಿಕಲ್ ಹ್ಯೂಮನ್ ಬಾಡಿ ಟೆಸ್ಟಾರ್ಶನ್ ಲೆವೆಲ್ನ ಕಡಿಮೆ ಮಾಡುತ್ತದೆ ಇದರಿಂದ ಸ್ಪರ್ಮ್ ಕ್ವಾಲಿಟಿ ಕಡಿಮೆಯಾಗುತ್ತದೆ ಈ ಒಂದೇ ಸೋಪ್ ಅಲ್ಲ ಅನೇಕ ಸೋಪುಗಳಲ್ಲಿ ಈ ರೀತಿಯ ಹಾನಿಕಾರಕ ಕೆಮಿಕಲ್ ಅನ್ನು ಬಳಸಲಾಗುತ್ತದೆ

ಇನ್ನು ಹಮಾಮ್ ಸೋಪಿನಲ್ಲಿ ಟೆಟ್ರಾಸೋಡಿಯಂ ಡಿಎ ಎಂಬ ಕೆಮಿಕಲನ್ನು ಬಳಸುತ್ತಾರೆ ಈ ಕೆಮಿಕಲ್ ನಮ್ಮ ಚರ್ಮದ ಮೇಲಿರುವ ಪ್ರೊಟೆಕ್ಷನ್ ಲೇಯರನ್ನು ಸಂಪೂರ್ಣ ಹಾಳುಮಾಡುತ್ತದೆ ಚರ್ಮದ ಮೇಲೆ ತುರಿಕೆ ಆಗುತ್ತದೆ.ಲೈಫ್ ಬಾಯ್ ಸೋಪಿನಲ್ಲಿ ಮಿಥೈಲ್ ಕ್ಲೋರೋ ಐಸೋತಿಯ ಜೋಲನೋನ್ ಎಂಬ ಕೆಮಿಕಲ್ ಬಳಕೆಯಾಗಿದೆ ಈ ಒಂದು ಕೆಮಿಕಲ್ ಎಲ್ಲರ ಚರ್ಮಕ್ಕೆ ಹೊಂದಾಣಿಕೆಯಾಗುವುದಿಲ್ಲ ಸೆಟ್ ಆಗದೆ ಇರುವವರಿಗೆ ಚರ್ಮದಲ್ಲಿ ತುರಿಕೆ ರ್ಯಶಸ್ ಚರ್ಮದ ಬಣ್ಣ ಕೆಂಪಗೆ ತಿರುಗುವುದು ಈ ರೀತಿ ಆಗುತ್ತದೆ ಒಂದು ವೇಳೆ ನಮ್ಮ ಚರ್ಮದ ಮೇಲೆ ಇನ್ಫೆಕ್ಷನ್ ಇದ್ದರೆ ಇದಕ್ಕೆ ಕಾರಣ ನಾವು ಬಳಸುವ ಸಾಬೂನು ಕಾರಣವಾಗಿರುತ್ತದೆ.

See also  ಎರಡು ಮೂರು ಮದುವೆಯಾದ ಕನ್ನಡದ ಪ್ರಸಿದ್ದ ನಟಿಯರು ಯಾರು ಗೊತ್ತಾ ? ಈ ವಿಡಿಯೋ ನೋಡಿ

ನಾವು ಬಳಸುವ ಸೋಪುಗಳಲ್ಲಿ ಕೆಲವು ಸೋಪುಗಳು ಬಹಳ ಹಾನಿಕಾರವಾಗಿರುತ್ತದೆ ಕೆಲವೊಂದು ಸೋಪುಗಳು ಒಳ್ಳೆಯ ಸೋಪುಗಳು ಸಹ ಇರುತ್ತದೆ ಅಂತ ಹಾಕಿದ್ದಾರೆ ಎಂಬುದನ್ನ ತಿಳಿಯೋಣ ಜೊತೆಗೆ ಈ ಸೋಪು ಗಳಿಂದ ಚರ್ಮಕ್ಕೆ ಹಾನಿ ಉಂಟಾಗುತ್ತಿದ್ದರು ಇದರ ವಿರುದ್ಧ ಸರ್ಕಾರ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಈ ಒಂದು ಹಾನಿಕಾರಕ ತೋಪಿನ ಬಳಕೆಯಿಂದ ಚರ್ಮ ತನ್ನ ಬಣ್ಣವನ್ನು ತನ್ನ ಸುಹಾಸನೆಯನ್ನು ಕಳೆದುಕೊಳ್ಳುತ್ತದೆ ಯಾವುದು ಸಹ ನ್ಯಾಚುರಲ್ ಸೋ ಆಗಿರುವುದಿಲ್ಲ ಅದರಲ್ಲಿ ನಾವು ಬಳಸುವ ಸೋಪುಗಳಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಪ್ರಮಾಣದ ಕೆಮಿಕಲ್ ಇರುವ ಸೋಪುಗಳು ಯಾವುವೆಂದು ಸಹ ತಿಳಿಸುತ್ತೇವೆ.

