ಕೈಗಳು ನಡುಗುತ್ತಿಗೆ..ಮಾತು ಬರುತ್ತಿಲ್ಲ ನಟ ವಿಶಾಲ್ ಗೆ ಇದ್ದಕ್ಕಿದ್ದಂತೆ ಏನಾಯ್ತು 2011 ರಲ್ಲಿ ಮಾಡಿಕೊಂಡ ತಪ್ಪೇನು ಗೊತ್ತಾ ?
ತಮಿಳು ನಟ ವಿಶಾಲ್ ಅವರ ಜೀವನ ಈಗ ಯಾವ ರೀತಿ ಆಗಿದೆ ಅವರು ಯಾವ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ ಈಗ ಅವರ ಮುಖವನ್ನು ನೋಡಿದರೆ ವಿಶಾಲವರ ಪರಿಚಯ ಸಿಗುವುದೇ ಇಲ್ಲ ಅವರ ಮುಖ ಲಕ್ಷಣ ಸಂಪೂರ್ಣ ಬದಲಾಗಿದೆ ಕೈಕಾಲು ನಡುಗುತ್ತಿವೆ ಮಾತನಾಡಲು ಬಾಯಿ ಹೊರಳುತ್ತಿಲ್ಲ ಹೀಗೆ ಅವರ ಪರಿಸ್ಥಿತಿಯಾಗಿದೆ ಆರು ತಿಂಗಳ ಮುಂಚೆ ಚೆನ್ನಾಗಿ ಇದ್ದಂತಹ ವಿಶಾಲ್ ಈಗ ಏನಾಯಿತು ಎಂದು ತಿಳಿಸುತ್ತೇವೆ ಗಟ್ಟಿ ಮುಟ್ಟಾಗಿದ್ದಂತಹ ತಮಿಳು ನಟ ವಿಶಾಲ್ ಈಗ ನಡೆಯುವುದಕ್ಕೂ ಸಹ ಕಷ್ಟ ಪಡುತ್ತಿದ್ದಾರೆ 46 ವರ್ಷವಾಗಿದ್ದರು 30 ವರ್ಷದ ಚಿರ ಯುವಕನಂತೆ ಗಟ್ಟಿ ಮುಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಂತಹ ವಿಷಲ್ ಈಗ 60 ವರ್ಷದ ಮುದುಕರಂತೆ ಕಾಣಿಸುತ್ತಿದ್ದಾರೆ ವಿಶಾಲ್ ರವರ ಪರಿಸ್ಥಿತಿಯನ್ನು ನೋಡಿ ಭಾರತವೇ ಬೆಚ್ಚಿಬಿದ್ದಿದೆ ಚೆನ್ನಾಗಿ ಇದ್ದಂತಹ ವಿಶಾಲ್ ಗೆ ಏನಾಯ್ತು.
ವಿಶಾಲ್ ತಮಿಳು ನಟರೆ ಆಗಿದ್ದರು ಕರುನಾಡಿನ ನಂಟಿದೆ ವಿಶಾಲ್ ಅಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ ಹೀಗಾಗಿ ಕರುನಾಡಿನ ಸಿರಿ ಅಭಿಮಾನಿಗಳು ಸಹ ವಿಶಾಲ ಪರಿಸ್ಥಿತಿಯನ್ನು ನೋಡಿ ಮರುಗುತ್ತಿದ್ದಾರೆ ಆರು ತಿಂಗಳ ಮುಂಚೆ ಚೆನ್ನಾಗೆ ಇದ್ದ ವಿಶಾಲ್ ಯಾಕೆ ಹೀಗಿದ್ದಾರೆ ಅವರಿಗೆ ಯಾವ ರೋಗ ಬಂದಿದೆ 2021 ಅಕ್ಟೋಬರ್ 29 ಇಡೀ ಕರ್ನಾಟಕಕ್ಕೆ ಬರ ಸಿಡಿಲೊಂದು ಬಂದಂತೆ ಆಯಿತು ಬಹಳ ಜನರಿಂದ ಆ ಸುದ್ದಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ ಕಾರಣ ಅದು ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿ ಪುನೀತ್ ರಾಜಕುಮಾರ್ ಇನ್ನಿಲ್ಲ ಎನ್ನುವ ಸುದ್ದಿಯನ್ನು ಕೇಳಿ ಇಡೀ ದೇಶವೇ ಆಗತಕ್ಕೆ ಒಳಗಾಗಿತ್ತು ಆರೋಗ್ಯಕರವಾಗಿ ವ್ಯಾಯಾಮ ಮಾಡುತ್ತಿದ್ದ ಪುನೀತ್ ಹೃದಯಾಘಾತದಿಂದ ಸಾವನಪ್ಪಿದರು ಆದರೆ ಪುನೀತ್ ರಾಜಕುಮಾರ್ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದಾರೆ ಅದಕ್ಕೆ ಕಾರಣ ಅವರು ಮಾಡಿರುವಂತಹ ಒಳ್ಳೆಯ ಕೆಲಸಗಳು ಅವರು ಮಾಡಿರುವಂತಹ ಕೆಲಸಗಳು ಅವರ ನಿಧನದ ನಂತರವೇ ಜಗತ್ತಿಗೆ ಪರಿಚಯವಾಗಿದ್ದು.
