ನಮ್ಮ ಜೀವನ ಯಾವ ರೀತಿ ಇರಬೇಕು ನಾವು ಯಾವ ರೀತಿ ಬದುಕಬೇಕು ಎಂಬುವುದರ ಬಗ್ಗೆ ಕೆಲವೊಂದುಷ್ಟು ಮಾಹಿತಿಗಳನ್ನ ತಿಳಿಸಿಕೊಡುತ್ತೇವೆ ಗೊತ್ತಿದ್ದೂ ಗೊತ್ತಿಲ್ಲದೋ ಕೆಲವೊಂದು ತಪ್ಪುಗಳನ್ನು ನಾವು ಮಾಡುತ್ತೇವೆ ಆದರೆ ನಮ್ಮ ಬದುಕಿಗೆ ಬೇಕಾಗಿರುವುದು ಯಾವ ರೀತಿ ಜೀವನವನ್ನು ನಡೆಸಬೇಕು ಯಾವ ತಪ್ಪು ಹೆಜ್ಜೆ ನಮ್ಮ ಜೀವನದಲ್ಲಿ ಇಡಬಾರದು ಸದಾ ಆರೋಗ್ಯವಂತರಾಗಿ ಬಾಳಲು ಕೆಲವು ನಿಯಮಗಳನ್ನ ಪಾಲಿಸಬೇಕು ಹಾಗಾದರೆ ಅವುಗಳು ಯಾವುವು ಎಂದು ಈ ಕೆಳಗೆ ತಿಳಿಸುತ್ತೇವೆ.
ಪ್ರತಿದಿನವೂ ಒಂದೇ ಶಿಸ್ತು ಬದ್ಧ ದಿನಚರಿ ಇರುವಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಪ್ರತಿದಿನ ಬೇಗ ಮಲಗಿ ಬೇಗ ಎದ್ದೇಳಬೇಕು ಮಲಗುವಾಗ ಎಡ ಮೊಗ್ಗುಲಲ್ಲಿ ಮಲಗಿ ಬಲ ಮಗ್ಗಲಿನಿಂದ ಹೇಳಬೇಕು ಮಲಗುವ ಹಾಸಿಗೆ ತುಂಬಾ ದಪ್ಪ ಇರಬಾರದು.
ಬೆಳಿಗ್ಗೆ ಎದ್ದ ತಕ್ಷಣ ಬಾಯಿ ತೊಳೆದು ಒಂದು ಲೋಟ ತಾಮ್ರದ ಪಾತ್ರೆಯಲ್ಲಿನ ನೀರು ಸೇವಿಸಬೇಕು ಉತ್ತಮ ಮಲ-ಮೂತ್ರ ವಿಸರ್ಜನೆ ನಂತರ ಮಾಡಬೇಕು ಇದು ನಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇರುತ್ತದೆ ನಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ಇಡೀ ದಿನದ ಕೆಲಸ ಕಾರ್ಯದಲ್ಲಿ ಹೆಚ್ಚಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು.
ನಾನಾದ ಮೊದಲು ಆಹಾರ ಸೇವನೆ ಹಿತಕರವಲ್ಲ ಸ್ನಾನಕ್ಕೆ ಪ್ರಕೃತಿಗೆ ಅನುಗುಣವಾದ ಹದವಾದ ನೀರು ಒಳ್ಳೆಯದು ಸಾಬೂನು ಬದಲಾಗಿ ಧಾನ್ಯದ ಚೂರ್ಣ ತುಂಬಾ ಒಳ್ಳೆಯದು ವಾರಕ್ಕೆ ಒಂದು ಸಾರಿ ಅಭ್ಯಂಗ ಸ್ನಾನ ಅತ್ಯುತ್ತಮ. ನಾವು ಉಪಯೋಗಿಸುವ ವಸ್ತ್ರ ಹಾಗೂ ಧರಿಸುವ ಬಟ್ಟೆಗಳು ಹತ್ತಿಯಿಂದ ತಯಾರಿಸಿದ ಉಡುಗೆ ಆರೋಗ್ಯ ವೃದ್ಧಿಸುತ್ತದೆ.
