ಈ ಬಾರಿ ಮಕರ ಸಂಕ್ರಾಂತಿ ಹಬ್ಬದ ದಿನ ಕಷ್ಟದಿಂದ ಮುಕ್ತಿ ಪಡೆಯಲು ಮರೆಯದೆ ಈ ಪರಿಹಾರ ಮಾಡಿ..
2025 ಜನವರಿ 14ನೇ ತಾರೀಕು ಮಂಗಳವಾರ ನಮಗೆಲ್ಲಾ ಬಹು ಮುಖ್ಯವಾದ ಹಬ್ಬ ಮಕರ ಸಂಕ್ರಾಂತಿ ಈ ಹಬ್ಬ ನಮ್ಮೆಲ್ಲರಿಗೂ ಬಹಳ ಸಂಭ್ರಮವನ್ನ ನೀಡುವಂತಹ ಹಬ್ಬ ಈ ಹಬ್ಬದಲ್ಲಿ ಮನೆ ಮಂದಿ ಎಲ್ಲಾ ಬಹಳ ಸಂಭ್ರಮದಿಂದ ಸಂತೋಷ ಸಡಗರದಿಂದ ಆಚರಿಸುತ್ತಾರೆ ಆದರೆ ದುಃಖ ಪಡುವ ವಿಷಯವೇನೆಂದರೆ ಇಲ್ಲಿ ಕೆಲವು ಜನರಲ್ಲಿ ಯಾವ ಸಂತೋಷ ಪಡುವ ಸಡಗರ ಪಡುವಂತಹ ಸಮಯವು ಅವರಲ್ಲಿ ಇರುವುದಿಲ್ಲ ಕಾರಣ ಯಾವುದು ಸಮಸ್ಯೆ ಅನಾರೋಗ್ಯ ದುಡ್ಡಿನ ಸಮಸ್ಯೆ ಇರುತ್ತದೆ ಆದರೆ ಈ ಒಂದು ಸಂದರ್ಭದಲ್ಲಿ ದೇವರು ಈ ದಿನವನ್ನ ಯಾಕೆ ಸೃಷ್ಟಿ ಮಾಡಿದ್ದಾನೆ ಎಂದರೆ ಅದರಲ್ಲಿ ಬಹಳ ಮುಖ್ಯವಾದ ಕೆಲವು ಮುಹೂರ್ತಗಳು ಇರುತ್ತವೆ ನಮ್ಮ ಕರ್ಮ ಅನುಸಾರ ಕೆಲವು ಕಷ್ಟಗಳನ್ನ ಅನುಭವಿಸಲೇಬೇಕಾಗುತ್ತದೆ ಅದಕ್ಕೆ ಪರಿಹಾರವಾಗಿ ಇಂತಹ ಸಮಯಗಳನ್ನು ಭಗವಂತ ಯಾಕೆ ಸೃಷ್ಟಿಸುತ್ತಾನೆ ಎಂದರೆ ಆ ದಿನ ನಮ್ಮ ಋಷಿಮುನಿಗಳು ಹೇಳಿರುವ ಮಾರ್ಗದಲ್ಲಿ ನಿರ್ದಿಷ್ಟ ಸಮಯದಲ್ಲಿ ಪರಿಹಾರಗಳನ್ನು ಮಾಡಿಕೊಂಡರೆ ನಮ್ಮ ಕಷ್ಟಗಳು ದೂರವಾಗುತ್ತದೆ ಕರ್ಮಗಳು ಸಹ ಕಳೆಯುತ್ತದೆ ಈ ಪುಣ್ಯದ ದಿನ ಕೆಲವು ಸರಳ ಹಣ ಬಹಳ ಖರ್ಚ ಆಗದಂತೆ ಪರಿಹಾರಗಳನ್ನು ಮಾಡಿಕೊಂಡರೆ ಕಷ್ಟಗಳು ಬೇಗ ಕಳೆಯುತ್ತದೆ ಹಾಗಾದರೆ ಅವು ಯಾವು ಎಂದು ಈ ಕೆಳಗೆ ತಿಳಿಸುತ್ತೇವೆ.
