ಡಿಸೆಂಬರ್ 30ರಂದು ವರ್ಷದ ಕೊನೆಯ ಅಮಾವಾಸ್ಯೆ 8 ರಾಶಿಯವರಿಗೆ ಬಹಳ ಅದೃಷ್ಟ ಶಿವನ ಕೃಪೆಯಿಂದ ಜೀವನದಲ್ಲಿ ಉತ್ತಮ ಹೇಳಿಕೆಯನ್ನು ಕಾಣಬಹುದು ಸರಿ ಮತ್ತು ಶಿವನ ಕೃಪಾಕಟಾಕ್ಷಯಿಂದ ಗ್ರಹಗಳಲ್ಲಿ ಬದಲಾವಣೆಗಳಾಗಿ ಆರೋಗ್ಯ ಆದಾಯ ಕೆಲಸ ವೈವಾಹಿಕ ಜೀವನ ಪ್ರೀತಿ ಎಲ್ಲದರಲ್ಲೂ ಬಹಳಷ್ಟು ಬದಲಾವಣೆಯನ್ನು ಕಾಣಬಹುದು ಈ ರಾಶಿಯವರಿಗೆ ಗುರು ಬಲ ಪ್ರಾರಂಭವಾಗುವ ಕಾರಣ ಶಿವನ ಕೃಪೆ ಈ ರಾಶಿಯವರ ಮೇಲೆ ಇದೆ ಇವರು ಎಂದು ಕಾಣದ ವಿಪರೀತ ಅದೃಷ್ಟ ಮತ್ತು ಲಾಭವನ್ನು ಕಾಣಲಿದ್ದಾರೆ ಹಾಗಾದರೆ ಅಂತಹ ಅದೃಷ್ಟ ರಾಶಿಗಳು ಯಾವುವು ಎಂದು ತಿಳಿಸಿಕೊಡುತ್ತೇವೆ.
ಮಕರ ರಾಶಿ ಶಿವನ ಕೃಪಕಟಾಕ್ಷದಿಂದ ಅಮಾವಾಸ್ಯೆ ಎಂಬುದು ಮಕರ ರಾಶಿ ಅವರಿಗೆ ಸಾಕಷ್ಟು ಲಾಭದಾಯಕವಾಗಿ ಕಾಣಿಸಿಕೊಳ್ಳುತ್ತದೆ ಅದಕ್ಕಿಂತ ವಿಶೇಷವಾಗಿ ನೆಮ್ಮದಿ ತರುವ ತಿಂಗಳಾಗಿದೆ ಎಂದು ಹೇಳಬಹುದು ಜೀವನದಲ್ಲಿ ಅವರು ಅಂದುಕೊಂಡಿರುವಂತಹ ಪ್ರತಿಯೊಂದು ಕನಸನ್ನು ನನಸು ಮಾಡಿಕೊಳ್ಳುವಂತಹ ತಿಂಗಳಾಗಿರುತ್ತದೆ ಹಾಗೂ ಸಾಧನೆಗಳನ್ನು ಸಾಧಿಸುವ ಉತ್ತಮ ಗಳಿಗೆ ಕೂಡಿ ಬಂದಿದೆ ಅರ್ಧಕ್ಕೆ ನಿಂತಂತಹ ಕೆಲಸಗಳು ಮತ್ತೆ ಯಶಸ್ವಿಯಾಗಿ ಸಂಪೂರ್ಣಗೊಳ್ಳಲಿದೆ ಈ ಸಂದರ್ಭದಲ್ಲಿ ಮಕರ ರಾಶಿಯ ಜನರಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕದ ಬಗ್ಗೆ ಮತ್ತಷ್ಟು ಆಸಕ್ತಿ ಹೆಚ್ಚಾಗುತ್ತದೆ ಖಂಡಿತವಾಗಿ ಈ ಶ್ರಾವಣ ಮಾಸದಲ್ಲಿ ಮಕರ ರಾಶಿಯವರು ಅತ್ಯಂತ ಸಂತೋಷವಾಗಿ ಇರುವುದಕ್ಕೆ ಇದು ಒಂದು ಪ್ರಮುಖ ಕಾರಣವಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಸಿಂಹ ರಾಶಿ ಅಮಾವಾಸ್ಯೆ ಎನ್ನುವುದು ಸಿಂಹ ರಾಶಿಯ ಜನರಿಗೆ ಕೂಡ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಕಷ್ಟು ವಿಧಗಳಲ್ಲಿ ಶುಭ ಹಾಗೂ ಲಾಭವನ್ನು ತರುವಂತಹ ತಿಂಗಳಾಗಿದೆ ಈ ಸಮಯ ಎನ್ನುವುದು ಸಿಂಹ ರಾಶಿಯವರ ಜೀವನದಲ್ಲಿ ಸಂತೋಷವನ್ನು ಹೊತ್ತು ತರಲಿದೆ ಈ ಸಂದರ್ಭದಲ್ಲಿ ನಿಮ್ಮ ಉದ್ಯೋಗದಲ್ಲಿ ಸಹ ಉತ್ತಮವಾದ ಸಂಪಾದನೆಯನ್ನು ಹಾಗೂ ಬೇರೆ ಬೇರೆ ಕೆಲಸಗಳಲ್ಲೂ ಆದಾಯವನ್ನು ಗಳಿಸಬಹುದು ನೀವು ಮಾಡುವಂತಹ ಉತ್ತಮವಾದ ಒಳ್ಳೆಯ ಕೆಲಸಗಳನ್ನು ಗಮನಿಸಿ ಹಿರಿಯ ಅಧಿಕಾರಿಗಳು ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದಲ್ಲಿ ಎಚ್ಚರಿಕೆಯನ್ನು ಮಾಡಲಾಗುತ್ತದೆ ವ್ಯಾಪಾರ ಮಾಡುವ ಸಿಂಹ ರಾಶಿಯ ಜನರಿಗೆ ಆದಾಯ ಹೆಚ್ಚಿಸಿಕೊಂಡು ತಮ್ಮ ಕನಸನ್ನ ನನಸು ಮಾಡಿಕೊಳ್ಳುವ ಸಮಯವಾಗಿರುತ್ತದೆ.
