scrappage policy ಅಲ್ಲಿ ನಿಮ್ಮ ಕಾರ್ ಗುಜರಿಗೆ ಹೋಗುತ್ತೆ|| ಲೋ ಬಜೆಟ್ ಹಳೆ ಕಾರು ತಗೋಬಹುದಾ…..??
ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ಕಾರ್ ಖರೀದಿಸು ವಂತಹ ಸಮಯದಲ್ಲಿ ಕೆಲವೊಬ್ಬರು ಈ ದಿನ ಅಂದರೆ ಹೊಸದಾಗಿ ಲಾಂಚ್ ಆಗಿರುವಂತಹ ಕಾರ್ ಗಳನ್ನು ಖರೀದಿ ಮಾಡುತ್ತಾರೆ. ಆದರೆ ಕೆಲವೊಬ್ಬರು ಅವರ ಅನುಕೂಲಕ್ಕೆ ತಕ್ಕಂತೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿ ಮಾಡುತ್ತಾರೆ.
ಹಾಗೂ ಅವರು ಕಾರ್ ಖರೀದಿಸುವಂತಹ ಸಮಯದಲ್ಲಿ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಂಡು ಆ ಕಾರ್ ಹೆಚ್ಚು ಬಳಕೆ ಬರುತ್ತದ ಅಥವಾ ಬರುವುದಿಲ್ಲವ ಅದರ ಇಂಜಿನ್ ಸರಿಯಾಗಿ ಕೆಲಸ ಮಾಡುತ್ತದೆಯಾ. ಕಾರ್ ನೋಡುವುದಕ್ಕೆ ಚೆನ್ನಾಗಿ ಇದೆಯಾ ಹೀಗೆ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಂಡು ಕಾರ್ ಖರೀದಿ ಮಾಡುತ್ತಾರೆ.ಆದರೆ ಕಾರ್ ಖರೀದಿ ಮಾಡುವಂತಹ ಸಮಯದಲ್ಲಿ ಈಗ ನಾವು ಹೇಳುವಂತಹ ಈ ಒಂದಷ್ಟು ಮಾಹಿತಿಗಳನ್ನು ತಿಳಿದುಕೊಂಡು ನಂತರ ನೀವು ಖರೀದಿ ಮಾಡುವುದು.
ಉತ್ತಮವಾಗಿರುತ್ತದೆ ಎಂದೇ ಹೇಳಬಹುದು. ಹೌದು ಅದೇನೆಂದರೆ ಬಹಳ ಹಿಂದಿನ ದಿನಗಳಿಂದಲೂ ಕೂಡ ಯಾವುದೇ ಕಾರಣಕ್ಕೂ ನೀವು ಖರೀದಿ ಮಾಡಿದ್ದರೆ ಅಥವಾ ನಿಮ್ಮ ಬಳಿ ಯಾವುದೇ ಕಾರ್ ಇದ್ದರೆ ಅದನ್ನು ಇಷ್ಟು ವರ್ಷಕ್ಕೊಮ್ಮೆ ಎಂಬಂತೆ ಅದರ ಫುಲ್ ಸರ್ವಿಸ್ ಮಾಡಿಸಬೇಕಾಗಿರುತ್ತಿತ್ತು. ಅದೇ ರೀತಿಯಾಗಿ ಈ ರೀತಿ ಮಾಡಿಸದೆ ಇದ್ದಂತಹ ಸಮಯದಲ್ಲಿ ಪೊಲೀಸರು.
ಅದನ್ನು ಕಂಡು ಹಿಡಿಯುವುದರ ಮೂಲಕ ಅವರಿಗೆ ಫೈನ್ ಹಾಕಿ, ಆನಂತರ ಆ ಕಾರುಗಳನ್ನು ಅಂದರೆ ಬೇರೆ ಯಾವುದೇ ವೆಹಿಕಲ್ ಗಳನ್ನು ಸರ್ವಿಸ್ ಗೆ ಬಿಡುತ್ತಿದ್ದರು. ಆದರೆ ಈಗ ಆ ರೀತಿಯಾದಂತಹ ವಿಚಾರ ಬರುವುದಿಲ್ಲ. ಬದಲಿಗೆ ನಿಮಗೆ ಈ ಮಾಹಿತಿ ಗೊತ್ತಾಗುವ ಹಾಗೆ ಮಾಡಿ ಅವುಗಳನ್ನು ನೀವು ಪ್ರೈವೇಟ್ ಸರ್ವಿಸ್ ಸೆಂಟರ್ ಗಳಿಗೆ ಹೋಗುವುದರ ಮೂಲಕ.
ನೀವೇ ನಿಮ್ಮ ಕಾರಿನ ಸರ್ವಿಸ್ ಹಾಗೆ ಇಂಜಿನ್ ಗೆ ಸಂಬಂಧಿಸಿದಂತೆ ಕೆಲವೊಂದಷ್ಟು ಕೆಲಸಗಳನ್ನು ಮಾಡಿಸಿಕೊಳ್ಳಬಹುದು. ಅದೇ ರೀತಿಯಾಗಿ ಆ ಸಂದರ್ಭದಲ್ಲಿ ಆ ಕಂಪನಿಯವರು ಅಂದರೆ ನೀವು ಕಾರನ್ನು ಸರ್ವಿಸ್ ಗೆ ಬಿಟ್ಟಿರುವಂತಹ ಕಂಪನಿಯವರು ಕಾರಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಗಮನಿಸಿ ಅದರಲ್ಲಿ ಇರುವಂತಹ ಪ್ರತಿಯೊಂದು ಭಾಗವನ್ನು ಕೂಡ ಚೆಕ್ ಮಾಡುವುದರ ಮೂಲಕ ನಿಮಗೆ ಗಾಡಿಯನ್ನು ಸರಿಪಡಿಸಿ ಕೊಡುತ್ತಾರೆ. ಅದಕ್ಕೆ ಒಂದು ರಶೀದಿಯನ್ನು ಕೂಡ ಕೊಡುತ್ತಾರೆ.
ಆನಂತರ ನೀವು ಅದನ್ನು ಇಟ್ಟುಕೊಂಡು ಕಾರ್ ಓಡಿಸುವುದರಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಆದರೆ ಬಹಳ ಹಿಂದಿನ ದಿನಗಳಲ್ಲಿ ಈ ರೀತಿಯಾದಂತಹ ಯಾವುದೇ ವಿಧಾನ ಇರಲಿಲ್ಲ ಆ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡು ಪ್ರತಿಯೊಬ್ಬರೂ ಹಣವನ್ನು ಕಟ್ಟಿರುತ್ತಾರೆ. ಆದ್ದರಿಂದಲೇ ಈಗ ಈ ಹೊಸ ರೂಲ್ಸ್ ಗಳನ್ನು ಜಾರಿಗೆ ತರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.