ಹೊಸ ವರ್ಷ ಭವಿಷ್ಯ 2025 ಈ 5 ರಾಶಿಯವರಿಗೆ ರಾಜಯೋಗ ಈ ನಾಲ್ಕು ರಾಶಿಗೆ ಒಳ್ಳೆಯ ಯೋಗ ಆದರೆ..?

ಹೊಸ ವರ್ಷ ಭವಿಷ್ಯ 2025 ಈ 5 ರಾಶಿಯವರಿಗೆ ರಾಜಯೋಗ ಈ ನಾಲ್ಕು ರಾಶಿಗೆ ಒಳ್ಳೆಯ ಯೋಗ ಆದರೆ..?

WhatsApp Group Join Now
Telegram Group Join Now

ಹೊಸ ವರ್ಷ ಭವಿಷ್ಯ 2025 ಈ ಐದು ರಾಶಿಗಳಿಗೆ ರಾಜಯೋಗ ಈ ನಾಲ್ಕು ರಾಶಿಯವರಿಗೆ ಒಳ್ಳೆಯ ಯೋಗ ಈ ಮೂರು ರಾಶಿಯವರಿಗೆ ಸ್ವಲ್ಪ ಎಚ್ಚರವಾಗಿರಬೇಕು ಹಾಗಾದರೆ ಯಾವುವು ಈ ರಾಶಿಗಳು 2025ರ ವರ್ಷ ಭವಿಷ್ಯ ಈ ರಾಶಿಗಳ ಮೇಲೆ ಯಾವ ರೀತಿ ಪ್ರಭಾವವನ್ನು ಬೀರುತ್ತದೆ ಎಂಬುದನ್ನು ತಿಳಿಸಿಕೊಡುತ್ತೇವೆ.

ಅದ್ಭುತವಾಗಿರುವಂತಹ ರಾಶಿಗಳು 5 ರಾಜ ಯೋಗವನ್ನು ಕೊಡುವಂತಹ ರಾಶಿಗಳು 5 ಹಾಗಾದರೆ ಈ ರಾಶಿಗಳು ಮೊದಲನೆಯದಾಗಿ ವೃಷಭ ರಾಶಿ ಈ ರಾಶಿಯವರಿಗೆ ಮಾರ್ಚ್ 28 ನೇ ತಾರೀಕು ಶನಿ ಲಾಭ ಸ್ಥಾನಕ್ಕೆ ಬರುತ್ತಾನೆ ಇದು ಲಾಭ ಸ್ಥಾನದಲ್ಲಿ ಬಹಳ ಅದ್ಬುತ ಲಾಭವನ್ನು ಕೊಡುವಂತಹ ಯೋಗವಾಗಿದೆ ಯಾವಾಗ ಶನಿ ಲಾಭ ಸ್ಥಾನಕ್ಕೆ ಬರುತ್ತಾನೆ ಮುಟ್ಟಿದ್ದೆಲ್ಲ ಚಿನ್ನ ವಾಗುತ್ತದೆ ಎಲ್ಲಾ ಕೆಲಸದಲ್ಲೂ ಜಯ ಲಾಭವನ್ನು ಗಳಿಸಬಹುದು ಸನಿ ಲಾಭ ಸ್ಥಾನದಲ್ಲಿರುವುದರಿಂದ ವೃಶ್ಚಿಕ ರಾಶಿಯವರಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ

