ಇತ್ತೀಚಿನ ಸಮಾಜದಲ್ಲಿ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬ್ ಫೇಸ್ ಬುಕ್ ಇನ್ಸ್ಟಾಗ್ರಾಂ ಪ್ರತಿಯೊಂದರಲ್ಲೂ ಅನೈತಿಕ ಸಂಬಂಧಗಳ ಬಗ್ಗೆ ಪ್ರತಿನಿತ್ಯ ನೂರಾರು ಮಾಹಿತಿಗಳು ತಿಳಿದು ಬರುತ್ತದೆ ಹೌದು ಮದುವೆಯಾದರೂ ಗಂಡ ಪರಸ್ತ್ರೀ ಸಹವಾಸವನ್ನು ಮಾಡುತ್ತಾನೆ ಮತ್ತು ಮದುವೆಯಾದರು ಹೆಂಡತಿ ಪರಪುರುಷನ ಸಹವಾಸವನ್ನು ಮಾಡುತ್ತಿದ್ದಾಳೆ ಎಲ್ಲಿ ನೋಡಿದರೂ ಇದರಿಂದ ಅನರ್ಥ ಕೆಲಸಗಳು ಆಗುತ್ತಿವೆ ಈ ಒಂದು ಅನರ್ಥಗಳು ಈ ಒಂದು ಅನೈತಿಕ ಸಂಬಂಧಗಳು ಈಗಿನಿಂದ ಅಲ್ಲ ಮೊದಲಿನಿಂದನು ಅಂದರೆ ಪ್ರಾಚೀನ ಕಾಲದಿಂದಲೂ ನಡೆಯುತ್ತಿದೆ..
ಇದನ್ನೆಲ್ಲಾ ಕಂಡು ನಾರದರು ಒಮ್ಮೆ ಯಮರಾಜನ ಬಳಿ ಹೋಗಿ ಇದನ್ನೆಲ್ಲಾ ಪ್ರಸ್ತಾಪಿಸುತ್ತಾರೆ ಇಂದು ಭೂಮಿಯ ಮೇಲೆ ಮಾನವರು ಅನೈತಿಕ ಸಂಬಂಧಗಳನ್ನು ಅಕ್ರಮ ಸಂಬಂಧಗಳನ್ನು ಮಾಡಿ ಪಾಪಗಳನ್ನು ಮಾಡುತ್ತಿದ್ದಾನೆ ಯಮರಾಜ ಇದು ಎಷ್ಟರಮಟ್ಟಿಗೆ ಸರಿ, ತಪ್ಪು ಯಾಕೆಂದರೆ ನಿನ್ನ ಬಳಿ ಮನುಷ್ಯನ ಸಂಪೂರ್ಣ ದಾಖಲೆ ಇರುತ್ತದೆ ಎಂದು ನಾರದರು ಯಮರಾಜನನ್ನು ಕೇಳುತ್ತಾರೆ ಎಂಬ ರಾಜರು ನಾರದರೆ ನೀವು ಹೇಳಿದ್ದು ನಿಜ ಪ್ರತಿಯೊಬ್ಬ ಮದುವೆಯಾದ ಪುರುಷನು ಪರ ಸ್ತ್ರೀಯೊಂದಿಗೆ ಸಂಬಂಧ ಮಾಡುವುದರಿಂದ ಪಾಪ ಬರುವುದಿಲ್ಲ ಹೌದು ಯಾವ ಕಾರಣಕ್ಕಾಗಿ ಇನ್ನೊಬ್ಬ ಸ್ತ್ರೀಯ ಜೊತೆ ಸಂಬಂಧ ಹೊಂದಿದ್ದಾನೆ ಅನ್ನೋದು ಮುಖ್ಯವಾಗುತ್ತದೆ.
