ಈ ಮೊಸಳೆ ಎಷ್ಟು ಭಯಂಕರವಾಗಿ ಸಾಯುತ್ತೆ ನೋಡಿ…??ನಮಸ್ತೆ ಸ್ನೇಹಿತರೆ ಪ್ರಪಂಚದಲ್ಲಿ ಸೂಪರ್ ಪವರ್ ಹೊಂದಿರುವಂತಹ Insects ಗಳ ಮತ್ತು ವಿಚಿತ್ರ ಜೀವಿಗಳ ಬಗ್ಗೆ ತಿಳಿದುಕೊಂಡಿದ್ದೀವಿ ಈ ಪ್ರಪಂಚದಲ್ಲಿ ಇಂತಹ ಜೀವಿಗಳಲ್ಲದೆ ಇನ್ನೂ ಬಹಳಷ್ಟು ಜೀವಿಗಳಿವೆ ಆದರೆ ನಾವು ಇವತ್ತು ಹೇಳಲು ಹೊರಟಿರುವ ಜೀವಿ ಇವುಗಳೆಲ್ಲದಕ್ಕಿಂತ ಅತ್ಯಂತ ಹೆಚ್ಚು ಸೂಪರ್ ಪವರ್ ಅನ್ನು ಹೊಂದಿರುತ್ತವೆ ಅದೇ Electric Eel ಸಾಮಾನ್ಯವಾಗಿ ನಮ್ಮೆಲ್ಲರಿಗೂ ಕರೆಂಟ್ ಶಾಕ್ ಅಂದರೆ ಭಯ ಇರುತ್ತದೆ ಇಂತಹ ಕರೆಂಟ್ ಶಾಕ್ ಅನ್ನು ಉಂಟುಮಾಡುವ ಸೂಪರ್ ಪವರ್ ಈ Electric Eel ಗೆ ಇದೆ ಇದು ಬರೋಬ್ಬರಿ 600ಓಲ್ಟ್ ಪವರ್ ಅನ್ನು ಬಿಡುಗಡೆ ಮಾಡಬಲ್ಲದು ಹಾಗೆಯೇ ಇದರಲ್ಲಿ 850 ಓಲ್ಟ್ ವರಗೆ ಅವರನ್ನು ಬಿಡುಗಡೆ ಮಾಡುವ Eel ಗಳು ಸಹ ಇದೆ ಮನುಷ್ಯರಿಗೆ ಸಾಮಾನ್ಯವಾಗಿ 100 ಓಲ್ಟ್ ಗಿಂತ ಹೆಚ್ಚಿನ ಕರೆಂಟ್ ಶಾಕ್ ಹೊಡೆದರೆ ಅವರಿಗೆ ಅಪಾಯವಾಗುವ ಸಾಧ್ಯತೆ ಇದೆ ಈ Electric Eel ಮೀನುಗಳು Eel ಮೀನುಗಳ ಜಾತಿಗೆ ಸೇರಿದ ಮೀನುಗಳಲ್ಲ ಇವು ನೈಫಿ ಜಾತಿಗೆ ಸೇರಿದ ಮೀನುಗಳು ಇವು ನೋಡುವುದಕ್ಕೆ Eel ಮೀನುಗಳ ತರಹವೇ ಇರುತ್ತದೆ
ಆದ್ದರಿಂದ ಇವುಗಳನ್ನು Electric Eel ಮೀನುಗಳು ಎಂದು ಕರೆಯುತ್ತಾರೆ ಇವುಗಳಲ್ಲಿ 3ವಿಧಗಳಿವೆ ಅದರಲ್ಲಿ ಮೊದಲನೆಯದು Electrophorus Electricus ಇದನ್ನುElectric Eel fish ಅಂತನೂ ಸಹ ಕರೆಯುತ್ತಾರೆ ಇನ್ನೂ ಎರಡನೆಯದು Electrophorus varii ಮತ್ತು ಮೂರನೆಯದು