ಮೇಷ ರಾಶಿ :- ಕೆಲಸದ ವಿಚಾರದಲ್ಲಿ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ ನೀವೇನಾದರೂ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಪ್ರಮುಖ ಸಾಧನೆಗಳನ್ನು ಕೂಡ ಸಾಧಿಸಬಹುದು ನಿಮ್ಮ ಉನ್ನತ ಅಧಿಕಾರಿಗಳು ನಿಮ್ಮ ಸಾಮರ್ಥ್ಯವನ್ನು ಮೆಚ್ಚುತ್ತಾರೆ. ಶೀಘ್ರದಲ್ಲಿ ನಿಮ್ಮ ಪ್ರಗತಿಯ ಬಾಗಿಲು ಕೂಡ ತೆರೆಯುತ್ತದೆ ಹಣಕಾಸಿನ ಪರಿಸ್ಥಿತಿ ಈ ದಿನ ಸುಧಾರಿಸಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ 8 ಗಂಟೆವರೆಗೆ.
ವೃಷಭ ರಾಶಿ :- ಇಂದು ನಿಮಗೆ ತುಂಬಾ ಕಷ್ಟಕರವಾಗಬಹುದು ಇಂದು ನಿಮ್ಮ ಮಾನಸಿಕವಾಗಿ ಮತ್ತು ಒತ್ತಡದಿಂದ ಕೂಡಿರುತ್ತೀರಿ ಇಂದು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ಬಹಳ ವಿಚಾರ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳಿ. ಸಂಗಾತಿಯ ಆರೋಗ್ಯದ ಕಡೆ ನೀವು ಗಮನವನ್ನು ಹರಿಸಿ ಅವರಿಂದ ನೀವು ಹೆಚ್ಚು ನೋಡಿಕೊಳ್ಳುವುದು ಉತ್ತಮ. ವಿಶೇಷವಾಗಿ ಗರ್ಭಿಣಿಯರಿದ್ದರೆ ಅವರ ಬಗ್ಗೆ ಕಾಳಜಿ ವಹಿಸಿದರೆ ಒಳ್ಳೆಯ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.
ಮಿಥುನ ರಾಶಿ :- ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಆದಾಯದಲ್ಲಿ ಹೆಚ್ಚಳವಾಗುವುದರಿಂದ ನಿಮಗೆ ಹಣಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಬಗೆಹರಿಯುತ್ತದೆ ಭವಿಷ್ಯದಲ್ಲಿ ದೊಡ್ಡ ಲಾಭವನ್ನು ಪಡೆಯಲು ನೀವು ಹೊಸದೊಂದು ಯೋಜನೆ ಮಾಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಖರ್ಚುಗಳನ್ನು ನಿಯಂತ್ರಿಸಲು ನಿಮಗೆ ಸೂಚಿಸಲಾಗಿದೆ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವ್ಯರ್ಥ ಮಾಡಬೇಡಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6:15 ರಿಂದ ಮಧ್ಯಾಹ್ನ 12:00 ವರೆಗೆ.
ಕರ್ಕಟಕ ರಾಶಿ :- ವೈಯಕ್ತಿಕ ಜೀವನದಲ್ಲಿ ಆಗುತ್ತಿರುವ ತೊಂದರೆಯಿಂದಾಗಿ ನೀವು ಇಂದು ಆಯಾಸವನ್ನು ಹೊಂದಿರುತ್ತೀರಿ ನಿಮಗೆ ಹೆಚ್ಚುತ್ತಿರುವ ಒತ್ತಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮರುತ್ತದೆ ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಬಗ್ಗೆ ಗಮನವನ್ನು ಹರಿಸಬೇಕು. ನಿಮ್ಮ ನಡವಳಿಕೆಯನ್ನು ಮೃದು ವಹಿಸಲು ಪ್ರಯತ್ನಿಸಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಏನಾದರೂ ಕೋಪಗೊಂಡಿದ್ದರೆ ಅದನ್ನು ಪ್ರೀತಿಯಿಂದ ಬಗೆಹರಿಸಲುು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಿಗ್ಗೆ 7.30 ರಿಂದ 11:30 ವರೆಗೆ.
ಸಿಂಹ ರಾಶಿ :- ಪ್ರವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಇಂದು ಮುಖ್ಯವಾದ ದಿನವಾಗಿರುತ್ತದೆ ಸ್ವಲ್ಪ ಸಮಯದಿಂದ ನೀವು ಶ್ರಮವನ್ನು ವಹಿಸುವುದರನ್ನು ಕಂಡು ನಿಮ್ಮ ಬಾಸ್ ತುಂಬಾ ಖುಷಿಯಾಗಿರುತ್ತಾರೆ ವಿದೇಶದಲ್ಲಿ ಕೆಲಸ ಮಾಡುವ ನಿಮ್ಮ ಕನಸು ಸಾಧ್ಯವಾಗುವ ಸಾಧ್ಯತೆ ಇದೆ. ಅವಧಿಯಲ್ಲಿ ನೀವು ಹೊಸ ಒಂದು ಶಕ್ತಿಯನ್ನುನು ಅನುಭವಿಸುತ್ತೀರಿ ಸಕಾರಾತ್ಮಕ ಶಕ್ತಿ ನಿಮ್ಮನ್ನು ಸುತ್ತು ಹೊಡೆಯುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5 ರಿಂದ ರಾತ್ರಿ 7:00 ವರೆಗೆ.
ಕನ್ಯಾ ರಾಶಿ :- ಈ ದಿನ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಪ್ರಯತ್ನಿಸಿ ಸಾಧ್ಯವಾದರೆ ಹೊರಗೆ ಕರೆದುಕೊಂಡು ಹೋಗಿ ಬನ್ನಿ ಇದರಿಂದ ಅವರಿಗೆ ಸಾಕಷ್ಟು ಸಂತೋಷ ನೀಡುತ್ತದೆ ನಿಮ್ಮ ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗಲಿದೆ ನಿಮ್ಮ ಭಾವನೆಗಳನ್ನು ಪರಸ್ಪರವಾಗಿ ಬಹಿರಂಗವಾಗಿ ವ್ಯಕ್ತಪಡಿಸುತ್ತೇವೆ. ಅದು ನಿಮ್ಮ ಸಂಬಂಧವನ್ನು ಇನ್ನು ಬಲಪಡಿಸುತ್ತದೆ ಈ ಸಮಯದಲ್ಲಿ ನಿಮ್ಮ ತಿಳುವಳಿಕೆ ಹೆಚ್ಚಾಗುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ 10 ಗಂಟೆವರೆಗೆ.
ತುಲಾ ರಾಶಿ :- ಕೆಲಸ ಅಥವಾ ವ್ಯವಹಾರದಲ್ಲಿ ಇಂದು ಉತ್ತಮವಾದದ ದಿನವಾಗಲಿದೆ ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ ಮನೆಯ ಸದಸ್ಯರ ಸಂಪೂರ್ಣ ಬೆಂಬಲ ಸಿಗುತ್ತದೆ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಉತ್ತಮವಾದ ಮನೋರಂಜನೆಯನ್ನು ಕಳೆಯುತ್ತೀರಿ ನಿಮ್ಮ ಆತ್ಮ ಸ್ನೇಹಿತರೊಂದಿಗೆ ಉತ್ತಮವಾದ ಸಲಹೆಯನ್ನು ಕೂಡ ನೀವು ಪಡೆಯುತ್ತೀರಿ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜನ 4:30 ರಿಂದ ರಾತ್ರಿ 9:00 ಗಂಟೆಯವರೆಗೆ.
ವೃಶ್ಚಿಕ ರಾಶಿ :- ಕೆಲಸದಲ್ಲಿ ನಿಮ್ಮ ಶಕ್ತಿ ಕೌಶಲ್ಯದಿಂದಾಗಿ ನಿಮ್ಮ ಬಾಸ್ ನಿಮ್ಮ ತಿಳುವಳಿಕೆಯಿಂದ ಹೆಚ್ಚಿನ ತೃಪ್ತರಾಗಿರುತ್ತಾರೆ ಈ ದಿನ ವ್ಯಾಪಾರಿಗಳಿಗೆ ಏರಿಳಿತದಿಂದ ತುಂಬಿರುತ್ತದೆ ಇಂದು ನೀವು ನಿರೀಕ್ಷೆತಂತೆ ಫಲಿತಾಂಶ ಪಡೆಯದೆ ಸಾಧ್ಯವಾಗಬಹುದು. ದೊಡ್ಡ ಸಾಲವನ್ನು ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 5.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.
