ತಿರುಪತಿಗೆ ಯಾರು ಹೋಗಬೇಡಿ, ತಿರುಪತಿಗೆ ಹೋದವರ ಪರಿಸ್ಥಿತಿ ಈಗ ಏನಾಗಿದೆ ಗೊತ್ತಾ.?ನೀವೇನಾದರೂ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗಬೇಕು ಅಂತ ಅಂದುಕೊಂಡಿದ್ದರೆ ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುವುದು ಉತ್ತಮ ಸ್ವಲ್ಪ ದಿನದ ಮಟ್ಟಿಗೆ ದೇವಸ್ಥಾನಕ್ಕೆ ಹೋಗದೆ ಇರುವುದು ಒಳ್ಳೆಯದು. ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗಬಾರದು ಒಂದು ವೇಳೆ ಹೋದರೆ ಇದರಿಂದ ಏನೂ ಸಮಸ್ಯೆ ಉಂಟಾಗಬಹುದು ಎಂಬ ಚಿಂತೆ ನಿಮ್ಮ ಮನಸ್ಸಿನಲ್ಲಿ ಇದ್ದಾರೆ ಅದಕ್ಕೆ ಉತ್ತರ ನೀಡುವಂತಹ ಪ್ರಯತ್ನವನ್ನು ನಾವು ಮಾಡುತ್ತೇವೆ. ತಿರುಮಲ ತಿರುಪತಿ ದೇವಸ್ಥಾನಕ್ಕೆ ಸಂಬಂಧಪಟ್ಟಂತಹ ಸಂಪೂರ್ಣವಾದ ವಿಚಾರವನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ಅದೇನು ಅಂತ ನೋಡಿ. ಒಂದು ವೇಳೆ ನೀವೇನಾದರೂ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಸ್ಪೆಷಲ್ ಬುಕಿಂಗ್ ಮಾಡಿಕೊಂಡು ದೇವರ ದರ್ಶನವನ್ನು ಮಾಡಬೇಕು ಅಂತ ಅಂದುಕೊಂಡಿದ್ದಾರೆ ಯಾವುದೇ ರೀತಿಯಾದಂತಹ ತೊಂದರೆಯಾಗುವುದಿಲ್ಲ ನೀವು ಆರಾಮವಾಗಿ ದೇವರ ದರ್ಶನವನ್ನು ಪಡೆಯಬಹುದು.
ಆದರೆ ನೀವೇನಾದರೂ ಸರ್ವ ದರ್ಶನವನ್ನು ಪಡಿಯಬೇಕು ಅಂತ ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವುದಾದರೆ ಖಂಡಿತವಾಗಿಯೂ ಕೊಡ ಹೋಗಬೇಡಿ. ಏಕೆಂದರೆ ಸರ್ವದರ್ಶನ ಟಿಕೆಟ್ ಅನ್ನು ತೆಗೆದುಕೊಂಡು ಬೆಟ್ಟವನ್ನು ಹತ್ತಿಕೊಂಡು ದೇವಸ್ಥಾನವನ್ನು ಪ್ರವೇಶ ಮಾಡಬೇಕಾಗುತ್ತದೆ. ಈ ಒಂದು ಪ್ರವೇಶ ಪಡೆಯಬೇಕಾದರೆ ಟಿಕೆಟ್ ಪಡೆಯಲು ನಿಮಗೆ ಸುಮಾರು ಎರಡರಿಂದ ಮೂರು ದಿನಗಳು ಬೇಕಾಗುತ್ತದೆ. ಒಂದು ವೇಳೆ ನೀವು ತಿರುಮಲ ಬೆಟ್ಟಕ್ಕೆ ಹೋಗಿ ತಲುಪಿದರೆ ಅಲ್ಲಿ ಉಚಿತವಾದಂತಹ ವಾಸಸ್ಥಾನ ಹಾಗೂ ಊಟ ದೊರೆಯುತ್ತದೆ. ನೀವೇನಾದರೂ ತಿರುಪತಿ ಅಂದರೆ ಕೆಳಗೆ ಉಳಿದುಕೊಂಡರೆ ಪ್ರತಿಯೊಂದು ಕೂಡ ನೀವೆ ಹಣ ಕೊಡಬೇಕಾಗುತ್ತದೆ. ಅಂದರೆ ನೀವು ಉಳಿದುಕೊಳ್ಳುವಂತಹ ಜಾಗಕ್ಕೆ ಆಗಿರಬಹುದು ಅಥವಾ ಸೇವನೆ ಮಾಡುವಂತಹ ಆಹಾರಕ್ಕೆ ಆಗಿರಬಹುದು ಎಲ್ಲದಕ್ಕೂ ಕೂಡ ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಈ ರೀತಿಯಾದಂತಹ ಹೊಸ ನಿಯಮ ಮಾಡಿರುವುದರಿಂದ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ತುಂಬಾನೇ ತೊಂದರೆ ಉಂಟಾಗುತ್ತಿದೆ ದೇವರ ದರ್ಶನ ಪಡೆಯಲು ಅಂತ ಸಾರ್ವಜನಿಕರು ಇದರ ತುಂಬಾನೇ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿಗೆ ಬಂದಂತಹ ಭಕ್ತಾದಿಗಳು ಮೂರರಿಂದ ನಾಲ್ಕು ದಿನ ಕಳೆದರೂ ಕೂಡ ಸರ್ವದರ್ಶನ ಟಿಕೆಟ್ ಎಂಬುದು ದೊರೆತಿಲ್ಲ ಇಲ್ಲಿನ ವ್ಯವಸ್ಥೆಯೂ ಕೂಡ ಅಷ್ಟು ಚೆನ್ನಾಗಿಲ್ಲ ಪೊಲೀಸರು ಟಿಕೆಟ್ ಅನ್ನು ಪಡೆಯಲು ಅಲ್ಲಿ ಹೋಗಿ ಇಲ್ಲಿ ಹೋಗಿ ಅಂತ ತುಂಬಾನೇ ಸುತ್ತಾಡುತ್ತಿದ್ದಾರೆ ಅಂತ ಭಕ್ತಾದಿಗಳು ತುಂಬಾನೇ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ನೀವು ಏನಾದರೂ ಒಂದು ವೇಳೆ ತಿರುಪತಿಗೆ ಹೋಗಬೇಕು ಅಂತ ಅಂದುಕೊಂಡಿದ್ದಾರೆ ಒಂದಷ್ಟು ದಿನಗಳು ಕಳೆದು ನಂತರ ಹೋಗುವುದು ಉತ್ತಮ ಎಂಬುವುದು ಅಲ್ಲಿ ಇರುವಂತಹ ಭಕ್ತಾದಿಗಳ ಪ್ರತಿಕ್ರಿಯೆಯಾಗಿದೆ.