ಮೇ 15ನೇ ತಾರೀಖಿನವರೆಗೂ ಜನ್ಮ ಗುರು ಮಹಾದುಕಂ ಎಂದು ಹೇಳಲಾಗುತ್ತದೆ ಮೇ 15ನೇ ತಾರೀಖಿನ ನಂತರ ಗುರು ದ್ವಿತೀಯ ಸ್ಥಾನ ಅಂದರೆ ಧನ ಕಾರಕನ ಮನೆಗೆ ಬರುತ್ತಾನೆ ವೃಶ್ಚಿಕ ರಾಶಿಯವರಿಗೆ ಮತ್ತಷ್ಟು ಹಣದ ಬಲ ಪ್ರಬಲವಾಗುತ್ತದೆ ಮೇ 15ನೇ ತಾರೀಖಿನ ನಂತರ ಅವರಿಗೆ ಇರುವ ಅದೃಷ್ಟ ದುಪ್ಪಟ್ಟು ಆಗುತ್ತದೆ ವೃಷಭ ರಾಶಿಯವರಿಗೆ 2025 ಅತ್ಯುತ್ತಮ ಶುಭ ಫಲವನ್ನು ನೀಡುತ್ತದೆ ಎಂದು ಹೇಳಬಹುದು.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಎರಡನೇ ರಾಶಿ ಸಿಂಹ ರಾಶಿ ಈ ರಾಶಿಗೆ ಅಷ್ಟಮ ಶನಿ ಪ್ರಭಾವ ಬರುತ್ತದೆ ಎಂಟನೇ ಮನೆಯಲ್ಲಿ ಶನಿ ಇರುತ್ತದೆ ಶನಿ ಶಾಂತಿ ಮಾಡಿಸಿಕೊಳ್ಳುವುದು ಒಳ್ಳೆಯದು ಮೇ 15ಕ್ಕೆ ಗುರು ಲಾಭ ಸ್ಥಾನಕ್ಕೆ ಬರುತ್ತಾರೆ ರಾಷ್ಟ್ರೀಯಾಧಿಪತಿಗೆ ಗುರುಮಿತ್ರ ಗುರು ಲಾಭ ಸ್ಥಾನಕ್ಕೆ ಬರುತ್ತಾರೆ ಎಂದರೆ ಯಥೇಚ್ಛವಾದ ಶುಭಫಲಗಳನ್ನು ಸಂಪತ್ತು ಹಣವನ್ನು ಗಳಿಸುವ ಸಂದರ್ಭ ವಾಗಿರುತ್ತದೆ 2025ರಲ್ಲಿ ಟಾಪ್ ಎರಡನೇ ರಾಶಿ ಎಂದರೆ ಅದು ಸಿಂಹ ರಾಶಿ.

ಮೂರನೆಯದಾಗಿ ತುಲಾ ರಾಶಿ ಮೇ 15ನೇ ತಾರೀಕು ಭಾಗ್ಯಕ್ಕೆ ಗುರು ಬರುತ್ತಾನೆ ಅಂದರೆ ಭಾಗ್ಯಗಳು ಉದಯವಾಗುವ ಸಂದರ್ಭ ಅಥವಾ ಭಾಗ್ಯ ಉತ್ಪತ್ತಿಯಾಗುವ ಸಂದರ್ಭ ಎಂದು ಹೇಳಬಹುದು ಗುರುವಿನ ಆಗಮನದಿಂದ ನಿಮ್ಮ ಮನೆಯಲ್ಲಿ ಶುಭಕಾರ್ಯ ಮದುವೆಯ ಮಾತುಕತೆ ಮನೆ ಕಟ್ಟುವ ವಿಚಾರ ಭೂಮಿ ತೆಗೆದುಕೊಳ್ಳುವ ವಿಚಾರ ಸಂತೋಷದ ದಾರಿಗೆ ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಲ್ಲಾ ಸಂತೋಷಗಳು ನಿಮ್ಮನ್ನ ಹುಡುಕಿಕೊಂಡು ಬರುತ್ತದೆ ಇನ್ನು ಪಂಚಮ ಶನಿ ಪ್ರಭಾವದಲ್ಲಿ ಧೀರ ತುಲಾ ರಾಶಿಯವರು ಮಾರ್ಚ್ 28 ನೇ ತಾರೀಕು ಪಂಚಮ ಶನಿಯು ಕೂಡ ದೂರವಾಗುತ್ತದೆ ನಂತರ ಗುರುಪ್ರಭಾವ ಎನ್ನುವುದು ಪ್ರಾರಂಭವಾಗುತ್ತದೆ ಜೊತೆಗೆ ನಷ್ಟದಲ್ಲಿ ದಂತ ಕೇತು ಲಾಭ ಸ್ಥಾನಕ್ಕೆ ಬರುತ್ತಾರೆ ತುಲಾ ರಾಶಿಯವರಿಗೆ 2025 ಬಹಳ ಅದ್ಭುತವಾಗಿ ಇರುತ್ತದೆ.

