ನಿಮ್ಮ ಮನೆಯಲ್ಲಿ ಈ 8 ಲಕ್ಷಣಗಳು ಇದ್ದರೆ ನೆಗೆಟಿವ್ ಎನರ್ಜಿ ಇದೆ ಎಂದು ತಿಳಿದುಕೊಳ್ಳಿ..
ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ನಿಮಗೆ ಯಾವೆಲ್ಲ ಸಮಸ್ಯೆಗಳು ಉಂಟಾಗುತ್ತದೆ ನೆಗೆಟಿವ್ ಎನರ್ಜಿ ಮನೆಯಲ್ಲಿ ಯಾವ ರೀತಿ ಇದೆ ಎಂಬುದು ಎಂಟು ಲಕ್ಷಣಗಳಿಂದ ತಿಳಿದು ಬರುತ್ತದೆ ಹಾಗೂ ಅದಕ್ಕೆ ಪರಿಹಾರಗಳನ್ನು ಸಹ ತಿಳಿಸುತ್ತೇವೆ.
ಮೊದಲನೆಯದಾಗಿ ನೆಗೆಟಿವ್ ಎನರ್ಜಿ ಸಾಮಾನ್ಯವಾಗಿ ಹೆಚ್ಚು ಕಾಣಿಸುವುದು ಬಾಡಿಗೆದಾರರಿಗೆ ಅಂದರೆ ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗುವವರಿಗೆ ಈ ಒಂದು ಸಮಸ್ಯೆ ಬಹಳಷ್ಟು ಇರುತ್ತದೆ ಜೊತೆಗೆ ಸ್ವಂತ ಮನೆ ಇರುವವರೆಗೂ ಸಹ ಈ ಒಂದು ನೆಗೆಟಿವ್ ಎನರ್ಜಿ ಸೇರಿಕೊಂಡಿರುತ್ತದೆ ಆದರೆ ಇಲ್ಲಿ ಬಾಡಿಗೆದಾರರಿಗೆ ಮಾತ್ರ ಇದರ ಪೆಟ್ಟು ಜೋರಾಗಿಯೇ ಇರುತ್ತದೆ ಕಾರಣ ಬಾಡಿಗೆ ಮನೆ ಎಂದರೆ ನಾವು ಮಾತ್ರ ಅಲ್ಲ ಬಹಳಷ್ಟು ಜನ ಬಂದು ಇದ್ದು ಹೋಗಿರುತ್ತಾರೆ ಅವರ ಕರ್ಮ ಅನುಸಾರ ಮನೆಯಲ್ಲಿ ನೆಗೆಟಿವ್ ಎನರ್ಜಿ ಇರುತ್ತದೆ ಅಂದರೆ ಆ ಮನೆಯಲ್ಲಿ ಯಾರಾದರೂ ಸುಯಿಸೈಡ್ ಮಾಡಿಕೊಂಡಿರಬಹುದು ಅಥವಾ ಕೊಲೆ ಆಗಿರಬಹುದು ಅಥವಾ ಆ ಮನೆಯಲ್ಲಿ ಪಡಬಾರದ ಕಷ್ಟಪಟ್ಟು ನರಳಾಡಿದವರು ಇರುತ್ತಾರೆ ಹೀಗೆ ಯಾವುದಾದರೂ ಒಂದು ಸಮಸ್ಯೆ ಇರಬಹುದು ಆದರೆ ಯಾವ ಒಂದು ಮನೆಯ ಮಾಲೀಕರು ಆ ಬಿಲ್ಡಿಂಗ್ನ ಹೋಮ ಪೂಜೆ ಹವನ ಯಾವುದು ಸಹ ಮಾಡಿಸುವುದಿಲ್ಲ ಅವರಿಗೆ ಬಾಡಿಗೆ ಬಂದರೆ ಸಾಕಷ್ಟೇ ಎನ್ನುವಂತೆ ಜೀವನವನ್ನು ನಡೆಸುತ್ತಿರುತ್ತಾರೆ ಆದರೆ ಅಲ್ಲಿ ಕಷ್ಟ ನಷ್ಟಗಳನ್ನು ಅನುಭವಿಸುವವರು ಈ ಬಾಡಿಗೆದಾರರು ಮಾತ್ರ.