ಪುನೀತ್ ರಾಜಕುಮಾರ್ ಅದೆಷ್ಟೋ ಅನಾಥ ಮಕ್ಕಳ ಬಾಳಿಗೆ ದೇವರಾಗಿದ್ದರು 1800ಕ್ಕೂ ಹೆಚ್ಚಿನ ಮಕ್ಕಳನ್ನ ಪುನೀತ್ ರಾಜಕುಮಾರ್ ನೋಡಿಕೊಳ್ಳುತ್ತಿದ್ದರು, ಪುನೀತ್ ಇನ್ನಿಲ್ಲ ಎಂದಾಗ ಅವರ ಅಭಿಮಾನಿಗಳು ಕರ್ನಾಟಕದ ಜನತೆಗೆ ಎಷ್ಟು ಆಘಾತಕಾರಿಯಾಗಿತ್ತೋ ಅದಕ್ಕಿಂತ ಹೆಚ್ಚಾಗಿ ಆಘಾತವಾಗಿದ್ದು ಈ ಅನಾಥ ಮಕ್ಕಳಿಗೆ ಅವರ ಭವಿಷ್ಯದ ಚಿಂತೆ ಅವರಿಗೆ ಕಾಡಲು ಶುರುವಾಗಿತ್ತು ಇಲ್ಲಿವರೆಗೂ ಪುನೀತ್ ರಾಜಕುಮಾರ್ ಅವರು ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳುತ್ತಿದ್ದರು ಇನ್ನು ಮುಂದೆ ನಮ್ಮ ಗತಿ ಏನು ನಮ್ಮ ಆಗುಗಳನ್ನ ಯಾರು ನೋಡಿಕೊಳ್ಳುತ್ತಾರೆ ಎಂದು ಚಿಂತೆಗೀಡ್ ಆಗಿದ್ದರು ಆ ಸಂದರ್ಭದಲ್ಲಿ ಈ ಅನಾಥ ಮಕ್ಕಳಿಗೆ ಆಸರೆಯಾಗೋದಕ್ಕೆ ಮತ್ತೊಬ್ಬ ನಟ ಬಂದಿದ್ದೆ ವಿಶಾಲ್ ರವರು ಇವರು ಪುನೀತ್ ರಾಜಕುಮಾರ್ ರವರ ಆಪ್ತ ಸ್ನೇಹಿತ.
ಅಂದು ವಿಶಾಲ್ ರವರು ಮಾತಾಡಿದಂತಹ ಒಂದೊಂದು ಮಾತು ಸಹ ಕರ್ನಾಟಕದ ಜನರ ಮನವನ್ನ ಗೆದ್ದಿತ್ತು ಪುನೀತ್ ರವರ ನಿಜವಾದ ಸ್ನೇಹಿತ ಉಚಿತ ಶಿಕ್ಷಣವನ್ನ ಪಡೆಯುತ್ತಿದ್ದಂತಹ 1800 ಮಕ್ಕಳ ಜವಾಬ್ದಾರಿ ನನ್ನದು ಇನ್ನು ಮುಂದೆ ನಾನು ಅವರನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಇದಕ್ಕಾಗಿ ನಾನು ಮಾಡುವ ಸಂಪಾದನೆಯನ್ನ ಹೂಡಿಕೆಯಾಗಿ ಮಾಡುತ್ತೇನೆ ಎಂದು ವಿಶಾಲ್ ರವರು ತಿಳಿಸಿದರು ಇದು ಬರೀ ಬಾಯಿ ಮಾತಿಗಲ್ಲ ಇಂದಿಗೂ ಸಹ ವಿಶಾಲ್ ರವರು ಅದನ್ನ ನಡೆಸುತ್ತಿದ್ದಾರೆ ಆದರೆ ದೇವರಿಗೆ ಒಳ್ಳೆಯವರನ್ನು ಕಂಡರೆ ಆಗುವುದಿಲ್ಲ ಎನಿಸುತ್ತದೆ ಇದೇ ವಿಷಲ್ ಗುರುತು ಸಿಗದಷ್ಟು ಬದಲಾಗಿ ಹೋಗಿದ್ದಾರೆ ಕಾರಣ ಅನಾರೋಗ್ಯ ನಟ ವಿಶಾಲ್ ರವರಿಗೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿದೆ.
