ತನ್ನ ಮಗನ ಸ್ನೇಹಿತ ಅಂತಲೂ ಆಕೆ ನೋಡಲಿಲ್ಲ ತನ್ನ ಸ್ನೇಹಿತನ ತಾಯಿ ಅಂತ ಇವನು ಕೂಡ ನೋಡಲಿಲ್ಲ

ಶಾಲಾ ಕಾಲೇಜುಗಳಲ್ಲಿ ಸ್ನೇಹಿತರಾದಂತಹ ಕೆಲವರು ಜೀವನಪರ್ಯಂತ ಕೂಡ ಸ್ನೇಹಿತರಾಗಿರುತ್ತಾರೆ ಎಲ್ಲಾ ಕಷ್ಟ ಸುಖಗಳಲ್ಲೂ ಕೂಡ ಭಾಗಿಯಾಗುತ್ತಾರೆ ಬಿದ್ದಾಗ ಮೇಲೆತ್ತುತ್ತಾರೆ ಗೆದ್ದಾಗ ಖುಷಿ ಪಡುತ್ತಾರೆ ಆದರೆ ಇಂದು ನಾವು ನಿಮಗೆ ತಿಳಿಸುವ ವಿಷಯ ಸಂಪೂರ್ಣವಾಗಿ ಉಲ್ಟಾ ಆಗಿದೆ ನಿಜಕ್ಕೂ ಸ್ನೇಹಕ್ಕೆ ಬೆಲೆ ಕೊಡುವವರಿಗೆ ಗಾಸಿಯನ್ನು ಉಂಟುಮಾಡುತ್ತದೆ ಹಾಗೆ ಈ ಒಂದು ಪ್ರಕರಣವನ್ನು ಭೇದಿಸುವುದು ಬಹಳ ಕಷ್ಟಕರವಾಗಿತ್ತು ಈ ಒಂದು ಪ್ರಕರಣದಲ್ಲಿ ಪೊಲೀಸರು ಮಂಡಿ ಊರಿ ಕೆಳಗೆ ಕೂತುಬಿಟ್ಟಿದ್ದರು. ಈ ಒಂದು ಪ್ರಕರಣದ ಬಗ್ಗೆ ನಿಮ್ಮ ಮುಂದೆ ಇರುವ ಮಾಹಿತಿ ಬಹಳ ಅಚ್ಚರಿಯಾಗಿದೆ.

WhatsApp Group Join Now
Telegram Group Join Now

2017 ಮಧ್ಯಪ್ರದೇಶದ ಗುಣದಲ್ಲಿ ವಾಸ ಮಾಡುತ್ತಿದ್ದಂತಹ ಅಂತರ್ ಸಿಂಗ್ ಮೀನಾ ಎಂಬುವವರು ನೀರಾವರಿ ಇಲಾಖೆಯಲ್ಲಿ ಸುಪಿರಿಯರಾಗಿ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ ಆತನ ಮಗನ ಹೆಸರು ಹೇಮಂತ್ ಮೀನ ಈ ಹುಡುಗ ಪ್ರತಿದಿನ ತಂದೆಯ ಬಳಿ ಬೈಕನ್ನು ಕೊಡಿಸುವಂತೆ ಹಠವನ್ನು ಮಾಡುತ್ತಿದ್ದ ಇನ್ನು ಚಿಕ್ಕವನಾಗಿದ್ದರಿಂದ ಆತನಿಗೆ ಬೈಕನ್ನು ಕುಡಿಸಲು ನಿರಾಕರಿಸುತ್ತಿದ್ದರು ಆದರೆ ಆ ಹುಡುಗ ಬಹಳ ಹಠಮಾರಿಯಾಗಿದ್ದು ತನ್ನ ಜಿದ್ದನ್ನು ಬಿಡದೆ ಇದ್ದಾಗ ಮೀನಾ ಆತನಿಗೆ ಬೈಕನ್ನು ಕೊಡಿಸಲು ಮುಂದಾಗುತ್ತಾರೆ ಅವರ ಕುಟುಂಬ ಆರ್ಥಿಕವಾಗಿ ತುಂಬಾ ಸದೃಢವಾಗಿತ್ತು ಆಸ್ತಿ ಒಂದರಲ್ಲಿ ಇವರು ಕೂಡ ಒಬ್ಬರಾಗಿದ್ದರು ಹೇಮಂತ್ ಮೀನಾ ಅವರಿಗೆ ಒಬ್ಬನೇ ಮಗ ಹೀಗಾಗಿ ಮೊದಲೇ ನೋಡಿ ಇಟ್ಟಿದಂತಹ ಸೆಕೆಂಡ್ ಹ್ಯಾಂಡಲ್ ಸ್ಕೂಟರ ನ ಖರೀದಿ ಮಾಡುವುದಕ್ಕೆ 40,000 ಹಣವನ್ನು ಕೊಟ್ಟಿದ್ದರು ತಂದೆ ಕೊಟ್ಟಂತಹ ಹಣವನ್ನು ತೆಗೆದುಕೊಂಡು ತನ್ನ ಸ್ನೇಹಿತನೊಂದಿಗೆ ಬೈಕ್ ತರಲು ಹೋಗುತ್ತಾನೆ.