ಒಂದು ವೇಳೆ ಈಗ ನಾನು ಹೇಳುವ ಕಾರಣಕ್ಕೆ ಅವನು ಇನ್ನೊಬ್ಬ ಸ್ತ್ರೀ ಜೊತೆ ಸಂಬಂಧ ಹೊಂದಿದರೆ ಅದು ಪಾಪವಾಗುವುದಿಲ್ಲ ಅದು ಪುಣ್ಯವಾಗುತ್ತದೆ ಇದನ್ನು ಕೇಳಿ ನಾರದರು ಬೆಚ್ಚಿ ಬೀಳುತ್ತಾರೆ. ಯಮಧರ್ಮರಾಯ ಮದುವೆ ಮಾಡಿಕೊಂಡು ಇನ್ನೊಬ್ಬ ಸ್ತ್ರೀಯರ ಜೊತೆ ಸಂಬಂಧ ಮಾಡೋದು ಪಾಪವೇ ಹೊರತು ಪುಣ್ಯದ ಕೆಲಸ ಅಲ್ಲವೇ ದಯವಿಟ್ಟು ನನಗೆ ಇದರ ಬಗ್ಗೆ ಸಂಪೂರ್ಣವಾಗಿ ಹೇಳಿ ಅಂತ ನಾರದರು ಬೇಡಿಕೊಳ್ಳುತ್ತಾರೆ ಆಗ ಯಮಧರ್ಮರಾಯ ನಾರದರೆ ನಾನು ಹೇಳುವ ಈ ಒಂದು ಘಟನೆಯನ್ನು ಕೇಳಿ.
ಪ್ರಾಚೀನ ಕಾಲದ ಮಧ್ಯ ಭಾರತದಲ್ಲಿ ಒಬ್ಬ ಅತ್ಯಂತ ಬಲಿಷ್ಠ ಹಾಗೂ ಸುರದ್ರೂಪಿ ರಾಜನಿದ್ದ ಅವನ ಹೆಸರೇ ಧರ್ಮ ಪಾಲ ಹಾಗೂ ಅವನಿಗೆ ಅತ್ಯಂತ ಸುಂದರವಾದ ಹೆಂಡತಿ ಇದ್ದಳು ಅವಳ ಹೆಸರು ಸುಕನ್ಯಾ ಅವರ ರಾಜ್ಯವು ಅವರ ರಾಜ್ಯ ರಾಮ ರಾಜ್ಯವಾಗಿತ್ತು ಎಲ್ಲಡೆ ಸಂತೋಷ ಸಮೃದ್ಧಿಯಿಂದ ತುಂಬಿತುಳುಕುತ್ತಿತ್ತು ಪ್ರಜೆಗಳು ತುಂಬಾ ಖುಷಿಯಾಗಿದ್ದರು ಯಾಕೆಂದರೆ ಮಹಾರಾಜ ತನ್ನ ಪ್ರಜೆಗಳನ್ನು ಮಕ್ಕಳಿಗಿಂತ ಜಾಸ್ತಿ ಪ್ರೀತಿಸುತ್ತಿದ್ದ ಆದರೆ ರಾಜ ಮಾತ್ರ ಸಂತೋಷವಾಗಿ ಇರ್ಲಿಲ್ಲ ಕಾರಣ ಅವನಿಗೆ ಸಂತಾನವೇ ಇರಲಿಲ್ಲ ಈ ಒಂದು ಕೊರತೆ ಅವನನ್ನ ಕಾಡುತ್ತಿತ್ತು ಆದರೆ ಈ ವಿಷಯವನ್ನು ಯಾವತ್ತೂ ಅವನು ತನ್ನ ಪ್ರಜೆಗಳ ಮುಂದೆ ತನ್ನ ದುಃಖವನ್ನ ಬಿಚ್ಚಿಡುತ್ತಿರಲಿಲ್ಲ ರಾಜರು ಪುತ್ರ ಪ್ರಾಪ್ತಿಗಾಗಿ ಅನೇಕ ಯಜ್ಞಗಳನ್ನ ಮಾಡುತ್ತಾನೆ ಅನೇಕ ವೈದ್ಯರನ್ನ ಭೇಟಿ ಮಾಡುತ್ತಾನೆ ಅನೇಕ ದಾನ ಧರ್ಮಗಳನ್ನ ಮಾಡುತ್ತಾನೆ ಆದರೆ ಅವನಿಗೆ ತನ್ನ ರಾಜ್ಯವನ್ನು ಮುಂದುವರಿಸಿಕೊಂಡು ಹೋಗಲು ಒಂದು ಸಂತಾನ ಕೂಡ ಆಗುವುದಿಲ್ಲ.