ಒತ್ತಡ ಕಡಿಮೆ ಮಾಡಿಕೊಳ್ಳಲು ಮುಂಜಾನೆಯಿಂದ ರಾತ್ರಿಯವರೆಗೂ ಎಲ್ಲಾ ಕೆಲಸಗಳ ಯೋಜನೆ ಸಿದ್ಧಪಡಿಸಿಕೊಂಡು ಮಾಡಿ ಮುಗಿಸಬೇಕು ಎಲ್ಲಾ ಕೆಲಸಗಳ ಮಧ್ಯೆ ಸಮಯಕ್ಕೆ ಸರಿಯಾಗಿ ಶಾಂತ ರೀತಿಯಿಂದ ಕುಳಿತು ಊಟ ಮಾಡುವುದು ಮೊದಲು ತುತ್ತನ್ನು ದೇಸಿ ಆಕಳ ತುಪ್ಪದೊಂದಿಗೆ ಸೇವಿಸುವುದು, ಜೀರ್ಣಕ್ರಿಯೆಗೆ ಒಳ್ಳೆಯದು ಊಟ ಮಾಡುವಾಗ ಹೆಚ್ಚು ನೀರು ಸೇವಿಸದೆ ಊಟದ ಒಂದು ಗಂಟೆಯ ನಂತರ ಹೆಚ್ಚು ನೀರು ಸೇವನೆ ತುಂಬಾ ಒಳ್ಳೆಯದು ಊಟದ ಮೊದಲು ಹಣ್ಣು ಸೇವಿಸುವುದು ಉತ್ತಮ ಊಟದಲ್ಲಿ 35 ರಷ್ಟು ರಸಹಾರವಿರುವುದು ಒಳ್ಳೆಯದು.
ಅತ್ಯುತ್ತಮ ಆರೋಗ್ಯಕ್ಕಾಗಿ ರಾಸಾಯನಿಕ ಮುಕ್ತ ಆಹಾರ ಸೇವನೆ ಒಳ್ಳೆಯದು ಹೆಚ್ಚು ಬೇಯಿಸಿದ ಆಹಾರ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಿತ್ಯವು ಶರೀರದ ವಿಶ್ರಾಂತಿಗೆ ನಿದ್ರೆ ಮನಸ್ಸಿನ ವಿಶ್ರಾಂತಿಗೆ ಧ್ಯಾನ ಕರುಳಿನ ವಿಶ್ರಾಂತಿಗೆ ಉಪವಾಸ ಮಾಡಬೇಕು ನೀರನ್ನು ಯಾವಾಗಲೂ ಎಂಟು ಪದರದ ಬಟ್ಟೆಯಲ್ಲಿ ಸೋಸಿ ಕುಡಿಯುವುದು ಉತ್ತಮ ಬರಿ ನೆಲದಲ್ಲಿ ಕೂರುವುದು ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ತುಂಬಾ ಹಸಿವಾದಾಗ ಅಥವಾ ಊಟವಾದ ಕ್ಷಣ ಶ್ರಮದ ಕೆಲಸ ಮಾಡುವುದು ಬೇಡ ನಡೆಯುತ್ತಾ ಮಾತನಾಡುತ್ತಾ ಹಾಗೂ ನಗುತ್ತಾ ಭೋಜನವನ್ನು ಮಾಡಬಾರದು.