ಮೊದಲನೆಯದಾಗಿ ಸೋಪುಗಳಲ್ಲಿ ಬಳಸುವ ಹಾನಿಕಾರಕ ಕೆಮಿಕಲ್ ಯಾವುವು ಎಂದರೆ ಪ್ರೊಪೆಲಿಂಗ್ ಗ್ಲೈಕೋ, ಪಿಇಜಿಎನ್, ಟೆಟ್ರಾ ಸೋಡಿಯಂ ಎಡಿಟ್, ಿಎಚ್‌ಪಿ, ಮಿಥೈಲ್ ಕ್ಲೋರೋ ಐಸೋಜೋಲಿಯನ್, ಅಮೋಡಿಯಂ ಎತಿ ಕೋನ್, ತ್ರೈಡೋಟೆಚ್ ಟೆನ್, ಟೆಟ್ರಾ ಕಂಪ್ಯೂಟರ್ ಅಮೋನಿಯಂ ಬ್ರಹ್ಮೈಡ್ ಈ ಕೆಮಿಕಲ್ ಗಳಲ್ಲಿ ಯಾವುದಾದರೂ ಒಂದನ್ನು ಸೋಪ್ ಬಳಕೆಗೆ ಬಳಸಿದರೆ ಕಾರಣ ಈ ಎಲ್ಲವೂ ಹಾನಿಕಾರಕ ಕೆಮಿಕಲ್ ಗಳಾಗಿರುತ್ತವೆ.

ನಮ್ಮ ಚರ್ಮಕ್ಕೆ ಹಾನಿ ಉಂಟು ಮಾಡುವ ಸೋಪು ಯಾವುದು ಎಂದು ನೋಡುವುದಾದರೆ ಡೆಟಾಲ್, ಪಿಯರ್,ಫಿಯಮಾಲ್ ,ಲಕ್ಸ್, ಲೈಫ್ ಬಾಯ್, ವಿವೆಲ್, ಈ ಸೋಪುಗಳನ್ನ ಕೆಟ್ಟ ಸೋಪುಗಳನ್ನು ಹೇಳಬಹುದು ಕಾರಣ 9ರಿಂದ 10 ರೀತಿಯ ಕೆಮಿಕಲ್ ಗಳನ್ನು ಈ ಸೋಪಿಗೆ ಬಳಸಲಾಗುತ್ತದೆ ಮತ್ತು ಈ ಸೋಪುಗಳಿಂದ ಒಳ್ಳೆಯ ಸುಗಂಧ ಬರುತ್ತದೆ ಹೀಗಾಗಿ ಒಂದು ಸ್ಟ್ರಾಂಗ್ ಸುವಾಸನೆಯ ಕೆಮಿಕಲನ್ನು ಬಳಸಲಾಗಿರುತ್ತದೆ ಇನ್ನು ಈ ಸೋಪುಗಳು ವಿಧವಿಧವಾದ ಬಣ್ಣಗಳಲ್ಲಿ ಬಳಕೆಯಾಗುತ್ತದೆ.

See also  ಎರಡು ಮೂರು ಮದುವೆಯಾದ ಕನ್ನಡದ ಪ್ರಸಿದ್ದ ನಟಿಯರು ಯಾರು ಗೊತ್ತಾ ? ಈ ವಿಡಿಯೋ ನೋಡಿ

ಹಮಾಮ್ ,ಲಿರಿಲ್, ರೆಕ್ಸೋನ, ಸಿಂಥೋಲ್ ಈ ನಾಲ್ಕು ಸೋಪುಗಳು ಕೆಮಿಕಲ್ ಬಳಕೆಯು ಸ್ವಲ್ಪ ಪ್ರಮಾಣದಲ್ಲಿ ಇರುತ್ತದೆ ಇವುಗಳಲ್ಲಿ ಐದರಿಂದ ಆರು ಟಾಕ್ಸಿಕ್ ಕೆಮಿಕಲನ್ನು ಸೋಪು ತಯಾರಿಕೆಗೆ ಬಳಸಲಾಗುತ್ತದೆ ಇವುಗಳಲ್ಲಿ ಬಳಸುವ ಸುವಾಸನೆಯ ಕೆಮಿಕಲ್ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಇರುತ್ತದೆ ಆದರೆ ಇವುಗಳಿಗೂ ಸಹ ಬಣ್ಣಯುಕ್ತ ಕೆಮಿಕಲನ್ನು ಬಳಸಲಾಗುತ್ತದೆ.

