ಮಕರ ರಾಶಿ ಭವಿಷ್ಯ 2025 ಚಿನ್ನದಂತ 45 ದಿನಗಳು ನಿಮ್ಮಎದುರಿದೆ..ಹಣ ಆಸ್ತಿ ಎಲ್ಲಾ ಮರಳಿ ಬರುತ್ತದೆ.
2025ರಲ್ಲಿ ಮಕರ ರಾಶಿಯವರಿಗೆ ಯಾವೆಲ್ಲ ಉತ್ತಮ ಲಾಭಗಳು ದೊರೆಯುತ್ತದೆ ಯಾವುದರಲ್ಲಿ ಏಳುಗೆಯನ್ನ ಕಾಣುತ್ತಾರೆ 29.03.2025ಕ್ಕೆ ಸಾಡೆ ಸಾತ್ ಶನಿಯ ಬಿಡುಗಡೆಯಾಗುತ್ತದೆ ಈ ಒಂದು ಸಮಯದಲ್ಲಿ ಇಷ್ಟು ದಿನ ಇಷ್ಟು ವರ್ಷಗಳ ಕಾಲ ಕಷ್ಟ ಪಟ್ಟಂತಹ ಎಲ್ಲಾ ದಾರಿದ್ರೆಕ್ಕು ಅಂತ್ಯವಾಗುತ್ತದೆ ಹಾಗೂ ರಾಹು ಕೇತು ಗ್ರಹಗಳು ಸಹ ಸ್ವಲ್ಪ ಪರಿವರ್ತನೆಯಾಗುತ್ತದೆ ಆರಂಭದ ದಿನಗಳಲ್ಲಿ ಗುರುವಿನ ಬಲವು ಸಹ ಇದೆ ಆದರೆ 15-5 -2025ಕ್ಕೆ ಗುರು ಷಷ್ಟ ರಾಶಿ ಪೂರ್ವಕ್ಕೆ ಹೋಗುತ್ತಾನೆ ಈ ಒಂದು ಸಮಯದಲ್ಲಿ ಕೆಲವೊಂದು ಘಟನೆಗಳು ನಡೆಯುತ್ತವೆ.
ರಾಹು ಕೇತು ಶನಿ ಗುರು ಈ ಗ್ರಹಗಳು ನಿಧಾನಕ್ಕೆ ಸಂಚರಿಸತಕ್ಕದ್ದು ಈ ಒಂದು ಗ್ರಹಗಳ ಪ್ರಭಾವದಿಂದ ವರ್ಷ ಭವಿಷ್ಯವನ್ನು ತಿಳಿಸಲಾಗುತ್ತದೆ ಉತ್ತರಾಷಾಡ ನಕ್ಷತ್ರ ಎರಡು ಮೂರು ನಾಲ್ಕು ಪದ ಹಾಗೂ ಶ್ರವಣ ನಕ್ಷತ್ರ ಒಂದರಿಂದ ನಾಲ್ಕು ಪದಗಳು ಧನಿಷ್ಠ ನಕ್ಷತ್ರ ಬಂದು ಎರಡನೇ ಪಾದ ಮೊದಲನೆಯದಾಗಿ ಮಕರ ರಾಶಿಯ ಜನರ ಆರೋಗ್ಯದ ಬಗ್ಗೆ ನೋಡುವುದಾದರೆ ಅಭಿವೃದ್ಧಿಯಾಗುತ್ತಾ ಇದೆ ಆದರೂ ಸಣ್ಣ ಸಣ್ಣ ಸಮಸ್ಯೆಗಳಾಗಬಹುದು ಉಸಿರಾಟದಲ್ಲಿ ತೊಂದರೆಯಾಗಬಹುದು ಮೊಣಕಾಲು ನೋವು ಬರಬಹುದು ವೈದ್ಯರ ಬಳಿ ಒಳ್ಳೆ ರೀತಿಯ ಚಿಕಿತ್ಸೆಯನ್ನ ಪಡೆದುಕೊಂಡರೆ ಆರೋಗ್ಯ ಸುಧಾರಿಸುತ್ತದೆ ಹಾಗೂ ಉತ್ತಮವಾಗಿರುತ್ತದೆ.
ಎರಡನೆಯದಾಗಿ ನೋಡುವುದಾದರೆ ವಿಶೇಷವಾಗಿ ಧನ ಸ್ಥಾನ ಹೇಗಿದೆ ಆರಂಭದ ಸ್ಥಾನದಲ್ಲಿ ಶನೇಶ್ಚರ ಇರುತ್ತಾನೆ. ಸಾಡೇಸಾತ್ ಮುಗಿದ ನಂತರ ಆರ್ಥಿಕ ಅಭಿವೃದ್ಧಿಯಲ್ಲಿ ಬೆಳಗವಣಿಗೆಯನ್ನ ಕಾಣುತ್ತೀರಿ ಬಹಳ ವರ್ಷದ ಕನಸು ನನಸಾಗಲಿದೆ ಈ ಮೊದಲು ಲಕ್ಷಾಂತರ ಹಣ ಬರುತ್ತಿತ್ತು ಹೋಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಹಣ ಖರ್ಚು ಮಾಡಲು ಇಂದು ಮುಂದು ನೋಡುವ ಪರಿಸ್ಥಿತಿ ಎದುರಾಗಿದೆ ಹಾಗೂ ಈ ಹಣಕಾಸಿನ ವಿಷಯದಿಂದ ಮನಸ್ಥಿತಿ ಕೂಡ ಹಾಳಾಗಿ ಉಂಟಿತನ ಎಂದು ಬಹಳಷ್ಟು ಬಾರಿ ಕೊರಗಿದ್ದು ಇದೆ ಆದರೆ 2025ರಲ್ಲಿ ಬರುವಂತಹ ಆದಾಯ ಕೂಡ ಹೆಚ್ಚಾಗಿ ಬರುತ್ತದೆ ಹಾಗೂ ಖರ್ಚುಗಳು ಸಹ ಕಡಿಮೆಯಾಗುತ್ತಾ ಬರುತ್ತದೆ ಆಗ ಉಳಿತಾಯ ಮಾಡಬಹುದು ಹಾಗೂ 2024ರಲ್ಲಿ ಕಳೆದುಕೊಂಡಂತಹ ಹಣ ಹಿಂತಿರುಗಿ ಬರುವ ಸಾಧ್ಯತೆ ಇದೆ 29.03.2025 ನಂತರ ಬರುವಂತಹ ಸಾಧ್ಯತೆಗಳಿವೆ.