ಬಹಳ ದಿನಗಳಿಂದ ಸಾರ್ವಜನಿಕರ ಮುಂದೆ ಕಾಣಿಸಿಕೊಳ್ಳದಂತಹ ವಿಶಾಲ್ ಇದ್ದಕ್ಕಿದ್ದಂತೆ ಅವರ ಚಿತ್ರದ ಪ್ರಮೋಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಬಿಳಿ ಶರ್ಟ್ ಮತ್ತು ಪಂಚೆಯನ್ನು ಧರಿಸಿ ತಮ್ಮ ಮುಂದಿನ ಚಿತ್ರ ಮದಗಜ ರಾಜ ಚಿತ್ರದ ಪ್ರಚಾರಕ್ಕೆ ಅವರು ಆಗಮಿಸಿದ್ದರು ಆದರೆ ಈ ಪ್ರಚಾರಕ್ಕೆ ಆಗಮಿಸಿದ್ದು ಎಂದಿನ ವಿಶಾಲ್ ಆಗಿರಲಿಲ್ಲ ಅವರನ್ನು ಯಾರು ಸಹ ಗುರುತಿಸಲು ಸಾಧ್ಯವಾಗಲೇ ಇಲ್ಲ ಅವರಿಗೆ ನಡೆಯಲು ಸಹ ಆಗುತ್ತಿರಲಿಲ್ಲ ವೇದಿಕೆ ಹತ್ತುವುದಕ್ಕೂ ಸಹ ಬಹಳ ಕಷ್ಟ ಪಡುತ್ತಿದ್ದರು ವೇದಿಕೆ ಅತಿ ಮೈಕ್ ಕೈಯಲ್ಲಿ ಸಹ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ ವೇದಿಕೆ ಮೇಲೆ ತೀವ್ರ ಅಸ್ವಸ್ಥತೆಯಾದಂತೆ ಕಾಣಿಸುತ್ತಿದ್ದಂತಹ ವಿಶಾಲ್ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದ್ದಾರೆ
ಇಷ್ಟೆಲ್ಲ ಅನಾರೋಗ್ಯ ಇದ್ದರೂ ಸಹ ವಿಶಾಲ್ ತಮ್ಮ ಚಿತ್ರದ ಪ್ರಮೋಷನ್ ಗೆ ಬರುವುದಕ್ಕೆ ಕಾರಣವಾಗಿದೆ ಇದು 12 ವರ್ಷಗಳ ಹಿಂದೆ ಚಿತ್ರೀಕರಣವಾಗಿದಂತಹ ಸಿನಿಮಾ ಎಲ್ಲಾ ಅಂದುಕೊಂಡಂತೆ ಆಗಿದ್ದರೆ 2013ರಲ್ಲಿ ಈ ಚಿತ್ರ ಬಿಡುಗಡೆಯಾಗಬೇಕಿತ್ತು ಆದರೆ ಹಣಕಾಸಿನ ಹಾಗೂ ಕಾನೂನಿನ ಅಡೆತಡೆಗಳಿಂದ ಸಿನಿಮಾ ಬಿಡುಗಡೆಯಾಗಲೇ ಇಲ್ಲ ಆದರೆ ನಿರ್ಮಾಪಕರು ಮತ್ತೆ ಪ್ರಯತ್ನವನ್ನು ಮಾಡಿ ಸಿನಿಮಾವನ್ನು ಬಿಡುಗಡೆ ಮಾಡಲು ಇದ್ದಂತಹ ಎಲ್ಲಾ ಅಡೆತಡೆಗಳನ್ನು ದಾಟಿ ಬಂದಿದ್ದಾರೆ ನಿರ್ಮಾಪಕರು ಕಷ್ಟಪಟ್ಟಂತಹ ಕಾರಣದಿಂದ ತಾನು ಈ ಚಿತ್ರೀಕರಣದ ಪ್ರಚಾರದಲ್ಲಿ ಭಾಗವಹಿಸಬೇಕೆಂದು ಬರುತ್ತಾರೆ
ಇವರ ಅನಾರೋಗ್ಯಕ್ಕೆ ಕಾರಣ ವೈರಲ್ ಫೀವರ್ ಕೆಲವು ದಿನಗಳಿಂದ ವಿಶಾಲ್ ವೈರಲ್ ಫೀವರ್ ಯಿಂದ ಬಳಲುತ್ತಿದ್ದರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಇದರಿಂದಲೇ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದು ಕಾರ್ಯಕ್ರಮದ ನಿರೂಪಕರು ಹೇಳಿದ್ದಾರೆ ಆದರೆ ಇದನ್ನು ಒಪ್ಪಿಕೊಳ್ಳಲು ಬಹಳಷ್ಟು ಜನ ನಿರಾಕರಿಸುತ್ತಿದ್ದಾರೆ ಕಾರಣ ಕೇವಲ ವೈರಸ್ ಫೀವರ್ ಆಗಿದ್ದರೆ ಇಷ್ಟು ಅರ್ಥವ್ಯಸ್ತ ಆಗುತ್ತಿರಲಿಲ್ಲ ಎಂದು ವಿಶಾಲ್ ರವರಿಗೆ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆ ಇದೆ ಎಂದು ಹೇಳುತ್ತಿದ್ದಾರೆ ಈ ನಡುವೆ ವಿಶಾಲ್ ರವರ ಅನಾರೋಗ್ಯಕ್ಕೆ ನಿರ್ದೇಶಕರು ಒಬ್ಬರು ಕಾರಣ ಎಂದು ಹೇಳುತ್ತಿದ್ದಾರೆ ಹೌದು ವಿಶಾಲ್ ರವರ ಈ ಪರಿಸ್ಥಿತಿಗೆ ನಿರ್ದೇಶಕರುಬರು ಕಾರಣರಾಗಿದ್ದಾರೆ ಅವರೇ ನಿರ್ದೇಶಕ ಬಾಲ ಎಂದು ಒಬ್ಬ ಹಿರಿಯ ಪತ್ರಕರ್ತರು ಆಘಾತಕಾರಿಯಾದ ವಿಷಯವನ್ನು ತಿಳಿಸಿದ್ದಾರೆ.
