ಈ ಬೆಳೆ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ……||
ಈ ದಿನ ನಾವು ಹೇಳುತ್ತಿರುವ ಈ ಒಂದು ರೈತರ ಹೆಸರು ಪುಷ್ಪ ದೇವರಾಜ್. ಇವರು ತಮ್ಮ ಒಂದು ಎಕರೆ ಜಮೀನಿನಲ್ಲಿ ದಾಳಿಂಬೆ ಹಣ್ಣಿನ ತೋಟವನ್ನು ಮಾಡುವುದರ ಮೂಲಕ ತಿಂಗಳಿಗೆ ಹಲವಾರು ರೀತಿಯಲ್ಲಿ ಅಂದರೆ ಹೆಚ್ಚಿನ ಹಣದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಹೌದು ಈ ಒಂದು ಬೆಳೆಯು ಅವರಿಗೆ ಅತ್ಯುತಮವಾದ ಲಾಭವನ್ನು ತಂದುಕೊಟ್ಟಿದೆ ಎಂದು ಹೇಳುತ್ತಾರೆ.
ಅದೇ ರೀತಿಯಾಗಿ ಈ ಒಂದು ಬೆಳೆಯನ್ನು ಬೆಳೆಯುವುದಕ್ಕೆ ಯಾವುದೇ ರೀತಿಯಾದಂತಹ ಹೆಚ್ಚಿನ ಹಣಕಾಸಿನ ಬಂಡವಾಳ ಬೇಕಾಗುವುದಿಲ್ಲ ಬದಲಿಗೆ ಇದಕ್ಕೆ ಕಡಿಮೆ ಖರ್ಚಿನ ಬಂಡವಾಳ ಇರುತ್ತದೆ ಹಾಗೂ ಆನಂತರದ ದಿನದಲ್ಲಿ ಇದಕ್ಕೆ ಹೆಚ್ಚಿನ ಹಣಕಾಸಿನ ಅವಶ್ಯಕತೆ ಇರುವುದಿಲ್ಲ. ಅದೇ ರೀತಿಯಾಗಿ ಯಾವ ಕೆಲಸವನ್ನು ಮಾಡಿಸುವುದಕ್ಕೂ ಕೆಲಸಗಾರರ ಅವಶ್ಯಕತೆಯೂ ಸಹ ಇರುವುದಿಲ್ಲ.
ಆದ್ದರಿಂದ ಈ ಬೆಳೆಯನ್ನು ಬೆಳೆಯುವುದರ ಮೂಲಕ ನಾವು ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತಿದ್ದೇವೆ ಎಂದು ಪುಷ್ಪ ಅವರು ಹೇಳುತ್ತಾರೆ. ಅದೇ ರೀತಿಯಾಗಿ ಈ ಒಂದು ಬೆಳೆಯಲ್ಲಿ ದಾಳಿಂಬೆ ಹಣ್ಣನ್ನು ತೆಗೆದುಕೊಳ್ಳುವುದರ ಜೊತೆಗೆ ಮೊದಲನೆಯದಾಗಿ ದಾಳಿಂಬೆ ಹಣ್ಣಿನ ಎಲೆಗಳನ್ನು ಕೆಲವೊಂದು ಔಷಧಿಗಳನ್ನು ತಯಾರಿಸುವುದಕ್ಕೆ ಹಾಗೂ ಇನ್ನಿತರ ಕೆಲಸಗಳಿಗೆ ಬಳಸಲಾಗುತ್ತದೆ. ಆದ್ದರಿಂದ ನಾವು ಈ ಬೆಳೆಯನ್ನು ಬೆಳೆಯುವುದರ ಮೂಲಕ ನಾವು ಯಾವುದೇ ಕೆಲಸ ಮಾಡುವ ಅವಶ್ಯಕತೆ ಇರುವುದಿಲ್ಲ ಅಂದರೆ.
ನಾವು ಈ ಬೆಳೆಯನ್ನು ಬೆಳೆದ ನಂತರ ಅದನ್ನು ಅವರೇ ಪಡೆದು ಕೊಳ್ಳಲು ಬರುತ್ತಾರೆ. ಅಂದರೆ ಅವರೇ ಯಾವ ರೀತಿಯಲ್ಲಿ ಎಲೆಗಳನ್ನು ತೆಗೆಯಬೇಕೋ ಅದೇ ವಿಧಾನದಲ್ಲಿ ಅವರೇ ಬಂದು ದಾಳಿಂಬೆ ಹಣ್ಣಿನ ಎಲೆಯನ್ನು ತೆಗೆದುಕೊಂಡು ಹೋಗುತ್ತಾರೆ. ಆನಂತರ ಕೆಜಿಗೆ ಇಷ್ಟು ಎನ್ನುವಂತೆ ನಮಗೆ ಹಣವನ್ನು ಕೊಡುತ್ತಾರೆ ಎನ್ನುವ ಮಾಹಿತಿಯನ್ನು ಪುಷ್ಪ ಅವರು ಹೇಳಿದ್ದಾರೆ.
ಅದೇ ರೀತಿಯಾಗಿ ನಾವು ಈ ಬೆಳೆಯನ್ನು ಬೆಳೆಯುವುದರ ಮೂಲಕ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದೇವೆ ಆದರೆ ನಮ್ಮ ಬಳಿ ಕೇವಲ ಒಂದು ಎಕರೆ ಎಷ್ಟೇ ಜಾಗ ಇರುವುದು ಅದರಲ್ಲಿಯೇ ನಾನು ವರ್ಷಕ್ಕೆ 10 ಲಕ್ಷಕ್ಕೂ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದೇನೆ. ಇನ್ನು ಹೆಚ್ಚು ಜಮೀನು ಇದ್ದಿದ್ದರೆ ಇನ್ನು ಹೆಚ್ಚಿನ ಹಣವನ್ನು ಪಡೆದುಕೊಳ್ಳಬಹುದು ಆದರೂ ನನಗೆ ಇದರಲ್ಲಿ ಯಾವುದೇ ರೀತಿಯ ನಷ್ಟ ಉಂಟಾಗಿಲ್ಲ ಎನ್ನುವ ಮಾಹಿತಿಯನ್ನು ಹೇಳಿದ್ದಾರೆ.
ಆದ್ದರಿಂದ ರೈತರು ಇಂತಹ ಬೆಳೆಯನ್ನು ಬೆಳೆಯುವುದರ ಮೂಲಕ ಹೆಚ್ಚಿನ ಹಣಕಾಸನ್ನು ನೋವು ಪಡೆದುಕೊಳ್ಳಬಹುದಾಗಿದೆ ಪ್ರತಿಯೊಬ್ಬರೂ ಇಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಮೊದಲನೆಯದಾಗಿ ನನಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಆ ನಂತರ ಮುಂದೆ ಎಲ್ಲ ಇದರ ಬಗ್ಗೆ ಮಾಹಿತಿ ತಿಳಿಯುತ್ತಾ ಹೋಯಿತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.