ಕೊನೆಗೂ ಅಖಾಡಕ್ಕೆ‌ ಇಳಿದ ಸರ್ಕಾರ..ಇಂಟರ್ ನೆಟ್ ಬೆಲೆ ಇನ್ನು ಮುಂದೆ ಹೇಗಿರಲಿದೆ ನೀವೆ ನೋಡಿ

ಭಾರತದಲ್ಲಿ ಯಾವ ರೀತಿ ಡಿಜಿಟಲ್ ಕ್ರಾಂತಿ ಆಯ್ತು ಎಂದು ಎಲ್ಲರಿಗೂ ಸಹ ತಿಳಿದಿದೆ ಒಂದು GB ಗೆ 200- 300 ರೂಪಾಯಿ ರಿಚಾರ್ಜ್ ಇದ್ದ ಸಂದರ್ಭದಲ್ಲಿ ಜಿಯೋ ಬಿರುಗಾಳಿಯನ್ನ ಬೀಸುತ್ತದೆ ಯಾರು ಊಹೆ ಮಾಡದ ರೀತಿಯಲ್ಲಿ ಟೆಲಿಫೋನ್ ಗ್ರಾಹಕರಿಗೆ ವಾಯ್ಸ್ ಕಾಲ್ಗಳನ್ನು ಫ್ರೀಯಾಗಿ ನೀಡುತ್ತದೆ ಹಾಗೂ ಇಂಟರ್ನೆಟ್ ಸೇವೆಯನ್ನು ಅನ್ಲಿಮಿಟೆಡ್ ಆಗಿ ಕೊಡುತ್ತದೆ ಮುಂದೆ ನಡೆದಿದ್ದೆ ಡಿಜಿಟಲ್ ಇಂಡಿಯಾ ಕ್ರಾಂತಿ ಜಿಯೋ ಇಂಥದೊಂದು ಆಫರ್ ಗಳನ್ನು ಕೊಟ್ಟಾಗ ಉಳಿದ ಎಲ್ಲಾ ಕಂಪನಿಗಳು ಕೂಡ ತಮ್ಮ ರಿಚಾರ್ಜ್ ಪ್ಲಾನನ್ನು ಬದಲಾವಣೆ ಮಾಡಿಕೊಳ್ಳುತ್ತಾರೆ ಇಂಟರ್ನೆಟ್ ಸೇವೆ ಭಾರತೀಯರಿಗೆ ಅತಿ ಸುಲಭವಾಗಿ ಕಡಿಮೆ ದರದಲ್ಲಿ ಸಿಗುವಂತಾಯಿತು.

WhatsApp Group Join Now
Telegram Group Join Now

ಈಗ ಬೆಲೆ ಏರಿಕೆ ಮಾಡಿದ್ರು ಜನ ಅದನ್ನ ಬಳಕೆ ಮಾಡಿಯೇ ಮಾಡ್ತಾರೆ ಅನ್ನುವ ನಂಬಿಕೆ ಎಲ್ಲಾ ಟೆಲಿಕಾಂ ಸಂಸ್ಥೆಗಳಿಗೆ ಇದೆ ಜನರ ಇದೇ ಅನಿವಾರ್ಯತೆಯನ್ನ ಬಳಸಿಕೊಂಡು ಈಗ ಎಲ್ಲಾ ಕಂಪನಿಗಳು ಸೇರಿಕೊಂಡು ಯಾವ ರೀತಿ ಮಾಡಿದೆ ಅನ್ನೋದು ನಿಮಗೆಲ್ಲ ಗೊತ್ತಿರಬಹುದು ಇದು ಆಂಡ್ರಾಯ್ಡ್ ಮೊಬೈಲ್ ಗಳು ಬಳಕೆದಾರರಿಗೆ ಬಳಕೆಯಾದರು ಸಹ ಕೀಪ್ಯಾಡ್ ಬಳಸುವವರ ಕಥೆಯು ಸಹ ಇದೆ ಆಗಿದೆ ಅವರಿಗೆ ಅವಶ್ಯಕತೆ ಇಲ್ಲದಿದ್ದರೂ ಸಹ ಇಂಟರ್ನೆಟ್ ರಿಚಾರ್ಜ್ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ ಅದರಿಂದ ಅವರಿಗೆ ಉಪಯೋಗವಿಲ್ಲದೆ ಇದ್ದರೂ ಟೆಲಿಕಾಂ ಕಂಪನಿಗಳು ಅವರಿಗೆ ಬೇರೆ ಯಾವುದೇ ಆಯ್ಕೆಗಳನ್ನು ಕೊಡುತ್ತಿಲ್ಲ ಇದರಿಂದ ಬಡ ಕುಟುಂಬಗಳಿಗೆ ದೊಡ್ಡ ಹೊರೆಯಾಗುತ್ತಿದೆ.

ಇದೀಗ ಟಿ ಆರ್ ಎ ಐ ಅವರಿಗೆ ಅಂದರೆ ಟೆಲಿಕಾಂ ರೆಗ್ಯುಲೇಟರಿ ಆಫ್ ಇಂಡಿಯಾ ಅವರಿಗೆ ಅರಿವಾಗಿದೆ ಟೆಲಿಕಾಂ ಕಂಪನಿಗಳಿಗೆ ಅದೊಂದು ಖಡಕ್ ಸೂಚನೆಯನ್ನು ಕೊಟ್ಟುಬಿಟ್ಟಿದೆ ಟ್ರೈ ನೀಡಿದ ಖಡಕ್ ಸೂಚನೆಗೆ ಟೆಲಿಕಾಂ ಕಂಪನಿಗಳು ಕಕ್ಕಾಬಿಕ್ಕಿಯಾಗಿದೆ ಟ್ರೈನ್ ಹಿಡಿದ ಸೂಚನೆ ನಂತರ ರಿಚಾರ್ಜ್ ನ ಮೊತ್ತದಲ್ಲಿ ಬದಲಾವಣೆ ಆಗಬಹುದಾ ಯಾವೆಲ್ಲಾ ಬದಲಾವಣೆಗಳನ್ನ ತರಬಹುದು ಕೀಪ್ಯಾಡ್ ಮೊಬೈಲ್ ಗಳಿಗೆ ಕಡಿಮೆ ದರದಲ್ಲಿ ರಿಚಾರ್ಜ್ ಪ್ಲಾನ್ ಬರಬಹುದಾ ಎಂಬುದನ್ನ ಸಂಪೂರ್ಣವಾಗಿ ಇಂದು ತಿಳಿಸಿಕೊಡುತ್ತೇವೆ.

ನಮ್ಮ ದೇಶದಲ್ಲಿ ಹಗಲು ದರೋಡೆ ಅನ್ನೋದು ಚೆನ್ನಾಗಿಯೇ ನಡೆಯುತ್ತೆ ನಮಗೆ ಗೊತ್ತಿಲ್ಲದೆ ಅನ್ನೋದು ಗೊತ್ತೇ ಆಗುವುದಿಲ್ಲ ಎಲ್ಲಾ ಗೊತ್ತಾದಾಗ ದಿವಾಳಿಯಾಗಿ ಹೋಗಿರುತ್ತೇವೆ ಹಗಲು ದರೋಡೆ ಅನ್ನುವುದು ಎಲ್ಲಾ ಕಡೆ ಇದೆ ಇದೇ ರೀತಿ ಟೆಲಿಕಾಂ ಕಂಪನಿಗಳು ಹಗಲು ದರೋಡೆಯನ್ನ ಮಾಡುತ್ತಿವೆ ಹರಿ ನಿವೃದ್ದಿ ಯಾವ ರೀತಿಯ ಹಗಲು ದರೋಡೆ ಅಂತ ಕನ್ಫ್ಯೂಸ್ ಮಾಡಿಕೊಳ್ಳಬೇಡಿ ಪ್ರತಿಯೊಂದು ತಿಳಿಸುತ್ತೇವೆ. ಈಗ ಸ್ಮಾರ್ಟ್ ಫೋನಿನ ಯುಗ ಪ್ರತಿಯೊಬ್ಬರು ಸ್ಮಾರ್ಟ್ ಫೋನನ್ನು ಬಳಸುತ್ತಾರೆ ಆದರೆ ಪ್ರತಿಯೊಬ್ಬರ ಮನೆಯಲ್ಲೂ ಹಿರಿಯರು ಕೀಪ್ಯಾಡ್ ಮೊಬೈಲ್ ಗಳನ್ನು ಬಳಕೆ ಮಾಡುತ್ತಾರೆ ಸ್ಮಾರ್ಟ್ ಫೋನ್ ನ ಸಹವಾಸ ಬೇಡ ಅನ್ನುವವರು ಕೂಡ ಕೀಪ್ಯಾಡ್ ಮೊಬೈಲ್ ಗಳನ್ನು ಬಳಕೆ ಮಾಡುತ್ತಾರೆ ಇನ್ನು ಹಳ್ಳಿಗಳಲ್ಲಿ ಸರಿಯಾಗಿ ಇಂಟರ್ನೆಟ್ ಸಿಗದ ಕಾರಣ ಕೀಪ್ಯಾಡ್ ಮೊಬೈಲ್ ಅನ್ನು ಬಳಕೆ ಮಾಡುತ್ತಾರೆ.