ನಿರ್ದೇಶಕ ಬಾಲ ಚಿತ್ರದ ವಿಶಾಲ್ ರವರ ಅವನ್ ಇವನ್ ಎಂಬ ಚಿತ್ರದಲ್ಲಿ ವಿಶಾಲ್ ಅವರ ಲುಕ್ಕು ಬದಲಿಸಿದೆ ವಿಶಾಲ್ ರವರ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಹೇಳುತ್ತಿದ್ದಾರೆ ಕೆಲವು ವರ್ಷಗಳ ಹಿಂದೆ ನಟ ವಿಶಾಲ್ ಬಹಳ ಹೆಸರು ಮಾಡುತ್ತಿದ್ದಂತ ಸೀನಿಮಾಗಳನ್ನು ಮಾಡುತ್ತಿದ್ದರು ಹೀಗಾಗಿ ನಿರ್ದೇಶಕರು ಹೇಳಿದಂತೆ ನಟ ವಿಶಾಲ್ ನಟನೆಯನ್ನ ಮಾಡುತ್ತಿದ್ದರು. ಹೀಗಾಗಿ ಹವನ್ ಸಿನಿಮಾದಲ್ಲಿ ಅವರ ಕಣ್ಣುಗಳು ಬೇರೆ ರೀತಿಯಲ್ಲೇ ತೋರಿಸುತ್ತಿದ್ದರು ಇದಕ್ಕಾಗಿಯೇ ಅವರು ಕಣ್ಣನ್ನು ಆಪರೇಷನ್ ಸಹ ಮಾಡಿಸಿದ್ದರು ದೃಷ್ಟಿ ಬದಲಾವಣೆ ಇರಬೇಕೆಂದು ಕಣ್ಣಿನ ಗುಡ್ಡೆಗಳನ್ನು ಎಳೆದು ಹೊಲಿಗೆಯನ್ನ ಹಾಕಿದ್ದರು ಎಂದು ಹಿರಿಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ ಇದಾದ ನಂತರ ಅವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದು ಇನ್ನು ಕೆಲವರು ಹೇಳುವ ಪ್ರಕಾರ ವಿಶಾಲ್ ರವರಿಗೆ ನರಗಳ ತೊಂದರೆ ಇದೆ ಈ ಪರ್ವಾಗಿಯೇ ವಿಶಾಲ್ ರವರಿಗೆ ಆರೋಗ್ಯ ತೊಂದರೆ ಇದೆ ಎಂದು ತಿಳಿಸಿದ್ದಾರೆ ಅದೇನೆ ಇರಲಿ ವಿಶಾಲ್ ರವರ ಈ ಪರಿಸ್ಥಿತಿ ಇಡಿ ಕರ್ನಾಟಕಕ್ಕೆ ಆಘಾತಕಾರಿಯಾದ ವಿಷಯವಾಗಿದೆ ಬಹಳ ಲಕ್ಷಣವಾಗಿದ್ದ ವಿಶಾಲ್ ರವರ ಮುಖವನ್ನು ಇಂದು ಗುರುತಿಸಲು ಸಾಧ್ಯವಾಗುತ್ತಿಲ್ಲ ಅವರ ಸಂಪೂರ್ಣ ಚಿತ್ರವೇ ಬದಲಾಗಿ ಹೋಗಿದೆ ಮತ್ತಷ್ಟು ಮಾಹಿತಿಯನ್ನ ತಿಳಿಸುತ್ತೇವೆ.