ದೇವಲೋಕದಿಂದ ಬಂದಳಾ ಸುಂದರಿ ಮಹಾಕುಂಭಮೇಳದಲ್ಲಿ ಕಾಣಿಸಿದ ಯುವತಿ ನಿಜಕ್ಕೂ ಯಾರು ಗೊತ್ತಾ ?

ಮಹಾ ಕುಂಭಮೇಳ 144 ವರ್ಷಕ್ಕೊಮ್ಮೆ ನಡೆಯುವಂತಹ ಈ ಮಹಾ ಕುಂಭಮೇಳ ಅದು ನಮ್ಮ ಕಾಲದಲ್ಲಿ ಈ ಮಹಾಕುಂಭಮೇಳ ನಡಿತಾ ಇದೆ ಎಂದರೆ ನಾವು ಕೂಡ ಧನ್ಯರೇ ಕಾರಣ ಈ ಹಿಂದೆ 144 ವರ್ಷಗಳ ಹಿಂದೆ ನಡೆದಿದ್ದಂತಹ ಮಹಾ ಕುಂಭಮೇಳದಲ್ಲಿ ನಾವು ಯಾರು ಇರಲಿಲ್ಲ ಜೊತೆಗೆ ಇನ್ನು ಮುಂದೆ ನಡೆಯುವಂತಹ ಮಹಾಕುಂಭಮೇಳದಲ್ಲೂ ಸಹ ನಾವು ಯಾರು ಇರೋದಕ್ಕೆ ಸಾಧ್ಯವಿಲ್ಲ ಈ ಕಾರಣಕ್ಕಾಗಿ ನಾವೆಲ್ಲರೂ ಸಹ ಧನ್ಯರಾಗಿದ್ದೆವೆ ಅಗೋರಿ ನಾಗ ಸಾಧು ಸನಾತನ ಧರ್ಮದ ಆಶೀರ್ವಾದವನ್ನು ಬಹುಬೇಗ ಪಡೆಯಿರಿ ಅಂತ ಭಾವಿಸುತ್ತೇನೆ ಇನ್ನು ಮಹಾ ಕುಂಭಮೇಳದಲ್ಲಿ ಅನೇಕರು ಸಾಧು ಸಂತರು ಅಘೋರಿಗಳ ಜೊತೆಗೆ ಅನೇಕ ಕಿನ್ನರಿ ಜನರು ಕೂಡ ಭಾಗವಹಿಸ್ತಾ ಇದ್ದಾರೆ ಪ್ರತಿಯೊಬ್ಬರ ಮುಖದಲ್ಲಿ ಪರಮೇಶ್ವರ ಶಿವ ಹಾಗೂ ಪಾರ್ವತಿಯನ್ನು ಎಲ್ಲಾ ಜನರು ಕಾಣುತ್ತಿದ್ದಾರೆ.

WhatsApp Group Join Now
Telegram Group Join Now

2025ರ ಮೊನಾಲಿಸಾ ಅನ್ನುವಂತಹ ರುದ್ರಾಕ್ಷಿ ಮಾರುತಿರುವ ಮಹಿಳೆ ಮಹಾಕುಂಭಮೇಳದ ಕೇಂದ್ರ ಬಿಂದುವಾಗಿದ್ದಾಳೆ ಈ ಮಹಾ ಕುಂಭಮೇಳದಲ್ಲಿ ದೇವಾನುದೇವತೆಗಳು ಮನುಷ್ಯನ ರೂಪವನ್ನು ಧರಿಸಿ ದರ್ಶನವನ್ನ ನೀಡುತ್ತಿದ್ದಾರೆ ಐ ಐ ಟಿ ಬೋನ್ ಎನ್ನುವರು ಡಿಗ್ರಿ ಪಡೆದಿದ್ದರು ಸಹ ಅಗೋರಿಯಾಗಿದ್ದು ಹೇಗೆ ಒಂದು ಕಾಲದಲ್ಲಿ ರಾಯಚೂರು ಡಿಸಿ ಆಗಿದ್ದಂತಹ ವ್ಯಕ್ತಿ ಸನ್ಯಾಸಿಯಾಗಿದ್ದಾನೆ ಈ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬರಿ ಓದಲು ಬರೆಯಲು ಬರದೇ ಇರುವವರು ಮಾತ್ರ ಅಗೋರಿಗಳು ನಾಗ ಸಾಧುಗಳು ಆಗಿರುವುದಿಲ್ಲ ಇಲ್ಲಿ ಹೆಚ್ಚು ಓದಿಕೊಂಡಿದ್ದವರು ಸಹ ನಾಗಸಾಧುಗಳಾಗಿ ಬದಲಾಗಿದ್ದಾರೆ ಇದಕ್ಕೆ ಕಾರಣ ಏನು ಇವರು ಈ ದೀಕ್ಷೆಯನ್ನು ಪಡೆಯಲು ಕಾರಣವೇನು ಇದರ ಹಿಂದಿನ ರಹಸ್ಯ ಪ್ರತಿಯೊಂದು ತಿಳಿಸಿಕೊಡುತ್ತೇವೆ.

See also  ಮಕರ ರಾಶಿಯವರ 2025 ರ 19 ಅದ್ಬುತ ರಹಸ್ಯಗಳು ಇಲ್ಲಿವೆ ನೋಡಿ

ಕಣ್ಣಿನ ನೋಟದಲ್ಲಿ ಗೋಲ್ ಮಿಂಚಿನ ಬಾಣಗಳು ಹರಡುತ್ತಿದ್ದವು, ಮೀನ ಕಣ್ಣೋಳೆ ಅನ್ನೋ ಕವಿ ಮಾತಿಗೆ ಉಪಮಾನ ಉಪಮೇಯವಾಗಿ ನಿಂತಿದ್ದಳು ಈ ಹುಡುಗಿಯ ಕಣ್ಣುಗಳು ಇಡೀ ಮಹಾ ಕುಂಭಮೇಳವೆ ಅಪರೂಪದ ಕ್ಷಣಕೊಂದು ಸಾಕ್ಷಿಯಾಗ್ತಾ ಇದೆ ಈ ಮಹಾ ಕುಂಭಮೇಳವೆ ಅಪರೂಪದ ಕಣ್ಣೋಟದ ಹುಡುಗಿಯ ಕಣ್ಣಲ್ಲಿ ಕಳೆದು ಹೋಗ್ತಾ ಇದೆ ಹೆಣ್ಣಿನ ಅಂದವನ್ನು ನೂರು ಪಟ್ಟು ಹೆಚ್ಚು ಮಾಡುವುದು ಅವರ ಮಾದಕ ಮಹಾಕುಂಭಮೇಳದಲ್ಲಿ ಈಗ ಒಂದು ಯುವತಿಯ ಕಣ್ಣುಗಳು ದೊಡ್ಡ ಸುದ್ದಿಯಾಗುತ್ತಿದೆ ಆ ಯುವತಿಯ ಕಣ್ಣಿನ ವಿಡಿಯೋ ಎಲ್ಲಾ ಕಡೆ ವೈರಲ್ ಆಗ್ತಾ ಇದೆ ಮಹಾ ಕುಂಭಮೇಳ 2025 ಪ್ರಯಾಗ್ ರಾಜ್ ನಲ್ಲಿ ಕೋಟ್ಯಾಂತರ ಭಕ್ತಾದಿಗಳನ್ನು ಸೆಳೆಯುತ್ತಿದೆ ಈಗಾಗಲೇ ನಾಗಸಾಧುಗಳು ಅಗೋರಿಗಳು ಆಗಮಿಸಿ ಅವರ ಕಥೆಗಳನ್ನು ಹೇಳಿಕೊಡುತ್ತಿದ್ದಾರೆ ಐ ಐ ಟಿ ಬಿಟ್ಟು ಸಾಧುಗಳಾಗಿರುವಂತಹ ಆಧ್ಯಾತ್ಮಿಕದಲ್ಲಿ ಮುಳುಗಿರುವಂತಹ ಬಾಬಾಗಳು ಹೀಗೆ ಹಲವಾರು ಕಥೆಗಳು ಬಿಚ್ಚಿಟ್ಟುಕೊಳ್ಳುತ್ತಿದ್ದಾರೆ.

ಆಗಿದ್ರೆ ಮತ್ತೊಂದು ಕಡೆ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರಿತ ಇರುವ ಯುವತಿ ಒಬ್ಬಳ ಮಾದಕ ಮೋಹಕ ಕಣ್ಣುಗಳು ಇಂಟರ್ನೆಟ್ ಜನರನ್ನ ಸೆಳೆಯುತ್ತಿದೆ ಅದು ಮಾತ್ರವಲ್ಲದೆ ಆ ಯುವತಿಯ ಕಣ್ಣು ಊಟಕ್ಕೆ ಮಾರುಹೋದ ಅನೇಕರು ಆಕೆಯ ವಿಡಿಯೋವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ ಪತ್ರಕರ್ತರು ಆಕೆಯ ಸಂದರ್ಶನಕ್ಕಾಗಿ ಮುಗಿದಿದ್ದಾರೆ ಅವಳ ಮುಗ್ಧ ನಗು ಆ ಆಕರ್ಷಕ ಕಣ್ಣು ಅವಳ ಮುಗ್ದತೆ ಎಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಸೆರೆಯಾಗಿ ಹರಿದಾಡುತ್ತಿದೆ ಕಳೆದ ಮೂರು ದಿನಗಳಿಂದ ಯುವತಿ ಕುಂಭಮೇಳದಲ್ಲಿ ರುದ್ರಾಕ್ಷಿಯನ್ನು ಮಾರ್ತಾಗಿದ್ದಾಳೆ. ಇದೇ ಮೊದಲ ಬಾರಿಗೆ ಕುಂಭಮೇಳಕ್ಕೆ ಬಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾಳೆ ಇಂದುನಿಂದ ಬಂದಿರುವಂತಹ ಈ ಯುವತಿಯ ಹೆಸರು ಮೋನಾಲಿಸಾ ಎಂದು ಹೇಳಿಕೊಳ್ಳುತ್ತಿದ್ದಾಳೆ ಮುದ್ದು ಮತ್ತು ಮುಗ್ಧ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಮಹಾಗು ಆ ಯುವತಿಗೆ ತೊಂದರೆಯಾಗುತ್ತಿದ್ದಂತೆಯೇ ಅಲ್ಲಿದ್ದಂತಹ ಅಗೋರಿಗಳು ಈಕೆಯನ್ನು ರಕ್ಷಣೆ ಮಾಡಿದ್ದಾರೆ.

