ಹುಚ್ಚ ವೆಂಕಟ್ ನ ಅರೆಸ್ಟ್ ಮಾಡಿದಾಗ ಆದ ಅನುಭವ……!!
ಹುಚ್ಚ ವೆಂಕಟ್ ಭಾರತೀಯ ಚಲನಚಿತ್ರ ನಿರ್ಮಾಪಕ ನಿರ್ದೇಶಕ ನಟ ಹಾಗೂ ರಾಜಕಾರಣಿ ಕೂಡ ಹೌದು. ಹೆಚ್ಚಾಗಿ ಪ್ರತಿಯೊಬ್ಬರಿಗೂ ಕೂಡ ಹುಚ್ಚ ವೆಂಕಟ್ ಪರಿಚಯ ಇದ್ದೇ ಇರುತ್ತದೆ ಎಂದು ಹೇಳಬಹುದು. ಹೌದು ಇವರು ಚಲನಚಿತ್ರಗಳಲ್ಲಿ ಅಭಿನಯ ಮಾಡುವುದಷ್ಟೇ ಅಲ್ಲದೆ ಕೆಲವೊಂದು ಚಿತ್ರಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ.
ಹಾಗೂ ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವಂತಹ ಬಿಗ್ ಬಾಸ್ ನಲ್ಲಿಯೂ ಕೂಡ ಭಾಗವಹಿಸಿದ್ದರು ಈ ಒಂದು ಕಾರ್ಯಕ್ರಮ ದಲ್ಲಿ ಇವರು ಮಾತನಾಡುವಂತಹ ವಿಧಾನ ಹಾಗೂ ಇವರು ಕೆಲವೊಂದಷ್ಟು ಮಾಹಿತಿಗಳನ್ನು ಹೇಳುವುದರ ಮೂಲಕ ಹೆಚ್ಚಿನ ಜನಕ್ಕೆ ಇಷ್ಟವಾಗಿದ್ದರೂ ಆದರೆ ಇವರು ಕೆಲವೊಮ್ಮೆ ಯಾವುದೇ ರೀತಿಯ ವಿಷಯಗಳನ್ನು ಮನಸ್ಸಿಗೆ ಹಾಕಿಕೊಳ್ಳದೆ ಅಂದರೆ ಬೇರೆಯವರ ಮೇಲೆ ನೇರವಾಗಿ ಹಲ್ಲೇ ಮಾಡುತ್ತಿದ್ದರು. ಈ ವಿಚಾರದಿಂದ ಅವರನ್ನು ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರತಂದಿದ್ದರು.
ಅದೇ ರೀತಿಯಾಗಿ ಅವರು ಯಾವುದೇ ವಿಚಾರದಲ್ಲಿ ತೆಗೆದುಕೊಂಡರು ಹೆಚ್ಚಿನ ತಾಳ್ಮೆ ಇರುತ್ತಿರಲಿಲ್ಲ. ಬದಲಿಗೆ ಅವರು ತಮ್ಮದೇ ಆದಂತಹ ವಿಭಿನ್ನ ಶೈಲಿಯಲ್ಲಿ ಅಂದರೆ ಯಾವುದೇ ಮಾತನ್ನು ಅವರು ತಲೆಕೆಡಿಸಿ ಕೊಳ್ಳದೆ ಬೇರೆಯವರ ಮೇಲೆ ಹಲ್ಲೆ ಮಾಡುತ್ತಿದ್ದರು. ಈ ವಿಷಯವಾಗಿ ಒಮ್ಮೆ ಎಸ್ ಪಿ ಆದಂತಹ ಎಸ್ ಕೆ ಉಮೇಶ್ ಅವರು ಇವರನ್ನು ಅರೆಸ್ಟ್ ಮಾಡಬೇಕಾಗುವಂತಹ ಸಂದರ್ಭ ಬರುತ್ತದೆ.
ಆಗ ಪ್ರತಿಯೊಬ್ಬರು ಹುಚ್ಚ ವೆಂಕಟ್ ಅವರನ್ನು ಅರೆಸ್ಟ್ ಮಾಡುವುದಕ್ಕೆ ಹೆದರಿಕೊಳ್ಳುತ್ತಿದ್ದರು ಏಕೆಂದರೆ ಅವರು ಅವರ ಮೇಲೆ ಹಲ್ಲೆ ಮಾಡ ಬಹುದು ಎಂದು ಹೆದರಿಕೊಳ್ಳುತ್ತಿದ್ದರು. ಆದರೆ ಉಮೇಶ್ ಅವರು ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಂಡು ಯಾವುದೇ ರೀತಿಯ ಸಮಸ್ಯೆಗಳು ಬಾರದಂತೆ ಸೂಕ್ಷ್ಮವಾಗಿ ಅವರಿಗೆ ಈ ಮಾಹಿತಿ ತಿಳಿಯದೆಯೇ ಅವರನ್ನು ಅರೆಸ್ಟ್ ಮಾಡಿದ್ದರು.
ಆ ಸಂದರ್ಭದಲ್ಲಿ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದು ಕೊಳ್ಳದಂತೆ ಎಸ್ ಕೆ ಉಮೇಶ್ ಅವರು ನೋಡಿಕೊಂಡಿದ್ದರು ಹಾಗೆಯೇ ಯಾವ ವಿಚಾರವಾಗಿ ನಾನು ನಿನ್ನನ್ನು ಕರೆದುಕೊಂಡು ಬಂದಿದ್ದೇನೆ ನೀನು ಯಾವ ರೀತಿ ಇರಬೇಕು ಹೀಗೆ ಈ ವಿಷಯವಾಗಿ ಹುಚ್ಚ ವೆಂಕಟ್ ಅವರಿಗೆ ಕೆಲವೊಂದಷ್ಟು ಬುದ್ಧಿ ಮಾತನ್ನು ಹೇಳಿದರು.
ಹಾಗೆ ಹುಚ್ಚ ವೆಂಕಟ್ ಅವರನ್ನು ಅರೆಸ್ಟ್ ಮಾಡಿ ನಂತರ ಅವರು ಯಾವುದೇ ರೀತಿಯ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಅವರನ್ನು ಸಮಾಧಾನದಿಂದ ಅವರಿಗೆ ವಿಷಯಗಳನ್ನು ಹೇಳುತ್ತಾ ಅವರಿಗೆ ಕೆಲವೊಂದಷ್ಟು ಮಾಹಿತಿಗಳನ್ನು ಹೇಳುತ್ತಿದ್ದೆ. ಆದರೆ ಕೆಲವೊಬ್ಬರು ಇದನ್ನು ತಪ್ಪು ಅರ್ಥದಲ್ಲಿ ತಿಳಿದುಕೊಂಡಿದ್ದರು. ಆಗ ನಾನು ಹುಚ್ಚ ವೆಂಕಟ್ ಅವರನ್ನು ಅರೆಸ್ಟ್ ಮಾಡಿದಂತಹ ಪರಿ ಎಲ್ಲಾ ಕಡೆ ಹಬ್ಬಿತು ಆ ವಿಷಯವಾಗಿ ಈಗಲೂ ಕೂಡ ಕೆಲವೊಂದಷ್ಟು ಚರ್ಚೆಗಳನ್ನು ಮಾಡುತ್ತಾರೆ ಎಂದು ಉಮೇಶ್ ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.