ಬೈಕನ್ನ ತೆಗೆದುಕೊಂಡು ಸುಮಾರು ಒಂದುವರೆ ಗಂಟೆ ಒಳಗೆ ಮನೆಗೆ ವಾಪಸ್ ಬರಬೇಕಾಗಿತ್ತು ಆದರೆ ಸಂಜೆಯಾದರೂ ಬರಲಿಲ್ಲ ಈ ಅಂತರ್ಸಿಂಗ್ ತನ್ನ ಮಗನಿಗಾಗಿ ಕಾದು ಕಾದು ಸುಸ್ತಾಗಿ ಆತನಿಗೆ ಕರೆ ಮಾಡಿದರು ಆದರೆ ಆತ ಉತ್ತರಿಸಲಿಲ್ಲ ಮತ್ತಷ್ಟು ಚಿಂತೆಗೀಡಾದ ತಂದೆ ಹನಿ ದುಬ್ಬೆಗೆ ಕರೆಯನ್ನ ಮಾಡುತ್ತಾರೆ ಹನಿದುಬ್ಬೆ ಕರೆಗೆ ಉತ್ತರವನ್ನು ನೀಡುತ್ತಾನೆ. ಬಹಳ ಸಮಯ ಹಿಂದೆ ನನ್ನನ್ನು ಮನೆಗೆ ಬಿಟ್ಟು ಹೋದ ಎಂದು ಹೇಳುತ್ತಾನೆ ನಂತರ ಆತನ ತಂದೆ ತಾಯಿ ಹೇಮಂತ್ನ ಪ್ರತಿಯೊಬ್ಬರಿಗೂ ಕರೆ ಮಾಡಿ ಆತನ ಬಗ್ಗೆ ವಿಚಾರಿಸಲು ತೊಡಗುತ್ತಾರೆ ಆದರೆ ಮಗ ಮಾತ್ರ ಸಿಗಲಿಲ್ಲ ಬೇರೆ ಏನು ಮಾಡಬೇಕೆಂದು ತೋಚದೆ ಅಂತ ಸಿಂಗಿನ ದಂಪತಿ ಪೊಲೀಸ್ ಠಾಣೆಗೆ ಹೋಗುತ್ತಾರೆ ಅಲ್ಲಿ ಎಲ್ಲ ವಿಷಯವನ್ನು ಕೇಳಿಸಿಕೊಂಡಂತಹ ಪೊಲೀಸರು ಹುಡುಗ ಇನ್ನು ಚಿಕ್ಕವನು ಸ್ಕೂಟರ್ ಬೇರೆ ತೆಗೆದುಕೊಂಡಿದ್ದಾನೆ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿರಬಹುದು ಎಂದು ರಾತ್ರಿ ಬರಬಹುದು ಎಂದು ಹೇಳಿ ಕಳಿಸುತ್ತಾರೆ..