ಧನುಷ ರಾಶಿ :- ನಿಮ್ಮ ಮನಸ್ಸನ್ನು ಆದಷ್ಟು ಶಾಂತವಾಗಿ ಇಟ್ಟುಕೊಳ್ಳಿ ಹೆಚ್ಚು ನಿಮ್ಮ ಕೆಲಸದ ಕಡೆ ಗಮನವನ್ನು ಹರಿಸಿ ಹಿರಿಯಾ ಅಧಿಕಾರಿಗಳು ಮತ್ತು ನಿಮ್ಮ ಮೇಲಧಿಕಾರಿಗಳೊಂದಿಗೆ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ ವ್ಯಾಪಾರಸ್ಥರು ದೊಡ್ಡ ಹೂಡಿಕೆ ಮಾಡಲು ಯೋಜನೆ ಮಾಡುತ್ತಿದ್ದರಿಂದ ನಿಮಗೆ ಉತ್ತಮವಾದ ಅವಕಾಶ ಸಿಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.
ಮಕರ ರಾಶಿ :- ದಿನದ ಆರಂಭವು ಉತ್ತಮವಾಗಿರುತ್ತದೆ ನೀವು ಯಾವುದೇ ಕಾರ್ಯ ತೆಗೆದುಕೊಂಡಲ್ಲಿ ಯಶಸ್ವಿಯಾಗುತ್ತದೆ ಇತರರೊಂದಿಗೆ ಸೇರಿ ಕೆಲಸ ಮಾಡುವುದರಲ್ಲಿ ಉತ್ತಮವಾದ ಲಾಭವು ದೊರೆಯುತ್ತದೆ ಪಾಲುದಾರಿಕೆ ವ್ಯಾಪಾರ ಮಾಡುವವರಿಗೆ ಇಂದು ಉತ್ತಮವಾದ ಲಾಭ ದೊರೆಯಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಪ್ರತಿಕೂಲತಾ ಅನುಭವವನ್ನು ಕೂಡ ಅನುಭವಿಸುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10 ರಿಂದ 11 ಗಂಟೆಯವರೆಗೆ.
ಕುಂಭ ರಾಶಿ :- ಈ ದಿನ ನಿಮ್ಮ ಕೆಲಸದ ಜೊತೆಗೆ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸಿ ಮನೆಯಲ್ಲಿ ಯಾರಾದರೂ ಹಿರಿಯರಿದ್ದರೆ ಅವರ ಆರೋಗ್ಯದ ಕಾಳಜಿಯನ್ನು ವಹಿಸಿ ಹಾಗೂ ಇಂದು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 2:30 ವರೆಗೆ.
ಮೀನ ರಾಶಿ :- ಈ ದಿನ ನೀವು ಮಾಡುತ್ತಿರುವ ಕೆಲಸದಲ್ಲಿ ಬಹಳ ಚಾಣಾಕ್ಷತೆಯಿಂದ ಪೂರ್ಣಗೊಳಿಸುತ್ತೀರಿ ವಿದ್ಯಾರ್ಥಿಗಳಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ ಈ ದಿನ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಶಸ್ಸನ್ನು ಕೂಡ ಸಿಗಲಿದೆ. ಸ್ವಲ್ಪವೂ ಪ್ರಯತ್ನವಿಲ್ಲದೆ ಹಣ ಪಡೆಯುವ ಸಾಧ್ಯತೆ ಇದೆ ಈ ಸಮಯದಲ್ಲಿ ಅದೃಷ್ಟವೂ ನಿಮ್ಮೊಂದಿಗೆ ಇರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರೀ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ.