ಖ್ಯಾತ ನಿರೂಪಕಿ ಮತ್ತು ಕಲಾವಿದರಾದ ಜಾನ್ಹಾವಿ ಅವರ ಬದುಕಿನ ಕಥೆ ಜಾನ್ಹವಿಯವರು ಮೂಲತಃ ಸಕ್ಲೇಶಪುರದವರು ಇವರ ತಂದೆ ಸರ್ಕಾರಿ ನೌಕರರಾಗಿದ್ದರು ತಾಯಿ ಮನೆಯ ಒಡತಿ ಆಗಿದ್ದರು ಜಾನವಿ ಅವರಿಗೆ ಒಬ್ಬ ಅಣ್ಣ ಇದ್ದಾರೆ ಅವರು ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕೆಲಸವನ್ನ ನಿರ್ವಹಿಸುತ್ತಿದ್ದಾರೆ ಮೂಲತಹ ಇವರ ತಂದೆ ಅವರು ಕೆರಗೋಡು ಚಿಕ್ಕಂದಿನಿಂದಲೂ ಬಡ ಕುಟುಂಬದಲ್ಲೇ ಬೆಳೆದಂತಹ ಜಾನ್ಹವಿ ಅವರು ಜೊತೆಗೆ ತಂದೆ ತಾಯಿ ಬಹಳ ಕಷ್ಟಪಟ್ಟು ದುಡಿಯುತ್ತಿದ್ದರು ಸ್ವಾಭಿಮಾನಿಗಳಾಗಿದ್ದರು ಇವರ ಕುಟುಂಬದಲ್ಲಿ ಅಪ್ಪ-ಅಮ್ಮ ಅಣ್ಣ ಜಾನವಿ ನಾಲ್ಕು ಜನ ಹೂವನ್ನು ಕಟ್ಟಿ, ಜೀವನವನ್ನ ನಡೆಸುತ್ತಿದ್ದರು. ಒಂದು ಪುಟ್ಟಣ್ಣಕ್ಕೆ ನಾಲ್ಕು ರೂಪಾಯಿ ಅಂದರೆ ಒಂದು ದಿನಕ್ಕೆ ಒಬ್ಬರು 10 ಪಟ್ಟಣವನ್ನು ಕಟ್ಟಿ ಹಣವನ್ನ ಕೂಡಿಡುತ್ತಿದ್ದರು ಜಾನ್ಹವಿಯವರು ಶಾಲೆಗೆ ಮೊದಲಿದ್ದರೂ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಶಾಲೆಯಲ್ಲಿ ಪ್ರಥಮ ಸ್ಥಾನವನ್ನ ಗಳಿಸುತ್ತಿದ್ದರು.
ತೋಟಗಾರಿಕೆ ಇಲಾಖೆಯಲ್ಲಿ ಪಾರ್ಟ್ ಗಳಿಗೆ ಮಣ್ಣು ತುಂಬುವ ಕೆಲಸಗಳನ್ನು ಸಹ ಮಾಡಿದ್ದರು 50 ಪಾರ್ಟ್ ತುಂಬಿದರೆ ನೂರು ರೂಪಾಯಿ ಸಿಗುತ್ತಿತ್ತು ದುಡ್ಡಿಗಿಂತ ಅಕ್ಕಪಕ್ಕದ ಮಕ್ಕಳೊಂದಿಗೆ ಆಟ ಆಡಿಕೊಂಡು ಕೆಲಸ ಮಾಡುವುದು ಬಹಳ ಸುಂದರವಾದ ಕ್ಷಣಗಳು ಎಂದು ಹಂಚಿಕೊಂಡಿದ್ದಾರೆ ಜಾನ್ಹವಿಯವರು ನಂತರ ಡಿಪ್ಲೋಮೆಗೆ ಸೇರಿದ ಜಾನ್ಹ್ಯ ಅವರಿಗೆ ಕಾರಿನಲ್ಲಿ ಆಕ್ಸಿಡೆಂಟ್ ಆಗಿ ಸ್ವಲ್ಪ ಮಟ್ಟಿಗೆ ಗಾಯವಾಗಿತ್ತು ನಂತರ ಯಾವುದೇ ಒಂದು ಆಟೋರಿಕ್ಷಾ ಅಥವಾ ಗಾಡಿಯಲ್ಲಿ ಹೋಗಬೇಕಾದರೆ ಪ್ರತಿಕ್ಷಣ ಭಯದಿಂದಲೇ ಕೂರುತ್ತಿದ್ದರಂತೆ ಇಷ್ಟು ಭಯ ಪಡಲು ಕಾರಣ ಮೂರು ತಿಂಗಳು ಯಾರ ಸಹಾಯವಿಲ್ಲದೆ ಎದ್ದು ನಡೆಯಲು ಸಾಧ್ಯವಾಗುತ್ತಿರಲಿಲ್ಲ ಮಲಗಿದ್ದಲ್ಲೇ ಮಲಗಬೇಕಾಗಿತ್ತು ಅಷ್ಟರಮಟ್ಟಿಗೆ ಪೆಟ್ಟು ತಿಂದಿದ್ದರಿಂದ ಸ್ವಲ್ಪ ದಿನಗಳ ಕಾಲ ಭಯಗೊಂಡಿದ್ದರು ಜೊತೆಗೆ ಅವರ ಎಡಗೈ ಸಂಪೂರ್ಣವಾಗಿ ಮುರಿದು ಹೋಗಿದ್ದು ಈಗ ಸ್ವಲ್ಪರಮಟ್ಟಿಗೆ ಚೆನ್ನಾಗಿ ಆಗಿದೆ.