ಇಡೀ ರಾತ್ರಿ ಕಾದರೂ ಹೇಮಂತ್ ಮನೆಗೆ ಬರಲಿಲ್ಲ ಮರುದಿನ 2017 ಮೇ 18 ಮುಂಜಾನೆ ಅವರಿಗೆ ಒಂದು ಕರೆ ಬರುತ್ತದೆ ಹೇಮಂತು ನಂಬರ್ ಇಂದಾನೆ ಕರೆ ಮಾಡಿದವರು ನಿಮ್ಮ ಮಗ ಹೇಮಂತ್ ನಮ್ಮ ಬಳಿ ಇದ್ದಾನೆ ಅವನನ್ನ ಬಿಡುವುದಕ್ಕೆ ನಮಗೆ ಹಣ ಬೇಕು ಮತ್ತೆ ಕರೆ ಮಾಡುತ್ತೇನೆ ಹಣದ ವ್ಯವಸ್ಥೆಯನ್ನ ಮಾಡಿಕೊಳ್ಳಿ ಎಂದು ಫೋನ್ ಕಟ್ ಮಾಡಿದರು ತಕ್ಷಣ ಹೇಮಂತ್ ನ ತಂದೆ ತಾಯಿ ಪೊಲೀಸ್ ಠಾಣೆಗೆ ಹೋಗಿ ಈ ರೀತಿ ಕರೆ ಬಂದಿದೆ ಎಂದು ವಿಚಾರವನ್ನು ತಿಳಿಸುತ್ತಾರೆ ನಮ್ಮ ಮಗನ ನಾ ಯಾರು ಅಪಹರಿಸಿದ್ದಾರೆ ನಮಗೆ ಇರುವುದು ಒಬ್ಬನೇ ಮಗ ದಯಮಾಡಿ ಹುಡುಕಿ ಕೊಡಿ ಎಂದು ಕೇಳಿಕೊಳ್ಳುತ್ತಾರೆ ನಂತರ ಪೊಲೀಸರು ಲೊಕೇಶನನ್ನು ಟ್ರೇಸ್ ಮಾಡಿದಾಗ ಇಂದೋರಿನಿಂದ ಆ ಒಂದು ಕರೆ ಬಂದಿದೆ ಎಂದು ತಿಳಿದು ಬಂತು ನಂತರ ಪೊಲೀಸರು ಹೇಮಂತ್ ನಷ್ಟೇ ಸ್ನೇಹಿತರ ಫೋನ್ ನಂಬರ್ ಹಾಗೂ ಅವರ ಮನೆಯ ವಿಳಾಸಗಳನ್ನು ಬರೆಸಿಕೊಳ್ಳುತ್ತಾರೆ.

ಈ ಹನಿ ದುಬ್ಬೆ ಮಾತ್ರವಲ್ಲದೆ ಹೇಮಂತ್ ಗೆ ಇನ್ನೂ ನಾಲ್ಕೈದು ಜನ ಫ್ರೆಂಡ್ಸ್ ಇದ್ದರು ಅವರ ಹೆಸರು ಲೋಕೇಶ್ ಲೋದ, ಹೃತಿಕ್ ನಾಮದೇವ್ ಮತ್ತು ಸಂಸ್ಕಾರ ಎಂದು ಹೆಸರನ್ನ ಕೊಟ್ಟಿದ್ದರು ಅವರೆಲ್ಲರೂ ಕೂಡ ಶಾಲೆಯಿಂದ ಸ್ನೇಹಿತರು ಎಂದು ಹೇಳಿದರು ಮೊದಲಿಗೆ ಹಣಿ ದುಬ್ಬೆಯನ್ನು ಕರೆಸಿ ವಿಚಾರಣೆಯನ್ನು ನಡೆಸಿದಾಗ ಆತ ಹೇಮಂತ ತಂದೆಗೆ ಹೇಳಿದ ವಿಷಯವನ್ನೇ ಪೊಲೀಸರಿಗೂ ಸಹ ತಿಳಿಸಿದ ನಂತರ ಪೊಲೀಸರು ಎಲ್ಲರನ್ನು ಠಾಣೆಗೆ ಬರಲು