ದ್ರೌಪದಿ ಮಾಡಿದ ಆ ಮೂರು ತಪ್ಪುಗಳು ಪಾಂಡವರು ನಿರ್ಣಾಮ ಆಗಲು ದ್ರೌಪದಿಯೇ ನೇರ ಕಾರಣ.ದ್ರೌಪದಿಯ ಹುಟ್ಟೇ ಒಂದು ನಿಗೂಢ ಹಾಗೂ ವಿಸ್ಮಯ ಆಕೆಯ ಹುಟ್ಟು ಕೆಲವು ವ್ಯಕ್ತಿಗಳ ನಿರ್ನಾಮಕ್ಕೆ ನಾಂದಿಯಾಗಿತ್ತು ಆಕೆಯ ಕೈನಿದಲೇ ಹಲವು ಕರ್ಮಗಳು ನಡೆದುಹೋಗಿತ್ತು ಈ ಕಾರಣಕ್ಕಾಗಿಯೇ ಅವಳು ನರಕ ಸೇರಬೇಕಾಯಿತು. ಹಾಗಾದರೆ ದ್ರೌಪತಿ ಮಾಡಿದಂತಹ ಪಾಪಗಳು ಯಾವುದು ಯಾವ ಕಾರಣಕ್ಕಾಗಿ ಇಂತಹ ಪಾಪಗಳನ್ನು ಮಾಡುವುದಕ್ಕೆ ಮುಂದಾದಳು ಯಾವ ಪರಿಸ್ಥಿತಿಯಿಂದಾಗಿ ಆಕೆ ನರಕ ಸೇರುವಂತೆ ಆಯಿತು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ. ಪಾಂಚಾಲದ ರಾಜ ಧೃಪದನು ದ್ರೋಣನಿಗೆ ಅಪಮಾನ ಮಾಡಿದ ಕಾರಣಕ್ಕಾಗಿ ದ್ರೋಣಾಚಾರ್ಯರು ತನ್ನ ಶಿಷ್ಯ ಆದಂತಹ ಅರ್ಜುನನ ಸಹಾಯದೊಂದಿಗೆ ಧೃಪದನನ್ನು ಸೋಲಿಸಿ ತನ್ನ ಅರ್ಧರಾಜ್ಯವನ್ನು ತನ್ನ ಮಗನಿಗೆ ನೀಡುತ್ತಾನೆ.ಈ ಅವಮಾನವನ್ನು ತಾಳಲಾರದಂತಹ ಧೃಪದ ದ್ರೋಣಾಚಾರ್ಯರಿಗೆ ಸರಿಯಾದ ಶಿಕ್ಷೆಯನ್ನು ನೀಡಬೇಕು ಎಂಬ ಕಾರಣಕ್ಕಾಗಿ ಆತ ಪುತ್ರ ಇಷ್ಟಕಾಮ್ಯ ಯಾಗವನ್ನು ಮಾಡುತ್ತಾನೆ. ಹೆಸರಿಗೆ ಪುತ್ರ ಇಷ್ಟಕಮ್ಯ ಯಾಗವಾದರೂ ಕೂಡ ದೃಷ್ಣದುನ್ಯ ನಾ ಹಿಂದೆ ಅಗ್ನಿಯಿಂದ ಮತ್ತೊಬ್ಬಳು ಮಿಂದೆದ್ದು ಬರುತ್ತಾಳೆ ಇಕೆಯೇ ಅಗ್ನಿಕನ್ಯೆ ಅಂತ ಕರೆಯುತ್ತಾರೆ ಇಕೆಯ ಹೆಸರು ದ್ರೌಪದಿ. ಈಕೆ ಬರುವುದರ ಜೊತೆಗೆ ಒಂದು
ಅಶರೀರ ವಾಣಿಯ ಕೂಡ ಕೇಳಿ ಬರುತ್ತದೆ ಅದೇನೆಂದರೆ ಈಕೆಯೇ ಕುರುಕುಲವನ್ನು ಸಂಪೂರ್ಣವಾಗಿ ನಾಶ ಮಾಡಲು ಬಂದವಳು ಅಂತ. ಈಕೆ ಪಾಂಚಾಲ ನರೇಶನ ಪುತ್ರಿ ಆದಕಾರಣ ಈಕೆಗೆ ಪಾಂಚಾಲಿ ಎಂಬ ಹೆಸರು ಕೂಡ ಇತ್ತು ದೃಪದನ ಕನ್ಯೆ ಆದಕಾರಣ ಈಕೆಯನ್ನು ದ್ರೌಪದಿ ಪದೇ ಅಂತಾನೂ ಕೂಡ ಕರೆಯುತ್ತಿದ್ದರು.ಸ್ವರ್ಗಕ್ಕೆ ಹೋಗುವ ಮುಂಚೆ ಆಕೆ ತನ್ನ ಪ್ರಾಣವನ್ನು ತ್ಯಜಿಸಬೇಕಾಗುತ್ತದೆ ದ್ರೌಪದಿ ಸ್ವರ್ಗಕ್ಕೆ ಸೇರುವ ಮುನ್ನವೇ ಸಾವನ್ನಪ್ಪುತ್ತಾಳೆ ದ್ರೌಪದಿ ಸ್ವರ್ಗವನ್ನು ಸೇರುವ ಮುನ್ನವೇ ನರಕಕ್ಕೆ ಹೋಗಿ ತಲುಪುತ್ತಾಳೆ. ಅಷ್ಟಕ್ಕೂ ಈ ರೀತಿ ನರಕಕ್ಕೆ ಹೋಗಿ ಸೇರುವುದಕ್ಕೆ ಮಾಡಿದಂತಹ ಮೂರು ಘೋರ ತಪ್ಪುಗಳೇ ಕಾರಣ ಅಂತ ತಿಳಿದು ಬಂದಿದೆ. ಅಷ್ಟಕ್ಕೂ ದ್ರೌಪತಿ ಮಾಡಿದಂತಹ ಆಗುವ ತಪ್ಪುಗಳು ಯಾವುದು ಹಾಗೂ ದ್ರೌಪದಿಯ ಬಗ್ಗೆ ಯಾರಿಗೂ ತಿಳಿಯದ ಇನ್ನೊಂದು ವಿಚಾರವಿದೆ ಅವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ದ್ರೌಪದಿ ತಪ್ಪದೇ ಮಾಡಿದಂತಹ ಮೊದಲನೇ ತಪ್ಪು ಏನೆಂದರೆ ಕರ್ಣ ಸೇರಿದಂತೆ ಹಲವಾರು ರಾಜರನ್ನು ದ್ರೌಪದಿ ಸ್ವಯಂ ವರದಲ್ಲಿ ತುಂಬಾನೇ ಅವಮಾನ ಮಾಡಿದಳು. ದ್ರೌಪದಿಗೆ ಮದುವೆ ಮಾಡುವ ಉದ್ದೇಶದಿಂದಾಗಿ ಧೃಪದನು ಪಾಂಚಾಲ ದೇಶದಲ್ಲಿ ಸ್ವಯಂವರವನ್ನು ಏರ್ಪಡಿಸಿದ್ದನು.
ದ್ರೌಪದಿ ಮಾಡಿದ ಆ ಮೂರು ಪಾಪಗಳು,ಪಾಂಡವರು ನಿರ್ನಾಮ ಆಗಲು ದ್ರೌಪದಿಯೇ ಮುಖ್ಯ ಕಾರಣ..!
Astro plus
[irp]