ನಂಬಿದರೆ ನಂಬಿ ಈ 3 ರಾಶಿಗೆ ಸಿಗಲಿದೆ ದೊಡ್ಡ ಮಟ್ಟದ ಸಿಹಿಸುದ್ದಿ ಭೂಮಿ,ವಾಹನ,ಬರಬೇಕಾದ ಹಣದ ವಿಷಯದಲ್ಲಿ ಸಿಹಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಕೃಪೆ

ಮೇಷ ರಾಶಿ :- ನೀವು ಇಂದು ಹೆಚ್ಚು ಸೋಮಾರಿತನವನ್ನು ಅನುಭವಿಸುತ್ತೀರಿ ನಿಮ್ಮ ಎಲ್ಲಾ ಸೋಮಾರಿತನವರ ಬದಿಗೆ ಇಟ್ಟು ಕೆಲಸದ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು ನೀವು ವ್ಯಾಪಾರ ಮಾಡುತ್ತಿದ್ದರೆ ಅದರಿಂದ ಎಲ್ಲಾ ಅವಕಾಶಗಳನ್ನು ನೀವು ಪಡೆಯುತ್ತೀರಿ. ಈ ದಿನ ನೀವು ಏನಾದರೂ ಹೊಸದೊಂದು ವ್ಯವಹಾರವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಪೋಷಕರು ಕೂಡ ನಿಮಗೆ ಸಹಾಯ ಮಾಡುತ್ತಾರೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 1:00 ವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ಎಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ಇಂದು ನೀವು ದೊಡ್ಡ ವ್ಯವಹಾರ ಮಾಡಲು ಅವಕಾಶವನ್ನು ಕೂಡ ಪಡೆಯಬಹುದು ಸಣ್ಣ ವ್ಯಾಪಾರಿಗಳು ನಿಷೇಧ ಕಂತೆ ಫಲಿತಾಂಶ ಪಡೆಯುವ ಸಾಧ್ಯತೆೆ ಇದೆ. ಕಚೇರಿಯಲ್ಲಿ ನೀವು ಕೆಲಸ ಮಾಡುತ್ತಿದ್ದರೆ ಉನ್ನತ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಹಣಕಾಸಿನ ಪರಿಸ್ಥಿತಿ ಈ ದಿನ ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ.

ಮಿಥುನ ರಾಶಿ :- ಕೆಲಸದಲ್ಲಿ ಇಂದು ನಿಮಗೆ ಕೆಲವು ಸವಾಲುಗಳು ಎದುರಾಗಬಹುದು ನಿಮ್ಮ ಸಮಸ್ಯೆ ತಾತ್ಕಾಲಿಕವಾಗಿರುತ್ತದೆ ನೀವು ಹೆಚ್ಚು ಚಿಂತನೆ ಮಾಡುವ ಅಗತ್ಯ ಇರುವುದಿಲ್ಲ ನಿಮ್ಮ ಕೆಲಸವನ್ನು ಶ್ರದ್ದೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸಿ. ನೀವು ಹಿರಿಯ ಅಧಿಕಾರಿಗಳೊಂದಿಗೆ ಘರ್ಷಣೆ ಮಾಡುವುದನ್ನು ತಪ್ಪಿಸಿ ನಿಮ್ಮ ನಡವಳಿಕೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ರಿಂದ 9 ರವರೆಗೆ.


ಕರ್ಕಾಟಕ ರಾಶಿ :- ವ್ಯವಹಾರಕ್ಕೆ ಸಂಬಂಧಿಸಿದ ಜನರು ಇಂದು ಉತ್ತಮವಾದ ಪಲಿತಾಂಶವನ್ನು ಪಡೆಯುತ್ತಾರೆ ಯಾವುದೇ ಸರ್ಕಾರಿ ಕ್ಷೇತ್ರದ ಕೆಲಸವನ್ನು ನೀವು ಇಂದು ಮಾಡಬಹುದು ಶೀಘ್ರದಲ್ಲೇ ನೀವು ದೊಡ್ಡ ಆರ್ಥಿಕ ಲಾಭ ಪಡಿಸುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗಕ್ಕೆ ನೀವು ಪ್ರಯತ್ನವನ್ನು ಮಾಡುತ್ತಿದ್ದರೆ ನೀವು ಒಳ್ಳೆಯ ನಿರೀಕ್ಷೆ ಏನು ಇಟ್ಟಿಕೊಳ್ಳಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4:30 ರಿಂದ 7 ಗಂಟೆಯವರೆಗೆ.

