ಗರ್ಭಿಣಿ ಆದ ಸಿಹಿಸುದ್ದಿ ಕೊಟ್ಟ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ ನೀಡಿದ ನಿಖಿಲ್ ಹಾಗೂ ರೇವತಿ ದಂಪತಿ…ಏನದು ಗೊತ್ತಾ?

ನಟ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಮತ್ತು ರೇವತಿ ಅವರ ಮದುವೆಯಾದ ನಂತರ ಕಳೆದ ಏಪ್ರಿಲ್ ಹದಿನೇಳರಂದು ನಿಖಿ ಲ್ ರೇವತಿ ಅವರ ಮದುವೆ ವಾರ್ಷಿಕೋತ್ಸವದ ದಿನದಂದೆ ಇಬ್ಬರಿಗೂ ಕೊರೊನಾ ಪಾಸಿಟಿವ್ ಆಗಿದ್ದು ಅದಾಗಲೇ ಗರ್ಭಿಣಿ ಯಾಗಿದ್ದ ರೇವತಿ ಅವರಿಗೂ ಸಹ ಸೋಂಕು ತಗುಲಿದ್ದು ಆತಂಕವನ್ನುಂ ಟು ಮಾಡಿತ್ತು. ಅದೇ ಕಾರಣಕ್ಕೆ ತಮ್ಮ ಸಂತೋಷ ಹಂಚಿಕೊಳ್ಳಲು ಸರಿಯಾದ ಸನ ಯವಲ್ಲವೆಂದು ಸುಮ್ಮನಾಗಿ ಇದೀಗ ಮೊನ್ನೆ ರೇವತಿ ಅವರ ಹುಟ್ಟು ಹಬ್ಬದ ದಿನ ತಾವು ತಂದೆಯಾಗುತ್ತಿರುವ ಸಂತೋಷವನ್ನು ಹಂಚಿ ಕೊಂಡಿದ್ದಾರೆ. ಸಿಹಿ ಸುದ್ದಿ ಕೇಳಿದ ಅಭಿಮಾನಿಗಳು ಸ್ನೇಹಿತರು ಎಲ್ಲ ರೂ ಸಹ ಶುಭ ಹಾರೈಸಿ ರೇವತಿ ಅವರ ಆರೋಗ್ಯ ಚೆನ್ನಾಗಿರಲೆಂದು ಹರಸಿದರು.

WhatsApp Group Join Now
Telegram Group Join Now

ರೇವತಿ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿರುವ ಕಾರಣ ಕಳೆದ ವ ರ್ಷ ಬಿಡದಿಯ ತೋಟದಲ್ಲಿಯೇ ಹೊಸ ಮನೆಯೊಂದನ್ನು ಅದರಲ್ಲಿ ಯೂ ಪರಿಸರ ಸ್ನೇಹಿ ಮನೆಯೊಂದನ್ನು ನಿರ್ಮಾಣ ಮಾಡುವ ಕನ ಸೊತ್ತು ಭೂಮಿ ಪೂಜೆ ನೆರವೇರಿಸಿದ್ದರು. ಇದೀಗ ಆ ಮನೆಯ ಕೆಲಸ ಕೊನೆಯ ಹಂತಕ್ಕೆ ಬಂದಿದ್ದು ಮಗುವಿನ ಆಗಮನದ ಸ್ವಾಗತದ ಸಮ ಯದಲ್ಲಿ ರೇವತಿ ಅವರ ಹೊಸ ಪರಿಸರ ಸ್ನೇಹಿ ಮನೆಯೂ ಸಹ ತಯಾರಾಗಿರಲಿದೆ. ಒಟ್ಟಿನಲ್ಲಿ ದುಡ್ಡಿದೆ ನಾವ್ಯಾಕೆ ಕೆಲಸ ಮಾಡಬೇಕು ಎಂದು ಅಹಂಕಾರ ತೋರಿಸಿಕೊಳ್ಳದೇ ಕೇವಲ ಸಂತೋಷವಾಗಿ ಬದುಕುವುದ ಮಾತ್ರ ನೋಡದೇ ನಿಖಿಲ್ ಹಾಗೂ ರೇವತಿ ಇಬ್ಬರೂ ಸಹ ತಮ್ಮ ತಮ್ಮ ವೃತ್ತಿ ಬದುಕಿನಲ್ಲಿ‌ ತೊಡಗಿಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಮೆಚ್ಚುವಂತದ್ದು. ಇವರ ಜೀವನದಲ್ಲಿ ಎಲ್ಲವೂ ಒಂದೊಂ ದಾಗಿ ಶುಭ ಸಮಾಚಾರಗಳು ನಡೆಯುತ್ತಾ ಬರುತ್ತಿದೆ.

[irp]