ಸಂತೂರ್ ಮೈಸೂರ್ ಸ್ಯಾಂಡಲ್ ಮೆಡಿಮೆಕ್ಸ್ ಚಂದ್ರಿಕಾ ಡವ್ ಹಿಮಾಲಯ ಮಾರ್ಗೋ ಇವುಗಳಲ್ಲಿ ಎರಡರಿಂದ ಮೂರು ಟಾಕ್ಸಿಕ್ ಕೆಮಿಕಲ್ ಅನ್ನು ಬಳಸಲಾಗುತ್ತದೆ ಮೇಲೆ ಹೇಳಿರುವ ಸೋಪುಗಳಿಗೆಂತ ಇದು ಉತ್ತಮವಾಗಿರುತ್ತದೆ ಜೊತೆಗೆ ಇದಕ್ಕೆ ಸುಗಂಧ ಬರುವ ಕೆಮಿಕಲನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ ಇವುಗಳಲ್ಲಿ ಕೆಮಿಕಲನ್ನು ಮಿತ ಪ್ರಮಾಣದಲ್ಲಿ ಬಳಸಲಾಗುತ್ತದೆ ಜೊತೆಗೆ ಇವುಗಳು ಯಾವುದೇ ಕೆಮಿಕಲ್ ಬಣ್ಣಯುಕ್ತವನ್ನು ಹೊಂದಿರುವುದಿಲ್ಲ ಹಾಗಾಗಿ ಈ ಸೋಪುಗಳನ್ನ ಬಳಸುವುದು ಚರ್ಮಕ್ಕೆ ಬಹಳ ಒಳ್ಳೆಯದು ಇದು ಮೊದಲು ತಿಳಿಸಿದ ಸೋಪುಗಳು ಎಂತ ಬಹಳಷ್ಟು ಉತ್ತಮವಾಗಿರುತ್ತದೆ.

ಇನ್ನು ಕೊನೆಯದಾಗಿ ಬಹಳ ಉತ್ತಮವಾಗಿರುವ ಸೋಪು ಎಂದರೆ ಪತಂಜಲಿ ಮುಲ್ತಾನಿ ಮಿಟ್ಟಿ ಸೋಪು ಇದಕ್ಕೆ ಯಾವುದೇ ರೀತಿಯ ಕೆಮಿಕಲ್ ಅನ್ನು ಬಳಸಿ ಇರುವುದಿಲ್ಲ ಜೊತೆಗೆ ಯಾವುದೇ ಸುಗಂಧ ಬರಿತ ಕೆಮಿಕಲ್ ಅನ್ನು ಸಹ ಬಳಸುವುದಿಲ್ಲ ಮೇಲೆ ಹೇಳಿರುವ ಎಲ್ಲಾ ಸೋಪುಗಳಿಗೆ ಅಂತ ಇದು ಒಂದು ಒಳ್ಳೆಯ ಸೋಪು ಎಂದು ಹೇಳಬಹುದು ಈ ಸೋಪು ಸಾಮಾನ್ಯವಾಗಿ ಮಾರ್ಕೆಟಿನಲ್ಲಿ ಎಲ್ಲಾ ಕಡೆ ಸಿಗುತ್ತದೆ ಆದರೆ ಪತಂಜಲಿಯ ಸೋಪುಗಳಲ್ಲಿ ಒಂದು ಅಥವಾ ಎರಡು ಕೆಮಿಕಲ್ ಯುಕ್ತ ಬಳಕೆಯ ಸೋಪು ಸಹ ಸಿಗುತ್ತದೆ ಹೀಗಾಗಿ ನಾವು ಬಳಸುವ ಪ್ರತಿಯೊಂದು ಸೋಪಿನ ಹಿಂಭಾಗ ಅದಕ್ಕೆ ಬಳಸಿರುವ ಕೆಮಿಕಲ್ ಅನ್ನು ಬರೆದಿರಲಾಗುತ್ತದೆ ಮತ್ತಷ್ಟು ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಎರಡು ಮೂರು ಮದುವೆಯಾದ ಕನ್ನಡದ ಪ್ರಸಿದ್ದ ನಟಿಯರು ಯಾರು ಗೊತ್ತಾ ? ಈ ವಿಡಿಯೋ ನೋಡಿ