ಸಾಕ್ಷಾತ್ ಸೂರ್ಯನಾರಾಯಣ ಸ್ವಾಮಿಯ ಕೃಪೆಯಿಂದ ಕಷ್ಟಗಳು ದೂರವಾಗುತ್ತದೆ ಜನವರಿ 14 ಬೆಳಿಗ್ಗೆ 9:00 3 ನಿಮಿಷದಿಂದ ಬೆಳಿಗ್ಗೆ 10:48 ನಿಮಿಷದವರೆಗೂ ಇರುತ್ತದೆ ಅಂದರೆ ಸುಮಾರು 45 ನಿಮಿಷಗಳ ಕಾಲ ಸಂಕ್ರಾಂತಿ ಮಹಾ ಪುಣ್ಯಕಾಲ ಎಂದು ಅದರ ಹೆಸರು ಆ ಸಮಯ ದಲ್ಲಿ ಸ್ನಾನದ ನಂತರ ಪೂರ್ವಭಿಮುಖವಾಗಿ ಜ್ವಾಲಾ ಮಾರ್ತಾಂಡ ಸೂರ್ಯ ಪ್ರಕಾಶಕ ಶ್ಲೋಕವನ್ನು 54 ಬಾರಿ ಬಹಳಷ್ಟು ಶ್ರದ್ಧೆಯಿಂದ ಸ್ಪಷ್ಟವಾಗಿ ಉಚ್ಚಾರಣೆಯನ್ನು ಮಾಡುತ್ತಾ ಭಕ್ತಿಯಿಂದ ಮಂತ್ರವನ್ನು ಜಪಿಸುತ್ತಾರೋ ಅವರಿಗೆ ಸೂರ್ಯನಾರಾಯಣನ ಆಶೀರ್ವಾದದ ಜೊತೆಗೆ ಹಾಗೂ 12 ವಾರಗಳಲ್ಲಿ ಕಷ್ಟಗಳು ಕಡಿಮೆಯಾಗಬಹುದು ಹಾಗೂ ನ್ಯಾಯ ಬದ್ಧವಾದ ತೀರ್ಮಾನ ನಿಮ್ಮ ಕಡೆಗೆ ಆಗಬಹುದು.
“ವಿಕರ್ತನು ವಿವಸ್ಮಾಂಶ್ಚ ಮಾರ್ತಾಂಡೋ ಭಾಸ್ಕರು ರವಿಃ, ಲೋಕ ಪ್ರಕಾಶಕಃ ಶ್ರೀಮಾನ್ಲೋಕ ಚಕ್ಷುರ್ ಮಹೇಶ್ವರಃ ಲೋಕ ಸಾಕ್ಷಿ ತ್ರಿಲೋಕೇಶ ಕರ್ತ ಅರ್ಥ ಅರ್ಥ ತಾಮಿಸ್ಪ್ರಹಾ, ತಪನಸ್ಥಾಪನಶ್ಚೈವ ಶುಚಿ ಸಪ್ತಾಶ್ವ ವಾಹನಃ,ಓಂ ಹ್ರಾಂ ಆದಿತ್ಯಾಯ ನಮಃ” ಈ ಮಂತ್ರವನ್ನು 50 ನಾಲ್ಕು ಬಾರಿ ಆ ದಿನ ಮೇಲೆ ಹೇಳಿರುವ ಸಮಯದಲ್ಲಿ ಜಪಿಸಿದರೆ ಅವರ ಜೀವನದಲ್ಲಿರುವ ಕಷ್ಟಗಳು ಸ್ವಲ್ಪ ಪ್ರಮಾಣದ ಮಟ್ಟಿಗೆ ಕಡಿಮೆಯಾಗುತ್ತಿದೆ ಮಕರ ಸಂಕ್ರಾಂತಿ ಎಂದರೆ ಮಕರ ರಾಶಿಗೆ ಸೂರ್ಯ ಸಂಕ್ರಮಣ ಅಂದರೆ ಸೂರ್ಯ ಮಕರ ರಾಶಿಯಿಂದ ಧನು ರಾಶಿಗೆ ಪ್ರವೇಶ ಮಾಡುವುದು ಅಂದು ಉತ್ತರಾಯಣ ಪ್ರಾರಂಭವಾಗುತ್ತದೆ ಮಕರ ಸಂಕ್ರಾಂತಿಯ ದಿನ ಹೆಣ್ಣು ಮಕ್ಕಳು ಋತುಮತಿಯಾದರೆ 24 ವರ್ಷದ ನಂತರ ಅವರ ಜೀವನದಲ್ಲಿ ಉತ್ತಮವಾದ ಹೇಳಿಕೆಯನ್ನ ಕಾಣುತ್ತಾರೆ ಎಂದು ಕೆಲವು ಗ್ರಂಥಗಳಲ್ಲಿ ತಿಳಿಸಿದ್ದಾರೆ ಸಂಕ್ರಾಂತಿಗೆ ಸಂಬಂಧಪಟ್ಟಂತೆ ಬೇರೆ ಬೇರೆ ಗ್ರಂಥಗಳು ಬೇರೆ ರೀತಿಯಲ್ಲಿ ವಿಶ್ಲೇಷಣೆಯನ್ನ ಕೊಡುತ್ತದೆ.
