ಇಂದಿನ ತುಳಸಿ ಹಬ್ಬದ ನಂತರ ಮುಟ್ಟಿದ್ದೆಲ್ಲಾ ಬಂಗಾರ ಇವರು ಹಣವಂತರಾಗಯವುದನ್ನು ತಪ್ಪಿಸಲು ಸಾಧ್ಯವಿಲ್ಲ 4 ರಾಶಿಗೆ ಶುಭ

ಮೇಷ ರಾಶಿ:- ಹಣದ ವಿಚಾರದಲ್ಲಿ ಜಾಗೃತೆಯನ್ನು ವಹಿಸಬೇಕಾಗುತ್ತದೆ ಹೊಸ ಹೊಸ ಯೋಜನೆಗಳು ಮತ್ತು ವ್ಯವಹಾರಗಳಲ್ಲಿ ಮೋಸ ಆಗು ಹಣಕಾಸು ಕಷ್ಟ ಉಂಟಾಗುವ ಸಾಧ್ಯತೆ ಇದೆ ವೃತ್ತಿ ಕ್ಷೇತ್ರದಲ್ಲಿ ಸೂಕ್ತ ಕ್ರಮ ಹಾಗೂ ಶ್ರಮ ನಿರ್ವಹಿಸುವ ಮೂಲಕ ಯಶಸ್ಸನ್ನು ಪಡೆಯಬಹುದು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಹಿರಿಯರ ಬೆಂಬಲ ಸಿಗುವುದು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ

WhatsApp Group Join Now
Telegram Group Join Now

ವೃಷಭ ರಾಶಿ:- ಹೋಟೆಲ್ ಹಾಗೂ ಆಹಾರ ನಿಗಮಗಳಿಗೆ ನೆಮ್ಮದಿಯ ವಾತಾವರಣ ಇಂದು ಸಿಗುತ್ತದೆ ಸಂತೋಷದ ಸುದ್ದಿ ಎನ್ನ ಕೇಳುವಿರಿ ಇಲ್ಲಸಲ್ಲದ ಚಿಂತೆಗಳನ್ನು ಮಾಡಿ ಸಮಯ ವ್ಯರ್ಥ ಮಾಡಬೇಡಿ ಆರೋಗ್ಯದ ವಿಚಾರದಲ್ಲಿ ಋಣಾತ್ಮಕ ಯೋಚನೆ ಮಾಡಬಹುದು ಎಲ್ಲಾ ವಿಚಾರಗಳಲ್ಲಿ ಹೊಸದಾದ ಪ್ರಯತ್ನ ನೀಡುತ್ತದೆ ಸೂಕ್ತ ವೇಳಾಪಟ್ಟಿ ಹೊಂದಿದ್ದರೆ ಆರೋಗ್ಯ ಕೂಡ ಸುಂದರವಾಗಿರುತ್ತದೆ ಕುಟುಂಬದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡಿ ಇದರಿಂದ ಒಳ್ಳೆಯದು ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಮಿಥುನ ರಾಶಿ:- ಅನಗತ್ಯವಾದ ಚರ್ಚೆಗಳಿಂದ ದೂರವಿರಿ ಆದಷ್ಟು ತಾಳ್ಮೆ ಶಕ್ತರಾಗಿರಬೇಕು ಜೀವನದಲ್ಲಿ ನೀವು ಮುಂದುವರಿಯಲು ಇದು ಏಕೈಕ ಮಾರ್ಗ ಎಂದು ಹೇಳಲಾಗಿದೆ ಕುಟುಂಬದಲ್ಲಿ ಸಾಕಷ್ಟು ಸಮಯವನ್ನು ನೀಡಿ ಧಾರ್ಮಿಕ ಚಟುವಟಿಕೆಗಳ ಬಗ್ಗೆ ಆಸಕ್ತಿಯನ್ನು ತೋರುತ್ತೀರಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಉಂಟು ಸಂಜೆ ವೇಳೆಗೆ ಉತ್ತಮವಾದ ಸುದ್ದಿಯನ್ನು ಪಡೆಯುವಿರಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕಟಕ ರಾಶಿ:- ಆರೋಗ್ಯದ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಯಾರು ಮಾಡಿಕೊಳ್ಳುತ್ತಿದ್ದರೆ ಮುಂದಿನ ದಿನಗಳಲ್ಲಿ ಒಳ್ಳೆ ಫಲಿತಾಂಶಗಳನ್ನು ಕಾಣುತ್ತೀರಿ ಹಾಗೂ ಜನ್ಮಕೊಟ್ಟ ಅವರೊಂದಿಗೆ ಉತ್ತಮ ಸಂಬಂಧವನ್ನು ಯಶಸ್ವಿಯಾಗಿ ಕಾಪಾಡಿಕೊಳ್ಳುವುದು ಅವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ವಿರೋಧಿಗಳನ್ನು ಉದ್ವೇಗ ಗಳಿಸುವಂತಹ ಕೆಲಸಕ್ಕೆ ಕೈ ಹಾಕಬೇಡಿ ಮಹತ್ತರ ಕಾರ್ಯ ಆಗಲು ಸ್ನೇಹಿತರ ಸಹಾಯ ಪಡೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಸಿಂಹ ರಾಶಿ:- ನಿಮ್ಮ ಆಕರ್ಷಿಕ ವರ್ತನೆ ಗಮನವನ್ನು ಸೆಳೆಯುತ್ತದೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ ನೀವು ಹಿರಿಯರನ್ನ ಕಡೆಗಣಿಸಬೇಡಿ ಅವರೊಂದಿಗೆ ಜಾಗರೂಕತೆಯಿಂದ ನಡೆದುಕೊಳ್ಳಿ ಮತ್ತು ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ಒಂದು ಉತ್ತಮವಾದ ಕೆಲಸ ವನ್ನ ಮಾಡುತ್ತೀರಿ ಇದರಿಂದ ಎಲ್ಲರೂ ವಿಶ್ವಾಸ ಗಳಿಸುತ್ತೀರಿ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಖುಷಿ ತರುತ್ತದೆ ನಿಮ್ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಕನ್ಯಾ ರಾಶಿ:- ಸರ್ಕಾರಿ ಕೆಲಸದಲ್ಲಿ ಮಾಡುತ್ತಿರುವಂತಹ ಸರ್ಕಾರಿ ಅಧಿಕಾರಿಗಳು ದಿಡೀರನೆ ತಪಾಸಣೆ ನೀಡಬಹುದು ಸೂಕ್ತ ಲೆಕ್ಕಪತ್ರ ಮತ್ತು ಹಣದ ಹಾಗೂ ಶುಚಿತ್ವ ದತ್ತ ಗಮನಹರಿಸಿ ಹೆಚ್ಚು ಚಿಂತೆ ಮಾಡುವ ಅಗತ್ಯವಿರುವುದಿಲ್ಲ ಬಹುದಿನಗಳ ನಂತರ ಜೀವನದಲ್ಲಿ ನೆಮ್ಮದಿ ಹಾಗೂ ಸಂತೋಷ ದಿನವನ್ನು ವಾಗುತ್ತದೆ ನಿಮ್ಮ ಮೇಲಿರುವಂತೆ ಅಪವಾದಗಳು ಸುಳ್ಳು ಎಂದು ಗೊತ್ತಾಗುತ್ತದೆ, ಹಣಕಾಸಿನ ಪರಿಸ್ಥಿತಿಯಲ್ಲಿ ಸಾಧಾರಣ ಮನೆಗೆ ನೂತನ ಸದಸ್ಯರ ಆಗಮನದಿಂದ ಹಬ್ಬದ ವಾತಾವರಣ ಮನೆಯಲ್ಲಿ ಇರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 3 ಸಮುದ್ರದ ಬಣ್ಣ ನೀಲಿ

