ಜನವರಿ ಒಂದರಿಂದ ಹೊಸ ರೂಲ್ಸ್ ಜಾರಿ ಇನ್ನು ಮುಂದೆ ಡಿಎಲ್ ಆರ್ ಸಿ ಬೇಕಾಗಿಲ್ಲ ಎಲ್ಲಾ ವಾಹನ ಸವಾರರು ತಪ್ಪದೇ ನೋಡಿ ‌

ಡ್ರೈವಿಂಗ್ ಲೈಸೆನ್ಸ್ ಗುಡ್ ನ್ಯೂಸ್ 2023||
ಡ್ರೈವಿಂಗ್ ಲೈಸನ್ಸ್ ಎಂದ ತಕ್ಷಣ ಹೆಚ್ಚಿನ ಜನರಲ್ಲಿ ಈ ಒಂದು ಕೆಲಸ ತುಂಬಾ ತಲೆ ನೋವು ತರುವ ವಿಷಯ ಎಂದೇ ಹೇಳುತ್ತಾರೆ ಏಕೆಂದರೆ ಪ್ರತಿಯೊಬ್ಬರೂ ಕೂಡ ಡ್ರೈವಿಂಗ್ ಕಲಿತ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಹರ ಸಾಹಸವನ್ನೇ ಪಡಬೇಕಾಗಿರುತ್ತದೆ ಜೊತೆಗೆ ಅವರು ಎಲ್ಲಿಯೇ ಹೊರಗಡೆ ಹೋಗುತ್ತಿದ್ದರೂ ಕೂಡ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಹೋದರೆ ಅದರಿಂದ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗಿರುತ್ತದೆ.

WhatsApp Group Join Now
Telegram Group Join Now

ಜೊತೆಗೆ ನೀವು ಎಲ್ಲೇ ಹೋದರು ಕೂಡ ಡ್ರೈವಿಂಗ್ ಲೈಸೆನ್ಸ್ ತೋರಿಸಿದರೆ ಮಾತ್ರ ಅವರು ಮುಂದೆ ಹೋಗಲು ಬಿಡುತ್ತಾರೆ ಇಲ್ಲವಾದಲ್ಲಿ ಅವರಿಗೆ ಇಂತಿಷ್ಟು ದಂಡ ಹಾಕುವುದರ ಮೂಲಕ ಹಣವನ್ನು ತೆಗೆದು ಕೊಳ್ಳುತ್ತಿದ್ದರು ಇದರಿಂದ ಹೆಚ್ಚಿನ ಜನ ಎಷ್ಟೋ ಸಾವಿರಾರು ರೂಪಾಯಿಗಳನ್ನು ಈ ಒಂದು ತಪ್ಪು ಮಾಡಿದ ಕೆಲಸಕ್ಕೆ ಕಟ್ಟಿರುತ್ತಾರೆ.


ಹೌದು ಅದೇ ರೀತಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ವರ್ಷ 2023ರಲ್ಲಿ ಯಾರೂ ಕೂಡ ನೀವು ಎಲ್ಲೇ ಹೋದರು ಡ್ರೈವಿಂಗ್ ಲೈಸೆನ್ಸ್ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ ಎಂಬಂತಹ ಸುದ್ದಿಯನ್ನು ಹೊರಡಿಸಿದ್ದು ಹಾಗಾದರೆ ಈ ವಿಷಯದ ಬಗ್ಗೆ ಕೆಲವೊಂದಷ್ಟು ಮಾಹಿತಿಯನ್ನು ಈ ದಿನ ತಿಳಿಯೋಣ ಹೌದು 2023 ಹೊಸ ವರ್ಷ ದಿಂದ ಹೊಸ ನಿಯಮ ಜಾರಿಗೆ ಬರುತ್ತಿದ್ದು.

ಎಲ್ಲ ವಾಹನ ಸವಾರರಿಗೆ ಬಂಪರ್ ಗುಡ್ ನ್ಯೂಸ್ ನೀಡಿದೆ ಹಾಗಾದರೆ ವಾಹನ ಸವಾರರು ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಮತ್ತು ಆರ್ ಸಿ ಇಟ್ಟುಕೊಳ್ಳುವ ಅಗತ್ಯ ಇಲ್ಲ ಈ ವಿಷಯದ ಬಗ್ಗೆ ಈ ದಿನ ತಿಳಿಯೋಣ ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚು ಇತ್ತು ಆದರೆ ಈಗ ಎಲ್ಲಾ ನಿಯಮಗಳು ಬದಲಾಗಿದೆ.

See also  ಈ ದಿಕ್ಕಿಗೆ ತಲೆ ಇಟ್ಟು ಮಲಗಿದ್ರೆ ಜೀವನ ಉದ್ದಾರ ಆಗೋದಿಲ್ಲ..ಯಾವ ದಿಕ್ಕಿಗೆ ಮಲಗಿದರೆ ಒಳ್ಳೆಯದು ನೋಡಿ

ಚಾಲನ ಪರವಾನಗಿ ಇಲ್ಲದೆ ವಾಹನಗಳನ್ನು ಓಡಿಸುವುದು ಕಷ್ಟ ಚಾಲಕನು ಪರವಾನಗಿ ಆರ್ ಸಿ ಮಾಲಿನ್ಯ ಪ್ರಮಾಣ ಪತ್ರ ವಿಮೆ ಮುಂತಾದ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಮೇಲಿನ ಯಾವುದೇ ದಾಖಲೆಗಳು ಇಲ್ಲದೆ ಸಂಚಾರಿ ಪೊಲೀಸರಿಗೆ ಸಿಕ್ಕಿಬಿದ್ದರೆ 2000 ರಿಂದ 5000 ವರೆಗೆ ದಂಡ ಕಟ್ಟ ಬೇಕಾಗಿರುತ್ತದೆ ಅದಕ್ಕಾಗಿಯೇ ಚಾಲಕರು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ.

ಡಿಜಿಟಲ್ ಇಂಡಿಯಾ ವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ವಾಹನ ಚಲಾಯಿಸಲು ಅಗತ್ಯ ವಿರುವ ಎಲ್ಲಾ ದಾಖಲೆಗಳನ್ನು ಪಡೆಯಲು ಹಲವಾರು ಅಪ್ಲಿಕೇಶನ್ ಗಳನ್ನು ರಚಿಸಿದೆ ಅವು ಡಿಜಿ ಲಾಕರ್ ಎಂ ಪರಿವಾಹನ್ ಮೊಬೈಲ್ ಅಪ್ಲಿಕೇಶನ್ ಗಳು ಈ ಅಪ್ಲಿಕೇಶನ್ ಗಳಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮಾಲಿನ್ಯ ಪ್ರಮಾಣ ಪತ್ರ ವಿಮೆ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">