ಜಗಳ ಮಾಡುತ್ತಾ ತಯಾರಿಸಿದ ಹಾಗೂ ಕಾಲಿನಿಂದ ದಾಟಿರುವ ಆಹಾರ ಸೇವಿಸಲು ಯೋಗ್ಯವಲ್ಲ ಕುಳಿತುಕೊಳ್ಳುವಾಗ ಊಟ ಮಾಡುವಾಗ ನಿದ್ರಿಸುವಾಗ ಗುರು ಹಿರಿಯರಿಗೆ ಹೊಂದಿಸುವಾಗ ಪಾದರಕ್ಷೆ ಧರಿಸಬಾರದು ಊಟ ಆರೋಗ್ಯವನ್ನು ಕೆಡಿಸುತ್ತದೆ ಊಟ ಮಾಡುವಾಗ ದುಃಖ ಚಿಂತೆ ಭಯ ಆಕ್ರೋಶ ಖಿನ್ನತೆ ಆತುರ ಬೇಡ ದೂರದರ್ಶನ ಹಾಗೂ ಮೊಬೈಲ್ ಬಳಕೆ ಮಾಡಬಾರದು.
ಕೈ ಉಗುರುಗಳನ್ನು ಹಲ್ಲಿನಿಂದ ಕಚ್ಚಬಾರದು ಬೆತ್ತಲೆಯಾಗಿ ಸ್ನಾನ ಮಾಡಬಾರದು ಶೌಚಕ್ಕೆ ಕುಳಿತಾಗ ಪದೇ ಪದೇ ಉಗುಳಬಾರದು ಗಂಡ ಹೆಂಡತಿ ಸಂಭೋಗ ಮಾಡುವಾಗ ಜಗಳ ಮಾಡುವುದು ಇಲ್ಲ ಸಲದ ಯೋಚನೆ ಮಾಡುವುದು ಮಾಡಬಾರದು ನಾನುದ ನಂತರ ಒದ್ದೆ ಬಟ್ಟೆಯಲ್ಲಿ ಇರಬಾರದು ಮತ್ತು ಮೈಲಿಗೆ ಬಟ್ಟೆ ಧರಿಸಬಾರದು ಅಶ್ಲೀಲ ಹಾಗೂ ದುರಲೋಚನೆ ಮಾಡುವುದರಿಂದ ಆರೋಗ್ಯ ಕೆಡುತ್ತದೆ ಶಕ್ತಿಗನುಗುಣವಾಗಿ ದಾನ ಧರ್ಮಗಳನ್ನು ಮಾಡುವುದು ಒಳ್ಳೆಯದು ಬೆಳಿಗ್ಗೆ 8.30 ರ ಒಳಗೆ ಮಧ್ಯಾಹ್ನ 12 ರಿಂದ ಒಂದು ಗಂಟೆ ಒಳಗೆ ರಾತ್ರಿ 8:30ರ ಒಳಗೆ ಆಹಾರ ಸೇವಿಸದು ಅತ್ಯುತ್ತಮ.
ಹಿರಿಯರ ಮುಂದೆ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದು ನಿಮ್ಮನ್ನು ಆಹ್ವಾನಿಸಿದೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಡಿ ಆದರೆ ದುಃಖದ ಕಾರ್ಯದಲ್ಲಿ ಕರಿಯದಿದ್ದರೂ ಸ್ಪಂದಿಸುವುದು ಉತ್ತಮ ಮಹಿಳೆಯರು ಮನೆಯೊಳಗೆ ದೀರ್ಘಕಾಲ ಅಳಬಾರದು ಇತರರೊಂದಿಗೆ ಅನಗತ್ಯವಾಗಿ ಜಗಳ ಮಾಡಬಾರದು ದುಃಖದಾಯಕವಾದ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬಾರದು ಮೇಲೆ ಹೇಳಿರುವ ಮಾಹಿತಿಯ ಪ್ರಕಾರ ಜೀವನವನ್ನು ಕ್ರಮಬದ್ಧವಾಗಿ ನಡೆಸಿಕೊಂಡು ಹೋದರೆ ಜೀವನವು ಆರೋಗ್ಯಕರವಾಗಿ ಇರುತ್ತದೆ ಮತ್ತಷ್ಟು ಮಾಹಿತಿಯನ್ನು ತಿಳಿಸುತ್ತೇವೆ.