ಬಹಳ ಸಂಪ್ರದಾಯ ಫ್ಯಾಮಿಲಿ ಆಗಿದ್ದರಿಂದ ಜಾನ್ಹವಿ ಅಣ್ಣ ಬಹಳ ಗಂಭೀರವಾಗಿದ್ದರು ಅವರು ಬಹಳ ಯೋಚನೆ ಮಾಡಿ ಮಾತನಾಡುತ್ತಿದ್ದರು. ಜೊತೆಗೆ ಬಹಳ ಹೆಚ್ಚಿನ ಬುದ್ಧಿವಂತಿಕೆಯನ್ನು ಹೊಂದಿದ್ದು ತಮ್ಮ ಜೀವನವನ್ನು ಒಂದೇ ರೀತಿಯಲ್ಲಿ ರೂಪಿಸಿಕೊಳ್ಳಬೇಕೆಂದು ಚಿಕ್ಕ ದಿನದಲ್ಲೂ ಒಂದೇ ಹಾದಿಯಲ್ಲಿ ಬೆಳೆದಂತವರು ಜಾನ್ಹವಿಯವರಿಗೆ ಅಣ್ಣ ಎಂಬುದಕ್ಕಿಂತ ತಂದೆ ಎಂದೆ ಹೇಳಬಹುದು ತಂದೆ ಹಾಕದ ಕಡಿವಾಣಗಳನ್ನು ಅವರ ಅಣ್ಣ ಹಾಕಿ ಜಾನ್ಹವಿಯವರ ಜೀವನವನ್ನ ರೂಪಿಸಲು ಮುಂದಾಗಿದ್ದರು ಜಾನ್ಹವಿಯವರ ತಂದೆ ತಮ್ಮ ಮಕ್ಕಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು. ಬಹಳ ಕಷ್ಟಪಟ್ಟು ಮಕ್ಕಳನ್ನು ಸಾಕಿದರು. ಅವರ ರಿಟೈರ್ ದುಡ್ಡಿನಲ್ಲಿ ಜಾನ್ಹವಿ ಅವರ ಮದುವೆಯನ್ನು ಸಹ ಮಾಡಿದ್ದರು ಆದರೆ 2013ರಲ್ಲಿ ಕಾರಣಾಂತರದಿಂದ ಅವರು ತೀರಿಕೊಂಡರು ಆದರೆ ಜಾನ್ಹವಿ ಮತ್ತು ಅವರ ಕುಟುಂಬದವರಿಗೆ ಇರುವ ದೊಡ್ಡ ನೋವು ಎಂದರೆ ಜಾನ್ಹವಿ ಅವರ ಅಣ್ಣ ಬಹಳ ದೊಡ್ಡ ಮನೆಯನ್ನು ಸಕಲೇಶಪುರದಲ್ಲಿ ಕಟ್ಟಿದ್ದಾರೆ ಅದು ಮನೆಯಲ್ಲ ಅರಮನೆಯಂತೆ ಇದೆ ಇದನ್ನು ನೋಡದೆ ನಮ್ಮ ತಂದೆ ತೀರಿಕೊಂಡರಲ್ಲ ಎಂಬ ನೋವು ಇಂದಿಗೂ ಸಹ ಅವರಿಗೆ ಕಾಡುತ್ತಿದೆಯಂತೆ..
ಈಗ ಆರ್ಥಿಕವಾಗಿ ಸದೃಢವಾಗಿದ್ದರೂ ತಂದೆ ಇಲ್ಲ ಎಂಬ ಕೊರಗು ಮಾತ್ರ ನಮ್ಮಿಂದ ದೂರವಾಗುತ್ತಿಲ್ಲ ಬಿಎ ಓದುತ್ತಿದ್ದ ಜಾನ್ಹವಿಯವರು ಸೆಕೆಂಡ್ ಇಯರ್ ಬಿಎ ಓದುತ್ತಿರುವಾಗಲೇ ಮದುವೆಯಾಯಿತು ಅವರ ಕುಟುಂಬದವರು ಹುಡುಗನನ್ನು ಹುಡುಕಿ, ಮದುವೆಯನ್ನ ಮಾಡಿದರು 2011ರಲ್ಲಿ ಚಿತ್ರದುರ್ಗದ ಹುಡುಗನ ಕಾರ್ತಿಕ್ ಎಂಬುವವರ ಜೊತೆ ಜಾನ್ವೀ ಅವರ ಮದುವೆಯಾಯಿತು ನಂತರ ಎರಡು ಮೂರು ತಿಂಗಳಲ್ಲಿ ತಾಯ್ತನದ ಖುಷಿಯು ಇವರದಾಗಿತ್ತು ಆದರೂ ಇವರು ಓದುವುದನ್ನು ಮಾತ್ರ ನಿಲ್ಲಿಸಲಿಲ್ಲ ಮನೆ ಕೆಲಸ ಮನೆಯನ್ನು ನಿಭಾಯಿಸಿಕೊಂಡೇ ಓದುವುದನ್ನು ಸಹ ಮುಂದುವರಿಸಿಕೊಂಡು ಹೋಗಿದ್ದರು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.