ತುಲಾ ರಾಶಿ ಅಮಾವಾಸ್ಯೆ ನಂತರ ಈ ರಾಶಿಯವರಿಗೆ ಉತ್ತಮವಾದ ಮಾಸವಾಗಿದೆ ಶಿವ ಮತ್ತು ಪಾರ್ವತಿಯ ಆಶೀರ್ವಾದದಿಂದ ಸಂತೋಷ ಮತ್ತು ಸಮೃದ್ಧಿಯನ್ನು ಹೊಂದಿರುತ್ತಾರೆ ಈ ರಾಶಿಯವರಿಗೆ ಈ ಮಾಸ ಆದಾಯದ ಮಾಸವಾಗಿರುತ್ತದೆ ತುಲಾ ರಾಶಿಯವರು ಕೆಲವು ಕೆಲಸದ ಬಗ್ಗೆ ಚಿಂತಿಸುತ್ತಿದ್ದರೆ ಈ ತಿಂಗಳು ಹಾಯ್ ಎಲ್ಲಾ ಕೆಲಸ ಪೂರ್ತಿಗೊಳ್ಳುತ್ತದೆ ಸ್ವಂತ ವ್ಯವಹಾರ ನಡೆಸುತ್ತಿದ್ದರು ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆ ಇದೆ ಲಕ್ಷ್ಮಿ ದೇವಿಯ ಕೃಪೆಯಿಂದ ಉತ್ತಮ ಆರ್ಥಿಕ ಲಾಭ ದೊರೆಯಲಿದೆ ಬರಬೇಕಾದಂತಹ ಹಣ ಬರುವ ಸಾಧ್ಯತೆ ಹೆಚ್ಚಾಗಿ ಇದೆ ಈ ಹಿಂದೆ ನೀವು ಭೂಮಿ ಅಥವಾ ಇನ್ ಯಾವುದಾದರೂ ಮೇಲೆ ಹೂಡಿಕೆ ಮಾಡಲು ಬಯಸಿದ್ದರೆ ಅಮಾವಾಸ್ಯೆ ನಂತರ ಉತ್ತಮವಾದ ಸಮಯವಾಗಿರುತ್ತದೆ ನಿಮ್ಮ ಕನಸನ್ನು ನೆರವೇರಿಸಿಕೊಳ್ಳಲು ಭವಿಷ್ಯದಲ್ಲಿ ನೀವು ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ ಕುಟುಂಬ ಜೀವನ ಅನುಕೂಲಕರವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ಹೊಂದಾಣಿಕೆಯು ಉತ್ತಮವಾಗಿರುತ್ತದೆ.
ಕುಂಭ ರಾಶಿ ಅಮಾವಾಸ್ಯೆ ಈ ರಾಶಿಯವರಿಗೆ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಗಳು ಕಂಡು ಬರಲಿದೆ ಶ್ರಾವಣ ಮಾಸದ ಶಿವನ ಆಶೀರ್ವಾದ ಕೂಡ ಕುಂಭ ರಾಶಿಯವರಿಗೆ ಇರುವುದರಿಂದ ಮಾಡುವಂತಹ ಕೆಲಸದಲ್ಲಿ ನೀವು ನಿಶ್ಚಿತರಾಗಿರಿ ಗ್ರಹಗಳು ಒಳ್ಳೆಯ ಸ್ಥಿತಿಯಲ್ಲಿ ಇರುವದರಿಂದ ಹಣದ ವಿಷಯದಲ್ಲಿ ಯಾವುದೇ ತೊಂದರೆ ಬರುವುದಿಲ್ಲ ಸಮಾಜದಲ್ಲಿ ಕುಂಭ ರಾಶಿಯವರ ಪ್ರತಿಷ್ಠೆ ಹಾಗೂ ಗೌರವ ಹೆಚ್ಚಾಗಲಿದೆ ಇನ್ನು ಆರ್ಥಿಕ ಪರಿಸ್ಥಿತಿಯಲ್ಲೂ ಕೂಡ ಸಾಕಷ್ಟು ಬದಲಾವಣೆಗಳನ್ನ ಕಾಣಬಹುದು ಇರುವಂತಹ ಎಲ್ಲಾ ಆರ್ಥಿಕ ಸಂಕಷ್ಟಗಳನ್ನು ಈ ಸಮಯದಲ್ಲಿ ದೂರ ಮಾಡಿಕೊಳ್ಳಬಹುದು. ಉದ್ಯೋಗ ಕ್ಷೇತ್ರದಲ್ಲಿರುವಂತಹ ಕುಂಭ ರಾಶಿಯ ಜನರು ಕೂಡ ನಿಮ್ಮ ಕೆಲಸದ ಉತ್ತುಂಗತೆಯನ್ನ ತಲುಪುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತದೆ ಇಷ್ಟು ದಿನ ಇದ್ದಂತಹ ಕುಟುಂಬದಲ್ಲಿ ಕಲಹಗಳು ಮನಸ್ತಾಪಗಳು ಜಗಳಗಳು ಎಲ್ಲದಕ್ಕೂ ಅಂತ್ಯವಾಗುತ್ತದೆ ಮತ್ತೆ ಕುಟುಂಬದಲ್ಲಿ ಶಾಂತಿ ನೆಲೆಸಿ ಕುಟುಂಬಸ್ತರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.