ಎಷ್ಟೇ ಕಷ್ಟ ಬರಲಿ ಶನಿವಾರದ ದಿನ ಯಾವುದೇ ಕಾರಣಕ್ಕೂ ಕೂಡ ಈ ಮೂರು ತಪ್ಪುಗಳನ್ನು ಮಾಡುವುದಕ್ಕೆ ಹೋಗಬೇಡಿ.ಶನಿದೇವರು ಅಂದ ತಕ್ಷಣ ಭಕ್ತಿಗಿಂತ ಭಯವೇ ಹೆಚ್ಚಾಗುತ್ತದೆ ಶನಿವಾರ ಬಂತೆಂದರೆ ಸಾಕು ಶ್ರೀ ಶನೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಪುರಸ್ಕಾರವನ್ನು ಮಾಡುತ್ತಾರೆ ಇನ್ನು ಕೆಲವರಂತೂ ಮನೆಯಲ್ಲಿ ದೇವರನ್ನು ಸ್ಮರಿಸುತ್ತಾ ಆತನ ನಾಮವನ್ನು ಜಪ ಮಾಡುತ್ತಾರೆ. ಇನ್ನು ತಪ್ಪು ಮಾಡಿದವರನ್ನು ಕಂಡರೆ ಶನಿಮಹಾತ್ಮನಿಗೆ ಬಹಳನೇ ಕೋಪ ಬರುತ್ತದೆ ಆದಕಾರಣ ಅವರು ಮಾಡಿದಂತಹ ಕರ್ಮಕ್ಕೆ ತಕ್ಕ ಫಲವನ್ನು ಅನುಭವಿಸಬೇಕು ಎಂಬ ಕಾರಣಕ್ಕಾಗಿ ತಾವು ಮಾಡಿದಂತಹ ಕರ್ಮಕ್ಕೆ ಕಷ್ಟಗಳನ್ನು ನೀಡುತ್ತಾನೆ. ಅದೇ ರೀತಿಯಾಗಿ ಯಾರು ಒಳ್ಳೆಯ ಕೆಲಸ ಮಾಡುತ್ತಾರೆ ಅಂತಹ ವ್ಯಕ್ತಿಗಳನ್ನು ಕಂಡರೆ ಮಹಾತ್ಮನಿಗೆ ಬಹಳನೇ ಪ್ರೀತಿ ಹಾಗಾಗಿ ಅಂತವರಿಗೆ ಒಳ್ಳೆಯ ಶುಭ ಫಲಗಳನ್ನು ನೀಡುತ್ತಾನೆ. ಶನಿಮಹಾತ್ಮನಿಗೆ ಕಪ್ಪು ಬಣ್ಣ ಅಂದರೆ ಬಹಳನೇ ಪ್ರೀತಿ ಅಷ್ಟೇ ಅಲ್ಲದೆ ಶನಿ ದೇವರ ಪೂಜೆ ಮಾಡುವಾಗ ನೀವು ಬಹಳ ಕಟ್ಟುನಿಟ್ಟಿನ ಕ್ರಮವನ್ನು ವಹಿಸಿ ಶ್ರದ್ಧಾಭಕ್ತಿಯಿಂದ ಪೂಜೆಯನ್ನು ಮಾಡಬೇಕಾಗುತ್ತದೆ.
ಒಂದು ವೇಳೆ ನೀವು ಮಾಡುವಂತಹ ಪೂಜೆಯಲ್ಲಿ ಏನಾದರೂ ಅಡೆತಡೆಗಳು ಉಂಟಾದರೆ ನೀವು ತುಂಬಾನೇ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಇಂದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿವಾರದ ದಿನ ನಾವು ಯಾವ ರೀತಿಯಾದಂತಹ ತಪ್ಪುಗಳನ್ನು ಮಾಡಬಾರದು ಹಾಗೂ ಶನಿಮಹಾತ್ಮ ಒಳಿಸಿಕೊಳ್ಳಬೇಕಾದರೆ ನಾವು ಯಾವ ರೀತಿಯಾದಂತಹ ಪೂಜೆ-ಪುನಸ್ಕಾರಗಳನ್ನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಕೆಲವೊಮ್ಮೆ ನಾವು ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಕೆಲವೊಂದು ತಪ್ಪುಗಳನ್ನು ಮಾಡಿಬಿಡುತ್ತೇವೆ ಈ ತಪ್ಪುಗಳಿಂದ ನಾವು ಶನಿ ದೇವರ ಕೋಪಕ್ಕೆ ಗುರಿಯಾಗುತ್ತಾರೆ. ಅನಿಷ್ಟಕ್ಕೆಲ್ಲ ಶನಿದೇವ ಕಾರಣ ಎಂಬ ಮಾತಿನ ಪ್ರಕಾರ ನಮಗೆ ಕಷ್ಟ ಬಂದಾಗ ಎಲ್ಲ ಅದಕ್ಕೆ ಶನಿಮಹಾತ್ಮನೇ ಕಾರಣ ಅಂತ ಅಂದುಕೊಳ್ಳುವುದು ಸಾಮಾನ್ಯ ಮನುಷ್ಯರ ಮನಸ್ಥಿತಿ.
ಇನ್ನು ಶನಿ ಮಹಾತ್ಮನನ್ನು ನಾವು ನ್ಯಾಯದ ದೇವರು ಅಂತ ಕರೆಯುತ್ತೇವೆ ಅಂದರೆ ಒಬ್ಬ ಮನುಷ್ಯ ಮಾಡುವಂತಹ ಒಳ್ಳೆಯ ಕಾರ್ಯಗಳನ್ನು ಹಾಗೂ ಕೆಟ್ಟ ಕಾರ್ಯಗಳನ್ನು ಎರಡನ್ನು ಕೂಡ ಶನಿಮಹಾತ್ಮನು ಒಟ್ಟಾಗಿ ನೋಡುತ್ತಾನೆ. ಯಾವ ವ್ಯಕ್ತಿಯು ನ್ಯಾಯಯುತವಾಗಿ ಜೀವನವನ್ನು ಸಾಗಿಸುತ್ತಾರೆ ಅಂಥವನನ್ನು ಶನಿಮಹಾತ್ಮನು ಗುರುತಿಸುತ್ತಾನೆ ಅಂತಹ ವ್ಯಕ್ತಿಗಳಿಗೆ ನ್ಯಾಯದ ಫಲವನ್ನು ನೀಡುತ್ತದೆ. ಅದೇ ರೀತಿಯಾಗಿ ಯಾರು ಸದಾಕಾಲ ಕೆಟ್ಟ ಕೆಲಸಗಳನ್ನು ಮಾಡುತ್ತಾರೆ ಎಲ್ಲ ವ್ಯಕ್ತಿಗಳಿಗೂ ಕೂಡ ಕೆಟ್ಟದನ್ನು ಬಯಸುತ್ತಾರೆ ಅಂತಹ ವ್ಯಕ್ತಿಗಳಿಗೆ ಉಗ್ರವಾದವನ್ನು ಕಷ್ಟಗಳನ್ನು ನೀಡುತ್ತಾನೆ. ಅಷ್ಟಕ್ಕೂ ಶನಿಮಹಾತ್ಮನ ಒಳ್ಳೆಯ ವ್ಯಕ್ತಿಗಳಿಗೆ ಯಾವ ಫಲ ನೀಡುತ್ತಾನೆ ಹಾಗೂ ಕೆಟ್ಟ ವ್ಯಕ್ತಿಗಳಿಗೆ ಯಾವ ಫಲವನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ.