ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲೂ ಸಹ ವಾರ್ಡ್ರೋಬ್ ಇದ್ದೇ ಇರುತ್ತದೆ. ಹೊಸದಾಗಿ ಮನೆ ಮಾಡುತ್ತಿರುವಾಗ ಅಲ್ಲಿ ವಾರ್ಡ್ರೋಬ್ ಅವಶ್ಯಕತೆ ಇರುತ್ತದೆ. ಆದರೆ ಅದರ ಬಗ್ಗೆ ಯಾವುದೇ ರೀತಿಯ ಐಡಿಯಾಗಳು ನಿಮಗೆ ಇರುವುದಿಲ್ಲ ಅಂತಹ ಸಮಯದಲ್ಲಿ ಕೆಲವೊಂ
ದು ಟಿಪ್ಸ್ ಗಳನ್ನು ನೀವು ಬಳಸಬೇಕಾಗುತ್ತದೆ. ಅಂತಹ ಕೆಲವು ಟಿಪ್ಸ್ ಗಳನ್ನು ನಾವಿಲ್ಲಿ ತಿಳಿಸುತ್ತೇವೆ. ನೀವು ಮಾಡುವ ಸೆಲ್ಫ್ ಗಳು ಸ್ಮಾಲ್ ಆಗಿರಬೇಕು 1 ಫೀಟ್ ಹೈಟ್ ನಲ್ಲಿ ಇರುವುದು ಒಳ್ಳೆಯದು. ಇಲ್ಲಿ ಗಾಜಿನ ಸೆಲ್ಫ್ ಗಳನ್ನು ಬಳಸಬೇಕು ಇದರಿಂದ ಎಲ್ಲಾ ಒಂದೇ ತರಹ ಕಾಣುತ್ತದೆ ಯಾವ ಬಟ್ಟೆ ಎಲ್ಲಿದೆ ಎಂಬುದು ಗೊತ್ತಾಗುತ್ತದೆ
ತುಂಬಾ ಕನ್ವಿನಿಎಂಟ್ ಆಗಿರುತ್ತದೆ.
ಹಾಗೆ ನಿಮ್ಮ ಚಿಕ್ಕ ಚಿಕ್ಕ ತಿಂಕ್ಸ್ ಗಳನ್ನು ಇಟ್ಟುಕೊಳ್ಳಲು ವಿಶೇಷವಾಗಿ ಮಹಿಳೆಯರಿಗೆ ಡ್ರಾಯರ್ ಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ಡ್ರಾಯರ್ ಗಳಲ್ಲಿ ಸಪರೇಟರ್ ಗಳನ್ನು ಬಳಸುವುದು ತುಂಬಾ ಒಳ್ಳೆ ಯದು. ರೆಡಿಮೇಡ್ ಜುವೆಲ್ಲರಿ ಬಾಕ್ಸ್ ಗಳನ್ನು ಸಹ ನೀವು ಇನ್ಸ್ಟಾಲ್ ಮಾಡಿಸಿಕೊಳ್ಳಬಹುದು. ಹಾಗೆಯೇ ಫ್ರೀಡಂ ರೇಲ್ ಗಳ ಮೂಲಕ ಸೆಲ್ಪ್ ಗಳನ್ನು ಅಡ್ಜಸ್ಟ್ ಮಾಡಬಹುದು ಇದನ್ನು ಫ್ರೀಡಂ ಎಂದು ಕರೆ ಯುತ್ತಾರೆ. ಪಾರ್ಟಿಕಲ್ ಬೋರ್ಡ್ ಬಳಸುವುದು ಬೇಡ ಏಕೆಂದರೆ ಅ ದನ್ನು ರಿಮೂ ಮಾಡಲಾಗುವುದಿಲ್ಲ ಆದ್ದರಿಂದ ಫ್ಲೈಬೋ ರ್ಡ್ ಅಳ ವಡಿಸಿಕೊಳ್ಳುವುದು ಉತ್ತಮ. ಹಾಗೆಯೇ ಲಾಂಗ್ ಲೈಫ್ ಗೋಸ್ಕ ರ ಇಂಜಸ್, ಲಾಕ್ಸ್, ಹ್ಯಾಂಡ್ಸ್, ರೇಲ್ ಇವುಗಳನ್ನು ಬ್ರ್ಯಾಂ ಡೆಡ್ ಆಗಿ ರುವುದನ್ನು ಬಳಸುವುದು ತುಂಬಾ ಉತ್ತಮ. ಹೀಗೆ ನೀವು ನಿಮ್ಮ ವಾರ್ಡ್ರೋಬ್ ಮಾಡಿಸುವಾಗ ಈ ಮೇಲೆ ತಿಳಿಸಿದ ಎಲ್ಲ ಟಿಪ್ಸ್ ಗಳನ್ನು ಉಪಯೋಗಿಸಿ ಮಾಡಿಸಬಹುದು.