ಈ ಒಂದು ಸಂದರ್ಭದಲ್ಲಿ ಅವನ ಪ್ರಜೆಗಳು ಅವನ ಮಂತ್ರಿಗಳು ಕೂಡ ದುಕ್ಕಿತರಾಗುತ್ತಾರೆ ಒಮ್ಮೆ ಎಲ್ಲರೂ ಸೇರಿ ರಾಜನ ಬಳಿ ಹೋಗಿ ಇನ್ನೊಂದು ಮದುವೆಯಾಗಲು ರಾಜನನ್ನ ಕೋರುತ್ತರೆ, ಆದರೆ ಧರ್ಮ ಪಾಲ ಮಾತ್ರ ಅದಕ್ಕೆ ಒಪ್ಪಿಕೊಳ್ಳುವುದಿಲ್ಲ ತನ್ನ ಹೆಂಡತಿ ಇರುವಾಗ ಇನ್ನೊಂದು ಸ್ತ್ರೀಯ ಬಗ್ಗೆ ಯೋಚನೆ ಕೂಡ ತಾನು ಮಾಡುವುದಿಲ್ಲ ಎಂದು ಹಣ ಖಂಡಿತವಾಗಿ ಹೇಳುತ್ತಾನೆ ರಾಣಿ ಸುಕನ್ಯಾಗು ಕೂಡ ತನ್ನ ರಾಜ್ಯದ ಬಗ್ಗೆ ತನ್ನ ರಾಜನ ಬಗ್ಗೆ ತುಂಬಾನೇ ಚಿಂತೆ ಆಗಿತ್ತು ಹೀಗಾಗಿ ಸುಕನ್ಯಾ ರಾಜನ ಬಳಿ ಹೋಗಿ ಮತ್ತೊಂದು ಮದುವೆ ಯಾಗುವಂತೆ ಕೋರಿಕೆಯನ್ನು ನೀಡುತ್ತಾಳೆ. ಆದರೆ ಧರ್ಮ ಪಾಲನೆ ಪ್ರಕಾರ ಒಬ್ಬ ಪುರುಷನಿಗೆ ಒಬ್ಬಳೇ ಪತ್ನಿ ಇರಬೇಕು ಎಂದು ಅವನ ನೀತಿ ಆಗಿರುತ್ತದೆ.
ಶ್ರೀ ರಾಮನ ಹಾಗೆ ಇರಬೇಕೆಂದು ಹೇಳುತ್ತಾನೆ ಪತ್ನಿದ್ದಾಗಲೂ ಕೂಡ ಒಂದು ವೇಳೆ ಪತಿ ಇನ್ನೊಂದು ಸ್ತ್ರೀಯ ಜೊತೆ ಸಂಬಂಧಪಟ್ಟ ರೇ ಅದಕ್ಕಿಂತ ಮಹಾಗೋರ ಪಾಪ ಮತ್ತೊಂದಿಲ್ಲ ಎಂದು ಹೇಳುತ್ತಾನೆ ಇದೇ ಕಾರಣ ಧರ್ಮಪಾಲ ಮಹಾರಾಜ ಇಂತಹ ಪಾಪವನ್ನು ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ನುಡಿಯುತ್ತಾನೆ ಮಹಾರಾಣಿ ನೀನೆ ಹೇಳು ಒಂದು ವೇಳೆ ನಿನ್ನ ಮುಂದೇನೆ ನಾನು ಇನ್ನೊಬ್ಬ ಸ್ತ್ರೀಯ ಜೊತೆ ಸಂಬಂಧ ಬೆಳೆಸಿದರೆ ನಿನಗೆ ಹೇಗೆ ಅನಿಸುತ್ತದೆ ಅದಕ್ಕೆ ಮಹಾರಾಣಿ ಸುಕನ್ಯೆ ಹೇಳುತ್ತಾಳೆ ಹೇ ಸ್ವಾಮಿ ನಿಮ್ಮ ಸಂತೋಷಕ್ಕಾಗಿ ರಾಜ್ಯದ ಸಂತೋಷಕ್ಕಾಗಿ ರಾಜ್ಯದ ಭವಿಷ್ಯಕ್ಕಾಗಿ ನೀವು ಒಂದು ವೇಳೆ ಇನ್ನೊಬ್ಬ ಸ್ತ್ರೀಯ ಜೊತೆ ಸಂಬಂಧ ಬೆಳೆಸಿದರೆ ನನಗೆ ಸಂತೋಷವಾಗುತ್ತದೆ ಎಂದು ನುಡಿಯುತ್ತಾಳೆ ರಾಜ್ಯದ ಸಂತೋಷವೇ ನನ್ನ ಸಂತೋಷ ನಿಮ್ಮ ಸಂತೋಷವೇ ನನ್ನ ಸಂತೋಷ ಅಂತ ಸಂತೋಷಕ್ಕಾಗಿ ಎಂದು ಹೇಳುತ್ತಾಳೆ.