ಇಲ್ಲೇ ಹಗಲು ದರೋಡೆಯಾಗುವುದು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇಂಟರ್ನೆಟ್ ಬೇಕಾಗುತ್ತದೆ ಆದರೆ ಕೀಪ್ಯಾಡ್ ಮೊಬೈಲ್ ಬಳಸುವವರಿಗೆ ಯಾವುದೇ ರೀತಿಯ ಇಂಟರ್ನೆಟ್ ಅವಶ್ಯಕತೆ ಇಲ್ಲ ಆದರೂ ಸಹ ಅನಾವಶ್ಯಕವಾಗಿ ಇಂಟರ್ನೆಟ್ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ ಕೇವಲ ಕರೆ ಮತ್ತು ಮೆಸೇಜ್ ಗಳಿಗೆ ಯಾವುದೇ ರೀತಿಯ ಕಡಿಮೆ ಮೌಲ್ಯದ ರಿಚಾರ್ಜ್ ಇಲ್ಲ ಇದರಿಂದ ಕೀಪ್ಯಾಡ್ ಬಳಕೆದಾರರಿಗೆ ಅಥವಾ ಇಂಟರ್ನೆಟ್ ಬಳಕೆ ಮಾಡದವರಿಗೆ ಅವರಿಗೆ ಗೊತ್ತಿಲ್ಲದೆ ಹಗಲು ದೊರಡೆಯನ್ನ ಮಾಡಿಸಿಕೊಳ್ಳುತ್ತಿದ್ದಾರೆ ಆದರೆ ಇದು ನಮಗೆ ಅರ್ಥವಾಗಲಿಲ್ಲ ಅಷ್ಟೇ ದುಡ್ಡಿನ ಕಂಪನಿಗಳು ಬಹಳಷ್ಟು ದುಡ್ಡನ್ನು ಮಾಡಿಕೊಂಡಿದೆ ಇದರಿಂದ ಇದೊಂದು ಟೆಲಿಕಾಂ ಕಂಪನಿಗಳು ಮಾಡುತ್ತಿರುವ ಸರ್ವಾಧಿಕಾರ ಎಂದೇ ಹೇಳಬಹುದು.

ಈಗ ರಿಚಾರ್ಜ್ ಮಾಡಬೇಕಿದ್ದರೂ ಡೇಟ ಪ್ಯಾಕ್ ಗಳನ್ನು ರಿಚಾರ್ಜ್ ಮಾಡಬೇಕು ಇದರಿಂದ ನಿಮಗೆ ಉಪಯೋಗ ಇದೆಯೋ ಅಥವಾ ಇಲ್ಲವೋ ಎಂದು ಟೆಲಿಕಾಂ ಕಂಪನಿಗಳು ನೋಡುವುದೇ ಇಲ್ಲ ಹೀಗಾಗಿ ಗ್ರಾಹಕರು ಬೇರೆ ದಾರಿಯೇ ಇಲ್ಲದೆ ಇರುವ ಪ್ಲಾನ್ ನನ್ನು ರಿಚಾರ್ಜ್ ಮಾಡಿಕೊಳ್ಳಬೇಕು ನಾಲ್ಕರಿಂದ ಐದು ವರ್ಷದ ಹಿಂದಿನ ರಿಚಾರ್ಜ್ ಪ್ಲಾನಿಗೂ ಹಾಗೂ ಈಗ ಇರುವ ರಿಚಾರ್ಜ್ ಪ್ಲಾನಿಗೂ ಬಹಳ ವ್ಯತ್ಯಾಸವಿದೆ ಇಂದಲ್ಲ ಹೆಚ್ಚು ಅಂದರೆ 90 ದಿನದ ರಿಚಾರ್ಜ್ ಪ್ಲಾನ್ ಇರುತ್ತಿತ್ತು ಈಗ ಒಂದು ವರ್ಷದವರೆಗೆ ಇದೆ ಆದರೆ ಒಂದು ತಿಂಗಳ ರಿಚಾರ್ಜ್ ಇಲ್ಲ ಎಂಬುದು ತುಂಬಾ ಜನರಿಗೆ ತಿಳಿದಿಲ್ಲ ಇದನ್ನು ಎಲ್ಲರೂ ಸಹ ಗಮನಿಸುತ್ತಿರ ಇಲ್ಲಿ ಒಂದು ತಿಂಗಳ ಅಂದರೆ 30 ದಿನಗಳ ರಿಚಾರ್ಜ್ ಆದರೆ ಇಲ್ಲಿ ಕೇವಲ 28 ದಿನಕ್ಕೆ ಮಾತ್ರ ರಿಚಾರ್ಜ್ ಆಗುತ್ತದೆ ಇದರಲ್ಲೂ ಸಹ ನಾವು ಮೋಸ ಹೋಗಿರುವುದು ಗೊತ್ತೇ ಆಗುವುದಿಲ್ಲ ಈಗಲೂ ಸುಮಾರು 15 ಕೋಟಿ ಜನ ಕೀಪ್ಯಾಡ್ ಮೊಬೈಲ್ ಅನ್ನ ಬಳಕೆ ಮಾಡುತ್ತಿದ್ದಾರೆ ಇವರಿಗೆಲ್ಲ ಇಂಟರ್ನೆಟ್ ಅಗತ್ಯ ಇರುವುದಿಲ್ಲ ಆದರು ಸಹ ರಿಚಾರ್ಜ್ ಮಾಡಿಸಲೇಬೇಕು ಈ ಟೆಲಿಕಾಂ ಕಂಪನಿಗಳು ಮಾಡುತ್ತಿರುವ ಮೋಸವನ್ನು ಟ್ರೈ ಸೂಕ್ಷ್ಮವಾಗಿ ಗಮನಿಸಿ ಇದರ ವಿರುದ್ಧ ಸಿಡಿದೆದ್ದಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.