ಇದನ್ನು 9 ಸಲ ಬರೆದು ಉಪ್ಪು ನೀರಿನಲ್ಲಿ ಹಾಕಿ ನಂತರ ಆಗುವ ಮ್ಯಾಜಿಕ್ ನೀವೆ ನೋಡಿ
2024 ಶನಿಗೆ ಸಂಬಂಧಪಟ್ಟಂತ ಸಂಖ್ಯೆ ಅಂದರೆ ಕರ್ಮಕಾರಕ 2024ರಲ್ಲಿ ನಾವು ಯಾವೆಲ್ಲ ಕರ್ಮವನ್ನು ಮಾಡಿರುತ್ತೇವೆ ಹಾಗೂ ಯಾವೆಲ್ಲ ಕೆಲಸಗಳು ಆಗಬೇಕು ಎಂದು ಅಂದುಕೊಂಡಿರುತ್ತೇವೆ 2025 ರಲ್ಲಿ ಅದನ್ನ ಸಂಪೂರ್ಣವಾಗಿ ಪೂರ್ತಿ ಮಾಡಿಕೊಳ್ಳಬಹುದು 2024 ಅಂದ್ರೆ 2 + 0 + 2+24 ಸೇರಿದರೆ 8 ಆಗುತ್ತದೆ ಹೇಗೆ ಗುಣಿಸಿದರು ಭಾಗಿಸಿದರು ಸಂಖ್ಯೆ 8 ಆಗಿರುತ್ತದೆ ಆದರೆ 2025 ಎಲ್ಲರಿಗೂ ಒಂದು ಅದೃಷ್ಟದ ವರ್ಷ ಎಂದು ಹೇಳಬಹುದು ಯಾಕೆಂದರೆ ಅಲ್ಲಿ 2+2+5 ಸೇರಿಸಿದಾಗ 9 ಆಗುತ್ತದೆ ಈ ಒಂಬತ್ತು ಎನ್ನುವ ಸಂಖ್ಯೆಯೇ ಬಹಳ ಅದ್ಬುತವಾದದ್ದು.
2024ರಲ್ಲಿ ಯಾರೆಲ್ಲಾ ಶ್ರಮಪಟ್ಟಿದ್ದಾರೋ ಅವರಿಗೆಲ್ಲ 2025 ಅದೃಷ್ಟವನ್ನು ತಂದುಕೊಡುತ್ತದೆ ಕಳೆದ ವರ್ಷ ಅಂದರೆ 2024 ಬಹಳ ಕಷ್ಟ ಪಟ್ಟಂತಹ ಪ್ರತಿಯೊಬ್ಬರಿಗೂ ಉದ್ಯೋಗಿಗಳಿಗೆ ಉದ್ಯಮಿಗಳಿಗೆ ಸರ್ಕಾರಿ ನೌಕರಿಗೆ ಹಾಗೂ ಕೆಲಸ ಇಲ್ಲದವರಿಗೆ ಬ್ಯುಸಿನೆಸ್ ಅಲ್ಲಿ ಹಣ ಕಳೆದುಕೊಂಡವರಿಗೆ ಬಹಳ ಉತ್ಸಾಹವನ್ನು ನೀಡುವಂತಹದು ಈ ಒಂಬತ್ತು ಎನ್ನುವ ಸಂಖ್ಯೆ ಇದು ಮನುಷ್ಯನಿಗೆ ಉತ್ಸಾಹವನ್ನು ನೀಡಿ ತನ್ನ ಜೀವನದಲ್ಲಿ ಅಂದುಕೊಂಡಂತಹ ಕೆಲಸಗಳನ್ನು ಪರಿಪೂರ್ಣ ಮಾಡಲು ಸಹಾಯಕವಾಗಿರುವಂತಹ ಸಂಖ್ಯೆ ಎಂದೇ ಹೇಳಬಹುದು 9 ಎಂಬ ಸಂಖ್ಯೆ ಮಂಗಳ ಗ್ರಹಕ್ಕೆ ಸಂಬಂಧಪಟ್ಟದ್ದು ಈ ಮಂಗಳ ಗ್ರಹದಲ್ಲಿ ಚಂದ್ರ ಸೂರ್ಯ ಬುಧ ಹಾಗೂ ಗುರು ಸ್ನೇಹಿತ ರಾಗಿರುತ್ತಾರೆ .
