ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳಿಗೆ ಇಲ್ಲಿದೆ ನೋಡಿ ಶಾಶ್ವತ ರೆಮಿಡಿ ಪಕ್ಕ ವರ್ಕ್ ಆಗುತ್ತೆ….

ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಒಂದು ಗ್ಲಾಸ್ ನೀರನ್ನು ಹಾಕಿಕೊಳ್ಳಿ ನಂತರ ಅದಕ್ಕೆ ಅರ್ಧ ಕಪ್ ಹಾಲು ಸೇರಿಸಿಕೊಳ್ಳಬೇಕು ನಂತರ ಇದಕ್ಕೆ ಅರ್ಧ ಟೇಬಲ್ ಸ್ಪೊನ್ ಅರಿಶಿನವನ್ನು ಹಾಕಿ ಕೊಳ್ಳಿ ನಂತರ ಒಂದು ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಹಾಕಬೇಕು ಎಲ್ಲವನ್ನು ಹಾಕಿದ ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡಿ ನಂತರ ಐಸ್ ಕ್ಯೊಬ್ ಟ್ರೇ ತೆಗೆದುಕೊಂಡು ಈ ಮಿಶ್ರಣವನ್ನು ಅದಕ್ಕೆ ಹಾಕಬೇಕು ಹಾಕಿದ ನಂತರ ಇದನ್ನು ನಾಲ್ಕರಿಂದ ಐದು ಗಂಟೆಗಳ ಕಾಲ ಫ್ರಿಜ್ ನಲ್ಲಿಡಬೇಕು ರೆಡಿಯಾದ ನಂತರ ಒಂದು ಐಸ್ ಕ್ಯೂಬ್ ತೆಗೆದುಕೊಂಡು ನಿಮ್ಮ ಕಣ್ಣಿನ ಕೆಳಗೆ ರಬ್ ಮಾಡಬೇಕು ಇದನ್ನು ಉಪಯೋಗಿಸಿದ ನಂತರ ಆಲೂವೆರ ಜೆಲ್ ಹಚ್ಚಬೇಕು.

ತಯಾರಿಸಿದ ಒಂದು ಐಸ್ ಕ್ಯೂಬನ್ನು ದಿನದಲ್ಲಿ ಒಮ್ಮೆ ಉಪಯೋಗಿಸಿ ಇದು ನಿಮ್ಮ ಕಣ್ಣಿನ ಕೆಳಗೆ ಇರುವ ಕಪ್ಪು ಭಾಗ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎರಡನೆಯದಾಗಿ 1 ಟೇಬಲ್ ಸ್ಪೂನ್ ಅರಿಶಿಣ ತೆಗೆದುಕೊಂಡು ಅದಕ್ಕೆ 3 ಟೇಬಲ್ ಸ್ಪೂನ್ ಜೇನುತುಪ್ಪವನ್ನು ಸೇರಿಸಿ, ಜೇನುತುಪ್ಪ ನಿಮ್ಮ ಚರ್ಮಕ್ಕೆ ಬಹಳ ಉಪಯುಕ್ತವಾಗಿದೆ. ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ತಯಾರಿಸಿಕೊಂಡ ಈ ಪ್ಯಾಕನ್ನು ದಿನಕ್ಕೆ ಒಂದು ಸಾರಿ ಹಚ್ಚಬೇಕು ಇದು ಡಾರ್ಕ್ ಸರ್ಕಲ್ ಹೋಗಲಾಡಿಸಲು ಸಹಾಯಮಾಡುತ್ತದೆ. ಅರಿಶಿಣ ಮತ್ತು ಜೇನು ತುಪ್ಪ ಚರ್ಮ ಪುನಶ್ಚೇತನಗೊಳಿಸಲು ಮತ್ತು ಮೈಬಣ್ಣವನ್ನು ಉತ್ತಮವಾಗಿರುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಸಮಸ್ಯೆಗಳನ್ನು ಬರದಂತೆ ಇದು ಕಾಪಾಡುತ್ತದೆ.

WhatsApp Group Join Now
Telegram Group Join Now
[irp]


crossorigin="anonymous">