ಸಿಂಹ ರಾಶಿ :- ಇಂದು ಒಂದು ವೃತ್ತಿಪರ ಜೀವನದಲ್ಲಿ ದೊಡ್ಡ ಸುಧಾರಣೆಯಾಗುವ ಸಾಧ್ಯತೆ ಇದೆ ಕೆಲಸ ಅಥವಾ ವ್ಯವಹಾರವಾಗಿರಲಿ ಇಂದು ನೀವು ನಿಮ್ಮ ಶ್ರಮದಿಂದ ಉತ್ತಮವಾದ ಫಲಿತಾಂಶವನ್ನು ಪಡೆಯಲಿದ್ದೀರಿ ನೀವೇನಾದರೂ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಎಂದು ನಿಮಗೆ ಉತ್ತಮವಾದ ದಿನವಾಗಲಿದೆ. ಸಣ್ಣ ವ್ಯಾಪಾರಿಗಳಿಗೂ ಇಂದು ಉತ್ತಮವಾದ ಆರ್ಥಿಕ ಲಾಭವು ಗಳಿಸುವ ಸಾಧ್ಯತೆ ಇರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ.

ಕನ್ಯಾ ರಾಶಿ :- ನೀವು ಇಂದು ವ್ಯಾಪಾರ ಮಾಡುತ್ತಿದ್ದರೆ ಯಾವುದೇ ಕೆಲಸವನ್ನು ಅವಸರದಿಂದ ಮಾಡಬೇಡಿ ಎಲ್ಲ ಕೆಲಸವನ್ನು ಬಹಳ ಯೋಚನೆಯಿಂದ ಕೆಲಸವನ್ನುು ಮಾಡಿ ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಕೂಡ ಅನುಭವಿಸಬಹುದು ಉದ್ಯಮಿಗಳಿಗೆ ಮತ್ತೊಂದಿಷ್ಟು ಒತ್ತಡ ಉಂಟು ಮಾಡುವ ಸಾಧ್ಯತೆ ಇದೆ. ನಿಮ್ಮ ಕಾರ್ಯಶ್ರಮತಿಯಲ್ಲಿ ಕೂಸಿತ ಉಂಟಾಗಬಹುದು ನಿಮ್ಮ ಬಾಸ್ ನಿಮ್ಮೊಂದಿಗೆ ಕಟ್ಟುನಿಟ್ಟಾಗಿ ವರ್ತಿಸಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5 ರಿಂದ ರಾತ್ರಿ 8.30 ರವರೆಗೆ.

ತುಲಾ ರಾಶಿ :- ಹಣಕಾಸಿನ ದೃಷ್ಟಿಯಿಂದ ಇಂದು ನಿಮಗೆ ಉತ್ತಮವಾದ ಆರ್ಥಿಕ ಲಾಭ ದೊರೆಯಲಿದೆ ಇಂದು ನಿಮ್ಮ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುವುದರಿಂದ ನೀವು ಹೆಚ್ಚು ಚಿಂತನೆ ಮಾಡಬಹುದು ನೀವು ದಿನವನ್ನು ಮುಂಚಿತವಾಗಿಯೇ ಯೋಚಿಸುವುದು ಉತ್ತಮ ಆರೋಗ್ಯ ಸಮಸ್ಯೆಗಳು ಬರಬಹುದು ದಿನಚರಿಗಳಿಂದ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಿ. ಆರ್ಥಿಕ ರಂಗದಲ್ಲಿ ಇಂದು ವಿಶೇಷವಾಗಿ ಏನು ಇರುವುದಿಲ್ಲ ಅದೃಷ್ಟ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 7 30 ರಿಂದ ರಾತ್ರಿ 8 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಉದ್ಯೋಗಸ್ಥರಿಗೆ ಇಂದು ಕಛೇರಿಯಲ್ಲಿ ಬಹಳ ಓಡಾಟದ ದಿನವಾಗಿರುತ್ತದೆ ಜವಾಬ್ದಾರಿಗಳ ಅಷ್ಟೇ ಹೆಚ್ಚಾಗುತ್ತದೆ ಮಾನಸಿಕವಾಗಿ ನೀವು ಸಿದ್ಧರಾಗಿದ್ದರೆ ಉತ್ತಮ ವ್ಯಾಪಾರಸ್ಥರಿಗೆ ದೊಡ್ಡವಾದ ಲಾಭವನ್ನು ಸಿಗದಿದ್ದರೆ ಆದಷ್ಟು ನೀವು ತಾಳ್ಮೆಯಿಂದ ಇರಬೇಕು. ಸಮಯ ಬಂದಾಗ ನಿಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