ನಾಲ್ಕನೆಯ ರಾಶಿ ಧನು ರಾಶಿ ಈ ರಾಶಿ ಅವರಿಗೆ ಅರ್ಧಷ್ಟಮ ಶನಿ ಪ್ರಾರಂಭವಾಗುತ್ತದೆ 2025 ಮಾರ್ಚ್ 28 ನೇ ತಾರೀಕು ನಿಮ್ಮ ರಾಶಿಯಾಧಿಪತಿಯಾಗಿರುವಂತಹ ಗುರು ಮೇ 15ನೇ ತಾರೀಕಿಗೆ ಹೇಳನ ಮನೆಗೆ ಬರುತ್ತಾನೆ ಇದು ಅದ್ಭುತವಾದಂತಹ ಫಲ ಗುರುವಿನ ಅನ್ಯರ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ ಹಾಗಾಗಿ ಧನು ರಾಶಿಯವರಿಗೆ ಅತ್ಯಂತ ಸುಖ ಸಂತೋಷ ಸಮೃದ್ಧಿ ಜೀವನವನ್ನ ಪಡೆಯುವಂತಹ ಸಂದರ್ಭ ಪ್ರಾರಂಭವಾಗುತ್ತದೆ ಬಹಳ ಉತ್ತಮವಾದ ಗುರು ಬಹಳಷ್ಟು ಉಪಯೋಗಕಾರಿಯಾಗಿ ನಿಮ್ಮ ಬೆಂಬಲಕ್ಕೆ ಸದಾ ಇರುತ್ತಾರೆ ಇನ್ನು ರಾಹು ಮೂರನೇ ಇದು ಅತ್ಯಂತ ಶುಭ ಕೇತು ಭಾಗ್ಯದಲ್ಲಿ ಇದ್ದಾರೆ ಸಂಪೂರ್ಣವಾಗಿ ನೋಡಿದಾಗ ಅಷ್ಟಾಮ ಶನಿ ಬಿಟ್ಟರೆ ಬೇರೆ ಯಾವ ಭಾಗದಿಂದಲೂ ತೊಂದರೆ ಇಲ್ಲ.

See also  ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ

ಇನ್ನು ಕೊನೆಯದಾಗಿ ಮಕರ ರಾಶಿ ಈ ರಾಶಿಯವರಿಗೆ ಸಾಡೇಸಾತಿ ಮುಕ್ತಾಯವಾಗಿತ್ತು 2025 ಮಾರ್ಚ್ 28ಕ್ಕೆ ಸಾಡೇಸಾತಿ ಸಂಪೂರ್ಣವಾಗಿ ಮುಗಿಯುತ್ತದೆ ತನಿಖೆ ಸಂಬಂಧಪಟ್ಟಂತಹ ಈ ಸಾಡೆ ಸಾತಿ ಮುಗಿಯುವುದರಿಂದ ಯಾವುದೇ ರೀತಿಯ ಮುಂದಿನ ಜೀವನಕ್ಕೆ ಅಡೆತಡೆಗಳು ಭಯ ಇರುವುದಿಲ್ಲ ಇಷ್ಟು ದಿನಗಳ ಕಾಲ ಯಾವೆಲ್ಲ ಕಷ್ಟವನ್ನು ಅನುಭವಿಸಿದ್ದೀರಾ ಎಷ್ಟೆಲ್ಲ ನೋವನ್ನು ಎಷ್ಟೆಲ್ಲಾ ಅವಮಾನವನ್ನು ಸಹಿಸಿಕೊಂಡಿದ್ದೀರಾ ಈ ಎಲ್ಲದಕ್ಕೂ ಒಂದು ಮುಕ್ತಾಯ ಸಿಗುತ್ತದೆ ಇನ್ನು ಮುಂದಕ್ಕೆ ಸಂತೋಷದ ದಿನಗಳು ಪ್ರಾರಂಭವಾಗುತ್ತದೆ ಕೇತುವಿನಂದ ಸಹ ಒಳ್ಳೆಯ ಶುಭಫಲಗಳು ನಿಮ್ಮ ಜೀವನದಲ್ಲಿ ಉಂಟಾಗುತ್ತದೆ.

ಈ 5 ರಾಶಿಗಳು ಬಹಳ ಉತ್ತಮವಾದ ಫಲಗಳನ್ನು 2025 ರಲ್ಲಿ ಪಡೆದುಕೊಳ್ಳುತ್ತವೆ ಈ ಐದು ರಾಶಿಗಳಿಗೆ ಯಾವುದೇ ಒಂದು ತೊಂದರೆ ಇದ್ದರೂ ಶನಿ ಶಾಂತಿಯನ್ನು ಮಾಡಿಸಿಕೊಳ್ಳುವುದರಿಂದ ತಮ್ಮಗಿರುವ ಎಲ್ಲಾ ಕಷ್ಟಗಳು ಸಂಪೂರ್ಣವಾಗಿ ಕಳೆದು ಉತ್ತಮವಾದ ಸಂತೋಷವಾದ ಸಮೃದ್ಧಿಯಾದ ಜೀವನವನ್ನು ನಡೆಸಬಹುದು 2025 ಎಲ್ಲರಿಗೂ ಶುಭವನ್ನು ತರಲಿ ಮತ್ತಷ್ಟು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

[irp]