ಜನವರಿ 14ನೇ ತಾರೀಕು ಮಧ್ಯಾನ ಎರಡು ಗಂಟೆ 36 ನಿಮಿಷಕ್ಕೆ ವೃಷಬ ಲಗ್ನ ವಕ್ರದಲ್ಲಿ ಗುರು,ಕರ್ಕದಲ್ಲಿ ಚಂದ್ರ ಹಾಗೂ ನೀಚ ಕುಜ, ಪಂಚಮದಲ್ಲಿ ಅಂದರೆ ಕನ್ಯಾದಲ್ಲಿ ಕೇತು ಅಷ್ಟಮದಲ್ಲಿ ಎಂದರೆ ಧನಸ್ಸು ನಲ್ಲಿ ಬುಧ ಇರುತ್ತಾನೆ, ಮಕರದಲ್ಲಿ ರವಿ ಇರುತ್ತಾನೆ, ದಶಮದಲ್ಲಿ ಅಂದರೆ ಹತ್ತನೇ ಮನೆಯಲ್ಲಿ ಶನಿ ಹಾಗೂ ಶುಕ್ರ ಇರುತಾನೆ, ಮೀನಾದಲ್ಲಿ ರಾಹು ಇರುತ್ತಾನೆ ಈ ಗ್ರಹ ಸ್ಥಿತಿಗಳ ಪ್ರಭಾವ ಎಂಟು ದಿನಗಳವರೆಗೂ ಮೂರು ರಾಶಿಗಳ ಮೇಲೆ ಅತ್ಯಂತ ಪರಿಣಾಮವನ್ನು ಬೀರುತ್ತದೆ ಜೀವನದಲ್ಲಿ ನಾವು ಮಾಡಿರುವ ಹಳೆಯ ಕ್ರಮಗಳು ಕಳಿಯಬೇಕು ಎಂದರೆ ಇನ್ನು ಕೆಲವು ಸರಳವಾದ ಪರಿಹಾರಗಳನ್ನು ತಿಳಿಸುತ್ತೇವೆ. ನಮ್ಮ ಜೀವನದಲ್ಲಿ ಒಳ್ಳೆಯದಾಗಬೇಕು ನಾವು ಮುಂದಕ್ಕೆ ಬರಬೇಕು ಎಂದರೆ ನಮ್ಮ ಹಳೆಯ ಕರ್ಮಗಳು ಕರಗಲೇಬೇಕು.
ಶಿವನಿಗೆ ಸಂಬಂಧಪಟ್ಟಂತಹ ಮೊದಲನೆಯ ಪರಿಹಾರ ಶುಭಕರವಾದ ಮಕರ ಸಂಕ್ರಾಂತಿ ಹಬ್ಬದ ದಿನ ಮೃತ್ಯುಂಜಯ ಮಂತ್ರವನ್ನು ದಿನನಿತ್ಯ ಇವತ್ತು ಬಾರಿ ಉತ್ತರಾಭಿಮುಖವಾಗಿ ಒಂದು ನಿರ್ದಿಷ್ಟದ ಸಮಯದಲ್ಲಿ ಅಂದರೆ ಮುಂಜಾನೆ ಅಥವಾ ಸಂಜೆ ಮಧ್ಯಾಹ್ನ ನಿಮಗೆ ಯಾವ ಸಮಯದಲ್ಲಿ ಆಗುತ್ತದೋ ಆ ಸಮಯದಲ್ಲಿ ಕುಳಿತು ದಿನಕ್ಕೆ 500 ಬಾರಿ 40 ದಿನಗಳ ಕಾಲ ಜಪಿಸಬೇಕು ಇದರಿಂದ ಆಶೀರ್ವಾದ ದೊರೆಯುತ್ತದೆ ಹಾಗೂ ಮಹಾ ಮೃತ್ಯುಂಜಯನ ಆಶೀರ್ವಾದವು ದೊರೆಯುತ್ತದೆ ಆದಷ್ಟು ಮಟ್ಟಿಗೆ ಈ 40 ದಿನಗಳು ಬ್ರಹ್ಮಚರ್ಯ ಜೀವನವನ್ನು ಪಾಲನೆ ಮಾಡಿದರೆ ಒಳ್ಳೆಯದು ಜೊತೆಗೆ ಮಧ್ಯ ಸೇವನೆಯನ್ನು ಬಿಡಬೇಕು ಸಸ್ಯಹಾರಿಗಳಾಗಿರಬೇಕು ಇನ್ನು ಸ್ತ್ರೀಯರು 40 ದಿನಗಳ ಕಾಲ ಒಟ್ಟಿಗೆ ಮಾಡಲು ಆಗುವುದಿಲ್ಲ ಎಂದರೆ ನಾಲ್ಕು ದಿನಗಳನ್ನು ಬಿಟ್ಟು ನಂತರ ಮುಂದಕ್ಕೆ ಮುಂದುವರೆಸಿಕೊಂಡು ಹೋಗಬಹುದು.
“ಓಂ ತ್ರಯಂಬಕಂ ಯಜಾಮಾಹೇ ಸುಗಂಧಿಂ ಪುಷ್ಠಿವರ್ಧನಂ ಊರ್ವಾರು ಕಮಿವ ಬಂಧನಾನ್ ಮೃತ್ಯೋರ್ ಮುಕ್ಷೀಯ ಮಾತೃತಾತ್” ಸೂರ್ಯಸ್ತಮ ಸಮಯಕ್ಕೆ ಅಂದರೆ ಸಂಜೆ ಐದು ಗಂಟೆ ಸ್ನಾನ ಮುಗಿಸಿಕೊಂಡು ಈಗ ತಿಳಿಸುವ ವಿಶೇಷವಾದ ಪರಿಹಾರವನ್ನು ಮಾಡಿದರೆ ಒಳ್ಳೆಯದು ಒಂದು ಕೆಂಪು ವಸ್ತ್ರ 9 ಬಟ್ಟಲ್ಲಿನ ಅಡಕ್ಕೆ 9 ಹರಿಶಿನ ತುಂಡುಗಳು ಇಟ್ಟು ಒಂದು ಕೆಂಪು ದಾರದಲ್ಲಿ ಆ ಬಟ್ಟೆಯನ್ನು ಸುತ್ತಿ ದಾರಕ್ಕೆ ಮೂರು ಗಂಟುಗಳನ್ನು ಹಾಕಿ ಮನೆಯ ಈಶಾನ್ಯ ಭಾಗದಲ್ಲಿ ಒಂದು ಸಣ್ಣ ಹಲಗೆಯ ತುಂಡಿನ ಮೇಲೆ 40 ದಿನಗಳ ಕಾಲ ಇಡಬೇಕು ಈ 40 ದಿನಗಳ ಕಾಲ ಬೆಳಿಗ್ಗೆ ಸ್ನಾನವಾದ ನಂತರ ಉತ್ತರಾಭಿಮುಖವಾಗಿ ಸೂರ್ಯ ಲಕ್ಷ್ಮಿ ಮಂತ್ರವನ್ನು 40 ಬಾರಿ ಜಪಿಸಬೇಕು” ಓಂ ಶ್ರೀಂ ಹ್ರಾಂ ಹೀಂ ಹ್ರೌಂ ಸಹ ಸೂರ್ಯಾಯ ನಮಃ” ಈ ಮಂತ್ರವನ್ನು ಜಪಿಸಬೇಕು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.