ಡಿವೋರ್ಸ್ ಆಗಿ 3 ವರ್ಷದ ನಂತರ ಹೆಂಡತಿ ಭಿಕ್ಷಾಟನೆ ಮಾಡೋದನ್ನ ಗಂಡ ನೋಡಿದ ನಂತರ ಆಗಿದ್ದೆ ಬೇರೆ..ಈ‌ ವಿಡಿಯೋ ನೋಡಿ

ಇದೊಂದು ನೈಜ ಘಟನೆ ಯಾರು ಊಹಿಸದಂತಹ ಸತ್ಯವಾದ ಘಟನೆ 2015 ಆಗಸ್ಟ್ 14ರಂದು ಈ ಘಟನೆ ನಡೆದಿದೆ ಉತ್ತರಪ್ರದೇಶಕ್ಕೆ ಸೇರಿದಂತಹ ಕನವುನಲ್ಲಿ ಚೀನಾ ಬ್ರವ್ ಎಂಬ ಸಣ್ಣ ಹಳ್ಳಿಹಿದೆ ಅಲ್ಲಿನ ಮುಖ್ಯ ರಸ್ತೆಯ ಕೂಡಲಿಯಲ್ಲಿ ಒಂದು ಫಾರ್ಚುನರ್ ಕಾರ್ 4 ರಸ್ತೆ ಸೇರುವ ಕಡೆ ಹೋಗುವಾಗ ಅಲ್ಲಿ ಅಧಿಕವಾದ ಟ್ರಾಫಿಕ್ ಜಾಮ್ ಆಗಿರುತ್ತದೆ ಆ ಟ್ರಾಫಿಕ್ ಜಾಮ್ ಲ್ಲಿ ಸಿಕ್ಕಿಹಾಕಿಕೊಂಡಿರುವುದೇ ಯಜಮಾನ ಸತ್ಯೇಂದ್ರ ಚೌಹಾದ್ ಆತ ಯಾವುದಕ್ಕೆ ಕೆಲಸನ ಮೇಲೆ ದೆಹಲಿಗೆ ತೆರಳುವಾಗ ಫಾರ್ಚುನರ್ ಕಾರಿನಲ್ಲಿ ಇದ್ದ ಇನ್ನೂ ವ್ಯಕ್ತಿಗತವಾಗಿ ನೋಡುವುದಾದರೆ.

WhatsApp Group Join Now
Telegram Group Join Now

ಸತ್ಯೇಂದ್ರ ಚೌಹಾನ್ ಬಹಳ ಮರುಗುವಂತಹ ವ್ಯಕ್ತಿಯಾಗಿದ್ದ ಮತ್ತು ಬಹಳ ಒಳ್ಳೆಯವರು ಇನ್ನು ಕಾರು ಟ್ರಾಫಿಕ ಸಿಕ್ಕಿಹಾಕಿಕೊಂಡಾಗ ಯಥಾ ಪ್ರಕಾರ ಭಿಕ್ಷಾ ಕಣೆ ಮಾಡುವವರು ಬರುತ್ತಾರೆ ಇಬ್ಬರು ಮೂರು ಜನ ಮಹಿಳೆಯರು ಈ ಕಾರಿನ ಸುತ್ತಲೂ ಬರುತ್ತಾರೆ ಸತ್ಯೇಂದ್ರ ಅವರ ಡ್ರೈವರ್ ಕಾರಿನ ಗ್ಲಾಸನ್ನು ಕೆಳಗೆ ಇಳಿಸುತ್ತಾನೆ. ಆಗ ಸತ್ಯೇಂದ್ರ ಚೌಹಾನ್ ತೆಗೆದು ಆ ಭಿಕ್ಷೆ ಬೇಡುವ ನಾಲ್ಕು ಜನ ಮಹಿಳೆಯರು ಗೋ ಸೇರಿ ಒಂದು ಸಾವಿರ ಕೊಡುತ್ತಾನೆ ಎಲ್ಲರೂ ಹಂಚಿಕೊಳ್ಳಿ ಎಂದು ಹೇಳುತ್ತಾನೆ ಆನಂತರ ಕಾರಿನ ಗ್ಲಾಸನ್ನು ಮುಚ್ಚಿ ನಿಧಾನವಾಗಿ ಟ್ರಾಫಿಕ್ ಜಾಮ್ ಕಡಿಮೆಯಾಗುತ್ತಿರುವುದನ್ನು ಗಮನಿಸಿ ಕಾರ್ ಸ್ಟಾರ್ಟ್ ಮಾಡಿ ಹೋಗಲು ಹೇಳುತ್ತಾನೆ ನಂತರ ನಿಧಾನವಾಗಿ ಹೋಗುತ್ತಿದ್ದಂತಹ

ಸತ್ಯೇಂದ್ರ ಅವರ ಕಾರ್ ಬಳಿ ಒಬ್ಬ ಮಹಿಳೆ ಕಿಟ್ಟಿಗೆಯ ಹತ್ತಿರ ಮುಖವನ್ನು ಹಾಕಿ ನೋಡಿ ಬಾಬೂಜಿ ನೀವು ಅವರಿಗೆ ಮಾತ್ರ ಹಣ ನೀಡಿದ್ದೀರಿ ಎಂದು ನಮಗೆ ಏನು ನೀಡಲಿಲ್ಲ ಯಾಕೆ ನಾವು ಭಿಕ್ಷುಕ ಅಲ್ಲವೇ ನಮಗೂ ಚಿಲ್ಲರೆ ಇದ್ದರೆ ನೀಡಿ ಎಂದು ಕೇಳಿದಳು ಆಗ ಸತ್ಯೇಂದ್ರ ಕಿಟಕಿಯನ್ನು ಹಿಣಕಿ ನೋಡಿದನು ನೋಡಿದನು ಆದರೆ ಈ ಮೊದಲು ಆಕೆಯನ್ನು ಎಲ್ಲೋ ನೋಡಿರುವ ಹಾಗೆ ಅನಿಸುತ್ತದೆ ಮನಸಲ್ಲಿ ಅದೆಷ್ಟೋ ಗೊಂದಲಗಳು ಉಂಟಾಗುತ್ತದೆ ಯಾಕೆಂದರೆ ಆ ಮಹಿಳೆಯನ್ನ ಈ ಮೊದಲೇ ತಾನು ನೋಡಿರುವುದಾಗಿ ಬಹಳ ಅವನ ಮನಸಿನಲ್ಲಿ ಗೊಂದಲಗಳು ಶುರುವಾಗುತ್ತದೆ ತಕ್ಷಣವೇ, ಆ ಮಹಿಳೆ ಓಡಿ ಬಂದು ಕಾರಿನ ಗಾಜಿನ ಒಳಗಡೆ ಮುಖವನ್ನು ಹಾಕಿ ಬಾಬು ಜಿ ನನಗೆ ಚಿಲ್ಲರೆ ಕೊಡಿ ಎಂದು ಕೇಳುತ್ತಾಳೆ ಆಗ ಸತ್ಯೇಂದ್ರ ಆಕೆಯನ್ನು ತೀಕ್ಷ್ಣವಾಗಿ ದಿಟ್ಟಿಸಿ ನೋಡುತ್ತಾನೆ ಆದರೆ ಆಕೆ ಮಾತ್ರ ಬಾಬೂಜಿ ನೀವು ನೀಡಿದ ಹಣ ನಮಗೆ ಅವರು ಕೊಡಲಿಲ್ಲ ಅವರವರ ತೆಗೆದುಕೊಂಡರು ಎಂದು ಹೇಳುತ್ತಾಳೆ ಆದರೆ ಸತ್ಯೇಂದ್ರ ಆಕೆಯ ಮುಖವನ್ನು ನೋಡುತ್ತಾ ಇದು ನೀನಾ ನೀನು ಇಲ್ಲಿ ಏನು ಮಾಡುತ್ತಿದ್ದೀಯಾ ಎಂದು ಕೇಳುತ್ತಾನೆ ಆದರೆ ಆಕೆಗೆ ಆ ಮಾತನ್ನು ಕೇಳಿ ಭಯ ಬೀತಲಾಗುತ್ತಾಳೆ. ನಂತರ ಸತ್ಯೇಂದ್ರನನ್ನು ದಿಟ್ಟಿಸಿ ನೋಡಿ ನೀವು ಸತ್ಯೇಂದ್ರನಾ ಎಂದು ಕೇಳುತ್ತಾಳೆ ಆತ ಹೌದು ನಾನು ಸತ್ಯೇಂದ್ರ ಎಂದು ಹೇಳುತ್ತಾನೆ

ನನ್ನನ್ನು ಬಿಡು ಆದರೆ ನೀನು ಈ ಸ್ಥಿತಿಯಲ್ಲಿದ್ದೀಯ ಈ ಟ್ರಾಫಿಕ್ ಜಾಮಲ್ಲಿ ಈ ವೇಷದಲ್ಲಿ ಏಕೆ ಭಿಕ್ಷೆ ಬೇಡುತ್ತಿದ್ದೀಯ ಎಂದು ಆಶ್ಚರ್ಯದಿಂದ ಕೇಳುತ್ತಾನೆ ನಿಜ ಹೇಳಬೇಕೆಂದರೆ ಆಕೆ ಸತ್ಯೇಂದ್ರ ನಿಂದ ಡೈವರ್ಸ್ ಪಡೆದಂತಹ ರೂಬಿ ದಂಪತಿಗಳು ಮೂರು ವರ್ಷದ ಕೆಳಗೆ ವಿಚ್ಛೇದನ ಪಡೆದಿದ್ದರು ಎಷ್ಟು ದಿನಗಳ ಬಳಿಕ ಈ ರೀತಿ ರಸ್ತೆಯ ಮೇಲೆ ಒಬ್ಬರನ್ನೊಬ್ಬರು ನೋಡಿಕೊಂಡಿದ್ದರು ಈ ರೂಬಿ ಬಡವರ ಕುಟುಂಬಕ್ಕೆ ಸೇರಿದಂತಹ ಹುಡುಗಿ ಆದರೆ ಮದುವೆಯಾದ ಮೇಲೆ ಕಾರಣಾಂತರದಿಂದ ಸತ್ಯೇಂದ್ರ ನೀನು ಬೇಕು ಎಂದು ಕೇಳಿದಳು ಹಾಗೆಯೇ ತನಗೆ ಜೀವನ ಅಂಶ ಸಹ ಬೇಕು ಎಂದು ಕೋರಿಕೆಯನ್ನು ನೀಡಿರುತ್ತಾಳೆ ಇನ್ನು ವಾದ ವಿವಾದಗಳು ಪೂರ್ತಿಯಾದ ತಕ್ಷಣ 40 ಲಕ್ಷ ಕೊಡಬೇಕೆಂದು ನ್ಯಾಯಾಂಗದ ಆದೇಶದ ಮೇಲೆ ಸತ್ಯೇಂದ್ರ ಹಣವನ್ನು ನೀಡುತ್ತಾನೆ ಈ ರೀತಿಯಾಗಿ ಅವರಿಬ್ಬರೂ ವಿಚ್ಛೇದನವನ್ನು ಪಡೆದಿದ್ದರು 40 ಲಕ್ಷ ಹಣವೆಂದರೆ ಅದು ಸಾಮಾನ್ಯವಾದ ಹಣವಲ್ಲ.

ಸತ್ಯೇಂದ್ರ ನಾನು ನಿನಗೆ ನೀಡಿದ ಹಣವನ್ನೆಲ್ಲ ಏನು ಮಾಡಿದೆ ಯಾಕೆ ಈ ರೀತಿ ಬೀದಿಯ ಮೇಲೆ ಭಿಕ್ಷೆಯನ್ನ ಬೇಡುತ್ತಿದ್ದೀಯ ಎಂದು ಕೇಳುತ್ತಾನೆ ಅಸಲಿಗೆ ಏನು ನಡೆಯಿತು ಇಂತಹ ಪರಿಸ್ಥಿತಿ ಏಕೆ ನಿನಗೆ ಎದುರಾಯಿತು ಎಂದು ಅನೇಕ ಪ್ರಶ್ನೆಗಳನ್ನು ಕೇಳಿದನು ಎಲ್ಲವನ್ನು ಸರಿಯಾಗಿ ವಿವರಿಸಿದ್ದೇನೆ ನನಗೆ ಸ್ವಲ್ಪ ಸಮಯ ಕೊಡಿ ಎಂದು ರೂಬಿ ಕೇಳಿಕೊಳ್ಳುತ್ತಾರೆ ಕಾರಿನಲ್ಲಿ ಕುಳಿತುಕೋ ಎಂದು ತನ್ನ ಡ್ರೈವರ್ ಗೆ ಇಂದಿನ ಕಾರ್ ಬಾಗಿಲನ್ನು ತೆಗಿ ಎಂದು ಹೇಳುತ್ತಾನೆ ರೂಬಿ, ಕಾರು ಹತ್ತಿ ಕುಳಿತುಕೊಳ್ಳುತ್ತಾರೆ ಅಸಲಿಗೆ ಅಲ್ಲಿ ಇದ್ದಂತಹ ಬೇರೆ ಬಿಕ್ಷುಕರು ಇವರಿಗೂ ಅವನಿಗೂ ಸಂಬಂಧವೇನು ಯಾಕೆ ಅವನು ಹೇಳಿದ ಕೂಡಲೇ ಕಾರು ಹತ್ತಿ ಕುಳಿತುಕೊಳ್ಳುತ್ತಿದ್ದಾಳೆ. ಈತ ಏನಾದರೂ ಕಿಡ್ನಾಪ್ ಮಾಡುತ್ತಿದ್ದಾನ ಎಂಬ ನೂರಾರು ಪ್ರಶ್ನೆ ಅವರ ತಲೆಯಲ್ಲಿ ಮೂಡಿತು.

ಆದರೆ ರೂಬಿ ಮಾತ್ರ ತಾನೇ ಇಷ್ಟಪಟ್ಟು ಕಾರು ಹತ್ತಿದಳು ಯಾವುದೇ ರೀತಿಯ ಬಲವಂತವಿರಲಿಲ್ಲ ಆತ ಯಾರಿರಬಹುದು ಎಂದು ಎಲ್ಲರೂ ಗೊಂದಲಕ್ಕೆ ಇಡಾಗಿದ್ದರು ಈ ಮಧ್ಯೆ ಆತ ಯಾರು ಎಂದು ಕೆಲವರು ಕೇಳಿದ ಪ್ರಶ್ನೆಗೆ ರೂಬಿ ಈತನೇ ನನಗೆ ಡಿವರ್ಸ್ ನೀಡಿದ ನನ್ನ ಗಂಡ ಎಂದು ಹೇಳಿದಳು ಆಗ ಅವರಿಗೆ ಅರ್ಥವಾಗಿತ್ತು ಇನ್ನು ಮುಂದಕ್ಕೆ ಹೋದಂತಹ ಕಾರು ರೂಬಿಯನ್ನು ಕರೆದುಕೊಂಡು ಒಂದು ಹೋಟೆಲ್ ಬಳಿ ನಿಂತಿತ್ತು ಸತ್ಯೇಂದ್ರ ಡ್ರೈವರ್ ಗೆ ಸ್ವಲ್ಪ ಹಣವನ್ನು ನೀಡಿ ಆಕೆಗೆ ಒಳ್ಳೆಯ ಬಟ್ಟೆಗಳನ್ನು ತರುವಂತೆ ಹೇಳುತ್ತಾನೆ ಡ್ರೈವರ್ ಅದೇ ರೀತಿ ತರುತ್ತಾನೆ ಹೋಟೆಲ್ ನಲ್ಲಿ ಒಂದು ರೂಮ್ ಬುಕ್ ಮಾಡಿ ಅಲ್ಲಿಗೆ ರೂಬಿಯನ್ನು ಕರೆದೊಯ್ಯುತ್ತಾನೆ ಡ್ರೈವರ್ ತಂದಂತಹ ಬಟ್ಟೆಗಳನ್ನು ಮತ್ತು ಚಪ್ಪಲಿಯನ್ನು ನೀಡಿ ಸ್ನಾನ ಮಾಡಿ ಬಟ್ಟೆ ಬದಲಾಯಿಸು ನಿಧಾನವಾಗಿ ಮಾತಾಡೋಣ ಎಂದು ಹೇಳಿದನು ಸತ್ಯೇಂದ್ರ ಹೇಳಿದ ಪ್ರಕಾರವೇ ರೂಬಿ ಮಾಡಿದಳು ಸ್ನಾನ ಮಾಡಿ ಶುದ್ಧವಾಗಿ ಬಂದಂತಹ ರೂಪಿಯನ್ನು ನೋಡಿದ ಸತ್ಯೇಂದ್ರ ನಿಂತಲ್ಲೇ ನಿಲ್ಲುತ್ತಾನೆ ಅಷ್ಟು ಸುಂದರವಾಗಿ ಕಾಣಿಸುತ್ತಿದ್ದಳು ಈ ರೂಬಿ ನಾನು ಕೆಲಸದ ಮೇಲೆ ಬೇರೆ ಊರಿಗೆ ಹೋಗುತ್ತಿದ್ದೇನೆ ಕೆಲಸ ಮುಗಿಸಿ ಆದಷ್ಟು ಬೇಗ ಬರುತ್ತೇನೆ ನಿನ್ನ ವಿಳಾಸ ಕೊಡು ಎಂದು ಕೇಳುತ್ತಾನೆ ಹಾಗೂ ನಿನ್ನನ್ನು ಬೇಟಿಯಾಗಿ ಸಂಪೂರ್ಣವಾಗಿ ಎಲ್ಲವನ್ನು ಮಾತನಾಡುವ ಎಂದು ಹೇಳುತ್ತಾನೆ.

ನಂತರ ಕೆಲಸ ಮುಗಿಸಿ ಮಲಗಿದ್ದಂತಹ ಸತ್ಯೇಂದ್ರನಿಗೆ ರೂಬಿ ಬಿಕ್ಷಾಟ ಮೇಲೆ ಕಾಣಿಸಿದಂತಹ ಘಟನೆ ಪದೇಪದೇ ಕಣ್ಣ ಮುಂದೆ ಬರುತ್ತಲೇ ಇತ್ತು ರೂಬಿಗು ಸಹ ಕಾರಿನಲ್ಲಿ ಕಂಡಂತಹ ಸತ್ಯೇಂದ್ರ ನೆನಪಾಗುತ್ತಿದ್ದಾನೆ ಇಬ್ಬರಿಗೂ ಸಹ ಒಬ್ಬರ ಮೇಲೆ ಒಬ್ಬರು ಅತಿಯಾದ ಪ್ರೀತಿಯಿಂದ ಆ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ವಾಪಸ್ ಬಂದಂತಹ ಸ್ವತಂತ್ರ ನೇರವಾಗಿ ರೂಬಿಯನ್ನ ಭೇಟಿ ಮಾಡಲು ಹೋಗುತ್ತಾನೆ ಆದರೆ ಅಲ್ಲಿರಲಿಲ್ಲ ಇಂದಿನ ದಿನ ರೂಬಿಯನ್ನು ಬೇಟಿ ಆದ ಸ್ಥಳ ಅದೇ ಕೂಡಲಿಗೆ ಮತ್ತೆ ಬಂದನು ಅಲಿ ಮತ್ತೆ ತಕ್ಷಣವೇ ರೂಬಿ ಭಿಕ್ಷೆ ಬೇಡುತ್ತಿರುವುದನ್ನು ನೋಡಿದನು. ತಕ್ಷಣವೇ ತನ್ನ ಕಾರು ಹತ್ತಲು ಹೇಳುತ್ತಾನೆ ಆನಂತರ ರೂಬಿ ತನ್ನ ಚಿಕ್ಕದಾದ ಬಾಡಿಗೆ ಮನೆಗೆ ಕರೆದುಕೊಂಡು ಹೋಗುತ್ತಾಳೆ ಮನೆಗೆ ಹೋದ ಸತ್ಯನಿಗೆ ಒಂದು ಬೆಲ್ಟ್ ಕಾಣಿಸಿತು ಅದು ಆತನಿಗೆ ಸೇರಿದ್ದು ಜೊತೆಗೆ ಈ ಹಿಂದೆ ಜೊತೆಯಾಗಿದ್ದ ಫೋಟೋ ಅಲ್ಲೇ ಇದ್ದ ಮಂಚದ ಪಕ್ಕದಲ್ಲಿ ನೇತಾಡುತ್ತಿತ್ತು ಅದನ್ನು ಗಮನಿಸುತ್ತಾ ನಮ್ಮಿಬ್ಬರ ವಿಚ್ಛೇದನ ಆಗಿ ಮೂರು ವರ್ಷಗಳೇ ಕಳೆಯಿತು ನಮ್ಮಿಬ್ಬರ ದಾರಿಯೂ ಬೇರೆ ಬೇರೆ ಆಗಿತ್ತು. ನಿನಗೆ ಜೀವನಾಂಶವು ಸಹ ನಾನು ನೀಡಿದೆ ಹಾಗಿದ್ದಾಗ ಇನ್ನು ಏಕೆ ನಮ್ಮ ಫೋಟೋವನ್ನು ನಿನ್ನ ಮಂಚದ ಬಳಿ ಇರಿಸಿಕೊಂಡಿದ್ದೀಯ ಎಂದು ಕೇಳುತ್ತಾನೆ ರೂಬಿ ಕಣ್ಣೀರು ಹಾಕುತ್ತಾ ನಿಜ ಹೇಳಬೇಕೆಂದರೆ ಸತ್ಯ ನಾವು ವಿಚ್ಛೇದನವನ್ನು ಪಡೆದಿದ್ದೇವೆ ಆದರೆ ಇದಕ್ಕೆ ನನ್ನ ಒಪ್ಪಿಗೆ ಇಲ್ಲ ಪರಿಸ್ಥಿತಿಯ ಕೈಗೊಂಬೆಯಾಗಿದ್ದೆ ನಾನು ಮೊದಲು ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದೇನೊ ಇಂದಿಗೂ ನಾನು ನಿಮ್ಮನ್ನು ಅಷ್ಟೇ ಪ್ರೀತಿಸುತ್ತೇನೆ ಎಂದು ಹೇಳಿದಳು ನೀವು ನನ್ನ ಹೃದಯದಲ್ಲಿದ್ದೀರಿ ಎಂದು ಹೇಳಿದಳು ಹೀಗಿರುವಾಗ ನನ್ನಿಂದ ವಿಚ್ಛೇದನವನ್ನು ಏಕೆ ಪಡೆದೆ ಎಂದು ಸತ್ಯೇಂದ್ರ ಕೇಳುತ್ತಾನೆ ಸಂಪೂರ್ಣ ಮಾಹಿತಿಗೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.