ವಾಹನದ ವಿಷಯಕ್ಕೆ ಸಂಬಂಧಪಟ್ಟಂತೆ ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನ ಎದುರಿಸಿದ್ದೀರಿ ನಿಮಗೆ ಗೊತ್ತೇ ಇಲ್ಲದೆ ಅಥವಾ ನಿಮ್ಮ ತಪ್ಪೇ ಇಲ್ಲದೆ ನಿಮ್ಮ ಗಾಡಿಗೆ ಅನಾಹುತ ಆಗುವುದು ಇದರಿಂದ ಪೊಲೀಸ್ ಠಾಣೆಗೆ ಅಲೆದಾಡುವ ಸಂದರ್ಭ ಬರಬಹುದು ಜೊತೆಗೆ ಹೊಸ ವಾಹನ ಮನೆಗೆ ಅತಿಥಿಯಾಗಿ ಆಗಮಿಸುವ ಸಾಧ್ಯತೆಗಳಿವೆ. ಮತ್ತು ಕಾನೂನಾತ್ಮಕ ವ್ಯಾಜ್ಯಗಳಿಗೆ ಸಿಲುಕಿಕೊಂಡಿದ್ದರೆ ಈ ವರ್ಷ ಅದರಿಂದ ಹೊರ ಬರಬಹುದು 29.03.2025 ರಿಂದ 15.05.2025 ಈ ಎರಡು ತಿಂಗಳ ಕಾಲ ಬಹಳ ಮುಖ್ಯವಾದಂತಹ ಸಮಯವೆಂದೇ ಹೇಳಬಹುದು ಅಂದರೆ ಈ ಎರಡು ತಿಂಗಳ ಕಾಲ ನಿಮಗೆ ಚಿನ್ನದ ಸಮಯ ಎಂದೇ ಹೇಳಬಹುದು ಆ ಒಂದು ಸಮಯದಲ್ಲಿ ಎಲ್ಲಾ ವೃದ್ಧಿಯಾಗುವಂತಹ ಸುಗಮ ಸಂದರ್ಭ ಎಂದೆ ಹೇಳಬಹುದು ಆದ್ದರಿಂದ ಈಗಲೇ ಅದರ ಬಗ್ಗೆ ಯೋಚನೆ ಮಾಡಿ ಯಾವೆಲ್ಲ ನಿರ್ಧಾರ ತೆಗೆದುಕೊಳ್ಳಬೇಕೆಂದು ಪಟ್ಟಿಮಾಡಿ ಇಟ್ಟುಕೊಂಡರೆ ಒಳ್ಳೆಯದು.
2024ರಲ್ಲಿ ಎಷ್ಟು ಸಾಲ ಮಾಡಿದರು ಈ ವರ್ಷ ಅದನ್ನೆಲ್ಲ ನೀರು ಕುಡಿದಂತೆ ತೀರಿಸಬಹುದು ಅಂದರೆ ಆದಾಯ ನಿಮಗೆ ಅಷ್ಟರ ಮಟ್ಟಿಗೆ ಬರುತ್ತದೆ ಆದಾಯ ಇದ್ದರೆ ತಾನೇ ಸಾಲವನ್ನು ತೀರಿಸಿ ಒಳ್ಳೆಯ ಜೀವನವನ್ನು ನಡೆಸಲು ಸಾಧ್ಯವಾಗುವುದು ಇದೊಂದು ಬಹು ಮುಖ್ಯವಾದ ಉತ್ತಮವಾದ ವರ್ಷವಾಗಿರುತ್ತದೆ ಮಕರ ರಾಶಿ ಅವರಿಗೆ ಆದಾಯಗಳ ಹೆಚ್ಚಾಗಿ ಇರುತ್ತದೆ ಆದರೆ ನಿಮ್ಮ ಕೆಲಸದಲ್ಲಿ ನಿಮ್ಮ ಪ್ರಯತ್ನ ಅಷ್ಟೇ ಮುಖ್ಯವಾಗಿರುತ್ತದೆ ಪ್ರಯತ್ನವಿಲ್ಲದೆ ಯಾವ ಫಲವನ್ನು ಬೇಡಲು ಅರ್ಹರಾಗಿರುವುದಿಲ್ಲ ಹಾಗಾಗಿ ನಿಮ್ಮ ಪ್ರಯತ್ನ ಇಲ್ಲಿ ಬಹಳ ಮುಖ್ಯವಾಗಿರುತ್ತದೆ ನಿಮ್ಮ ಪರಿಶ್ರಮ ನಿಮ್ಮ ಆದಾಯದ ಹೇಳಿಗೆಗೆ ಕಾರಣವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.