ಈ ವಾರದಲ್ಲಿ ಈ ರಾಶಿಗಳಿಗೆ ಬಾರಿ ಅದೃಷ್ಟ ಕಾದಿದೆ..12 ರಾಶಿಗಳ ಸಂಪೂರ್ಣ ವಾರಭವಿಷ್ಯ ಹೇಗಿದೆ ಗೊತ್ತಾ ? ರಾಶಿಚಕ್ರ ನೋಡಿ

ಮೇಷ ರಾಶಿ:- ವಾರದ ಮೊದಲ ನಾಲ್ಕು ದಿನ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಉತ್ತಮವಾಗಿದೆ. ಈ ವಾರದ ನಾಲ್ಕು ದಿನದ ಇರುತ್ತದೆ ವ್ಯಾಪಾರಸ್ಥರು ಲಾಭ ಕಾಣತ್ತಾರೆ ಮತ್ತು ಉದ್ಯೋಗದಲ್ಲಿ ಯಶಸ್ವಿಯಾಗುತ್ತದೆ. ವಾರದ ಮೊದಲ ನಾಲ್ಕು ದಿನಗಳಲ್ಲಿ.

WhatsApp Group Join Now
Telegram Group Join Now

ವೃಷಭ ರಾಶಿ:- ವಾರದ ಮೊದಲ ಎರಡು ದಿನ ಅಂದರೆ ಭಾನುವಾರ ಸೋಮವಾರ ವ್ಯಾಪಾರಸ್ಥರಿಗೆ ನಷ್ಟ, ಮಕ್ಕಳ ಜೊತೆಗೆ ವಿವಾದ ಉಂಟಾಗಬಹುದು ಎಚ್ಚರವಿರಲಿ. ವಾಯು ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಉಳಿದ ವಾರದ ಐದು ದಿನಗಳು ಶುಭವಾಗಿರುತ್ತದೆ.

ಮಿಥುನ ರಾಶಿ:- ನಿಮ್ಮ ರಾಶಿಗೆ ವ್ಯಯಸ್ಥಾನದಲ್ಲಿ ರಾಹು ಇರುವುದರಿಂದ ಈ ವಾರದ ಮೊದಲ ನಾಲ್ಕು ದಿನಗಳು ಅಂದರೆ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಆತಂಕ ಉಂಟಾಗಬಹುದು. ಉಳಿದ ಮೂರು ದಿನಗಳಲ್ಲಿ ಧೈರ್ಯ, ಗೌರವ, ಧನ ಪ್ರಾಪ್ತಿಯಾಗುತ್ತದೆ.

ಕರ್ಕಾಟಕ ರಾಶಿ:- ವಾರದ ಮೊದಲು ಎರಡು ದಿನ ಅಂದರೆ ಭಾನುವಾರ, ಸೋಮವಾರ ಬಡ್ತಿ ಸಿಗುವ ಸಾಧ್ಯತೆ ಇದೆ ಮಾನಸಿಕ ನೆಮ್ಮದಿ ವೃತ್ತಿಯಲ್ಲಿ ಲಾಭ, ರುಚಿಕರವಾದ ಉತ್ತಮವಾದ ಆಹಾರ ಮತ್ತು ವಸ್ತುಗಳನ್ನು ಪಡೆಯುತ್ತಿರಿ.ಉಳಿದ ಐದು ದಿನ ನೀವು ಅನಾರೋಗ್ಯ ಸಂಭವಿಸಬಹುದು ಎಚ್ಚರವಾಗಿರಬೇಕು.

ಸಿಂಹ ರಾಶಿ:- ವಾರದ ಮೊದಲ ನಾಲ್ಕು ದಿನ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ನಿಮ್ಮ ತೊಂದರೆಗಳು ನಿವಾರಣೆಯಾಗುತ್ತದೆ, ಶತ್ರುಗಳನ್ನು ಸೋಲಿಸುತ್ತೀರಿ ಗೃಹದಲ್ಲಿ ಶಾಂತಿ ನೆಲೆಸಿರುತ್ತದೆ ವಾರದ ಕೊನೆಯ ಮೂರು ದಿನ ಉಷಾರಾಗಿರಿ.

ಕನ್ಯಾ ರಾಶಿ:- ಮೋದ್ದ ವಾರದ ಮೊದಲ ಎರಡು ದಿನಗಳು ಭಾನುವಾರ ಸೋಮವಾರ ಮಾನಸಿಕ ಬೇಸರಗಳು ಜೀರ್ಣಶಕ್ತಿ ತೊಂದರೆ ಉಂಟಾಗಬಹುದು. ಧನ ನಷ್ಟವಾಗುತ್ತದೆ ಮಕ್ಕಳ ಆರೋಗ್ಯದ ಕಡೆಗೆ ಗಮನ ನೀಡಿ ವಾರದ ಐದು ದಿನಗಳು ಅದ್ಭುತವಾಗಿದೆ ಖ್ಯಾತಿ ಹೊಂದುತ್ತೀರಿ.