Electrophorus voltai ಇದು ಎಲ್ಲದಕ್ಕಿಂತ ಹೆಚ್ಚು ಪವರ್ ಅನ್ನು ಬಿಡುಗಡೆ ಮಾಡಬಲ್ಲದು ಇದು ಬರೋಬ್ಬರಿ 850ಓಲ್ಟ್ ಪವರ್ ಅನ್ನು ಬಿಡುಗಡೆ ಮಾಡಬಲ್ಲದು ಇದನ್ನು 2019ರಲ್ಲಿ ಕಂಡುಹಿಡಿದ್ದಿದ್ದಾರೆ ಇದು ಬರೋಬ್ಬರಿ 8feet ಬೆಳೆಯಬಲ್ಲವು ಇವು ಹೆಚ್ಚಾಗಿ ಸೌತ್ ಅಮೆರಿಕದಲ್ಲಿರುವ ಆಮೆಜಾನ್ ಮತ್ತು ಓರಿನೋಕೊರಿವನ್ ಶುದ್ಧ ನೀರಿನಲ್ಲಿ ಜೀವಿಸುತ್ತವೆ ನೀರಿನ ಪ್ರಮಾಣ ಕಡಿಮೆ ಇರುವ ಕಡೆ ಈ Eel ಗಳ ಪವರ್ ಕಡಿಮೆ ಆಗುತ್ತದೆ ಹಿಂದಿನ ಕಾಲದಲ್ಲಿ ಅಲೆಕ್ಸಾಂಡರ್ ವಾನ್ ಹ್ಯಾಂಪರ್ ಅವರು ನೀರಿನ ಪ್ರಮಾಣ ಕಡಿಮೆ ಇರುವ ಬೇಟೆ ಆಡುತ್ತಿದ್ದರು 18ನೇ ಶತಮಾನದಲ್ಲಿ Eel ನ ವಿಚಿತ್ರವಾಗಿರುವುದು
ಅದರ ಬಲ ಬಲಹೀನತೆಗಳನ್ನು ತಿಳಿದುಕೊಳ್ಳಲು ತುಂಬಾ ಕಷ್ಟ ಪಟ್ಟಿದ್ದಾರೆ ಇದು ಎಷ್ಟು ಓಲ್ಟ್ ಗಳ ಪವರ್ ಅನ್ನು ಬಿಡುಗಡೆ ಮಾಡಬಹುದು ಎಂಬುದನ್ನು ಒಂದು ಪುಸ್ತಕದಲ್ಲಿ ಬರೆದಿದ್ದಾರೆ ಇದರ ದೇಹವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ 1)male organ 2) sach’s organ ಮತ್ತು 3)Hunter’s organ ಎಂದು ವಿಭಜಿಸಲಾಗಿದೆ ಇವುಗಳ ದೇಹದಲ್ಲಿ ಸುಮಾರು Electrocytes ಗಳು ಇರುತ್ತವೆ ಅದರ ಸಹಾಯದಿಂದಲೇ ಇದು ಪವರ್ ಅನ್ನು ಬಿಡುಗಡೆ ಮಾಡುತ್ತವೆ ಹಾಗೆಯೇ ಇವುಗಳ ಹತ್ತಿರ ಇರುವ ಜೀವಿಗಳಿಗೆ ಅದರ ಪವರ್ ಅನ್ನು ಬಿಡುಗಡೆ ಮಾಡಿ ಸಾಯಿಸಿ ತಿನ್ನುತ್ತದೆ ಇದು ಬಿಡುಗಡೆ ಮಾಡುವ ಪವರ್ ಜೀವಿಗಳಿಗೆ ತಗುಲಿದರೆ ಅದು ಮೊದಲು ಜೀವಿಯ ನರಗಳ ಮೇಲೆ ಪ್ರಭಾವವನ್ನು ಬೀರುತ್ತದೆ.