ನಿಮ್ಮ ಮನೆಯಲ್ಲಿ ತುಳಸಿ ಗಿಡ ಪದೇ ಪದೇ ಒಣಗುತ್ತಿದ್ದರೆ ಅಥವಾ ಬಿಳಿ ಪೌಡರ್ ನ ರೀತಿಯಲ್ಲಿ ತುಳಸಿ ಮೇಲೆ ಉದುರಿದ್ದರೆ ನೀವು ಎಷ್ಟೇ ತುಳಸಿ ಗಿಡವನ್ನು ನೆಟ್ಟಿದರೂ ಅದು ಬಾಡಿ ಹೋಗ್ತಿದೆ ಎಂದರೆ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ಅರ್ಥ ಕಾರಣ ತುಳಸಿ ಬಂದು ದೇವರಿಗೆ ಅರ್ಪಿತವಾದ ಬಹುಮುಖ್ಯವಾದ ಬಹಳ ಪ್ರಿಯವಾದ ತುಳಸಿ ಗಿಡವಾಗಿರುತ್ತದೆ ಅದಕ್ಕೆ ಪ್ರತಿಯೊಂದು ಸಹ ತಿಳಿದಿರುತ್ತದೆ.
ಎರಡನೆಯದಾಗಿ ಮನಿ ಪ್ಲಾಂಟ್ ಇದು ಮನೆಯಿಂದ ಹೊರಗೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸಹ ಇಡುತ್ತಾರೆ ಇದರ ಮೇಲೆ ಚುಕ್ಕಿ ಚುಕ್ಕಿ ರೀತಿ ಕಪ್ಪದಾಗಿ ಬಂದಿದ್ದರೆ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ತಿಳಿದು ಬರುತ್ತದೆ. ಮತ್ತೊಂದು ಮಲಗಿದ ನಂತರ ನಿಮ್ಮ ಮನೆಯಲ್ಲಿ ಅಡುಗೆ ಪಾತ್ರೆ ಕೆಳಗೆ ಬಿದ್ದರೆ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ತಿಳಿದು ಬರುತ್ತದೆ.
ಮನೆಯಲ್ಲಿ ಅಕ್ವೇರಿಯಂ ಇದ್ದು ಪದೇ ಪದೇ ಮೀನುಗಳು ಸಾಯುತ್ತಿದ್ದರೆ ಮೀನುಗಳಿಗೆ ಸರಿಯಾದ ಊಟ ಕೊಟ್ಟರು ಎಷ್ಟೇ ಶುದ್ಧವಾಗಿ ಇರಿಸಿದರು ಪ್ರತಿ ಬಾರಿಯೂ ಮೀನುಗಳು ಸಾಯುತ್ತಿದ್ದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ಅರ್ಥ. ಮನೆಯಲ್ಲಿ ಬಾತ್ರೂಮಿನ ವಾಸನೆ ಅತಿಯಾಗಿ ಹೊರ ಬಿದ್ದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ಅರ್ಥ ಅದು ಕೆಟ್ಟ ವಾಸನೆಯನ್ನು ಹಿಡಿ ಮನೆಯ ಹಾಳುಮಾಡುತ್ತದೆ.
ಜಿರಳೆಗಳ ಕಾಟವಿದ್ದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ಅರ್ಥ ಒಂದೆರಡು ಇದ್ದರೆ ತೊಂದರೆ ಇಲ್ಲ ಆದರೆ ಇದು ಅತಿಯಾಗಿ ಇದ್ದರೆ ಜೇಷ್ಠ ದೇವಿ ಕೂಡ ಇದ್ದಾಳೆ ಹಾಗೂ ನೆಗೆಟಿವ್ ಎನರ್ಜಿ ಸಹ ಇರುತ್ತದೆ ಆದಷ್ಟು ಮನೆಯಿಂದ ಜಿರಳೆಗಳನ್ನು ಹೊರಹಾಕಿ ಮತ್ತೆ ಬಾರದಂತೆ ಮನೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಮತ್ತೊಂದು ಕಾರಣ ನೀವು ದೇವರಿಗೆ ದೀಪ ಹಚ್ಚುವ ಸಮಯದಲ್ಲಿ ಅಥವಾ ಹೊಸ್ದಲಿಗೆ ಕುಂಕುಮ ಹರಿಶಿನ ರಂಗೋಲಿ ಬಿಡುವ ಸಂದರ್ಭದಲ್ಲಿ ಪದೇಪದೇ ಅರಿಶಿನ ಕುಂಕುಮ ಕೆಳಗೆ ಬೀಳುತ್ತಿದ್ದರೆ ಆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ಅರ್ಥವಾಗುತ್ತದೆ.
ನೀವು ಮಲಗಿದ್ದಾಗ ನಿಮಗೆ ಕೆಟ್ಟ ಕನಸು ಬೀಳುವುದು ಒಬ್ಬ ಪರಿಚಯ ಇಲ್ಲದ ವ್ಯಕ್ತಿಯ ಆಗಮನ ನಿಮ್ಮ ಕನಸಿನಲ್ಲಿ ಆಗುವುದು ಅಥವಾ ನೀವು ಕನಸಿನಲ್ಲಿ ಭಯ ಬೀಳುವುದು ಹಾಗೂ ಮಲಗಿದಾಗ ಕಿವಿಯಲ್ಲಿ ಯಾರೋ ಬಂದು ಮಾತನಾಡಿದಂತೆ ಆಗುವುದು ಯಾರೋ ನಿಮ್ಮ ಮುಂದೆ ನಡೆದಾಡಿದಂತೆ ಸುಳಿವು ನಿಮಗೆ ಕಾಣಿಸುವುದು ಈ ರೀತಿ ಆದಾಗ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ಅರ್ಥ.
ಇದಕ್ಕೆ ಪರಿಹಾರ ಒಂದು ಗಾಜಿನ ಲೋಟವನ್ನು ತೆಗೆದುಕೊಂಡು ಅದರ ತುಂಬಾ ನೀರನ್ನು ಹಾಕಿ ಅದಕ್ಕೆ ಒಂದು ಮುಷ್ಟಿಯಷ್ಟು ಕಲ್ಲುಪ್ಪನ್ನು ಸೇರಿಸಿ ಒಂದು ಪ್ಲೇಟನ್ನು ಮುಚ್ಚಿಟ್ಟು ನೈರುತ್ಯ ದಿಕ್ಕಿನಲ್ಲಿ ಅದನ್ನು ಇಡಬೇಕು ಅಡುಗೆ ಮನೆಯಲ್ಲಿ ಬೇಕಾದರೂ ಇಡಬಹುದು ರಾತ್ರಿ ಸಮಯ ಒಂಬತ್ತು ಗಂಟೆಗೆ ಇಟ್ಟು ಮತ್ತೆ ಅಲ್ಲಿಂದ ಬರಬೇಕು ಪದೇ ಪದೇ ಅದನ್ನು ಹೋಗಿ ಪರೀಕ್ಷೆ ಮಾಡುವುದು ಹೀಗೆಲ್ಲಾ ಮಾಡಬಾರದು ನಂತರ ರಾತ್ರಿ ಮಲಗಿ ಮರುದಿನ ಅದನ್ನು ನೋಡಬೇಕು ಆ ನೀರು ಕಪ್ಪಾಗಿದ್ದರೆ ನೆಗೆಟಿವ್ ಎನರ್ಜಿ ಇದೆ ಎಂದು ಅರ್ಥ ಆದರೆ ಕಪ್ಪು ಬಣ್ಣ ಆಗದೆ ಅರಶಿನ ಬಣ್ಣ ಆಗಿದ್ದರೆ ಹಳದಿ ಬಣ್ಣಕ್ಕೆ ತಿರುಗಿ ಒಂದಕ್ಕಿಂತ ಹೆಚ್ಚು ನೆಗೆಟಿವ್ ಶಕ್ತಿಗಳು ಮನೆಯಲ್ಲಿ ಇದೆ ಎಂದು ಅರ್ಥ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.