See also  ಬದುಕುವ ರೀತಿ ಇಲ್ಲಿದೆ ನೋಡಿ ಗೊತ್ತಿದ್ದಯ ಗೊತ್ತಿಲ್ಲದೆ ಮಾಡುವ ತಪ್ಪುಗಳ ಪಟ್ಟಿ ಸಂಭೋಗ ಮಾಡುವಾಗ ..!

ಜೊತೆಗೆ ಈ ಕೋರಿಗಳು ಈ ಮುಗ್ಧ ಯುವತಿಯನ್ನು ನೋಡಿ ಇವಳ ಅನ್ನ ಚಂದವನ್ನು ನೋಡಿದ ಅಘೋರಿ ಬಾಬಾ ಒಬ್ಬ ಇವಳು ಸಾಧಾರಣ ಮಹಿಳೆ ಯಲ್ಲ ಇವಳು ಶಾಂಬನ ನಗರದಿಂದ ಬಂದಿತ್ತಾ ಹೇಳಲಾಗುತ್ತಿದೆ ಶಾಂಬಲ ನಗರದಿಂದ ದೇವಾನುದೇವತೆಗಳು ಈ ಒಂದು ಮಹಾಕುಂಭ ಮೇಳಕ್ಕೆ ಮನುಷ್ಯನ ರೂಪದಲ್ಲಿ ಆಗಮಿಸುತ್ತಾರೆ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ ಎಂತ ಅಘೋರಿ ಬಾಬಾ ಅವರು ಹೇಳಿದ್ದಾರೆ ಹಾಗಾದ್ರೆ ಅಗೋರಿ ಬಾಬಾ ಹೇಳಿದ್ದು ನಿಜವಾಗಿದಿಯಾ ಇವಳ ಮೈಮಾಟ ಇವಳ ಕಣ್ಣೋಟ ಇವಳು ಹೇಳ್ತಾ ಇರುವಂತಹ ಸ್ಥಳದ ಹೆಸರು ಕೂಡ ಮಾಡಿ ನೋಡಿದಾಗ ಆ ಊರಲ್ಲಿ ಇಂತಹ ಮಹಿಳೆ ಯಾರು ಇಲ್ಲ ಇವಳು ನಮ್ಮ ಊರಿನವರುಗಳು ಅಲ್ಲ ಅಂತ ಹೇಳುತ್ತಿದ್ದಾರೆ ಹಾಗಾದ್ರೆ ಇವಳು ಯಾರು ಅನ್ನುವಂತಹ ಪ್ರಶ್ನೆ ಈಗ 45 ಕೋಟಿ ಜನರು ಪ್ರಯಾಗ್ರಾಜ್ ನಲ್ಲಿ ಯಕ್ಷಪ್ರಶ್ನೆಯಾಗಿ ಉಳಿದುಕೊಂಡಿದ್ದಾಳೆ ಈ ಒಂದು ಮಹಿಳೆ ಹಾಗಾದರೆ ಈ ಮಹಿಳೆ ದೇವಲೋಕದಿಂದ ಬಂದಿದ್ದಾಳ ಎನ್ನುವ ಯಕ್ಷಪ್ರಶ್ನೆ ಎಲ್ಲರನ್ನು ಕಾಡುತ್ತಿದೆ ದೇವರೇ ಐಶ್ವರ್ಯ ಎಲ್ಲಾ ಶ್ರೀಮಂತಿಕೆ ಕೊಟ್ಟು ಅಂದವನ್ನ ಬಡವರಲ್ಲಿ ಇಟ್ಟ ಅನ್ನುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಈ ಮೊನಾಲಿಸಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]