ಧನಸು ರಾಶಿ :- ಈ ದಿನ ನಿಮ್ಮ ಕುಟುಂಬ ಜೀವನದಲ್ಲಿ ಕೆಲವಷ್ಟು ಏರಿಯಾಳದಿಂದ ಕೂಡಿರುತ್ತದೆ ದಿನದ ಆರಂಭದಲ್ಲಿ ಅಷ್ಟೇನೂ ಮನೆಯ ವಾತಾವರಣ ಉತ್ತಮವಾಗಿ ಇರುವುದಿಲ್ಲ ಕುಟುಂಬ ಸದಸ್ಯರೊಂದಿಗೆ ನಿಮ್ಮ ಭಿನ್ನಾಭಿಪ್ರಾಯ ತುಂಬಾ ಗಾಢವಾಗಿರುತ್ತದೆ. ಕುಟುಂಬದ ಶಾಂತತೆಯನ್ನು ಕಾಪಾಡಿಕೊಳ್ಳಲು ಮನೆಯ ದೇವರ ಆರಾಧನೆಯನ್ನು ಮಾಡಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ.

ಮಕರ ರಾಶಿ :- ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಮಾಡಬೇಕಾಗುತ್ತದೆ ಹೆಚ್ಚು ಏಕಾಗ್ರತೆಯಿಂದ ಅಧ್ಯಯನವನ್ನು ಮಾಡಿ ಇದರಿಂದ ಮಾತ್ರ ಉತ್ತಮವಾದ ಯಶಸ್ಸನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿದರೆ ನೀವು ಬಯಸಿದ ಶಿಕ್ಷಣವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಕುಂಭ ರಾಶಿ :- ಈ ದಿನ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮವಾದ ಫಲಿತಾಂಶ ಪಡೆಯುವ ಸಾಧ್ಯತೆ ಇದೆ ಅನೇಕ ರೀತಿಯ ಆರ್ಥಿಕ ಪ್ರಯೋಜನಗಳು ಕೂಡ ನೀವು ಪಡಿಯಬಹುದು ನೀವು ಹುಡುಗಿ ಮಾಡಲು ಬಯಸಿದರೆ ನಿಮ್ಮ ನಿರೀಕ್ಷೆಯ ತಕ್ಕಂತೆ ಲಾಭವನ್ನು ಪಡೆಯಬಹುದು. ಭೂ ಅಸ್ತ್ಯು ನಿಮ್ಮ ಪರವಾಗಿಯೇ ಬರುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2:30 ವರೆಗೆ .

ಮೀನ ರಾಶಿ :- ವೈವಹಿಕ ಜೀವನದಲ್ಲಿ ನಿಮ್ಮ ಪರಿಸ್ಥಿತಿಯು ಅನುಕೂಲಕರವಾಗಿ ಇರುತ್ತದೆ ನಿಮ್ಮ ಪ್ರೀತಿ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿ ವಿವಾಹವಾಗಿರುವವರಿಗೆ ಇಂದು ಕಷ್ಟಕರ ದಿನವಾಗಿರುತ್ತದೆ. ನಿಮ್ಮ ಸಂಗಾತಿಯ ಸ್ವಭಾವದಲ್ಲಿ ಸ್ವಲ್ಪ ಉಗ್ರತೆ ಕಾಣುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