ತುಲಾ ರಾಶಿ:- ವಾರದ ಮೊದಲ ನಾಲ್ಕು ದಿನಗಳ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಧನ ನಷ್ಟವಾಗುವ ಸಾಧ್ಯತೆ ಇದೆ. ವಾಹನಗಳು ತೊಂದರೆ ಕೊಡಬಹುದು ಮಕ್ಕಳಿಗೆ ಅನಾರೋಗ್ಯ ಉಂಟಾಗಬಹುದು ಉಳಿದ ಮೂರು ದಿನ ಚೆನ್ನಾಗಿದೆ.

ವೃಶ್ಚಿಕ ರಾಶಿ:- ವಾರದ ಮೊದಲ ಎರಡು ದಿನ ಅಂದರೆ ಭಾನುವಾರ, ಸೋಮವಾರ ಸ್ನೇಹಿತರಿಂದ ಸಹಾಯ, ಧನಲಾಭ ಉಂಟಾಗುತ್ತದೆ. ಸ್ವ ಇಚ್ಛೆಯಿಂದ ಬೆಳೆಯುತ್ತೀರಿ, ಉತ್ತಮ ವಸ್ತ್ರಗಳನ್ನು ಧರಿಸುತ್ತಾರೆ ಗೆಲುವು ನಿಮಗೆ ಪ್ರಾಪ್ತಿಯಾಗುತ್ತದೆ ಈ ವಾರದ ಕೊನೆಯ ಐದು ದಿನಗಳು ಧನ ನಷ್ಟ ಉಂಟಾಗಬಹುದು.

ಧನಸ್ಸು ರಾಶಿ:- ವಾರದ ಮೊದಲ ಎರಡು ದಿನ ಅಂದರೆ ಭಾನುವಾರ, ಸೋಮವಾರ ಗೌರವ ನಷ್ಟ ಉಂಟಾಗಬಹುದು ಅಥವಾ ಕಷ್ಟಗಳು ತೊಂದರೆಗಳು ಉಂಟಾಗಬಹುದು. ಜಾಸ್ತಿ ಮೊಬೈಲ್ ನೋಡುವುದು ಒಳ್ಳೆಯದಲ್ಲ.ಬುಧವಾರ ಮತ್ತು ಗುರುವಾರ ಉತ್ತಮವಾಗಿದೆ ವಾರದ ಮೂರು ಕೊನೆಯ ದಿನಗಳು ಮಿಶ್ರಫಲ ವಾಗಿರುತ್ತದೆ.

ಮಕರ ರಾಶಿ:- ಭಾನುವಾರ, ಸೋಮವಾರ ಚೆನ್ನಾಗಿದೆ ಸನ್ಮಾನಗಳು ಸಿಗುತ್ತದೆ, ಸ್ನೇಹಿತರಿಂದ ಉಡುಗೊರೆ ಸಿಗುತ್ತದೆ. ಮಂಗಳವಾರ ಬುಧವಾರ ಎಚ್ಚರವಾಗಿರಿ. ವಾರದ ಕೊನೆಯ ಮೂರು ದಿನಗಳು ಚೆನ್ನಾಗಿದೆ ಧೈರ್ಯ ಹೆಸರು ಧನಲಾಭ ಮಾಡುತ್ತೀರಾ.

ಕುಂಭ ರಾಶಿ:- ವಾರದ ಮೊದಲ ಮೂರು ದಿನ ಅಧಿಕ ಖರ್ಚು ಸ್ನೇಹಿತರು ಹೆಂಡತಿ ಮಕ್ಕಳಿಂದ ಖರ್ಚಾಗುವ ಸಾಧ್ಯತೆ ಇದೆ ಮಂಗಳವಾರ, ಬುಧವಾರ ಸುಗಂಧದ್ರವ್ಯಗಳ ವ್ಯಾಪಾರದಲ್ಲಿ ಲಾಭ ಸನ್ಮಾನ ಸಿಗುತ್ತದೆ ಲಾಭವಾಗುತ್ತದೆ ಕಂಡುಬರುತ್ತದೆ. ಕೊನೆಯ ಮೂರು ಕುಟುಂಬದಲ್ಲಿ ದುಃಖ ಕಂಡುಬರುತ್ತದೆ.

ಮೀನ ರಾಶಿ:- ಮೊದಲ ಎರಡು ದಿನಗಳು ಭಾನುವಾರ, ಸೋಮವಾರ ವಿವಾಹ ಭಾಗ್ಯ ಕಂಡುಬರುತ್ತದೆ. ಆದಾಯ ಏರಿಕೆ ಪ್ರಮಾಣದಲ್ಲಿ ಯಶಸ್ಸು. ಮಂಗಳವಾರ, ಬುಧವಾರ ಅನವಶ್ಯಕ ಕರ್ಚು, ಶೀಘ್ರಕೋಪ, ಮಾನಸಿಕ ಆಯಾಸ ಇರುತ್ತದೆ. ವಾರದ ಕೊನೆಯ ಮೂರು ದಿನಗಳು ಪ್ರೀತಿ-ಪ್ರೇಮ ವಿಚಾರದಲ್ಲಿ ಹೊಂದಾಣಿಕೆ ಕಂಡುಬರುತ್ತದೆ.