ನಾನೇ ನಿಮಗೆ ಇನ್ನೊಂದು ಮದುವೆಯಾಗಲು ಪರ್ವಾನಿಗೆ ಕೊಡುತ್ತೇನೆ ದಯವಿಟ್ಟು ರಾಜ್ಯಕ್ಕೋಸ್ಕರ ನನ್ನ ಸಂತೋಷ ಗೋಸ್ಕರ ನಿಮ್ಮ ಸಂತೋಷ ಗೋಸ್ಕರ ದಯವಿಟ್ಟು ಇನ್ನೊಂದು ಮದುವೆಯಾಗಿಂದು ಬೇಡಿ ಕೊಳ್ಳುತ್ತಾಳೆ ಆದರೆ ರಾಜ ಮಾತ್ರ ಏನೇ ಹೇಳಿದರೂ ಯಾರೇ ಏನೇ ಹೇಳಿದರೂ ಇಂತದೊಂದು ಪಾಪ ಮಾಡಲು ಮುಂದಾಗುವುದಿಲ್ಲ ಸ್ವರ್ಗದಲ್ಲಿ ಮಹಾರಾಜನಪೂರ್ವಕರು ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ವಿಷಯವನ್ನು ಕುರಿತು ದುಃಖಿತರಾಗುತ್ತಾರೆ ಒಂದು ವೇಳೆ ಅವನು ಇನ್ನೊಂದು ಮದುವೆಯಾಗಿ ಪುತ್ರ ಪ್ರಾಪ್ತಿಯಾಗದೆ ಇದ್ದಲ್ಲಿ ತಾವು ಬೆಳೆಸಿದಂತಹ ರಾಜ್ಯ ನಿರ್ನಾಮವಾಗಿ ಹೋಗುತ್ತದೆ ಎಂದು ದುಕ್ಕಿಸುತ್ತಾರೆ ಇದೇ ಕಾರಣ ಹೇಗಾದರೂ ಮಾಡಿ ಮಹಾರಾಜರನ್ನ ಮನವಣಿಸಬೇಕೆಂದು ಒಮ್ಮೆ ರಾಜನ ಕನಸಿನಲ್ಲಿ ಬಂದು ಹೇ ಪುತ್ರನೆ ನಿನ್ನ ಕಾರಣ ನಮ್ಮ ದುರ್ಗತಿಯಾಗುತ್ತಿದೆ ನಮ್ಮ ಕುಲದ ವಿನಾಶವಾಗುತ್ತಿದೆ ಆಗ ಮಹಾರಾಜ ಹೇಳುತ್ತಾನೆ ನಿಮ್ಮನ್ನು ಇಂತಹ ದುಸ್ಥಿತಿಗೆ ತರಲು ನಾನು ಮಾಡಿದ ತಪ್ಪೇನು ಎಂದು ಕೇಳುತ್ತಾನೆ ಸಂಪೂರ್ಣವಾಗಿ ತಿಳಿಯಲು ಕೆಳಗಿನ ವಿಡಿಯೋವನ್ನು ವೀಕ್ಷಿಸಿ.