ಹೇಳಿದರು ಎಲ್ಲರೂ ಬಂದಿದ್ದಾರೆ ಆದರೂ ಹೃತಿಕ್ ನಾಮದೇವ ಮಾತ್ರ ಬಂದಿರಲಿಲ್ಲ ಕಾರಣ ಆತ ಮನೆಯಲ್ಲಿ ಇರಲಿಲ್ಲ ಹೇಮಂತ್ ಸ್ನೇಹಿತರೆಲ್ಲರನ್ನು ವಿಚಾರಣೆ ನಡೆಸಿದರು ಸಹ ಯಾವುದೇ ರೀತಿಯ ಸುಳಿವು ಸಿಗಲಿಲ್ಲ ನಂತರ ಠಾಣೆಗೆ ಬರದಿದ್ದ ಹೃತಿಕ್ ಕರೆ ತರಲು ಪೊಲೀಸರು ಮತ್ತೆ ಆತನ ಮನೆಯ ಬಳಿ ಹೋಗುತ್ತಾರೆ ನಂತರ ಅವರ ತಂದೆ ಆತ ಊರಲ್ಲಿ ಇಲ್ಲ ಇಂಡೋರಿಗೆ ಹೋಗಿದ್ದಾನೆ ಎಂದು ಹೇಳುತ್ತಾರೆ ಈ ಹೇಮಂತ್ ತಂದೆ ಅವರಿಗೆ ಕರೆ ಬಂದಿದ್ದು ಸಹ ಇಂದೋರಿನಲ್ಲೇ ಎಂದು ಅವರಿಗೆ ಸಂಶಯ ಶುರುವಾಗಿತ್ತು.

ತಡ ಮಾಡದೆ ಹೃತಿಕ್ ಜೊತೆಗೆ ಹೇಮಂತ್ ಹುಡುಕಲು ಶುರು ಮಾಡಿದರು ಈ ಒಂದು ಸಮಯದಲ್ಲಿ ಅಪರಿಚಿತ ವ್ಯಕ್ತಿ ಗುಣ ಅರಣ್ಯದಲ್ಲಿ ಸುಟ್ಟ ದೇಹವನ್ನ ನೋಡಿದ್ದಾಗೆ ಹೇಳಿದರು ಇದನ್ನು ಕೇಳಿದ ತಕ್ಷಣ ಪೊಲೀಸರು ಗುಣ ಅರಣ್ಯಕ್ಕೆ ಹೋಗುತ್ತಾರೆ ಅಲ್ಲಿ ಬಿದ್ದಿದ್ದಂತಹ ಶವ ಹರೆಯದ ಹುಡುಗನಾಗಿತ್ತು ಹೇಮಂತ್ ದೇಹವೇ ಆಗಿರಬಹುದು ಎಂದು ಪೊಲೀಸರು ಸಂಶಯ ಪಟ್ಟರು ನಂತರ ಶವವನ್ನು ಫೋರೆನ್ಸಿಕ್ ಲ್ಯಾಬಿಗೆ ಕಳುಹಿಸಿ ಬೇಗ ವರದಿ ಕೊಡುವಂತೆ ಕೇಳಿಕೊಂಡರು ನಂತರ ವರದಿ ಬಂದಂತಹ ಮಾಹಿತಿಯನ್ನು ನೋಡಿ ಪೊಲೀಸರು ಪೆಚ್ಚಾಗಿದ್ದರು ವಾಸ್ತವದಲ್ಲಿ ಅಲ್ಲಿನ ಶವ ಹೇಮಂತ್ ಆಗಿರಲಿಲ್ಲ ಅದು ಅವರು ಸಂಶಯ ಪಟ್ಟಂತಹ ಹರುತಿಕ್ ನ ಶವವಾಗಿತ್ತು ಮತ್ತೊಂದು ಕಡೆ ಹೇಮಂತ್ ನ ಬಗ್ಗೆ ಯಾವುದೇ ವಿಷಯವು ತಿಳಿದು ಬರಲಿಲ್ಲ 18ನೇ ತಾರೀಕು ಹೇಮಂತ್ ನಾಪತ್ತೆಯಾಗಿದ್ದ 19ನೇ ತಾರೀಕು ಕಾಡಿನಲ್ಲಿ ವೃತಿ ಕ್ಷವಾಪತೆಯಾಗಿತ್ತು ಅಲ್ಲಿ ಹೇಮಂತ್ನ ಫೋನ್ ಕೂಡ ಸಿಗುತ್ತದೆ ಒಂದು ಫೋನಿನಿಂದ ಹೇಮಂತ್ ತಂದೆಗೆ ಹೃತಿಕ್ ಫೋನ್ ಮಾಡಿದ್ದಾನೆಂದು ಪೊಲೀಸರಿಗೆ ಹೇಮಂತ್ ತಂದೆ ಕೂಡ ತನಗೆ ಫೋನ್ ಮಾಡಿದಂತಹ ಧ್ವನಿ ಈ ಮೊದಲು ಬಹಳಷ್ಟು ಬಾರಿ ಕೇಳಿದ್ದೇನೆ ಎಂದು ಹೇಳಿದರು ಆದರೆ ಹೀಗೆ ಕರೆ ಮಾಡಿ ದುಡ್ಡನ್ನ ಕೇಳಿದವನ ಯಾಕೆ ಶವವಾದ ಎಂದು ಮಾತ್ರ ಗೊತ್ತಾಗಲಿಲ್ಲ ಈಗ ಸತ್ತಿರುವುದು ಹೃತಿಕ್ ಹೇಮಂತ್ ಅನ್ನೋ ಕಿಡ್ನಾಪ್ ಮಾಡಿದ ನೀಡಬಹುದು ಆದರೆ ಇದನ್ನು ಒಬ್ಬ ಮಾಡುವುದಕ್ಕೆ ಸಾಧ್ಯವಿಲ್ಲ ಕೆಲವರ ಬೆಂಬಲ ಬೇಕೇ ಬೇಕು ಅದು ಕೂಡ ಹೇಮಂತ್ ಸ್ನೇಹಿತರಾಗಿದ್ದರೆ ಮಾತ್ರ ಸಾಧ್ಯ ಎಂಬುದು ಅವರಿಗೆ ಮನದಟ್ಟಾಗಿತ್ತು ನಂತರ ಪೊಲೀಸರು ಉಳಿದ ಸ್ನೇಹಿತರ ಮೇಲೆ ಅನುಮಾನ ಪಡಲು ಶುರು ಮಾಡಿದರು ಈ ಬಾರಿ ಒಬ್ಬೊಬ್ಬರನ್ನೇ ವಿಚಾರಣೆ ಮಾಡುವುದಾಗಿ ಮೊದಲನೆಯದಾಗಿ ಲೋಕೇಶ್ ಲೋದ ಅವರನ್ನು ಆದರೆ ಮೇ 20ನೇ ತಾರೀಕು ಪೊಲೀಸರಿಗೆ ಮತ್ತೊಂದು ಕರೆ ಬಂದಿತ್ತು ಮತ್ತೊಂದು ಗುಣ ಕಾಡಿನಲ್ಲಿ ಶವ ಪತ್ತೆ ಹಾಗಿರುವದಾಗಿ ಅಲ್ಲಿ ಹೋಗಿ ನೋಡಿದರೆ ಪ್ರಾಣವನ್ನು ಕಳೆದುಕೊಂಡ ಹುಡುಗ ಸಾಕಷ್ಟು ಕರಕಲಾಗಿ ಹೋಗಿದ್ದ ಈಗ ಮತ್ತೆ ಪೊಲೀಸರಿಗೆ ಇಬ್ರುತದೆ ಹೇಮಂತ್ ಅವರದ್ದೇ ಇರಬಹುದು ಎಂದು ಅನಿಸಿತು ಆಗ ಪೊಲೀಸರು ಅಲ್ಲಿಗೆ ಹೇಮಂತ್ನ ತಂದೆ ತಾಯಿಯನ್ನ ಕರೆತರುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವೀಕ್ಷಿಸಿ.