ಶುಕ್ರ ಶನಿ ರಾಹು ಕೇತು ಶತ್ರುಗಳಾಗಿರುತ್ತಾರೆ 2025ರಲ್ಲಿ ಬುಧನ ಅನುಗ್ರಹ ಸಿಗುತ್ತೆ, ಚಂದ್ರನ ಅನುಗ್ರಹ ಸೂರ್ಯ ಹಾಗೂ ಗುರುದೇವರ ಅನುಗ್ರಹ ಖಿನ್ನತೆ ಎಲ್ಲಿ ಇರುತ್ತದೆ ಅದು ದೂರವಾಗುತ್ತದೆ ಯಶಸ್ಸು ಸಿಗುತ್ತದೆ ನಾಯಕತ್ವ ಸಿಗುತ್ತದೆ ಅಂದುಕೊಂಡ ಅಂತಹ ಕೆಲಸಗಳೆಲ್ಲ ಯಶಸ್ಸು ಸಿಗುತ್ತದೆ ಬುದ್ಧಿ ಚೆನ್ನಾಗಿ ಕೆಲಸವನ್ನ ನಿರ್ವಹಿಸುತ್ತದೆ ಈ ಎಲ್ಲಾ ಅನುಕೂಲಗಳು ನಮಗೆ ಸಿಗಬೇಕೆಂದರೆ ನಾವು ತಿಳಿಸುವ ಈ ಒಂದು ಉಪಾಯವನ್ನು ತಪ್ಪದೇ ಮಾಡಿದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಯಶಸ್ಸನ್ನ ಕಾಣಬಹುದು ಕೆಂಪು ಬಣ್ಣದಿಂದ ಕೂಡಿರುವಂತಹ ಈ ಮಂಗಳಕರ ಸಂಖ್ಯೆ 9 ಆಗಿರುವುದರಿಂದ ನಮ್ಮ ಜೀವನದಲ್ಲಿ ಯಶಸ್ಸು ಕಾಣಬಹುದು ಮತ್ತು ಉನ್ನತ ಮಟ್ಟಕ್ಕೆ ಹೋಗುವಂಥದ್ದು.
ಒಂದು ವಾಟರ್ ಬಾಟಲ್ ಅನ್ನು ತೆಗೆದುಕೊಂಡು ಅದಕ್ಕೆ ಐದರಿಂದ ಆರು ಸ್ಪೂನ್ ಕಲ್ ಉಪ್ಪನ್ನು ಹಾಕಿ ಒಂದು ಪೇಪರ್ ಅನ್ನು ತೆಗೆದುಕೊಂಡು ನಮ್ಮ ಕೋರಿಕೆಗಳು ಏನು ಇರುತ್ತದೆ ಅದನ್ನ ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆ ಅಥವಾ ಹಣಕಾಸಿಗೆ ಸಂಬಂಧಪಟ್ಟಂತೆ ಪ್ರೀತಿಸಿ ದೂರವಾದವರ ನೆನಪಿನಲ್ಲಿ ಕಾಯುತ್ತಿದ್ದಂತಹ ಅವರು ಹೀಗೆ ಅಥವಾ ತಮ್ಮಲ್ಲಿ ಯಾವುದಾದರೂ ಕೆಟ್ಟ ಯೋಚನೆ ಕೆಟ್ಟ ಶಕ್ತಿ ನೆಗೆಟಿವ್ ಎನರ್ಜಿ ಇದ್ದರೆ ಅದನ್ನು ದೂರ ಕಳಿಸುವುದು ಹೀಗೆ ನಮ್ಮ ಕೋರಿಕೆಯನ್ನು ಆ ಒಂದು ಬಿಳಿ ಕಾಗದದ ಮೇಲೆ ಮೊದಲಿಗೆ ನಮ್ಮ ಹೆಸರನ್ನು ಬರೆಯಬೇಕು ನಂತರ ವಿಶ್ವಕ್ಕೆ ಧನ್ಯವಾದಗಳು ಎಂದು ಬರೆದು ನಂತರ ಅದರ ಕೆಳಗೆ ನಮ್ಮ ಜೀವನದಲ್ಲಿ ಇದ್ದ ಹಣಕಾಸಿನ ಎಲ್ಲಾ ಅಡೆತಡೆಗಳು ಇದೆ ಅದು ನಿವಾರಣೆಯಾಗಿದೆ ಎಂದು ನಿಮ್ಮ ಕೋರಿಕೆಯನ್ನು ಬರೆದು ಅದರ ಕೆಳಗೆ ಈ ಸಂಖ್ಯೆಯನ್ನ ಬರೆಯಬೇಕು 9 1 6 8 8 ಆ ಪೇಪರ್ ಅನ್ನ ರೋಲ್ ಮಾಡಿ ಆ ನೀರಿನ ಡಬ್ಬಕ್ಕೆ ಹಾಕಿ ಚೆನ್ನಾಗಿ ಕುಲುಕಬೇಕು ಆ ಕುಲುಕುವಾಗ ನನ್ನ ಜೀವನದಲ್ಲಿ ಇರುವ ಎಲ್ಲಾ ಹಣಕಾಸಿನ ಅಡೆತಡೆಗಳು ದೂರವಾಗಿದೆ ಎಂದು ಒಳ್ಳೆಯ ಮನಸ್ಸಿನಿಂದ 9 ಸಲ ಅಂದುಕೊಳ್ಳಬೇಕು ಮತ್ತು 9 ದಿನ ಇದನ್ನು ಒಂದೇ ಜಾಗದಲ್ಲಿ ಇಡಬೇಕು ಬೆಳಿಗ್ಗೆ ಸಂಜೆ ಮಧ್ಯಾಹ್ನ ಅಥವಾ ಯಾವ ಸಮಯದಲ್ಲಾದರೂ ಸರಿ ದಿನಕ್ಕೆ ಒಂದು ಬಾರಿ ನನ್ನ ಜೀವನದಲ್ಲಿ ಇದ್ದಂತಹ ಹಣಕಾಸಿನ ಎಲ್ಲಾ ಅಡೆತಡೆಗಳು ದೂರವಾಗಿದೆ ಎಂದು ಅಂದುಕೊಂಡು ಅದೇ ಜಾಗದಲ್ಲಿ ಇಡಬೇಕು ಒಂಬತ್ತು ದಿನ ಮುಗಿದ ನಂತರ ಅದನ್ನು ಒಂದು ನೀರಿಗೆ ಹಾಕಬೇಕು ಹಾಕುವಾಗ ಸ್ವಲ್ಪ ಚೆಲ್ಲಬಾರದು
ಮತ್ತೆ ಆ ಬಾಟಲನ್ನು ತೊಳೆದು ಇಟ್ಟು ಯಾವಾಗ ಬೇಕಾದರೂ ಇದನ್ನು ಮಾಡಬಹುದು ಈ ರೀತಿ ಮಾಡಿದಾಗ ನಮ್ಮ ಜೀವನದಲ್ಲಿ ಅಥವಾ ನಮ್ಮ ಮೇಲೆ ಇರುವಂತಹ ಕೆಟ್ಟ ದೃಷ್ಟಿ ನಕಾರಾತ್ಮಕ ಶಕ್ತಿ ಎಲ್ಲವೂ ಸಹ ತೊಡೆದು ಹೋಗುತ್ತದೆ ಜೀವನದಲ್ಲಿ ಯಶಸ್ಸನ್ನ ಕಾಣಬಹುದು ನಮ್ಮ ಯಶಸ್ಸಿಗೆ ಅಡ್ಡವಾಗಿರುವಂತಹ ದೃಷ್ಟಿ ಕೆಟ್ಟ ಕಣ್ಣು ಅಡೆತಡೆಗಳು ಎಲ್ಲವೂ ದೂರವಾಗುತ್ತದೆ ಈ ಒಂದು ಕೆಲಸವನ್ನು ಮಾಡುವಾಗ ಶುದ್ಧವಾಗಿ ಸ್ನಾನ ಮಾಡಿ ಶುದ್ಧವಾದ ಜಾಗದಲ್ಲಿ ಮಾಡಬೇಕು ಗಲೀಜು ಇರುವ ಕಡೆ ಕಸ ಇರುವ ಕಡೆ ಇದನ್ನ ಮಾಡಬಾರದು ಶುದ್ಧವಾಗಿ ಒಂದು ಜಾಗವನ್ನು ಸ್ವಚ್ಛಗೊಳಿಸಿ ಆ ಒಂದು ಜಾಗದಲ್ಲಿ ನಿಂತು ಈ ಒಂದು ಕೆಲಸವನ್ನು ಮಾಡಬೇಕು ನಂಬಿಕೆ ಇಟ್ಟು ಮಾಡಿದರೆ ಎಲ್ಲಾ ಕೆಲಸವು ಒಳ್ಳೆಯದೇ ಆಗುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.