ತುಲಾ ರಾಶಿ:- ಆಹಾರದ ಸ್ವಾದ ಉಪ್ಪಿನಿಂದ ಬರುವಂತೆ ಅತೃಪ್ತಿಯಿಂದ ಆಗಲೇ ಸಂತೋಷವನ್ನು ಮೌಲ್ಯವನ್ನು ಅರ್ಥಮಾಡಿಕೊಳ್ಳುತ್ತೀರಿ ನಿಮ್ಮ ವಿಳಂಬದ ಪಾವತಿಯನ್ನು ಹಾಗೆ ಹಣದ ಪರಿಸ್ಥಿತಿಯು ಕೂಡ ಸುಧಾರಿಸುತ್ತದೆ ನಿಮ್ಮ ನಡೆಯಲ್ಲಿ ಉದಾರವಾದ ಮನೋಭಾವ ಹೊಂದುತ್ತೀರಿ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮವಾದ ಪ್ರೀತಿಯ ಕ್ಷಣಗಳು ಕಳೆಯುತ್ತೀರಿ ನಿಮ್ಮ ಪ್ರೀತಿಪಾತ್ರರು ಸ್ವಲ್ಪ ಕಿರಿಕಿರಿ ಕೊಟ್ಟಂತೆ ಕಾಣುತ್ತದೆ ನಿಮ್ಮ ಮನಸ್ಸಿನ ಮೇಲೆ ಒತ್ತಡ ಹೆಚ್ಚಿಸುತ್ತದೆ ಇನ್ನು ಶತ್ರುಗಳು ನಿಮ್ಮನ್ನು ನೀವು ಸುವಂತಹ ಪ್ರಯತ್ನ ಮಾಡುತ್ತಾರೆ ಆದರೆ ಅವರ ಕೆಟ್ಟ ಪ್ರಯತ್ನಗಳು ಯಶಸ್ಸು ಆಗುವುದಿಲ್ಲ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಶ್ಚಿಕ ರಾಶಿ:- ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಉದ್ಯೋಗ ಸಿಗಲಿದೆ ಪ್ರಯತ್ನಬಲಕ್ಕೆ ಒತ್ತು ನೀಡಿ ಆಗಾಗ ಕಿರಿಕಿರಿ ಬಂದರು ಕಾರ್ಯಸಾಧನೆಯಾಗುತ್ತದೆ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳ ಸಾಧನೆ ಕಂಡು ಸಂತೋಷ ವಾಗಲಿದೆ ಉನ್ನತ ವ್ಯಾಸಂಗದ ವಾತಾವರಣ ಮೂಡಿದೆ ನಿಮ್ಮ ಆರೋಗ್ಯ ಕೂಡು ಉತ್ತಮವಾಗಿರುತ್ತದೆ ಪ್ರಯಾಣದಲ್ಲಿ ಸ್ವಲ್ಪ ಜಾಗೃತಿ ಇರಿ ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸನ್ನು ತೋರುತ್ತೀರಿ ಕೃಷಿ ಹೈನುಗಾರಿಕೆ ಗಳಲ್ಲಿ ಪಡೆದುಕೊಳ್ಳುವವರಿಗೆ ಅನುಭವ ಮತ್ತು ಲಾಭ ದೊರೆಯುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಧನಸ್ಸು ರಾಶಿ:- ಕೆಲಸದಲ್ಲಿ ಯಶಸ್ಸು ಪಡೆಯಲು ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ ಮತ್ತು ಈ ಸಮಯದಲ್ಲಿ ಕೆಲಸದ ಬಗ್ಗೆ ನಿರ್ಲಕ್ಷ ವಹಿಸುವುದನ್ನು ತಪ್ಪಿಸಬೇಕು ಹೆಚ್ಚುತ್ತಿರುವ ಖರ್ಚುಗಳು ನಿರ್ವಹಣೆ ಮಾಡಲು ಪ್ರಯತ್ನಿಸುತ್ತಿರಿ ಸಕಾರಾತ್ಮಕ ಫಲಿತಾಂಶ ನೀಡುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಕರ ರಾಶಿ:-ನಿಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡುವ ಮೂಲಕ ಹೆಚ್ಚು ಬಲಶಾಲಿಯಾಗುತ್ತದೆ ನಿಮ್ಮ ಶತ್ರುಗಳು ಸಕ್ರಿಯವಾಗಿ ಇರುತ್ತಾರೆ ಹಾಗೂ ನಿಮ್ಮ ಹಾದಿಗೆ ಅಡ್ಡಿಯಾಗಬಹುದು ದಾಂಪತ್ಯ ಜೀವನಕ್ಕೆ ವಿಶೇಷವಾಗಿದೆ ನಿಮ್ಮ ಸಂಗಾತಿಯೊಂದಿಗೆ ಸಂಬಂಧ ಸುಧಾರಿಸುತ್ತದೆ ದೈನಂದಿನ ವ್ಯವಹಾರಗಳಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಒಟ್ಟಾರೆ ಹೇಳಬೇಕೆಂದರೆ ಇಂದು ಉತ್ತಮವಾದ ದಿನವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:– ನಿಮ್ಮ ಕಾರ್ಯಯೋಜನೆಗಳು ಉತ್ತಮವಾಗಿದ್ದರೂ ಈ ಬಾರಿ ಸಂಗಾತಿಯೊಂದಿಗೆ ಚರ್ಚೆ ಮಾಡಿ ಮುಂದುವರೆಯುವುದು ಒಳ್ಳೆಯದು ಕೆಲವು ವಿಷಯಗಳಲ್ಲಿ ಗೊಂದಲ ಮೂಡುತ್ತದೆ ಹಾಗಾಗಿ ಮನೆಯವರ ಜೊತೆ ಹಿರಿಯರ ಜೊತೆ ಚರ್ಚೆ ಮಾಡುವುದು ಒಳ್ಳೆಯದು ಹಿರಿಯರ ಆಶೀರ್ವಾದ ಸಹಕಾರವನ್ನು ಪಡೆದರೆ ಒಳಿತಾಗುತ್ತದೆ ನೀವು ಮಾಡುತ್ತಿರುವ ಕೆಲಸಕ್ಕೆ ಪ್ರಶಂಸೆಯನ್ನು ಪಡಿಸುತ್ತದೆ ಎಂದು ಮನಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ ಕೇವಲ ಕರ್ತವ್ಯ ಹೆಗ್ಗಳಿಕೆ ಏನು ಇದೆ ಎಂಬ ಮಾತುಗಳ ಮೂಲಕ ಕೆಲವರು ನಿಮ್ಮ ಉತ್ಸಾಹಕ್ಕೆ ತಣ್ಣೀರು ಎರಚಬಹುದು ಅನಗತ್ಯ ವಾದಂತಹ ಒತ್ತಡವನ್ನು ಎದುರಿಸುತ್ತಿರಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮೀನ ರಾಶಿ:-ನಿಮ್ಮ ಸಂಗಾತಿ ಇಂದಿಗೆ ಸಂತೋಷ ಹಂಚಿಕೊಳ್ಳುತ್ತಿರಿ ಹಸಿರು ಬಣ್ಣ ಶುಭ ತೋರುತ್ತದೆ ನಿಶಕ್ತಿ ತೋರಿ ಬಂದರೂ ಆರೋಗ್ಯ ಭಾಗ್ಯ ಸುಧಾರಿಸುತ್ತದೆ ದೂರ ಸಂಚಾರದ ಕಾಳಜಿವಹಿಸಬೇಕು ಹೆಂಡತಿಯಿಂದ ಶುಭ ಸುದ್ದಿ ಕೇಳುವಿರಿ ಮಿತ್ರರ ಸಹಾಯದಿಂದ ಕಾರ್ಯಸಿದ್ದಿ ಆಗುತ್ತದೆ ಕಾರ್ಯದಲ್ಲಿ ಕಿರಿಕಿರಿ ಕಂಡುಬಂದರೂ ಸಹ ಕಾರ್ಯಸಾಧನೆಯ ಆಗುವುದು ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ಕೆಲಸ ಸಿಗುತ್ತದೆ ಹಣಕಾಸಿನ ಸಮಸ್ಯೆ ಪರಿಹಾರ ಆಗುವ ಲಕ್ಷಣ ಗೋಚರವಾಗುವುದು ಕೂಡಿ ಇಟ್ಟ ಬಂಡವಾಳದಿಂದ ನಿರೀಕ್ಷೆಗಿಂತ ಲಾಭ ಪಡೆಯುತ್ತಿರಿ ಬಂಧುಗಳ ಆಗಮನದಿಂದ ಹಬ್ಬದ ವಾತಾವರಣ ಇರುವುದು ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಸಿರು ಬಣ್ಣ